ಯಾವುದೇ ಕಾರಣಕ್ಕೂ ಈ ಗಿಡದ ಬೇರು ಸಿಕ್ಕರೆ ಬಿಡಬೇಡಿ …ಹಣವನ್ನು ಎಳೆಯುವ ಬೇರು ಇದು ಸಾಮಾನ್ಯದ ಬೇರಲ್ಲ ಈ ಬೇರನ್ನು ಹೀಗೆ ಪೂಜೆ ಮಾಡಿದ್ರೆ ಸಂತಾನದ ಸಮಸ್ಯೆ ನಿವಾರಣೆಯಾಗುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಶಮಿ ಸಸ್ಯದಿಂದ ಶನಿವಾರ ದಿನದಂದು ಹೀಗೆ ಮಾಡಿದರೆ ನಿಮ್ಮ ಮನೆಯ ಎಲ್ಲಾ ಕಷ್ಟಗಳು ದೂರವಾಗುವವು ಮತ್ತು ಯಾವುದೇ ರೀತಿಯ ಶನಿಗ್ರಹಗಳ ದುಷ್ಪರಿಣಾಮ ನಿಮಗೆ ಆಗುವುದಿಲ್ಲ.ಸ್ನೇಹಿತರೆ ಶನಿದೇವರಿಗೆ ಶನಿವಾರ ಪ್ರಿಯವಾದ ದಿನ ಹಾಗೂ ನಾವು ಕೂಡ ಕೇಳಿದ್ದೇವೆ ಕೆಲವೊಬ್ಬರಿಗೆ ನಿಮ್ಮ ಮನೆಯಲ್ಲಿ ಶನಿದೇವರ ಕಾಟ ಇದೆ ಎಂದು ಹೇಳುತ್ತಾರೆ ಮತ್ತು ಶನಿದೇವನಿಂದ ನಿಮಗೆ ಗ್ರಹಗಳ ಕಾಟ ತುಂಬಾ ಹೆಚ್ಚಾಗಿ ಇದೆಯೆಂದು ಹೇಳುತ್ತಾರೆ. ಶನಿ ಗ್ರಹಗಳ ಕಾಟದಿಂದ ನೀವು ಮನೆಯಲ್ಲಿ ನೆಮ್ಮದಿಯಿಂದ ಹಾಗೂ ಆರೋಗ್ಯವಾಗಿ ಇರುವುದು ಕಷ್ಟಸಾಧ್ಯವಾಗುತ್ತದೆ.

ಮನೆಯಲ್ಲಿ ಸಮಸ್ಯೆಗಳು ಒಂದರ ಮೇಲೆ ಒಂದು ಕಾಡುತ್ತಿರುತ್ತವೆ ಆಗ ಊರಿನಲ್ಲಿ ನೋಡಿದವರು ಅವರ ಮನೆಗೆ ಯಾವುದೋ ಶನಿಕಾಟ ಇದೆ ಎಂದು ಮಾತನಾಡುವುದನ್ನು ಕೂಡ ನೋಡಿದ್ದೇವೆ. ಶನಿದೇವರಿಂದ ಎಷ್ಟು ಕೆಟ್ಟದಾದ ಸಮಸ್ಯೆಗಳು ಬಂದರು ಕೂಡ ಶನಿದೇವರನ್ನು ಒಲಿಸಿಕೊಂಡರೆ ಎರಡರಷ್ಟು ಲಾಭ ಇದೆ ಶನಿದೇವರು ಮನೆಯ ಮೇಲೆ ಒಂದು ಸಲ ಆಶೀರ್ವದಿಸಿದರೆ ಜನ್ಮಪೂರ್ತಿ ನೀವು ಯಾವುದೇ ಸಮಸ್ಯೆ ಹಾಗೂ ಕಷ್ಟಗಳನ್ನು ನೋಡುವುದಿಲ್ಲ ಆದರೆ ಇಂತಹ ಸಮಯ ನಿಮಗೆ ಬರುವುದು ಕೇವಲ ಶನಿದೇವನ ಪೂಜೆಯನ್ನು ಮಾಡುವುದರಿಂದ ಮತ್ತು ಶನಿ ದೇವರಲ್ಲಿ ನಂಬಿಕೆ ಇಡುವುದರಿಂದ ಆಗುತ್ತದೆ.

ಹಾಗಾದರೆ ಶನಿದೇವರಿಗೆ ಈ ಒಂದು ಪ್ರಯೋಗವನ್ನು ಮಾಡುವುದರಿಂದ ನೀವು ತುಂಬಾ ಲಾಭವನ್ನು ಮತ್ತು ಆಶೀರ್ವಾದವನ್ನು ಪಡೆಯುತ್ತೀರಾ. ಈ ಒಂದು ಪ್ರಯೋಗ ಅಥವಾ ಪರಿಹಾರ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆಗಳನ್ನು ತರಬಹುದು. ಹಾಗಾದರೆ ಈ ಒಂದು ಪರಿಹಾರವನ್ನು ಯಾವ ವಸ್ತುವನ್ನು ಬಳಸಿ ಮತ್ತು ಯಾವ ದಿನದಂದು ಮಾಡಬೇಕು ಎಂದು ನಾನು ನಿಮಗೆ ತಿಳಿಸುತ್ತೇನೆ ಈ ಒಂದು ಪರಿಹಾರದಿಂದ ಆಗುವ ಮುಖ್ಯವಾದ ಲಾಭಗಳು ಎಂಬುದನ್ನು ಕೂಡ ಹೇಳುತ್ತೇನೆ. ಈ ಒಂದು ಪರಿಹಾರಕ್ಕೆ ಯಾವುದೇ ಖರ್ಚು ಕೂಡ ಇರುವುದಿಲ್ಲ. ಮತ್ತು ಇದನ್ನು ನೀವು ಮನೆಯಲ್ಲೇ ಮಾಡಬಹುದು

ಈ ಪರಿಹಾರ ಮಾಡಿಕೊಂಡವರು ಯಶಸ್ಸಿನಿಂದ ಅಭಿವೃದ್ಧಿಯಿಂದ ಮೇಲೆ ಬರುವರು. ಈ ಒಂದು ಪರಿಹಾರಕ್ಕೆ ಶಮಿ ಬೇರುಗಳು ಬೇಕು ಶಮೀ ವೃಕ್ಷವನ್ನು ಬನ್ನಿ ಮರವೆಂದು ಕೂಡ ಕರೆಯುತ್ತಾರೆ. ಬನ್ನಿ ಮರದಲ್ಲಿರುವ ಎಲೆಗಳನ್ನು ಬನ್ನಿ ಎಂದು ಕರೆಯುತ್ತಾರೆ. ಬನ್ನಿಗಿಡಕ್ಕೆ ಹಿಂದೂ ಪುರಾಣದಲ್ಲಿ ಬಹಳ ಮಹತ್ವವಾದ ವೃಕ್ಷ ಎಂದು ಕೂಡ ಹೇಳಿದ್ದಾರೆ ಹಾಗೂ ಈ ವೃಕ್ಷವನ್ನು ಅಂದರೆ ಬನ್ನಿ ಮರವನ್ನು ಪೂಜನೀಯದಿಂದ ಕಾಣಲಾಗುತ್ತದೆ. ಹೇಗೆ ಅರಳಿ ಮರವನ್ನು ಕೂಡ ಎಲ್ಲರೂ ಪೂಜ್ಯನೀಯ ಭಾವದಿಂದ ಕಾಣುವರೋ ಅದೇ ರೀತಿಯಾಗಿ ಈ ಒಂದು ಬನ್ನಿ ಮರವನ್ನು ಪೂಜಿಸುತ್ತಾರೆ.

ನಾಡಹಬ್ಬ ದಸರಾದಲ್ಲಿ ಬನ್ನಿ ಮರವನ್ನು ಒಂಬತ್ತು ದಿನಗಳ ಕಾಲ ವಿಶೇಷವಾಗಿ ಪೂಜಿಸುತ್ತಾರೆ. ಬನ್ನಿ ಮರದಲ್ಲಿ ಕೂಡ ತುಂಬಾ ವಿಶೇಷವಾದ ಆರೋಗ್ಯವಾದ ಔಷಧೀಯ ಗುಣಗಳಿವೆ. ಮಹಾಭಾರತದಲ್ಲಿ ಪಾಂಡವರು ಈ ಶಮೀವೃಕ್ಷದ ಕೆಳಗಡೆ ತಮ್ಮ ಆಯುಧಗಳನ್ನು ಇಟ್ಟಿರುತ್ತಾರೆ ಎನ್ನುವ ನಂಬಿಕೆ ಇದೆ ಇಂತಹ ಪವಿತ್ರವಾದ ಶಮೀವೃಕ್ಷವನ್ನು ಪೂಜಿಸಿ ಅದರ ಬೇರುಗಳನ್ನು ಅಂದರೆ ಬನ್ನಿ ಗಿಡದ ಎಲೆಗಳನ್ನು ತಂದು ಶಿವನಿಗೆ ಸಮರ್ಪಣೆ ಮಾಡಿ ಅದನ್ನು ಒಂದು ಕಪ್ಪು ಬಟ್ಟೆಯಲ್ಲಿ ಹಾಕಿ ನಿಮ್ಮ ಮನೆಯ ಪೂರ್ವ ದಿಕ್ಕಿನ ಹೊರಗಡೆ ಹೂತು ಹಾಕಬೇಕು.

ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ಕೂಡ ದೂರವಾಗುವವು ಆದರೆ ಪ್ರತಿ ಮೂರು ತಿಂಗಳಿಗೊಮ್ಮೆ ಹೂತಿರುವ ಶಮೀ ವೃಕ್ಷದ ಎಲೆಗಳನ್ನು ತೆಗೆದುಕೊಂಡು ಹೋಗಿ ಅದೇ ವೃಕ್ಷಕ್ಕೆ ಹಾಕಬೇಕು ಬರುವಾಗ ಮತ್ತೆ ಹೊಸ ಬನ್ನಿ ಎಲೆಗಳನ್ನು ತೆಗೆದುಕೊಂಡು ಬರಬೇಕು ಮನೆಯಿಂದ ಬನ್ನಿ ಮರದ ಎಲೆಗಳನ್ನು ತೆಗೆದುಕೊಳ್ಳಲು ಹೋಗುವಾಗ ಸ್ವಲ್ಪ ಮನೆಯಲ್ಲಿರುವ ನೀರನ್ನು ತೆಗೆದುಕೊಂಡು ಹೋಗಿ ಬನ್ನಿ ವೃಕ್ಷಕ್ಕೆ ಹಾಕಬೇಕು. ಈ ಒಂದು ಪರಿಹಾರವನ್ನು ಶನಿವಾರವೇ ಮಾಡಬೇಕು.

ಹೀಗೆ ಮಾಡುವುದರಿಂದ ಸಂತಾನದ ಸಮಸ್ಯೆಯೂ ಕೂಡ ಇರುವುದಿಲ್ಲ ಮತ್ತು ಮನೆಯಲ್ಲಿ ಆರೋಗ್ಯ ನೆಮ್ಮದಿ ಶಾಂತಿ ಸಮಾಧಾನ ನೆಲೆಸುತ್ತದೆ ಹಾಗೆಯೇ ಶನಿದೇವರ ಯಾವುದೇ ಕೆಟ್ಟ ದುಷ್ಪರಿಣಾಮಗಳು ನಿಮಗೆ ಬರುವುದಿಲ್ಲ ಈ ಒಂದು ಪರಿಹಾರವನ್ನು ನೀವು ಕೂಡ ಮಾಡಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.