Home ಉಪಯುಕ್ತ ಮಾಹಿತಿ ರಾಜಮೋಳಿಯನ್ನೇ ಬೆಚ್ಚಿಬೀಳಿಸಿದ ದೋನಿ ಮಾತುಗಳು … ದೋನಿ ಹೇಳಿದ ಈ ಮಾತನ್ನ ಪ್ರತಿಯೊಬ್ಬರು ಕೇಳಿದ್ರೆ ಜೀವನದಲ್ಲಿ...

ರಾಜಮೋಳಿಯನ್ನೇ ಬೆಚ್ಚಿಬೀಳಿಸಿದ ದೋನಿ ಮಾತುಗಳು … ದೋನಿ ಹೇಳಿದ ಈ ಮಾತನ್ನ ಪ್ರತಿಯೊಬ್ಬರು ಕೇಳಿದ್ರೆ ಜೀವನದಲ್ಲಿ ಚಾಲೆಂಜ್ ಅಂದ್ರೆ ಏನು ಅಂತ ಅರ್ಥ ಆಗತ್ತೆ …

106

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದೇ ಇದೆ ಎಂಎಸ್ ಧೋನಿಯವರ ಬಗ್ಗೆ ಇವರು ನಮ್ಮ ದೇಶದ ಕ್ರಿಕೆಟ್ ಆಟಗಾರ ಇನ್ನು ಕ್ರಿಕೆಟ್ ರಂಗದಲ್ಲಿ ಹಲವಾರು ಸಾಧನೆ ಮಾಡಿದ್ದಾರೆ ಧೋನಿಯವರು ನಮ್ಮ ದೇಶದ ಕ್ರಿಕೆಟ್ ಪಂದ್ಯದ ಕ್ಯಾಪ್ಟನ್ ಆಗಿಯೂ ಸಹ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ . ಎಂಎಸ್ ಧೋನಿ ಅವರು ಏಳು ಜುಲೈ ಸಾವಿರದ ಒಂಬೈನೂರ ಎಂಬತ್ತು ಒಂದು ರಂದು ಜನಿಸಿದ್ದರು ಏನೋ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಆಟಕ್ಕೆ ಬಂದವರು ಹಲವಾರು ಸಾಧನೆಗಳನ್ನು ಸಹ ಮಾಡಿರುವ ಎಂಎಸ್ ಧೋನಿ ಅವರು ಇಂದಿನ ಯುವ ಪೀಳಿಗೆಗೆ ಇನ್ಸ್ಪಿರೇಷನ್ ಕೂಡ ಹೌದು .

ಎಂ ಎಸ್ ಧೋನಿ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ ಎನ್ನುವ ಇವರು ಯುವಜನಕ್ಕೆ ರೋಲ್ ಮಾಡೆಲ್ ಕೂಡ ಆಗಿದ್ದಾರೆ ಇನ್ನು ಇವರ ಜೀವನದ ಕಥೆಯನ್ನು ಇನ್ನೂ ಹಲವರಿಗೆ ಮಾದರಿಯಾಗುವಂತೆ ಇವರ ಜೀವನ ಚರಿತ್ರೆಯನ್ನು ಚಲನಚಿತ್ರವನ್ನಾಗಿ ನಿರ್ಮಾಣ ಮಾಡಿದ್ದಾರೆ . ಈ ಚಲನಚಿತ್ರದ ಆಡಿಯೋ ಲಾಂಚ್ ಸಖತ್ ಸಂಭ್ರಮದಿಂದ ಈಡೇರಿದ್ದು ನಿಮಗೆ ಆ ಚಲನಚಿತ್ರದ ಆಡಿಯೋ ಲಾಂಚ್ ನ ಒಂದು ವಿಡಿಯೋ ನಿಮಗಾಗಿ . ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ.

ಸ್ನೇಹಿತರೇ ಎನ್ನುವ ಆಡಿಯೋ ಲಾಂಚ್ ಗೆ ದೊಡ್ಡ ದೊಡ್ಡ ವ್ಯಕ್ತಿಗಳು ಸಹ ಬಂದಿದ್ದು ರಾಜಮೌಳಿ ಸರ್ ಅವರು ಸಹ ಈ ಆಡಿಯೋ ಲಾಂಚಿಗೆ ಬಂದಿದ್ದರು ಎಂ ಎಸ್ ಧೋನಿ ಅವರು ಸಹ ಈ ಆಡಿಯೋ ಲಾಂಚ್ಗೆ ಬಂದಿದ್ದು ರಾಜಮೌಳಿ ಸರ್ ಮತ್ತು ಎಂಎಸ್ ಧೋನಿ ಅವರು ಒಂದೇ ವೇದಿಕೆಯನ್ನು ಹಂಚಿಕೊಂಡು ತಮ್ಮ ಅಭಿಪ್ರಾಯಗಳನ್ನು ಸಿನಿಮಾ ಕುರಿತು ಮಾತನಾಡಿದ್ದಾರೆ ಇನ್ನು ರಾಜಮೌಳಿ ಸರ್ ಅವರು ಸಹ ಧೋನಿಯ ಜೀವನ ಚರಿತ್ರೆಯ ಈ ಚಲನಚಿತ್ರವನ್ನು ಫಸ್ಟ್ ಶೋ ನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ .

ಈಗಾಗಲೇ ಎಂ ಎಸ್ ಧೋನಿ ಸಲ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ರಾಜಮೌಳಿ ಸರ್ ಟ್ರೇಲರ್ ಅನ್ನು ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ . ಮೂರು ಭಾಷೆಯಲ್ಲಿ ಮೂಡಿಬರುತ್ತಿರುವ ಎಂಎಸ್ ಧೋನಿ ಜನರ ಚಿತ್ರವೂ ಈ ಚಲನಚಿತ್ರದ ಹೀರೊ ಸೂರಜ್ ರಾಜ್ ಕೋಟ್ ಎಂದು ಎನ್ನುವ ಇವರು ನೋಡಲು ಸ್ವಲ್ಪ ಧೋನಿಯವರ ಹಾಗೆ ಕಾಣಿಸುತ್ತಾರೆ ಎಂದು ರಾಜಮೌಳಿ ಸರ್ ಮಾತನಾಡುವಾಗ ಹೇಳಿದ್ದಾರೆ .

ವಿಡಿಯೋ ಕೆಳಗೆ ಇದೆ ..

ರಾಜಮೌಳಿ ಸರ್ ತಮ್ಮ ಭಾಷಣವನ್ನು ಮುಗಿಸಿದ ನಂತರ ಧೋನಿಯವರು ಸಹ ಎಂ ಎಸ್ ಧೋನಿ ರಾಜೇಂದ್ರ ಬಗ್ಗೆ ಕುರಿತು ಮಾತನಾಡಿದ್ದಾರೆ ಹೀಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ರಾಜಮೌಳಿ ಸರ್ ಮತ್ತು ಎಂಎಸ್ ಧೋನಿಯವರ ಕಾರ್ಯಕ್ರಮದಲ್ಲಿ ಭಾಗಿ ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ ಇನ್ನು ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬಂದಿದೆ .
ಎಂಎಸ್ ಧೋನಿ ಆಡಿಯೋ ಲ್ಯಾಂಡ್ಸ್ ಬಗೆಯನ್ನು ಹೆಚ್ಚಾಗಿ ತಿಳಿಯಲು ಈ ಮೇಲೆ ನೀಡಿರುವ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಸ್ನೇಹಿತರೇ ಎಲ್ಲಕ್ಕೂ ಧನ್ಯವಾದಗಳು ಶುಭ ದಿನ ಶುಭವಾಗಲಿ .

NO COMMENTS

LEAVE A REPLY

Please enter your comment!
Please enter your name here

ನನ್ ಮಗಂದ್ - ನನ್ ಎಕ್ಕಡ