ಯುದ್ಧದಲ್ಲಿ ವೀರ ಮರಣ ಹೊಂದಿದರು ಕೂಡ ಊರಿಗೆ ಬೆಳಕಿನ ತಂದುಕೊಟ್ಟಂತಹ ಒಬ್ಬ ಯೋಧ !!! ಅವರು ಮಾಡಿರುವಂತಹ ಈ ಕೆಲಸ ನೀವು ಏನಾದರೂ ತಿಳಿದುಕೊಂಡರೆ ನಿಜವಾಗಲೂ ನಿಮ್ಮ ಕಣ್ಣಿನಲ್ಲಿ ನೀರು ಬರುತ್ತದೆ …..!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದ ಯೋಧರ ಮೇಲೆ ಉಗ್ರರ ದಾಳಿಯ ಆಗಿರುವುದು ನಿಮಗೆ ಗೊತ್ತೇ ಇರುವಂತಹ ಒಂದು ವಿಚಾರ. ಇದರಲ್ಲಿ 40ಕ್ಕಿಂತ ಹೆಚ್ಚು ವೀರಯೋಧರು ವೀರ ಮರಣವನ್ನು ಹೊಂದಿದರು. ಹೀಗೆ ಸಾವನ್ನಪ್ಪಿರುವ ಅಂತಹ ಯೋಧರಲ್ಲಿ ಹಲವಾರು ಬೇರೆ ಬೇರೆ ರಾಜ್ಯದ ವ್ಯಕ್ತಿಗಳು, ನಿಜವಾಗಲೂ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಹಾಗೂ ಆ ಮನೆ ಜನಕ್ಕೆ ಮುಂದೇನು ಮಾಡಬೇಕು ಎನ್ನುವಂತಹ ದಿಕ್ಕು ತೋಚದೆ ಹಲವಾರು ಜನರ ಮನೆಯಲ್ಲಿ ಒಂದು ಆತಂಕದ ಛಾಯೆ ಇದೆ. ಇವತ್ತು ನಾವು ಯುದ್ಧದಲ್ಲಿ ವೀರ ಮರಣವನ್ನು ಹೊಂದಿರುವಂತಹ  ಒಬ್ಬ ಯೋಧ ನಿಂದಾಗಿ ಒಂದು ಹಳ್ಳಿಯ ಜನ ಜೀವನವೇ ಚೇಂಜ್ ಆಗಿದೆ ಹಾಗೂ ಆ ಹಳ್ಳಿಯ ಜನ ಜೀವನ ಇವತ್ತು ಒಂದು ಪುನರ್ ಚೇತನವನ್ನು ಕಂಡುಕೊಂಡಿದೆ ಹಾಗಾದರೆ ಹಳ್ಳಿಯಲ್ಲಿ ಆಗಿದ್ದಾದರೂ ಏನು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಉತ್ತರ ಪ್ರದೇಶದಿಂದ ಹೋದಂತಹ ಒಬ್ಬ ಯೋಧ ಉಗ್ರರ ದಾಳಿಯಿಂದಾಗಿ ಮರಣವನ್ನು ಹೊಂದಿರುತ್ತಾರೆ, ಒಂದು ಪುಟ್ಟ ಹಳ್ಳಿಯಿಂದ ಸೇನೆಗೆ ಸೇರಿದ್ದ  ಯೋಧನ ಹಳ್ಳಿಯಲ್ಲಿ ಯಾವುದೇ ತರಹದ ವಿದ್ಯುತ್ ಸಂಪರ್ಕ ಇಲ್ಲ ಹಾಗೆ ಅಲ್ಲಿರುವ  ಶಾಲೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಹಾಗು ಯಾವುದೇ ಸರಕಾರಿ ಸಂಸ್ಥೆಗಳು ಹಾಗೂ ಅಧಿಕಾರಿಗಳು ಇಲ್ಲಿಗೆ ಬಂದು ಯಾವುದೇ ಕಾರ್ಯಗಳನ್ನು ಮಾಡಿಲ್ಲ. ಕುಗ್ರಾಮ ಎನ್ನುವಂತಹ ಸ್ತಿತಿಗೆ ಕಂಡುಬರುತ್ತದೆ. ಆದರೆ ಈ ದಾಳಿ ನಡೆದ ನಂತರ ಯೋಧನ ಪಾರ್ಥಿವ ಶರೀರವನ್ನು ಊರಿಗೆ ತಂದು ಇಟ್ಟರು. ಇದನ್ನು ನೋಡುವುದಕ್ಕಾಗಿ ನಮ್ಮ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಂತಹ ಆದಿತ್ಯನಾಥ ಹಾಗೂ ಇನ್ನೂ ಹಲವರು ಈ ಊರಿಗೆ ಬರುತ್ತಾರೆ.

ಈ ಊರಿಗೆ ಬಂದ ನಂತರ ಆ ಊರಿನ ಸ್ಥಿತಿಯನ್ನು ನೋಡಿ ನಿಜವಾಗ್ಲೂ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಾಗುವುದಿಲ್ಲ, ಆ ತಕ್ಷಣಕ್ಕೆ ಈ ಊರಿನಲ್ಲಿ ಎಲ್ಲಾ ರೀತಿಯಾದಂತಹ ಕಾರ್ಯಕ್ರಮಗಳು ಆಗಬೇಕು ಎನ್ನುವಂತಹ ಮಾಹಿತಿಯನ್ನು ತನ್ನ ಅಧಿಕಾರಿಗಳಿಗೆ ಕೊಡುತ್ತಾರೆ ಹಾಗೂ. ಇವತ್ತಿನಿಂದಲೇ ಒಳ್ಳೆಯ ಕೆಲಸಗಳಾಗಬೇಕು ಎನ್ನುವಂತಹ ಮಾಹಿತಿ ಮಾತನ್ನು ಹೇಳಿ ತಕ್ಷಣವೇ ಹಣವನ್ನು ಮಂಜೂರು ಮಾಡುತ್ತಾರೆ. ಜನರು ಇವತ್ತು ಯೋಧನ ವೀರ ಮರಣದಿಂದಾಗಿ ತಮ್ಮ ಹಳ್ಳಿಯ ಕೂಡ ಒಂದು ಒಳ್ಳೆಯ ಸ್ಥಿತಿಗೆ ಬಂತು ಆ ಯೋಧ ಬದುಕಿದ್ದಾಗ ದೇಶಕ್ಕಾಗಿ ಪ್ರಾಣ ಕೊಟ್ಟ ತನ್ನ ಪ್ರಾಣ ಹೋದ ನಂತರ ಹಳ್ಳಿಗೆ ಉಪಕಾರ ಮಾಡಿದ ಹೀಗೆ ತನ್ನ ಇಡೀ ಜೀವನವನ್ನೇ ಜನಕ್ಕಾಗಿ ಮುಡಿಪಾಗಿ ಇಟ್ಟರು ಆ ವೀರ ಯೋಧ

ನಮ್ಮ ಭಾರತೀಯ ಸೇನೆ 40 ಜನ ವೀರ ಮರಣವನ್ನು ಹೊಂದಿರುವಂತಹ ಯೋಧರಿಗೆ ಆತ್ಮಕ್ಕೆ ಶಾಂತಿಯನ್ನು ನೀಡುವ ಸಲುವಾಗಿ 300ಕೂ ಹೆಚ್ಚಿನ ಉಗ್ರರನ್ನು ಕೊಂದು ಹಾಕಿ ನಮ್ಮ ವೀರ ಮರಣವನ್ನು ಹೊಂದಿರುವಂತಹ ಯೋಧರ ಆತ್ಮಕ್ಕೆ ಶಾಂತಿಯನ್ನು ತರುವ ಹಾಗೆ ಮಾಡಿದ್ದಾರೆ. ಇದರಿಂದ ತುಂಬಾ ಗಲಿಬಿಲಿಗೆ ಹೊಂದಿರುವಂತಹ ಪಾಕಿಸ್ತಾನ ಇನ್ನು ಮುಂದೆ ಭಾರತದ ತಂಟೆಗೆ ಬರುವುದಿಲ್ಲ ಅನ್ನುವಂತಹ ಸ್ಥಿತಿಗೆ ಬಂದು ಬಿಟ್ಟಿದೆ ಅದಲ್ಲದೆ ರಾಷ್ಟ್ರಕ್ಕೆ ಯಾವ ರಾಷ್ಟ್ರಗಳು ಕೂಡ ಸದ್ಯಕ್ಕೆ ಸಹಾಯವನ್ನು ಮಾಡುತ್ತಾ ಇಲ್ಲ. ಸಂಪೂರ್ಣವಾಗಿ ಪಾಕಿಸ್ತಾನ ಆರ್ಥಿಕ ನಷ್ಟಕ್ಕೆ ಬಂದು ನಿಂತಿದೆ. ಗೊತ್ತಾಯಿತಲ್ಲ ಸ್ನೇಹಿತರೆ ಈ ಲೇಖನವನ್ನು ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಲೇಖನವನ್ನು ಶೇರ್ ಮಾಡೋದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೆ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಒಳಗೆ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *