Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವುದೇ ಕಾರಣಕ್ಕೂ ನೀವು ಈ ಮರದ ಕೆಳಗೆ ಮಲಗಬಾರದಂತೆ ಯಾಕೆ ಗೊತ್ತ …!!!

ನಿಮಗಿದು ಗೊತ್ತಾ ಮನೆಯಲ್ಲಿ ಹಿರಿಯರಿದ್ದರೆ ನೀವು ಕೂಡ ಈ ವಿಚಾರದ ಬಗ್ಗೆ ಕೇಳಿರುತ್ತೀರಾ ಹಾಗೂ ಹಳ್ಳಿ ಮಂದಿಗೆ ಆದರೆ ತೆರೆದಿರುತ್ತದೆ ರಾತ್ರಿ ಸಮಯದಲ್ಲಿ ಹುಣಸೆ ಮರದ ಬಳಿ ಹೋಗಬಾರದು ಅಂತ ಹಿರಿಯರು ಹೇಳಿರುತ್ತಾರೆ ಹಾಗೂ ಮನೆಯಲ್ಲಿರುವವರು ಆಗಾಗ ಹೇಳುತ್ತಾ ಇರುತ್ತಾರೆ ಹಳ್ಳಿ ಅಲ್ಲಿ ಇರುವ ಮಂದಿಗಳು ರಾತ್ರಿ ಸಮಯದಲ್ಲಿ ಹುಣಸೆ ಮರದ ಬಳಿ ಹೋಗಬಾರದು ಅಂತ ಹಾಗಾದರೆ ಈ ರೀತಿ ಯಾಕೆ ಹೇಳ್ತಾರೆ ಹಾಗೂ ಇದಕ್ಕೆ ಕಾರಣವೇನು ನಿಜಕ್ಕೂ ಹಿರಿಯರು ಹೇಳುವ ಹಾಗೆ ಹುಣಸೇ ಮರದಲ್ಲಿ ದೆವ್ವಗಳು ವಾಸವಾಗಿ ಇರುತ್ತದೆಯ, ಎಂಬ ವಿಚಾರವನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಇವತ್ತಿನ ಕಾಲದಲ್ಲಿ ಎಲ್ಲ ಜನರೂ ವಿದ್ಯಾವಂತರಾಗಲು ಸಾಧ್ಯ ವಿಲ್ಲ ಆದರೆ ಕೆಲವರು ಬುದ್ಧಿವಂತರು ಹಿರಿಯರು ಹೇಳುವ ಮಾತುಗಳನ್ನು ನಂಬುವುದಿಲ್ಲ ಹಾಗೂ ಪಾಲಿಸುವುದಿಲ್ಲ ಕೂಡ. ಆದರೆ ಹಿರಿಯರು ತಿಳಿದಷ್ಟು ವಿಚಾರಗಳನ್ನು ಹಿರಿಯರು ತಿಳಿದಿರುವ ಜ್ಞಾನ ದಷ್ಟು ಓದಿದವರಿಗೂ ಸಹ ಅನುಭವ ಇರುವುದಿಲ್ಲ ಜ್ಞಾನವೂ ಇರುವುದಿಲ್ಲ ಹಿರಿಯರಿಗೆ ತಿಳಿದಿರುತ್ತಿತ್ತು ಹುಣಸೇ ಮರದಡಿ ಯಾಕೆ ಸಂಜೆ ಆಗುತ್ತಿದ್ದ ಹಾಗೆ ಇರಬಾರದು ಎಂದು. ಕೆಲವರು ಮಾತು ಕೇಳುವುದಿಲ್ಲ ಎಂದು ಹಿರಿಯರಿಗೆ ತಿಳಿದಿರುವ ವಿಚಾರವನ್ನು ಕಿರಿಯರಿಗೆ ತಿಳಿಸುವುದರ ಬದಲು ಸುಳ್ಳು ಹೇಳುವ ಮೂಲಕ ಹಿರಿಯರು ಆ ಮಾತುಗಳನ್ನು ಕೇಳುವ ಹಾಗೆ ಮಾಡುತ್ತಿದ್ದರು ಅದೇ ಕಾರಣದಿಂದಾಗಿ ಹಿರಿಯರು ಹುಣಸೇ ಮರದಡಿ ಹೋಗಬಾರದು ದೆವ್ವಗಳು ಇರುತ್ತಿದ್ದವು ಎಂಬ ಕಾರಣವನ್ನು ಕೊಡುತ್ತಿದ್ದರು.

ನಮ್ಮ ಪೂರ್ವಜರಿಗೆ ತಿಳಿದಿತ್ತೋ ಹುಣಸೆಮರದ ಕೆಳಕ್ಕೆ ಸಂಜೆಯ ಸಮಯದ ನಂತರ ಹೋಗಬಾರದು ಎಂದು ಯಾಕೆಂದರೆ ವೈಜ್ಞಾನಿಕವಾದ ಕಾರಣವೇ ಇದಕ್ಕೆ ಏಕೆಂದರೆ ಸಂಜೆಯ ಸಮಯ ಅಂದರೆ ರಾತ್ರಿ ಸಮಯದಲ್ಲಿ ಹುಣಸೆ ಮರದಲ್ಲಿ ಆಮ್ಲಜನಕವು ಉತ್ಪತ್ತಿಯಾಗುವುದಿಲ್ಲ ಇದರ ಬದಲಾಗಿ ಸೂರ್ಯನ ಕಿರಣಗಳು ಇಲ್ಲದಿರುವ ಕಾರಣದಿಂದಾಗಿ ಹುಣಸೆ ಮರದಿಂದ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಆಗುತ್ತದೆ ಯಾವ ವ್ಯಕ್ತಿ ರಾತ್ರಿ ಸಮಯದಲ್ಲಿ ಈ ಹುಣಸೆ ಮರದ ಕೆಳಗೆ ಇರುತ್ತಾನೆ ಅಂಥವರಿಗೆ ಆಮ್ಲಜನಕದ ಪೂರೈಕೆ ಆಗದೆ ಹೃದಯಸಂಬಂಧಿ ಸಮಸ್ಯೆಗಳು ಅಥವಾ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತದೆ ಎಂಬ ಕಾರಣದಿಂದಾಗಿ ಹಿರಿಯರು ಈ ರೀತಿ ಕಾರಣವನ್ನು ಕೊಟ್ಟು ಕಿರಿಯರನ್ನು ಹುಣಸೆ ಮರದ ಬಳಿ ರಾತ್ರಿ ಸಮಯದಲ್ಲಿ ಹೋಗದಿರುವ ಹಾಗೆ ಮಾಡುತ್ತಿದ್ದರು.

ಹಲವು ಜನರು ತಿಳಿದಿದ್ದಾರೆ ಮರದ ಎಲೆಗಳಿಗೆ ಜೀವ ಇರುವುದಿಲ್ಲ ಎಂದು ಆದರೆ ಗಿಡಮರಗಳಿಗೆ ಆಹಾರ ನೀಡುವುದು ಮತ್ತು ಸೂರ್ಯನ ಬೆಳಕನ್ನು ಹೀರಿ ಗಿಡದ ಪ್ರತಿಯೊಂದು ಭಾಗಕ್ಕೂ ಆಹಾರ ಸರಬರಾಜು ಮಾಡುವುದೇ ಈ ಎಲೆಗಳು, ಆದ್ದರಿಂದಲೇ ವಿಜ್ಞಾನದಲ್ಲಿ ಹೇಳುವುದು ಎಲೆಗಳನ್ನು ಹೌಸ್ ಆಫ್ ಕಿಚನ್ ಎಂದು ಕರೆಯುತ್ತಾರೆ.ಇನ್ನೂ ಹುಣಸೆಮರ ಮಾತ್ರವಲ್ಲ ಕೆಲವೊಂದು ಮರಗಳು ಕೂಡ ರಾತ್ರಿ ಸಮಯದಲ್ಲಿ ಆಮ್ಲಜನಕದ ಬದಲು ಇಂಗಾಲದ ಡಯಾಕ್ಸೈಡ್ ಅನ್ನು ಬಿಡುಗಡೆ ಮಾಡುವ ಕಾರಣದಿಂದಾಗಿ ರಾತ್ರಿ ಸಮಯದಲ್ಲಿ ಮರದ ಕೆಳಗೆ ಮಲಗಬಾರದು ಎಂದು ಹೇಳಲಾಗುತ್ತದೆ. ಅದಕ್ಕೆ ಕಾರಣ ಎಂದರೆ ಈ ಮೇಲೆ ತಿಳಿಸಿದ ಕಾರಣವೇ ಆಗಿರುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ