Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವಾಗಲೂ ನೀವು ಮನೆಯಿಂದ ಹೊರಗೆ ಹೋಗುವಾಗ ಈ ವಸ್ತುವನ್ನು ನಿಮ್ಮ ಜೋಬಿನಲ್ಲಿ ಇಟ್ಟುಕೊಳ್ಳಿ ಯಾವುದೇ ತೊಂದರೆ ನಿಮಗೆ ಆಗಲ್ಲ …!!

ನಮಸ್ಕಾರ ವೀಕ್ಷಕರೇ ನಾವು ನಮ್ಮ ದಿನನಿತ್ಯದ ಜೀವನವನ್ನು ಮತ್ತು ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಯಾವ ರೀತಿಯಾದಂತಹ ಜೀವನವನ್ನು ಸಾಗಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯವಾಗಿ ಬಿಡುತ್ತದೆ. ಮತ್ತು ನಮ್ಮ ಜೀವನದಲ್ಲಿ ಎಲ್ಲಾ ರೀತಿಯಾದಂತಹ ಸಮಸ್ಯೆಗಳು ಕೂಡ ಒಂದಲ್ಲ ಒಂದು ಬಾರಿ ನಮ್ಮನ್ನು ಎದುರಿಸಿ ಹೋಗಿರುತ್ತದೆ ಆಗ ಮಾತ್ರ ನಾವು ಎಲ್ಲಾ ರೀತಿಯಾದಂತಹ ಕಷ್ಟಗಳನ್ನು ಎದುರಿಸಿ ನಿಲ್ಲಲು ತಯಾರಾಗಿ ಇರುತ್ತೇವೆ ಮತ್ತು ಎಲ್ಲವನ್ನು ಕೂಡ ಸಾಮಾನ್ಯವಾಗಿ ಎದುರಿಸುವಂತಹ ಧೈರ್ಯವನ್ನು ಹೊಂದಿರುತ್ತೇವೆ . ಇನ್ನು ಈ ವಿಚಾರಗಳು ಎಲ್ಲರಿಗೂ ತಿಳಿದು ಇದ್ದರೂ….

ಎಲ್ಲರೂ ಕೂಡ ಸಾಮಾನ್ಯವಾಗಿ ಕೆಲವೊಂದು ಅಂಶಗಳನ್ನು ಯಾವಾಗಲೂ ಕೂಡ ನೆಗ್ಲೆಟ್ ಮಾಡುವುದು ಸಹಜವಾಗಿ ಬಿಡುತ್ತದೆ ಹಾಗಾಗಿ ಅಂತಹ ಅಂಶಗಳನ್ನು ನಾವು ದೂರವಾಗಿ ಇರಿಸಿಕೊಳ್ಳುವುದು ಬಹಳ ಒಳ್ಳೆಯದು ಮತ್ತು ಯಾವುದೇ ಸಂದರ್ಭದಲ್ಲಿ ನಮ್ಮ ಅಭ್ಯಾಸಗಳನ್ನು ತಪ್ಪಿಸಿ ಬಿಡದೆ ಇರುವಂತಹ ಅಭ್ಯಾಸಗಳ ಜೊತೆಗೆ ಬೇಕಿದ್ದರೆ ಇನ್ನೂ ಕೆಲವು ದೈವಿಕ ರೀತಿಯಾದಂತಹ ಅಭ್ಯಾಸಗಳನ್ನು ಮಾಡಿಕೊಂಡು ಹೋಗುವುದು ಬಹಳ ಒಳ್ಳೆಯದು ಇನ್ನು ನಮ್ಮ ಜೀವನದಲ್ಲಿ ನಡೆಯುವಂತಹ ಎಲ್ಲವೂ ಕೂಡ ಬಹಳ ಒಳ್ಳೆಯದಕ್ಕೆ ಎಂದು ತಿಳಿದುಕೊಂಡು ಮುಂದೆ ಸಾಗುವುದು..

ಬಹಳ ಕಷ್ಟವಾದರೂ ಕೂಡ ಅದು ಬಹಳ ಬುದ್ಧಿವಂತರ ಲಕ್ಷಣವೂ ಆಗಿರುತ್ತದೆ ಹಾಗಾಗಿ ಅಂತಹ ಸಂದರ್ಭದಲ್ಲಿ ನಾವು ಯಾವಾಗಲೂ ಎಚ್ಚರಿಕೆಯಿಂದ ಮುಂದೆ ಹೆಜ್ಜೆ ಹಾಕಬೇಕು ನಮಗೆ ಯಾವಾಗಲೂ ಇರಬೇಕು ಆಗ ಮಾತ್ರ ನಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳು ಲಭಿಸುತ್ತದೆ ಮತ್ತು ಒಳ್ಳೆಯ ಅವಕಾಶಗಳು ನಮಗೆ ಸಿಗುತ್ತದೆ ಇನ್ನು ಈ ಮಾತನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಮುಂದೆ ಸಾಗಬೇಕಾಗಿರುತ್ತದೆ ಲಕ್ಷ್ಮಿಯ ಪಾತ್ರ ನಮ್ಮ ಜೀವನದಲ್ಲಿ ಯಾವಾಗಲೂ ಕೂಡ ಮುಖ್ಯ ಅಥವ ಹೊಂದಿರುತ್ತದೆ. ಲಕ್ಷ್ಮಿ ದೇವಿಯವರ ನಮ್ಮಲ್ಲಿ ಇದ್ದಾಗ ನಾವು ಎಲ್ಲಾ ಕಷ್ಟಗಳನ್ನು ಎದುರಿಸಬಹುದು.

ಇನ್ನು ಲಕ್ಷ್ಮಿ ಪೂಜೆಯನ್ನು ಮಾಡುವಂತಹ ಅನೇಕ ಭಕ್ತರು ಲಕ್ಷ್ಮಿ ದೇವಿಯ ಭಕ್ತರುಗಳು ನಮ್ಮ ಕಣ್ಣೆದುರಿನಲ್ಲಿಯೇ ಇರುತ್ತಾರೆ ಆದರೂ ಕೂಡ ನಾವು ಕೆಲವೊಮ್ಮೆ ಕೆಲವು ವಿಚಾರಗಳಲ್ಲಿ ಇನ್ನೂ ಹಿಂದೆ ಉಳಿದಿರುತ್ತೇವೆ ಕೆಲವೊಮ್ಮೆ ನಾವು ಓಡಾಡುವಂತಹ ದಾರಿಯಾಗಲಿ ಅಥವಾ ನಮ್ಮ ಗ್ರಹಗತಿಗಳಾಗಲಿ ನಮ್ಮ ಆದಾಯದ ನಿರ್ಧಾರವನ್ನು ಕೈಗೊಳ್ಳುತ್ತದೆ ಮತ್ತು ಯಾವಾಗಲೂ ಕೂಡ ಆದಾಯದ ವಿಚಾರವಾಗಿ ನಮಗೆ ಹಲವಾರು ಸಮಸ್ಯೆಗಳು ಕಾಡುತ್ತಾ ಇರುತ್ತದೆ ಹಾಗಾಗಿ ಅಂತಹ ಸಮಸ್ಯೆಗಳನ್ನು ಎದುರಿಸಬೇಕಾದರೆ ನಮಗೆ ಸರಿಯಾದಂತಹ ಮಾರ್ಗದರ್ಶನ ಮತ್ತು ಉಪಾಯವು ಇರುವುದು ಬಹಳ ಮುಖ್ಯ.

ಇನ್ನು ಇದರ ಜೊತೆ ಜೊತೆಗೆ ನಮ್ಮ ಜೀವನದಲ್ಲಿ ನಾವು ನಡೆಸಿಕೊಂಡು ಹೋಗುವಂತಹ ಹಲವು ಆಚಾರ ವಿಚಾರಗಳನ್ನು ಬಿಟ್ಟುಬಿಡಬಾರದು ಇನ್ನು ಕೆಲವೊಮ್ಮೆ ಲಕ್ಷ್ಮಿ ದೇವಿಯ ಕೊರತೆ ಅಥವಾ ನಮ್ಮ ಬಳಿ ಹಣದ ಕೊರತೆ ಹೆಚ್ಚಾದಾಗ ನಾವು ಒಂದು ಉಪಾಯವನ್ನು ಮಾಡುವ ಮೂಲಕ ಲಕ್ಷ್ಮಿ ದೇವಿ ಯಾವಾಗಲೂ ನಮ್ಮ ಜೊತೆಯಲ್ಲಿ ಇರುವಂತೆ ನೋಡಿಕೊಳ್ಳಬಹುದು ಹಾಗಾದರೆ ಉಪಾಯ ಏನು ಎಂದು ನಾವು ತಿಳಿದುಕೊಳ್ಳಲಿದ್ದೇವೆ. ಮೊದಲಿಗೆ ಆ ಉಪಾಯವನ್ನು ಮಾಡಲು ನಮಗೆ ಬೇಕಾದದ್ದು ಲಕ್ಷ್ಮಿ ದೇವಿಯ ಕವಡೆ ಅದು ಅರಿಶಿಣ ಬಣ್ಣದಲ್ಲಿ ಇರುತ್ತದೆ.

ಇನ್ನೂ ಇದು ದೇವಸ್ಥಾನದ ಪೂಜಾ ಅಂಗಡಿಗಳಲ್ಲಿ ಲಭ್ಯವಿರುತ್ತದೆ ಮತ್ತು ಅದಕ್ಕೆ ನಾವು ಅರಿಶಿನ ಕುಂಕುಮವನ್ನು ಇಟ್ಟು ಅದರೊಳಗೆ ಪಾದರಸವನ್ನು ಹಾಕಿ ಆ ಗ್ಯಾಪಿನಲ್ಲಿ ಮನೆಯಲ್ಲಿರುವಂತಹ ಚಕ್ಕೆ ಪುಡಿಯನ್ನು ತುಂಬಿ ನಮ್ಮ ಹ್ಯಾಂಡ್ ಬ್ಯಾಗ್ ಅಥವಾ ಪರ್ಸನಲ್ಲಿ ಇಟ್ಟುಕೊಳ್ಳಬೇಕು ಅದು ಕೂಡ ಶ್ರದ್ಧೆಯಿಂದ ಭಕ್ತಿಯಿಂದ ಮತ್ತು ದೇವರ ನಾಮಸ್ಪರಣೆ ಮಾಡುತ್ತಾ ಹೀಗೆ ಮಾಡುವುದರಿಂದ ನಮಗೆ ಲಕ್ಷ್ಮಿಯ ಕೊರತೆ ಉಂಟಾಗುವುದಿಲ್ಲ ಮತ್ತು ಯಾವಾಗಲೂ ಕೂಡ ನಾವು ಲಕ್ಷ್ಮಿ ದೇವಿಯ ಕಟಾಕ್ಷವನ್ನು ಹೊಂದಿರುವಂತಹ ಮನುಷ್ಯರಾಗಿ ಬದುಕುತ್ತೇವೆ ಇದು ಬಹಳ ಒಳ್ಳೆಯ ಮತ್ತು ಸುಲಭವಾದಂತಹ ವಿಧಾನವಾಗಿದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ