ಯಾವುದೇ ಕಾರಣಕ್ಕೂ ನೀವು ನವರಾತ್ರಿಯ ದಿನಗಳಲ್ಲಿ ಪೂಜೆಯನ್ನು ಮಾಡುವಾಗ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ದುರ್ಗಾಮಾತೆಯ ಸಿಟ್ಟಿಗೆ ಒಳಗಾಗುತ್ತೀರಾ ಎಚ್ಚರ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈಗಾಗಲೇ ನವರಾತ್ರಿ ಆರಂಭ ವಾಗಿದ್ದು ಈ ನವರಾತ್ರಿಯಲ್ಲಿ ನೀವು ಮಾಡಲೇಬೇಕಾಗಿರುವ ಕೆಲ ಅಭ್ಯಾಸಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಇಂದಿನ ಲೇಖನದಲ್ಲಿ. ದಸರಾ ಹಬ್ಬ ಇದು ನಾಡಹಬ್ಬ ವಿಶೇಷವಾದ ಹಬ್ಬ ಆಗಿರುತ್ತದೆ, ಈ ಹಬ್ಬ ಅಶ್ವಿನಿ ಮಾಸದ ಶುಕ್ಲಪಕ್ಷದ ಪ್ರತಿಪಾದ ತಿಥಿಯಿಂದ ಹಿಡಿದು ನವಮೀ ತಿಥಿ ವರೆಗೆ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ದಶಮಿ ತಿಥಿ ದಿವಸದಂದು ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಈ ನವರಾತ್ರಿಯಲ್ಲಿ ದುರ್ಗಾಮಾತೆಯ ಒಂಬತ್ತು ಸ್ವರೂಪಗಳನ್ನು ಆರಾಧನೆ ಮಾಡಲಾಗುತ್ತದೆ ಜೀವನದಲ್ಲಿ ಯಶಸ್ಸು ಕಾಣಲು ಜೀವನದಲ್ಲಿ ಯಾವುದೇ ಕಷ್ಟಗಳಿದ್ದರೂ ಈ ನವರಾತ್ರಿಯಲ್ಲಿ ದುರ್ಗಾ ಮಾತೆಯ ಈ ಒಂಬತ್ತು ಸ್ವರೂಪವನ್ನು ಆರಾಧನೆ ಮಾಡಿ, ತಾಯಿಯ ಕೃಪಾಕಟಾಕ್ಷವನ್ನು ಪಡೆಯಿರಿ ಹಾಗಾದರೆ ಬನ್ನಿ ನವರಾತ್ರಿಯಲ್ಲಿ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಇಂದಿನ ಲೇಖನದಲ್ಲಿ.

ಸುಖ ಶಾಂತಿ ನೆಮ್ಮದಿ ಸಿಗಲು ನವರಾತ್ರಿಯ ಒಂಬತ್ತು ದಿವಸಗಳಲ್ಲಿ ಒಂದೊಂದು ದಿವಸವನ್ನು ತಾಯಿಯ ಸ್ವರೂಪವನ್ನು ಆರಾಧನೆ ಮಾಡಬೇಕಾಗಿರುತ್ತದೆ ಹಾಗೆ ಈ ನವರಾತ್ರಿ ಅಂದು ನೀವು ತಾಯಿಯ ಹೆಸರಿನಲ್ಲಿ ಕಳಶ ಪ್ರತಿಷ್ಠಾಪನೆ ಮಾಡಬೇಕಾಗಿರುತ್ತದೆ ಆ ಕಳಶ ಪ್ರತಿಷ್ಠಾಪನೆ ಮಾಡುವುದನ್ನು ಕೂಡ ಹೇಗೆ ಎಂಬುದನ್ನು ತಿಳಿಸುತ್ತವೆ ಇದೇ ರೀತಿ ನೀವು ಕಳಶ ಪ್ರತಿಷ್ಠಾಪನೆ ಮಾಡಿ.ಕಳಶ ಪ್ರತಿಷ್ಠಾಪನೆ ಮಾಡುವಾಗ ಮೊದಲು ಮನೆ ಅನ್ನು ಶುದ್ಧೀಕರಿಸಬೇಕು ಆನಂತರ ಗಂಗಾಜಲವನ್ನು ಸಿಂಪಡಿಸಿ ಅದರ ಮೇಲೆ ಕೆಂಪು ವಸ್ತ್ರವನ್ನು ಇರಿಸಬೇಕು ಹಾಗೆ ದುರ್ಗಾಮಾತೆಯ ಪಟ ಅಥವಾ ಮೂರ್ತಿಯನ್ನು ಇರಿಸಿ ತಾಯಿಯ ಪಟದ ಮುಂದೆ ಕಲಶ ಪ್ರತಿಷ್ಠಾಪನೆ ಮಾಡಬೇಕು ಕಲಶ ಪ್ರತಿಷ್ಠಾಪನೆ ಮಾಡುವಾಗ ಕಳಸದ ಚಂಬಿಗೆ ಅಡಿಕೆ ನಾಣ್ಯ ಇನ್ನೂ ಲವಂಗ ಹಾಗೂ ಏಲಕ್ಕಿ ಅನ್ನೋ ಕೂಡ ಈ ಕಳಶಕ್ಕೆ ಹಾಕಬೇಕು.

ನದಿಯ ಪುಣ್ಯಜಲ ಇದ್ದಾಳೆ ಪುಣ್ಯ ಝಳಕ್ಕೆ ಗಂಗಾಜಲವನ್ನು ಹಾಕಿ ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು ಕಳಶ ಪ್ರತಿಷ್ಠಾಪನೆ ಮಾಡಿದ ನಂತರ ನವರಾತ್ರಿಯಲ್ಲಿ ಅಖಂಡ ದೀಪವನ್ನು ಉರಿಸಬಹುದು ಅಥವಾ ಬೆಳಿಗ್ಗೆ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ತಾಯಿಗೆ ಆರತಿ ಅನ್ನೂ ಮಾಡಬೇಕು. ತಾಯಿ ದುರ್ಗಾ ಮಾತೆ ಎಲ್ಲರ ಮನೆಯಲ್ಲಿಯೂ ನೆಲೆಸುವುದಿಲ್ಲ. ಹೌದು ತಾಯಿಯಲ್ಲಿ ಸಾತ್ವಿಕ್ ವಾತಾವರಣವಿರುತ್ತದೆ ಅಲ್ಲಿ ಮಾತ್ರ ನೆಲೆಸುತ್ತಾಳೆ.ಯಾರೂ ಮನೆಯಲ್ಲಿ ಬೇರೆಯವರ ಮನೆಯ ವಿಚಾರವನ್ನ ಮಾತನಾಡುತ್ತಾರೆ ಚರ್ಚೆ ಮಾಡುತ್ತಾರೆ ಹಾಗೂ ಬೇರೆಯ ಅವರಿಗೆ ಕೆಟ್ಟ ಜನ ಬಯಸಬೇಕು ಎಂದು ಆಲೋಚನೆ ಮಾಡುತ್ತ ಇರುತ್ತಾರೆ ಅಂಥವರ ಮನೆಯಲ್ಲಿ ದುರ್ಗಾಮಾತೆ ನಡೆಸುವುದಿಲ್ಲ. ಸಾತ್ವಿಕ ಗುಣದಿಂದ ತಾಯಿಯನ್ನು ಆರಾಧನೆ ಮಾಡಿದರೆ ತಾಯಿಯ ಅನುಗ್ರಹ ಖಂಡಿತವಾಗಿಯೂ ನಿಮಗೆ ಸಿಗುತ್ತದೆ ಇನ್ನು ಯಾವ ದಿನಾಂಕದಂದು ಯಾವ ದುರ್ಗಾಮಾತೆಯ ಸ್ವರೂಪವನ್ನು ಆರಾಧಿಸಬೇಕು ಎಂಬುದನ್ನು ತಿಳಿಯೋಣ.

ಮೊದಲನೆಯ ದಿವಸ ಅಂದರೆ 7 ಅಕ್ಟೋಬರ್ ಈ ದಿವಸದಂದು ತಾಯಿ ಶೂಲ ಪುತ್ರಿಯ ಆರಾಧನೆ ಮಾಡಬೇಕು ಎರಡನೆಯ ದಿವಸ ತಾಯಿ ಬ್ರಹ್ಮಚಾರಿಣಿ ದೇವಿಯ ಆರಾಧನೆ ಮಾಡಬೇಕು ಮೂರನೆಯ ದಿವಸ ಚಂದ್ರಘಂಟಾ ಹಾಗೂ ಕುಷ್ಮಾಂಡ ತಾಯಿಯ ಆರಾಧನೆ ಮಾಡಬೇಕು ಯಾಕೆಂದರೆ ಈ ದಿವಸದಂದು ಎರಡೂ ತಿಥಿ ಬಂದಿರುವ ಕಾರಣ ಎರಡೂ ದುರ್ಗಾಮಾತೆಯ ಸ್ವರೂಪವನು ಈದಿನ ಆರಾಧಿಸಲಾಗುತ್ತದೆ.ನಾಲ್ಕನೆಯ ದಿವಸ ದಂದು ತಾಯಿ ಸ್ಕಂದಮಾತೆಯ ಆರಾಧನೆ ಮಾಡಬೇಕು ಐದನೆಯ ದಿವಸ ಕಾತ್ಯಾಯಿಣಿ ತಾಯಿಯ ಆರಾಧನೆ ಮಾಡಬೇಕು.

ಆರನೆಯ ದಿವಸ ಕಾಲ ರಾತ್ರಿ ತಾಯಿಯ ಆರಾಧನೆ ಮಾಡಬೇಕು. ಏಳನೆಯ ದಿವಸ ಮಹಾಗೌರಿಯ ಆರಾಧನೆ ಎಂಟನೆಯ ದಿವಸ ಸಿದ್ಧಿ ಧಾತ್ರಿ ಅಮ್ಮನವರ ಆರಾಧನೆ ಮಾಡಬೇಕು ಈ ದಿವಸದಂದು ನವಮಿ ಹಾಗೂ ಅಷ್ಟಮಿ ತಿಥಿ ಗಳು ಬಂದಿರುತ್ತದೆ. ಒಂಭತ್ತನೆಯ ದಿವಸದಂದು ದಶಮೀತಿಥಿ ಅಂದು ದಸರಾವನ್ನು ಆಚರಣೆ ಮಾಡಲಾಗುತ್ತದೆ.ಈ ನವರಾತ್ರಿಯಲ್ಲಿ ತಾಯಿಯ ಈ ಮಂತ್ರವನ್ನು ಪಠಣೆ ಮಾಡಿ, ಇದನ್ನು ನವರಾತ್ರಿ ಮಂತ್ರ ಎಂದೇ ಕರೆಯುತ್ತಾರೆ “ಓಂ ಐಂ ಹ್ರೀಂ ಕ್ಲೀಂ ಚಾಮುಂಡಯೆ ತಾಯಿಯ ಇಚ್ಛೆ” ಈ ಮಂತ್ರವನ್ನು ಪಠಣೆ ಮಾಡಬೇಕು.

Leave a Reply

Your email address will not be published. Required fields are marked *