Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಯಾವುದೇ ಕಾರಣಕ್ಕೂ ಈ ಮೂರು ಕಾಯಿಲೆಗಳಿಂದ ಬಳಲುತ್ತಿರುವವರು ಪೇರಳೆ ಹಣ್ಣನ್ನು ತಿನ್ನಬಾರದು ತಿಂದರೆ ಅಷ್ಟೇ …!!!

ಈ ಮೂರು ಕಾಯಿಲೆ ಇರುವವರು ಪೇರಲೆ ಹಣ್ಣನ್ನು ತಿನ್ನುವುದು ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ಅವಾಯ್ಡ್ ಮಾಡಿ.ಹಾಯ್ ಸ್ನೇಹಿತರೆ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ನಾನು ಸದಾ ತಯಾರಿ ನೀವು ಕೂಡ ಓದಿ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ. ಪೇರಲ ಹಣ್ಣು ತುಂಬಾ ಹೇರಳವಾದ ವಿಟಮಿನ್ಸ್ ಗಳನ್ನು ಒಳಗೊಂಡಿದೆ. ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಪೊಟ್ಯಾಶಿಯಂ ಕ್ಯಾಲ್ಶಿಯಂ ಪಾಸ್ಪರಸ್ ಹಾಗೂ ಸೋಡಿಯಂ ಅಂತಹ ತುಂಬಾ ನ್ನ್ಯೂ ಟ್ರಿಯನ್ಸ್ ಗಳು ಇವೆ ಹಾಗೆ ಇದು low ಕ್ಯಾಲೋರೀಸ್ ಆಗಿರುವುದು ಅದಲ್ಲದೆ ಫೈಬರ್ ಕ್ಯಾಲ್ಸಿಯಂ ಅಂಶವು ಕೂಡ ಇದರಲ್ಲಿದೆ.

ಈ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಪೇರಲೆಹಣ್ಣು 2 ಬಣ್ಣದಲ್ಲಿರುತ್ತದೆ ಹಣ್ಣನ್ನು ಹೆಚ್ಚಿದಾಗ ಒಂದು ಬಿಳಿಯಾದ ಬಣ್ಣದಲ್ಲಿ ಇರುತ್ತದೆ ಇನ್ನೊಂದು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಇರುತ್ತದೆ ಈ ಗುಲಾಬಿ ಬಣ್ಣವನ್ನು ಹೊಂದಿರುವ ಪೇರಳೆ ಹಣ್ಣು ತುಂಬಾ ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ಎಷ್ಟು ಹೆಚ್ಚಾಗಿರುತ್ತದೆ ಎಂದರೆ ನಮಗೆ ನಾಲ್ಕು ದಿನಕ್ಕೆ ಆಗುವಷ್ಟು ವಿಟಮಿನ್ ಸಿ 1 ಹಣ್ಣಿನಲ್ಲಿ ಇರುತ್ತದೆ. ಈ ಹಣ್ಣು ಡಯಾಬಿಟಿಸ್ ಇರುವವರೆಗೂ ತುಂಬಾ ಒಳ್ಳೆಯದು ಹಾಗೆ ಕಣ್ಣಿನ ಆರೋಗ್ಯಕ್ಕೂ ಕೂಡ ಈ ಹಣ್ಣು ಉತ್ತಮ ಅಷ್ಟಲ್ಲದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಆದರೆ ಪೈಲ್ಸ್ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬಾರದು ಏಕೆಂದರೆ ಇದು ಅಷ್ಟು ಬೇಗ ಡೈಜೆಶನ್ ಆಗುವುದಿಲ್ಲ ಇದರಿಂದ ಗ್ಯಾಸ್ ಆಗುತ್ತದೆ. ಇಂಥವರು ಪೇರಲೆ ಹಣ್ಣು ತಿನ್ನುವುದರಿಂದ ಅವರ ಮೋಷನ್ ಗೂ ಸಹ ಕಷ್ಟವಾಗುತ್ತದೆ. ಇನ್ನೂ ಏನನ್ನಾದರೂ ತಿಂದರೆ ಮೂರು ಅಥವಾ ನಾಲ್ಕು ಬಾರಿ ಒಬ್ಬಬ್ಬರು ಟಾಯ್ಲೆಟ್ ಗೆ ಹೋಗುತ್ತಾರೆ ಈ ತರಹ ಸಮಸ್ಯೆಯನ್ನು ಹೊಂದಿದವರು ಕೂಡ ಪೇರಲೆ ಹಣ್ಣನ್ನು ತಿನ್ನಬಾರದು. ಇನ್ನೂ ಗ್ಯಾಸ್ ಪ್ರಾಬ್ಲಮ್ ಇರುವವರು ಅಥವಾ ತಿಂದ ಊಟ ಅವರಿಗೆ ಅರಗಿಸಿಕೊಳ್ಳುವ ಶಕ್ತಿ ಇರದವರು ಅಂದರೆ ವಯಸ್ಸಾದವರು ಇಂತಹ ಹಣ್ಣನ್ನು ತಿನ್ನಬಾರದು. ಯಾರಿಗೆ ಜೀರ್ಣಾಂಗ ವ್ಯವಸ್ಥೆ ಯಲ್ಲಿ ಸಮಸ್ಯೆ ಇರುತ್ತದೆ ಅವರು ಕೂಡ ಈ ಹಣ್ಣನ್ನು ತುಂಬಾ ಅವಾಯ್ಡ್ ಮಾಡಬೇಕು.

ಗ್ಯಾಸ್ ಇರುವವರು ಪೇರಲೆ ಹಣ್ಣನ್ನು ತಿಂದರು ಅದರಲ್ಲಿರುವ ಬೀಜವನ್ನು ತಿನ್ನಬಾರದು ಏಕೆಂದರೆ ಜೀರ್ಣವಾಗಲು ತುಂಬಾ ಸಮಯ ಬೇಕಾಗುತ್ತದೆ. ಹಾಗೆಯೇ ಹಣ್ಣನ್ನು ರಾತ್ರಿ ಸಮಯದಲ್ಲಿ ತಿನ್ನಬಾರದು ಹಾಗೂ ತುಂಬಾ ಚೆನ್ನಾಗಿ ಊಟ ಮಾಡಿದ ನಂತರ ಪೇರಲೆ ಹಣ್ಣು ತಿಂದರೆ ನಿಮಗೆ ಊಟವು ಡೈಜೆಸ್ಟ್ ಆಗುವುದಿಲ್ಲ. ಗ್ಯಾಸ್ ಸಮಸ್ಯೆ ಇರುವವರು ಖಾಲಿಹೊಟ್ಟೆಯಲ್ಲಿ ಹಣ್ಣನ್ನು ತಿನ್ನಬಾರದು ತುಂಬಾನೇ ಡೇಂಜರ್ ಆಗುತ್ತದೆ. ಆರೋಗ್ಯವಾಗಿರುವವರು ಕೂಡ ಚೆನ್ನಾಗಿ ಹಬ್ಬದೂಟ ಮಾಡಿ ಪೇರಲೆ ಹಣ್ಣನ್ನು ತಿನ್ನಬಾರದು ಊಟವನ್ನು ಕಡಿಮೆ ಮಾಡಿ ನಂತರ ಪೇರಲೆ ಹಣ್ಣು ತಿನ್ನಬಹುದು. ಇನ್ನು ಉಬ್ಬಸ ಹಾಗೂ ಶೀತ ಇರುವವರು ಈ ಪೇರಲೆ ಹಣ್ಣನ್ನು ಮಳೆಗಾಲದಲ್ಲಿ ತಿನ್ನಬಾರದು. ಇಂಥವರು ಪೇರಲೆ ಹಣ್ಣು ತಿನ್ನುವಾಗ ಜೊತೆಗೆ ಸೈಂಧವ ಲವಣ ಉಪ್ಪನ್ನು ಅಥವಾ ಅಡುಗೆಗೆ ಬಳಸುವ ಉಪ್ಪನ್ನು ಹಚ್ಚಿಕೊಂಡು ತಿನ್ನಬೇಕು.

ಶುಗರ್ ಇರುವವರು ಈ ಹಣ್ಣನ್ನು ಆರಾಮವಾಗಿ ತಿನ್ನಬಹುದು ಆದರೆ ತುಂಬಾ ಸಿಹಿಯಾಗಿರುವ ಹಣ್ಣನ್ನು ತಿನ್ನಬಾರದು ಸ್ವಲ್ಪ ಹಣ್ಣು ದ್ವಾರಿ ಆಗಿರುವಾಗ ಹಣ್ಣನ್ನು ದಿನಕ್ಕೊಂದು ತಿನ್ನಬಹುದು ಡಯಾಬಿಟಿಸ್ ಇರುವವರು ಇದನ್ನು ತಿಂದರೆ ನಿಮಗೆ ಊಟ ಡೈಜೆಸ್ಟ್ ಆಗುತ್ತದೆ. ಹಾಗೆ ಇವರಿಗೆ ವಿಟಮಿನ್-ಸಿ ಚೆನ್ನಾಗಿ ಸಿಗುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಅಥವಾ ಹೃದಯದಲ್ಲಿ ಬ್ಲಾಕೇಜ್ ಇರುವವರು ಪ್ರತಿನಿತ್ಯ ಸೇವಿಸಬಹುದು ಇದರಿಂದ ನಿಮಗೆ ತುಂಬಾ ಒಳ್ಳೆಯ ಆರೋಗ್ಯ ಸಿಗುತ್ತದೆ. ಈ ಹಣ್ಣಿನಲ್ಲಿ ತುಂಬಾ ಫೈಬರ್ ಅಂಶ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆ ಇರುವವರು ಇದನ್ನು ಹೆಚ್ಚಾಗಿ ತಿನ್ನಬಹುದು ಹಾಗೆ ಇದರಲ್ಲಿ ತುಂಬಾ ಪೋಷಕಾಂಶಗಳು ಇರುವುದರಿಂದ ಪ್ರತಿನಿತ್ಯ ಸೇವಿಸುವುದು ಉತ್ತಮ.

ಈ ಪೇರಲೆ ಹಣ್ಣಿನಿಂದ ಯಾವುದೇ ಸೈಡ್ ಎಫೆಕ್ಟ್ ಕೂಡ ಇಲ್ಲ. ಇನ್ನೂ ವೇಟ್ ಲಾಸ್ ಮಾಡಿಕೊಳ್ಳುವವರು ಕೂಡ ಈ ಪೇರಲೆ ಹಣ್ಣನ್ನು ಪ್ರತಿನಿತ್ಯ ತಿನ್ನಬಹುದು. ಬೊಜ್ಜನ್ನು ಕರಗಿಸುವವರು ಹಣ್ಣನ್ನು ಜಾಸ್ತಿ ತಿನ್ನಬೇಕು ಅದರಲ್ಲಿ ಪೇರಳೆ ಹಣ್ಣು ಹಾಗೂ ಪಪ್ಪಾಯಿ ಹಣ್ಣು ವೇಟ್ ಲಾಸ್ ಮಾಡಿಕೊಳ್ಳಲು ತುಂಬಾ ಉಪಯುಕ್ತವಾಗಿವೆ. ಕಣ್ಣಿನ ದೋಷ ಇರುವವರು ಕೂಡ ಚಿಕ್ಕವರಿಂದಲೂ ಕಣ್ಣಿನ ಸಮಸ್ಯೆ ಇರುವವರು ದೂರದೃಷ್ಟಿ ಹಾಗೂ ಸಮೀಪದೃಷ್ಟಿ ಇರುವವರು ಕೂಡ ಈ ಹಣ್ಣನ್ನು ಪ್ರತಿನಿತ್ಯ ಸೇವಿಸಿದರೆ ತುಂಬಾ ಒಳ್ಳೆಯದು ಹಾಗೆ ಯಾರು ತುಂಬಾ ವೀಕ್ ಆಗಿರುತ್ತಾರೆ ಅನಾರೋಗ್ಯದಿಂದ ಸುಸ್ತಾಗಿ ಇರುತ್ತಾರೆ ಅವರು ಕೂಡ ಈ ಹಣ್ಣನ್ನು ತಿಂದರೆ ತುಂಬಾ vitamin-c ಸಿಗುತ್ತದೆ. ಯಾರಿಗೆ ಮಲಬದ್ಧತೆ ಹೆಚ್ಚಾಗಿರುತ್ತದೆ

ಅವರು ಕೂಡ ಪೇರಲೆ ಹಣ್ಣನ್ನು ಪ್ರತಿನಿತ್ಯ ತಿನ್ನಬೇಕು ಪೇರಲೆ ಹಣ್ಣು ಅಷ್ಟೇ ಅಲ್ಲದೆ ಅದರ ಎಲೆಗಳು ಕೂಡ ಉಪಯುಕ್ತವಾಗಿವೆ. ಈ ಎಲೆಗಳನ್ನು ಕುದಿಸಿ ನೀರನ್ನು ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಬಾಯಿಂದ ಕೆಟ್ಟ ಸ್ಮೇಲ್ ಬರುವುದು ಕಡಿಮೆಯಾಗುತ್ತದೆ ಹಾಗೆಯೇ ಇದರ ಎಲೆಯ ಚಿಗುರುಗಳನ್ನು ಚೆನ್ನಾಗಿ ಜಗಿದು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಲ್ಲಿರುವ ಗುಳ್ಳೆಗಳು ಕಡಿಮೆಯಾಗುತ್ತವೆ ಇಂತಹ ಸಮಸ್ಯೆ ಇರುವವರು ಪೇರಲೆ ಹಣ್ಣಿನ ಎಲೆಗಳನ್ನು ಉಪಯೋಗ ಮಾಡಿಕೊಳ್ಳಿ ಹಾಗಾದರೆ ಸ್ನೇಹಿತರೆ ಪೇರಲೆ ಹಣ್ಣು ಮತ್ತು ಅದರ ಎಲೆಗಳ ಬಗ್ಗೆ ತುಂಬಾ ಉಪಯುಕ್ತವಾದ ಮಾಹಿತಿ ನಿಮಗೆ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ