ಯಾವಾಗ್ಲೂ ಅಪ್ಪಾನೇ ನೆನಪಾಗುತ್ತಿರಬೇಕು ಎಂದು ..ತನ್ನ ಮುದ್ದಿನ ಮಗನಿಗೆ ಮೇಘನರಾಜ್ ಅವರು ನಿರ್ಮಾಣ ಮಾಡಿದ ವಿಶೇಷ ರೂಮ್ ಹೇಗಿದೆ ಗೊತ್ತ … ರಾಯನ್ ರೂಮಲ್ಲಿ ಏನೆಲ್ಲಾ ಇದೆ ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಕನ್ನಡ ಸಿನಿಮಾರಂಗದಲ್ಲಿ ಅತ್ಯದ್ಭುತ ನಟರುಗಳಲ್ಲಿ ಹೊರಗಿರುವಂತಹ ಯುವಪ್ರತಿಭೆ ಆಗಿದ್ದಂತಹ ನಟ ಚಿರು ಸರ್ಜಾ ಅವರು ಹೋದ ಮೇಲೆ ಮತ್ತೆ ಮೇಘನಾ ರಾಜ್ ಹಾಗೂ ಚಿರು ಕುಟುಂಬಕ್ಕೆ ಬೆಳಕಿನಂತೆ ಬಂದದ್ದು ಜೂನಿಯರ್ ಚಿರು, ರಾಯನ್ ಹರ್ಷ ಅವರು. ಹೌದು ಮೇಘನಾ ರಾಜ್ ಅವರ ಬಾಳು ಕತ್ತಲಾಯಿತು ಎನ್ನುವ ಸಮಯದಲ್ಲಿಯೇ ಅವರ ಬಾಳಿಗೆ ಬೆಳಕಾಗಿ ಬಂದದ್ದು ಜ್ಯೂನಿಯರ್ ಚಿರು. ತನ್ನ ಮಗುವನ್ನು ಅದೆಷ್ಟು ಸೂಕ್ಷ್ಮತೆಯಿಂದ ಬೆಳೆಸುತ್ತಿದ್ದಾರೆ ಅಂದರೆ ತಂದೆ ಯ ನೆನಪುಗಳಿಂದಲೇ ಜೂನಿಯರ್ ಷೇರು ರೂ ತುಂಬಿ ಹೋಗಿದೆ ಹೌದು ಮೇಘನಾ ರಾಜ್ ಅವರು ತನ್ನ ಮಗುವಿನ ರೂಮನ್ನು ಹೇಗೆ ಅಲಂಕರಿಸಿದ್ದಾರೆ ನೋಡಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಮಗು ಹುಟ್ಟಿದ ದಿನದಿಂದಲೂ ಇಲ್ಲಿಯವರೆಗೂ ತಮ್ಮ ಕಣ್ಣಂಚಲ್ಲಿ ಜೋಪಾನ ಮಾಡಿ ಮುದ್ದು ಮುದ್ದಾಗಿ ಜೂನಿಯರ್ ಚಿರು ಅನ್ನೋ ಬೆಳೆಸುತ್ತ ಇರುವ ಮೇಘನರಾಜ್ ಸದ್ಯ ತಮ್ಮ ಮಗನಿಗಾಗಿ ಅಪ್ಪನ ನೆನಪುಗಳು ಕೂಡಿರುವಂತಹ ಸಪರೇಟ್ ಕೋಣೆಯೊಂದನ್ನು ನಿರ್ಮಿಸಿದ್ದಾರಂತೆ. ಜೂನಿಯರ್ ಚಿರು ರೂಮ್ನಲ್ಲಿ ಏನೇನೆಲ್ಲ ಇದೆಯೆಂದು ತಿಳಿದುಕೊಳ್ಳಬೇಕ  ಇದನ್ನು ಸಂಪೂರ್ಣವಾಗಿ ಓದಿ.ಹೌದು ಫ್ರೆಂಡ್ಸ್ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮೇಘನರಾಜ್ ಅವರು ತಮ್ಮ ಮಗ ಜೂನಿಯರ್ ಚಿರಂಜೀವಿ ಸರ್ಜಾ ಅವರೊಂದಿಗೆ ಇರುವುದು ತಂದೆ ಸುಂದರರಾಜ್ ಅವರ ಮನೆಯಲ್ಲಿ. ಇನ್ನು ತಾನು ಹುಟ್ಟಿದಾಗಿನಿಂದಲೂ ಆಡಿಬೆಳೆದ ಮನೆ ಯಲ್ಲಿ ತಮ್ಮ ಮಗು ಕೂಡಾ ಬೆಳೆಯಬೇಕು ಎಂಬ ಕಾರಣದಿಂದಲೇ ನಟಿ ಮೇಘನಾ ರಾಜ್ ಅವರು ತಮ್ಮ ಮಗು ವಿನ ಕೋಣೆಯನ್ನು ವಿಶೇಷವಾಗಿ ಡಿಸೈನ್ ಮಾಡಿಸಿದ್ದಾರೆ. ಆ ರೂಮಿನಲ್ಲಿ ರಾಯನ್ ರಾಜ ಸರ್ಜಾ ಅವರ ತಂದೆ ಚಿರಂಜೀವಿ ಸರ್ಜಾ ಬಗ್ಗೆ ಸಂಬಂಧಪಟ್ಟಂತಹ ಎಲ್ಲಾ ಫೋಟೋಗಳು, ಲ್ಯಾಪ್ಟಾಪ್ ಚಿರಂಜೀವಿ ಸರ್ಜಾ ಬಳಸುತ್ತಿದ್ದಂತಹ ವಸ್ತು, ಆಟಕ್ಕೆ ಸಂಬಂಧಿಸಿದಂತಹ ಸಾಮಾನುಗಳು, ಪುಟ್ಟ ಕಂದನಿಗೆ ಸೈಕಲ್ ಹೀಗೆ ವಿಧವಿಧವಾದ ಉಪಕರಣಗಳನ್ನು ಸಂಗ್ರಹಿಸಲಾಗಿದೆ.

ಅಷ್ಟೇ ಅಲ್ಲದೆ ವಿದ್ಯೆಗೆ ಸಂಬಂಧಿಸಿದಂತಹ ಚಾರ್ಟ್ ಕೂಡಾ ಅಲ್ಲಲ್ಲಿ ಹಾಕಿದ್ದು, ಜೂನಿಯರ್ ಚಿರು ರೂಮ್ ಬಹಳನೇ ಸ್ಪೆಷಲ್ ಆಗಿದೆ ಎಂದರೆ ತಪ್ಪಾಗಲಾರದು ಫ್ರೆಂಡ್ಸ್ ಹೌದು ಅಪ್ಪ ಜತೆಗಿಲ್ಲದಿದ್ದರೂ ಸಹಾ ಜೂನಿಯರ್ ಚೆರುವು ತನ್ನ ಅಪ್ಪನ ಪ್ರತಿಯೊಂದು ಗುಣವನ್ನು ಕಲಿಯಬೇಕೆಂದು ಮೇಘನ ರಾಜ್ ಅವರು ಈ ಪ್ಲಾನ್ ಮಾಡಿದ್ದು ಜ್ಯೂನಿಯರ್ ಚಿರು ರೋಮ್ ಬಹಳ ವಿಶೇಷವಾಗಿದೆ ಮತ್ತು ಅಪ್ಪನ ನೆನಪು ಗಳಿಂದ ಕೂಡಿದೆ. ಮಗು ಹುಟ್ಟಿದಾಗಿನಿಂದಲೂ ತಾಯಿಯ ಜೊತೆ ಇರುತ್ತದೆ ಆದರೆ ಬೆಳೆಯುತ್ತ ಬೆಳೆಯುತ್ತ ತಂದೆಯ ಜೊತೆ ಹೆಚ್ಚಿನ ಸಂಪರ್ಕವನ್ನು ಹೊಂದಿರುತ್ತದೆ

ಆದರೆ ತಮ್ಮ ಮಗು ಬೆಳೆಯುತ್ತಲೇ ಅಪ್ಪನ ನೆನಪುಗಳಿಂದ ಅಪ್ಪನ ಹಾಗೆ ಬೆಳೆಯಬೇಕೆಂದು ಮೇಘನ ರಾಜ್ ಅವರು ಈ ರೀತಿ ಪ್ಲಾನ್ ಮಾಡಿ ತಮ್ಮ ಮಗು ಇರುವ ರೂ ಈ ರೀತಿಯ ಇರಬೇಕೆಂದು ಅಲೋಚಿಸಿ ಡಿಸೈನ್ ಮಾಡಿರುವ ರೋಮ್ ಬಹಳ ಸುಂದರವಾಗಿದೆ.ತಮ್ಮ ಮುದ್ದಾದ ಮಗುವಿಗಾಗಿ ಇಷ್ಟೆಲ್ಲ ಮಾಡುತ್ತಾ ಇರುವ ಮೇಘನಾ ರಾಜ್ ಅವರು ತಮ್ಮ ಮಗುವಿನ ಲಾಲನೆ ಪಾಲನೆ ಅಲ್ಲಿಯೇ ಬಹಳ ಖುಷಿ ಇಂಥ ಸಮಯ ಕಳೆಯುತ್ತಾ ಇದ್ದು ಇದೀಗ ತಮ್ಮ ಮಗು ಅಪ್ಪನ ನೆನಪಿನಲ್ಲಿಯೂ ಅಪ್ಪನ ಬಾಂಧವ್ಯದೊಂದಿಗೆ ಬೆಳೆಯಬೇಕೆಂದು ಈ ರೀತಿ ಆಲೋಚಿಸಿದರೆ ಈ ಅಮ್ಮ ಮಗನ ಬಾಂಧವ್ಯ ಸದಾ ಹೀಗೆ ಇರಲಿ ಮತ್ತು ರಾಯನ್ ಸರ್ಜಾ ಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ ಧನ್ಯವಾದ.

Leave a Reply

Your email address will not be published. Required fields are marked *