ಯಾವ ಸಮಯದಲ್ಲಿ ಹುಟ್ಟಿದವರು ಯಾವ ಉದ್ಯೋಗಕ್ಕೆ ಸೂಕ್ತವಾಗಿ ಇರುತ್ತಾರೆ ! ಹಾಗೂ ಅವರ ಗುಣ ಹೇಗಿರುತ್ತದೆ..

43

ಇವತ್ತು ನಾವು ನಿಮಗೆ ಒಂದು ಸೂಜಿಗದ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ, ನೀವು ಹಗಲು ಹುಟ್ಟಿದರು ಅಥವಾ  ರಾತ್ರಿ ಹುಟ್ಟಿದ್ದೀರಾ , ಅಥವಾ ನಿಮ್ಮ ಹತ್ತಿರ ನೀವು ಹುಟ್ಟಿದಂತಹ ಸಂಪೂರ್ಣವಾದ ಸಮಯದ ವಿವರ ಇದ್ದರೆ ನಿಮಗೆ ಹಾಗೂ ನಿಮಗೆ ಇರುವಂತಹ ಗುಣವನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ಹಾಗೆಯೇ.

ನೀವು ಹುಟ್ಟಿದಂತಹ ಸಮಯವನ್ನು ಅರ್ಥಮಾಡಿಕೊಂಡು ನೀವು ಯಾವ ಉದ್ಯೋಗ ಸೂಕ್ತ ಇರುತ್ತೀರ ಅನ್ನೋದರ ಬಗ್ಗೆ ಕೂಡ ನೀವು ಸಂಪೂರ್ಣವಾಗಿ ಈ ಮಾಹಿತಿಯನ್ನು  ಕಂಡುಕೊಳ್ಳಬಹುದು. ಹಾಗಾದರೆ ಇನ್ನೇಕೆ ತಡ ನಿಮ್ಮ ಹುಟ್ಟಿದ ಸಮಯದ ಆಧಾರದ ಮೇಲೆ ನೀವು ಯಾವ ಉದ್ಯೋಗಕ್ಕೆ ಸೂಕ್ತವಾಗಿರುತ್ತದೆ ಹಾಗೂ ನಿಮ್ಮ ಗುಣ ಏನಾಗುತ್ತದೆ ಎನ್ನುವುದರ ಬಗ್ಗೆ ಇವತ್ತು ಇಲ್ಲಿ ಚರ್ಚೆ ಮಾಡೋಣ.

ಈ ಲೇಖನವನ್ನು ನೀವು ಓದಿದ ಮೇಲೆ ನಿಮಗೆ ಏನಾದರೂ ಇದರ ಬಗ್ಗೆ ಇಷ್ಟವಾಗಿದ್ದರೆ ನಿಮಗೆ ಗೊತ್ತಿರುವ ಅಂತಹ ಮಕ್ಕಳು ವೃದ್ಧರು ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನದ ಮಾಹಿತಿಯನ್ನು ಹೇಳಿ ಹಾಗೂ ಅವರಿಗೆ ಯಾವ ಉದ್ಯೋಗಕ್ಕೆ ಅವರು ತುಂಬಾ  ಸೂಕ್ತವಾಗಿರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರಿಗೆ ತಿಳಿ ಆಗುವಂತೆ ಮಾಡಿ.

ನಿಮಗೆ ಗೊತ್ತಿರಬಹುದು ಜ್ಯೋತಿಷ್ಯ ಶಾಸ್ತ್ರ ಎಂದರೆ ಅದು ಒಂದು ಸಮುದ್ರ ಇದ್ದ ಹಾಗೆ, ಆ ಸಮುದ್ರದ ಒಳಗಡೆ ಹೋದರೆ ನಿಮಗೆ ಅಪಾರವಾದ ಜ್ಞಾನ ದಕ್ಕುತ್ತದೆ ಹಾಗೂ ಅದರಲ್ಲಿ ಇರುವಂತಹ ಮಾಹಿತಿಗಳು ನಿಮಗೆ ನಿಜವಾಗಲೂ ಒಂದು ಜಗತ್ತನ್ನು ಉಂಟು ಮಾಡುತ್ತದೆ. ಜ್ಯೋತಿಷದ ಪ್ರಕಾರ 24 ಗಂಟೆಯ ವರೆಗೂ ಯಾವುದೇ ಸಮಯದಲ್ಲಾದರೂ ಅವರಿಗೆ ಯಾವ ಗುಣ ಇದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಸುಲಭ.

ನೀವೇನಾದರೂ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಆರು ಗಂಟೆಯ ಒಳಗೆ ಹುಟ್ಟಿದ್ದರೆ ನಿಮಗೆ ಆರೋಗ್ಯದ ಸಮಸ್ಯೆ ಸ್ವಲ್ಪ ಇರುತ್ತದೆ, ಆದರೆ ಈ ಸಮಯದಲ್ಲಿ ಹುಟ್ಟಿರುವ ಅಂತಹ ಜನರಿಗೆ ಆತ್ಮವಿಶ್ವಾಸ ಎನ್ನುವುದು ತುಂಬಾ ಹೆಚ್ಚಾಗಿರುತ್ತದೆ.

ಯಾಕೆಂದರೆ ಈ ಸಮಯದಲ್ಲಿ ಹುಟ್ಟಿರುವ ಅಂತಹ ಜನರ ಕುಂಡಲಿ ನೋಡಿದರೆ  ರವಿಯು ಶಾಶ್ವತವಾಗಿ ಮೊದಲನೇ ಮನೆಯಲ್ಲಿ ಇರುತ್ತಾನೆ. ಹಾಗೂ ಈ ಸಮಯದಲ್ಲಿ ಹುಟ್ಟಿರುವ ಅಂತಹ ಜನರಿಗೆ ಭವಿಷ್ಯವೂ ತುಂಬಾ ಚೆನ್ನಾಗಿರುತ್ತದೆ ಹಾಗೂ ಇಲ್ಲಿ ಹುಟ್ಟಿದಂತಹ ಜನರು ಯಾವುದೇ ಕೆಲಸ ಮಾಡಿದರೂ ಅವರಿಗೆ ಯಶಸ್ಸು ಎನ್ನುವುದು ಮನೆಯ ಬಾಗಿಲವರೆಗೂ ಬರುತ್ತದೆ.

ಬೆಳಗಿನ ಜಾವ 6 ರಿಂದ 8 ಗಂಟೆಯಿಂದಲೇ ಒಳಗೆ ಹುಟ್ಟಿದರೆ ಈ ಸಮಯದಲ್ಲಿ ಹುಟ್ಟಿದಂತಹ ಜನರಿಗೆ ಅವರ ಜೀವನದಲ್ಲಿ ಒಂದು ನಿಗೂಢತೆ ಹುಟ್ಟಿಸುವಂತಹ ಕೆಲವೊಂದು ಘಟನೆಗಳು ಆಗುತ್ತವೆ.

ಅವರ ನಿರೀಕ್ಷೆಗೂ ಇರದೆ ಇರುವಂತಹ ಘಟನೆಗಳು ಜೀವನದಲ್ಲಿ ಬರುವಂತಹ ಸಾಧ್ಯತೆ ತುಂಬಾ ಇರುತ್ತದೆ. ಈ ಸಮಯದಲ್ಲಿ ಹುಟ್ಟಿದಂತಹ ಜನರು ಯಾವಾಗಲೂ ತಮಗೆ ತಾವು ಸಮಾಧಾನ ಮಾಡಿಕೊಳ್ಳುವುದು ಹಾಗೂ ಸ್ವಲ್ಪ ಚಟುವಟಿಕೆಯಿಂದ ಇರುವುದು ತುಂಬಾ ಸೂಕ್ತ. ಹಾಗೂ ಹಣವನ್ನು ಎರ್ರಾಬಿರ್ರಿ ಖರ್ಚು ಮಾಡುವುದಕ್ಕಿಂತ ಸುಲಭ ಉಳಿತಾಯದ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು.

ಬೆಳಗ್ಗೆ ಎಂಟರಿಂದ ಹತ್ತು ಗಂಟೆಯ ಒಳಗೆ ನೀವೇನಾದರೂ ಹುಟ್ಟಿದರೆ ಇವರಿಗೆ ಆರ್ಥಿಕ ಸಮಸ್ಯೆ ಸ್ವಲ್ಪ ಇರುತ್ತದೆ ಹಾಗೂ ಈ ಸಮಯದಲ್ಲಿ ಹುಟ್ಟಿಸುವಂತಹ ಜನರ ಮನಸ್ಸಿನಲ್ಲಿ ಯಾವಾಗಲೂ ಸಮಾಜದಲ್ಲಿ ಉತ್ತಮ ಗೌರವ ದೊರಕಿಲ್ಲ ಎನ್ನುವಂತಹ ಒಂದು ಸಮಸ್ಯೆ ಯಾವಾಗಲೂ ಅವರ ಮನಸ್ಸಿನಲ್ಲಿ ಇರುತ್ತದೆ. ಅವರಿಗೆ ಬರುವಂತಹ ಕಷ್ಟದ ದಿನಗಳನ್ನು ಎದುರಿಸಿ ಬದುಕಿದರೆ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ.

ಬೆಳಗ್ಗೆ 10ರಿಂದ 12 ಗಂಟೆ ಸಮಯದಲ್ಲಿ ನೀವೇನಾದರೂ ಹುಟ್ಟಿದರೆ ನೀವು ಯಾವುದೇ ಕ್ಷೇತ್ರದಲ್ಲಾದರೂ  ಕೂಡ ಒಂದು ಒಳ್ಳೆಯ ಯಶಸ್ಸನ್ನು ಕಂಡುಕೊಳ್ಳುತ್ತೀರಿ ಹಾಗೆ ನೀವು ಯಾವುದೇ ಗುರಿ ಇಟ್ಟುಕೊಂಡರು ಕೂಡ ನಿಮ್ಮ ಜೀವನದಲ್ಲಿ ಸೋಲು  ಎನ್ನುವುದು ಇರುವುದೇ ಇಲ್ಲ,

ಆದರೆ ಕೆಲವೊಂದು ಬಾರಿ ಅಧಿಕಾರವನ್ನು ದುರುಪಯೋಗ ಬಳಸಿಕೊಂಡು ಸಿಕ್ಕಿ ಹಾಕಿಕೊಳ್ಳುವಂತೆ ಕೆಲವೊಂದು ಘಟನೆಗಳು ಕೂಡ ಆಗುವಂತಹ ಸಾಧ್ಯತೆ ತುಂಬಾ ಹೆಚ್ಚು.

ನೀವೇನಾದರೂ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ಒಳಗೆ ಜನಿಸಿದರೆ ನೀವು ಅತಿ ಹೆಚ್ಚಾಗಿ ಧಾರ್ಮಿಕ ಚಿಂತನೆಗಳನ್ನು ಇಟ್ಟುಕೊಂಡಿರುವ ಅಂತಹ ವ್ಯಕ್ತಿಗಳು ಆಗಿರುತ್ತೀರಿ, ನಿಮ್ಮ ಜೀವನದ ಉದ್ದಕ್ಕೂ ಒಳ್ಳೆಯ ಪ್ರೀತಿ ಹಾಗೂ ಗೌರವ ಮನ್ನಣೆ ಯೋಧರ ಗುತ್ತದೆ.

ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯ ಒಳಗೆ ನೀವೇನಾದರೂ ಜನಿಸಿದರೆ ನೀವು ಹಣಕಾಸು  ವ್ಯವಹಾರ ಮಾಡುವಂತಹ ಕಂಪನಿಗಳಲ್ಲಿ ಅಥವಾ ಅದರ ಸಂಬಂಧಪಟ್ಟಂತಹ ಕೆಲಸವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಇರುವುದು ತುಂಬಾ ಚೆನ್ನಾಗಿ ಇರು.

ಸಂಜೆ ನಾಲ್ಕರಿಂದ ಆರು ಗಂಟೆಯ ಒಳಗೆ ನೀವೇನಾದರೂ ಜನಿಸಿದ್ದೇ ಆದಲ್ಲಿ, ನಿಮ್ಮ ಜೀವನದಲ್ಲಿ ಒಂದು ಹಲವಾರು ಬದಲಾವಣೆಗಳು ಆಗುತ್ತವೆ ಹಾಗೂ ನೀವು ಜನರ ಜೊತೆಗೆ ಯಾವಾಗಲೂ ಮಾತನಾಡುತ್ತ ಇರುವಂತಹ ವೃತ್ತಿಯನ್ನು  ಬೆಳಗ್ಗೆ ಮಾಡಿಕೊಂಡಿದ್ದಲ್ಲಿ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ.

ನೀವೇನಾದರೂ ರಾತ್ರಿ 6 ಗಂಟೆಯಿಂದ 8 ಗಂಟೆಯ ಒಳಗೆ ಜನಿಸಿದ್ದೇ ಅಲ್ಲಿ, ನೀವು ಸಾಮಾಜಿಕವಾಗಿ ಒಳ್ಳೆಯ ಸ್ನೇಹ ಸಂಬಂಧವನ್ನು ಇತರ ಜನರ ಹತ್ತಿರ ಇಟ್ಟುಕೊಂಡಿರುತ್ತಾರೆ. ಹಾಗೆ ಈ ಸಮಯದಲ್ಲಿ ಹುಟ್ಟಿರುವ ಅಂತಹ ಜನರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ.

ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಲೈಕ್ ಮಾಡುವುದನ್ನು ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here