Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಯಾವಾಗಾದರೂ ನೀವು ಮೂತ್ರ ಮಾಡಿದ ಮೇಲೆ ನೊರೆ ನೊರೆಯಾಗಿರುವುದನ್ನು ಕಂಡಿದ್ದೀರಾ ಹಾಗೂ ಹಳದಿ ಇಂದ ಕೂಡಿರುವುದು ನೋಡಿದ್ದೀರಾ ? ಹಾಗಾದರೆ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಷಯ ಯಾಕೆ ಈ ತರ ಆಗುತ್ತೆ ಹಾಗೂ ಹೇಗೆ ಇದನ್ನು ನಿವಾರಣೆ ಮಾಡಬಹುದು !!!!

ನಮ್ಮ ದೇಹದಲ್ಲಿ ಹಲವಾರು ಅಂಗಗಳು ರೋಬೋಟ್ ನಲ್ಲಿ ಇರುವ ಹಾಗೆ ಇದೆ ಆದರೆ ನಮ್ಮ ದೇಹದಲ್ಲಿ ಇರುವಂತಹ ಅಂಗಗಳು ಯಾವ ರೀತಿ ಇದೆ ಎಂದರೆ ಒಂದು ಚಿಕ್ಕ ಮೆಷಿನ್ ಅಂತ ಹೇಳಬಹುದು.

ನಮ್ಮ ದೇಹ ಒಂದು ಮೆಷಿನ್ ಅಂತಾನೆ ಹೇಳಬಹುದು ಮೆಸೇಜ್ ನಲ್ಲಿ ಒಂದು ವಯರ್ ಹಿಂದೆ ಮುಂದೆ ಆದರೂ ಕೂಡ ನಮ್ಮ ದೇಹ ಎನ್ನುವ ಮೆಷಿನ್ ವರ್ಕ್ ಆಗುವುದಿಲ್ಲ.

ಎಲ್ಲಾ ಮೆಷಿನ್ ಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಅವಶ್ಯಕತೆ ಇದ್ದರೆ ನಮ್ಮ ದೇಹಕ್ಕೆ ನೀರು ಹಾಗೂ ಪೌಷ್ಟಿಕವಾದ ಆಹಾರ ವೇ ನಮಗೆ ಒಂದು ತರನಾದ ಪೆಟ್ರೋಲ್ ಹಾಗೂ ಡೀಸೆಲ್ ಅಂತ ಹೇಳಬಹುದು, ಆದರೆ ನೀವು ಒಂದು ಸಾರಿ ಸೇವನೆ ಮಾಡಿದಂತಹ ಆಹಾರ ಹಾಗೂ ನೀವು ಸೇವನೆ ಮಾಡಿದಂತಹ ನೀರು ಅದರ ವಿಷಯದಲ್ಲಿ ಯಾವುದೇ ತೊಡಕಿಲ್ಲದೆ ಹಾಗಾದರೆ ಅದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ಅದರಲ್ಲಿ ಸ್ವಲ್ಪಏನಾದರು ಏರುಪೇರಾದರೆ ನಿಮ್ಮ ಕಿಡ್ನಿಗೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಒಳ ಅಂಗಾಂಗಗಳಿಗೆ ಪರಿಣಾಮ ಬೀರುತ್ತದೆ. ಹಾಗಾದರೆ ಇವತ್ತು ನಾವು ನಿಮಗೆ ಹೇಳುವಂತಹ ವಿಚಾರ ನಿಜವಾಗಲೂ ನಿಮ್ಮ ಮನಸ್ಸನ್ನು ಕೆಡಿಸುತ್ತದೆ ಹಾಗೂ ಇದಕ್ಕೆ ಏನು ಮಾಡುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಹೇಳುತ್ತೇವೆ .

ನಿಮ್ಮ ಮೂತ್ರ ವೇನಾದರು ಹಳದಿ ಬಣ್ಣಕ್ಕೆ ತಿರುಗಿ ನೊರೆ ನೊರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಇಲ್ಲಿವೆ ನೋಡಿ ಕೆಳಗೆ ಕೊಟ್ಟಿರುವ ಕಾರಣಗಳು ?ನಿಮ್ಮ ಮೂತ್ರವು ಹಳದಿ ಬಣ್ಣಕ್ಕೆ ತಿರುಗಲು ಪ್ರಮುಖ ಕಾರಣವೆಂದರೆ ನೀವು ತಿನ್ನುವ ಆಹಾರ, ನೀವು ತಿನ್ನುವ ಆಹಾರವು ಸುಲಭವಾಗಿ ಜೀರ್ಣಕ್ರಿಯೆಯನ್ನು ನಡೆದರೆ ನಿಮಗೆ ಹಳದಿ ಬಣ್ಣದ ಮೂತ್ರ ಒಳಗಡೆ ಬರುವುದಿಲ್ಲ,

ಆದರೆ ನೀವೇನಾದರೂ ಚೆನ್ನಾಗಿ ತಿಂದು ಸರಿಯಾಗಿ ನೀರು ಕುಡಿಯದೆ ಇದ್ದರೆ ಹಾಗೂ ತಿಂದ ನಂತರ ಎರಡು ಅಥವಾ ಮೂರು ಗಂಟೆ ಒಳಗಡೆ ಸರಿಯಾಗಿ ನೀರನ್ನು ಕುಡಿಯದೇ ಇದ್ದಲ್ಲಿ ನಿಮ್ಮ ದೇಹದಿಂದ ಹಳದಿ ಬಣ್ಣದ ಮೂತ್ರ ಬರುತ್ತದೆ. ಹಾಗೂ ಜೀವನ ಕ್ರಿಯಲ್ಲಿ ಊಟ ಆದಂತಹ ಲವಣಗಳು ನಿಮ್ಮ ಮೂತ್ರದಲ್ಲಿ ಬೆರಕೆಯಾಗಿ ಅದು ಮೂತ್ರದ ರೂಪದಲ್ಲಿ ಹೊರಬರುತ್ತದೆ.

ನಿಮಗೇನಾದರೂ ನಿಮ್ಮ ಮೂತ್ರದಲ್ಲಿ ನೊರೆ ನೊರೆಯಾಗಿ ಮೂತ್ರವು ಯಾವಾಗಲೂ ಬರುತ್ತಿದ್ದರೆ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು ಯಾಕೆಂದರೆ ನೊರೆ ಯಾಗಿ ಬರುವುದು ಕೇವಲ ಒಂದು ಸಾರಿ ಅಥವಾ ಎರಡು ಸಾರಿ.

ಅದಕ್ಕೆ ಕಾರಣವೆಂದರೆ ನಿಮ್ಮ ಮೂತ್ರಕೋಶದಲ್ಲಿ ಏನಾದರೂ ಮೂತ್ರವು ಹೆಚ್ಚಾಗಿ ತುಂಬಿಕೊಂಡಿದ್ದರೆ ನಿಮ್ಮ ಮೂತ್ರಕೋಶ ಅದನ್ನು ತಳ್ಳಲು ನೊರೆ ನೊರೆಯಾಗಿ ಹೊರಗಡೆ ಹಾಕುತ್ತದೆ. ಆದರೆ ಈ ಕ್ರಿಯೆ ಪ್ರತಿ ಸಾರಿ ಎಲ್ಲರಿಗೂ ಆಗುವುದಿಲ್ಲ ನಿಮಗೇನಾದರೂ ಪ್ರತಿ ಸಾರಿ ಇದೇ ತರ ಮಾಡಿದರೆ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ.

ಹಾಗಾದರೆ ನೊರೆ ನೊರೆಯಾಗಿ ಇರುವಂತಹ ಮೂತ್ರವನ್ನು ಕಡಿಮೆ ಮಾಡುವುದಾದರೂ ಹೇಗೆ ?
ನಿಮಗೇನಾದರೂ ನಿಮ್ಮ ಮೂತ್ರವು ನೊರೆ ನೊರೆಯಾಗಿ ಬರುತ್ತಿದ್ದರೆ ನೀವು ಅಂದುಕೊಳ್ಳಬೇಕು ನಿಮಗೆ ಯಾವುದಾದರೂ ಒಂದು ಕಾಯಿಲೆ ಬರುತ್ತದೆ ಅಥವಾ ನಿಮ್ಮ ದೇಹದಲ್ಲಿ ಏರುಪೇರು ಶುರುವಾಗಿದೆ ಎಂದು ಅರ್ಥ,

ಅದಕ್ಕಾಗಿ ಕೆಲವೊಂದು ಕಾರಣಗಳಿಂದಾಗಿ ನಿಮಗೆ ಮೂತ್ರವು ನೊರೆ ನೊರೆಯಾಗಿ ಬರುತ್ತದೆ ಎನ್ನುವ ಸಂಪೂರ್ಣವಾದ ವಿಚಾರವನ್ನು ಕೊಟ್ಟಿದ್ದೇವೆ ನಿಮಗೂ ಹೀಗಾದರೆ ನಿಜವಾಗಲೂ ನೀವು ಡಾಕ್ಟರನ್ನು ಭೇಟಿಯಾಗುವುದು ಒಳ್ಳೆಯದು.

ನೀವೇನಾದರೂ ಅತಿ ಹೆಚ್ಚು ನಿಶಕ್ತಿಯಿಂದ ಬಂದಿದ್ದರೆ ಮೂತ್ರವು ನೊರೆ ನೊರೆಯಾಗಿ ಬರುವಂತಹ ಸಾಧ್ಯತೆ ಇರುತ್ತದೆ.ನಿಮ್ಮ ಕೈ ಕಾಲುಗಳು ಹಾಗೂ ಮುಖ ಊದಿಕೊಂಡಿರುವುದು ಹಾಗೂ ಕಿಡ್ನಿಯಲ್ಲಿ ಯಾವುದಾದರೂ ಪ್ರಾಬ್ಲಮ್ ಇದ್ದರೆ ಮೂತ್ರದಲ್ಲಿ ನೊರೆ ನೊರೆಯಾಗಿ ಇರುತ್ತದೆ.

ನೀವೇನಾದರೂ ಹೊಟ್ಟೆಗೆ ಸರಿಯಾಗಿ ತಿನ್ನದೇ ಇದ್ದರೂ ಕೂಡ ನಿಮ್ಮ ಮೂತ್ರವು ಸರಿಯಾಗಿ ಬರುವುದಿಲ್ಲ ಹಾಗೂ ಬಂದರೂ ಕೂಡ ನೊರೆ ನೊರೆಯಾಗಿ ಬರುತ್ತದೆ.ನಿಮಗೇನಾದರೂ ವಾಕರಿಕೆ ವಾಂತಿ ಹಾಗೂ ನಿದ್ರೆಯ ಕೊರತೆ ಏನಾದರೂ ಇದ್ದರೂ ಕೂಡ ನಿಮ್ಮ ಮೂತ್ರವು ನೊರೆ ನೊರೆಯಾಗಿ ಬರುವಂತಹ ಸಾಧ್ಯತೆ ಇರುತ್ತದೆ.

ನೀವೇನಾದರೂ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ ನೀವು ಸರಿಯಾಗಿ ಊಟ ಮಾಡಿ ಹಾಗು ನಿಮ್ಮ ದೇಹದಲ್ಲಿ ಪ್ರೋಟೀನ್ ಇದ್ದರೆ ಮಾತ್ರವೇ ಮಾಡಿಕೊಳ್ಳಿ. ಇಲ್ಲವಾದರೆ ಹಸ್ತಮೈಥುನ ಮಾಡಿಕೊಂಡ ನಂತರ ನಿಮ್ಮ ಮೂತ್ರವು ಈ ರೀತಿ ಆಗಬಹುದು.

ನೀವೇನಾದರೂ ಹೆಚ್ಚಾಗಿ ನೀರು ಕುಡಿಯದೇ ಇದ್ದಲ್ಲಿ ಕೂಡ ನಿಮ್ಮ ಮೂತ್ರದಲ್ಲಿ ಹೆಚ್ಚಾಗಿ ನೊರೆ ನೊರೆಯಾಗಿ ಕಂಡುಕೊಳ್ಳುತ್ತದೆ,ನಿಮ್ಮ ದೇಹದಲ್ಲಿ ನೀವೇನಾದರೂ ಹೆಚ್ಚಾಗಿ ಪ್ರೋಟಿನ್ ಇರುವಂತಹ ತೆಗೆದುಕೊಂಡು ನಿಮ್ಮ ಮೂತ್ರವು ನೊರೆ ನೊರೆಯಾಗಿ ಬರುವಂತಹ ಸಾಧ್ಯತೆ ಇರುತ್ತದೆ

ಹಾಗಾದರೆ ಇದಕ್ಕೆ ಏನಾದರೂ ಉಪಾಯ ಮಾರ್ಗ ಇದೆಯಾ ?ಇದಕ್ಕೆ ಸಿಂಪಲ್ ಆದಂತಹ ಉಪಾಯ ಮಾರ್ಗವೆಂದರೆ ನೀವು ದಿನಕ್ಕೆ ಐದರಿಂದ ಆರು ಲೀಟರ್ ನೀರನ್ನು ಕುಡಿದರೆ ನಿಮ್ಮ ಮೂತ್ರವು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ,

ಹಾಗೂ ನೊರೆ ನೊರೆ ಆದಂತಹ ಯಾವುದೇ ಮೂತ್ರವು ನಿಮ್ಮ ದೇಹದಿಂದ ಹೊರಗಡೆ ಬರುವುದಿಲ್ಲ. ನೀವೇನಾದರೂ ಆರೋಗ್ಯವಾಗಿ ಇದ್ದೀರಾ ಎಂದು ಹೇಳಿಕೊಡ ಬೇಕಾದ ನಿಮ್ಮ ಮೂತ್ರವು ಯಾವಾಗಲೂ ಬಿಳಿ ಕಲರ್ ಇಂದ ಕೂಡಿರಬೇಕು.

ನೀವು ಹೆಚ್ಚಾಗಿ ನೀರು ಕುಡಿದರೂ ಕೂಡ ನಿಮ್ಮ ದೇಹದಲ್ಲಿ ಹಳದಿ ಬಣ್ಣದ ಮೂತ್ರ ಬರುತ್ತದೆ ಹಾಗೂ ನೊರೆ ನೊರೆಯಾಗಿ ಬರುತ್ತಿದ್ದರೆ ಎಂದು ನಿಮ್ಮ ಸಮೀಪದ ವೈದ್ಯರ ಹತ್ತಿರ ಭೇಟಿ ಕೊಡಿ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಇದನ್ನು ಸಂಪೂರ್ಣವಾಗಿ ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಅವರು ಕೂಡ ಅವರ ಆರೋಗ್ಯದ ವಿಷಯಕ್ಕೆ ಹೆಚ್ಚಾಗಿ ಪರಿಣಾಮಕಾರಿಯಾಗಿ ಪ್ರಭಾವ ಬೀರಬಹುದು. ಇನ್ನು ನೀವು ನಮ್ಮ ಪೇಜ್ ಗೆ ಲೈಕ್ ಮಾಡದಿದ್ದಲ್ಲಿ ಕೆಳಗಿರುವ ಮೇಲೆ ಕಾಣಿಸುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ದ ಹುಡುಗಿ ರಶ್ಮಿ.

Leave a Reply

Your email address will not be published. Required fields are marked *