ಯಾವುದೇ ಕಾರಣಕ್ಕೂ ನೀವು ಈ ಹೂವನ್ನು ಮಹಾಶಿವನಿಗೆ ಅರ್ಪಣೆ ಮಾಡಬೇಡಿ ಆ ರೀತಿ ಏನಾದ್ರು ಮಾಡಿದ್ರೆ ಶಿವನ ಕಂಗೆಣ್ಣಿಗೆ ಗುರಿಯಾಗುತ್ತೀರಾ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶಿವಲಿಂಗದಲ್ಲಿ ಎರಡು ವಿಧವಿರುತ್ತದೆ ಸ್ಪಟಿಕಲಿಂಗ ಮತ್ತು ಪಾದರಸ ಲಿಂಗ ಸ್ಪಟಿಕಲಿಂಗವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದು ಮನಶ್ಶಾಂತಿಗಾಗಿ ಹಾಗೆ ಪಾದರಸ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಅಷ್ಟೈಶ್ವರ್ಯವನ್ನು ಪ್ರಾರ್ಥಿಸಿಕೊಳ್ಳಬಹುದು.ಹಾಗಾದರೆ ಮನೆಯಲ್ಲಿ ಪಾದರಸ ಶಿವಲಿಂಗವನ್ನು ಇಟ್ಟು ಪೂಜಿಸುವರು ತಿಳಿದುಕೊಳ್ಳಬೇಕಾಗಿರುವ ಕೆಲವೊಂದು ವಿಚಾರಗಳು ಇಲ್ಲಿದೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ನಂತರ ನಿಮ್ಮ ಮನೆಯಲ್ಲಿಯೂ ಕೂಡಾ ಪಟಿಕಾರ ಲಿಂಗ ಅಥವಾ ಪಾದರಸ ಶಿವಲಿಂಗವನ್ನು ಇಟ್ಟು ಪೂಜಿಸುತ್ತಿದ್ದಾರೆ ಇಲ್ಲಿದೆ ನೋಡಿಸಂಪೂರ್ಣ ಮಾಹಿತಿ ತಪ್ಪದೆ ತಿಳಿಯಿರಿ. ಕೆಲವರು ಮನೆಯಲ್ಲಿಯೇ ಶಿವಲಿಂಗವನ್ನು ಇಟ್ಟು ಪೂಜೆ ಮಾಡುತ್ತಾ ಇರುತ್ತಾರೆ. ಹಾಗೆ ಪೂಜೆ ಮಾಡುವ ಸಮಯದಲ್ಲಿ ಅಥವಾ ಮನೆಯಲ್ಲಿ ಶಿವಲಿಂಗವನ್ನು ಇಟ್ಟಾಗ ಕೆಲ ತಪ್ಪುಗಳನ್ನು ಕೂಡ ಮಾಡುತ್ತಿರುತ್ತಾರೆ.

ಅಂತಹ ತಪ್ಪುಗಳನ್ನು ಮಾಡುವುದರಿಂದ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಇನ್ನೂ ಪಾದರಸ ಶಿವಲಿಂಗದ ಬಗ್ಗೆ ರುದ್ರ ಸಂಹಿತದಲ್ಲಿ ಉಲ್ಲೇಖವಾಗಿರುವುದು ಏನೋ ಅಂದರೆ ಈ ಪಾದರಸ ಶಿವಲಿಂಗವು ರುದ್ರನ ವೀರ್ಯದಿಂದ ಜನನ ವಾಗಿರುವಂತಹದ್ದು ಇದನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಸಕಲ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಶಿವಲಿಂಗವನ್ನು ಇಟ್ಟಾಗ ಯಾವುದೇ ಕಾರಣಕ್ಕೂ ಮೈಲಿಗೆಯಿಂದ ಶಿವಲಿಂಗವನ್ನು ಮುಟ್ಟುವುದಾಗಲಿ ಶಿವಲಿಂಗವನ್ನು ಪೂಜೆ ಮಾಡುವುದಾಗಲಿ ಅಥವಾ ದೇವರ ಮನೆಗೆ ಪ್ರವೇಶ ಮಾಡುವುದಾಗಲೀ ಮಾಡಬಾರದು ಕೆಲವರಿಗೆ ತಿಳಿದಿರುವುದಿಲ್ಲ ಆಚೆ ಬಂದ ನಂತರ ಸ್ವಚ್ಚವಾಗಿ ಅದೇ ಬಟ್ಟೆಯಲ್ಲಿ ದೇವರ ಪೂಜೆಯನ್ನು ಮಾಡಲು ಮುಂದಾಗುತ್ತಾರೆ ಆದರೆ ಶಿವಲಿಂಗವನ್ನು ಪೂಜಿಸುವಾಗ ತುಂಬ ಮಡಿ ಮೈಲಿಗೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಆಚೆಯಿಂದ ಬಂದ ಬಟ್ಟೆಯನ್ನೇ ಧರಿಸಿ ಪೂಜಿಸುವುದು ತಪ್ಪು.

ಇನ್ನು ಮನೆಯಲ್ಲಿ ಶಿವಲಿಂಗವನ್ನು ಇಟ್ಟು ಪೂಜೆ ಮಾಡುವಾಗ ತಿಳಿದಿರಬೇಕಾದ ವಿಚಾರಗಳೇನು ಅಂದರೆ ಮನೆಯಲ್ಲಿ ಹೆಣ್ಣುಮಕ್ಕಳು ಮುಟ್ಟಾದರೆ ಅಂದರೆ ಋತುಚಕ್ರದ ಸಮಯದಲ್ಲಿ ಆ ಮನೆಯಲ್ಲಿ ಶಿವಲಿಂಗಕ್ಕೆ ಪೂಜಿಸಬಾರದು ಮತ್ತು ಆ ಪಾದರಸ ಶಿವಲಿಂಗವನ್ನು 5ದಿನಗಳವರೆಗೂ ನೀರಿನಲ್ಲಿಯೇ ಇರಿಸಿರಬೇಕು ಈ ರೀತಿ ತಪ್ಪದೆ ಪಾಲಿಸಿ ಇಲ್ಲವಾದಲ್ಲಿ ದೋಷ ಉಂಟಾಗುತ್ತದೆ. ಇನ್ನು ಶಿವಲಿಂಗವನ್ನು ಇರಿಸುವುದಕ್ಕಾಗಿ ಕೀಟವನ್ನು ಇಟ್ಟಿರುತ್ತಾರೆ ಈ ಪೀಠಕ್ಕೆ ಶುಭೋದಯ ಅಂತ ಕರೀತಾರೆ ಇದನ್ನು ಬೆಳ್ಳಿ ಬಂಗಾರ ದಿಂದ ಮಾಡಿಸಬಹುದು ಅಥವಾ ತಾಮ್ರ ಹಿತ್ತಾಳೆ ಯಿಂದ ಕೂಡ ಮಾಡಿಸಿ ಹೇಳುವವರುಂಟು ಆದರೆ ಶಿವಲಿಂಗವನ್ನು ಇಡುವುದಕ್ಕೆ ಶ್ರೇಷ್ಠವಾದ ಪೀಠ ಅಂದರೆ ಶುಭೋದ ಕಾಯ ಅಂದರೆ ಗಾಜಿನಿಂದ ಮಾಡಿಸಿದ್ದು ಹೌದು ಕನ್ನಡಿ ಮಾಡಿಸಿದ ಪೀಠದ ಮೇಲೆ ಶಿವಲಿಂಗವನ್ನು ಇರಿಸುವುದರಿಂದ ತುಂಬಾ ಶ್ರೇಷ್ಠ ಅಂತ ಶಾಸ್ತ್ರಗಳು ತಿಳಿಸುತ್ತದೆ.

ಇನ್ನೂ ಶಿವನಿಗೆ ಪ್ರಿಯವಾದದ್ದು ಬಿಲ್ವಪತ್ರೆ ಅಂತ ನಮಗೆ ತಿಳಿದೇ ಇದೆ ಶಿವನಿಗೆ ಬಿಲ್ವಾರ್ಚನೆ ಮಾಡಬೇಕೋ ಅಥವಾ ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಪೂಜಿಸುವಾಗ ಶಿವಲಿಂಗವನ್ನು ಗರಿಕೆಯಿಂದ ಅಲಂಕರಿಸಬೇಕು ಶಿವಲಿಂಗವನ್ನು ಪೂರ್ತಿಯಾಗಿ ಗರಿಕೆಯನ್ನೇ ಮುಳುಗಿಸುವುದರಿಂದ ಶಿವನು ಸಂತಸಗೊಳ್ಳುತ್ತಾನೆ ಹ್ಯಾಗೆ ಶಿವನಿಗೆ ಗರಿಕೆಯನ್ನು ಸಮರ್ಪಿಸುವುದು ಮತ್ತು ಬಿಲ್ವಪತ್ರೆಯನ್ನು ಸಮರ್ಪಿಸುವುದು ತುಂಬ ಶ್ರೇಷ್ಠ ಎನ್ನಲಾಗಿದೆ ಆದರೆ ಯಾವುದೇ ಕಾರಣಕ್ಕೂ ಶಿವನಿಗೆ ಸಂಪಿಗೆ ಹೂವನ್ನು ಸಮರ್ಪಿಸಿ ಪೂಜಿಸಬೇಡಿ ಹೌದು ಸಂಪಿಗೆ ಹೂವು ಅಂದರೆ ಶಿವನಿಗೆ ಆಗವುದಿಲ್ಲ ಆದಕಾರಣ ಶಿವಲಿಂಗವನ್ನೇ ಆಗಲಿ ಶಿವನನ್ನೇ ಪೂಜಿಸುವಾಗ ಆಗಲೇ ಸಂಪಿಗೆ ಹೂವನ್ನು ಹೊರತುಪಡಿಸಿ ಯಾವುದಾದರೂ ಹೂವುಗಳನ್ನು ಶಿವನಿಗೆ ಸಮರ್ಪಿಸಬಹುದು ಆದರೆ ತಪ್ಪದೆ ಗರಿಕೆ ಮತ್ತು ಬಿಲ್ವಪತ್ರೆಗಳನ್ನು ಸಮರ್ಥಿಸುವುದನ್ನು ಮರೆಯಬಾರದು.

Leave a Reply

Your email address will not be published. Required fields are marked *