ಯಾರು ಮಾಡದೇ ಇರುವ ಹಾಗೆ ಈ ಹೆಣ್ಣು ಮಕ್ಕಳು ಶುಂಠಿ ಬೆಳೆ ಬೆಳೆದು ಅಗಾಧ ಸಾಧನೆಯನ್ನು ಮಾಡಿದ್ದಾರೆ ಈ ಹೆಣ್ಣುಮಗಳ ಬಗ್ಗೆ ಕೇಳಿದ್ರೆ ತಲೆ ತಿರುಗತ್ತೆ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೌದು ಸ್ನೇಹಿತರೇ ಮಣ್ಣನ್ನು ನಂಬಿದರೆ ಅವರನ್ನು ಮಣ್ಣು ಎಂದಿಗೂ ಕೂಡ ಕೈ ಬಿಡುವುದಿಲ್ಲ ಅನ್ನೋದಕ್ಕೆ ಈ ಮಹಿಳೆಯೆ ಕಾರಣವಾಗಿದ್ದಾರೆ, ಈ ಕಥೆಯನ್ನು ನೀವು ಕೇಳಿದರೆ ನಿಮಗೂ ಕೂಡ ನಿಜಕ್ಕೂ ಸ್ಫೂರ್ತಿದಾಯಕವಾಗುತ್ತದೆ .ಇವರ ಈ ಕೆಲಸ ಹೌದು ಹಾಗಾದರೆ ಆ ಮಹಿಳೆ ಮಾಡಿರುವ ಸಾಧನೆಯಾದರೂ ಏನು ಹಾಗೆಯೇ ಮಾದರಿಯಾಗುವಂತಹ ಅವರು ವಿಚಾರವೇನು ಅಂತ ತಿಳಿಸುತ್ತೆ ತಪ್ಪದೇ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ,ನಂತರ ಮಾಹಿತಿ ತಿಳಿದ ಮೇಲೆ ಬೇರೆಯವರಿಗು ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಮಹಿಳೆಯ ಸ್ಫೂರ್ತಿದಾಯಕ ಕಥೆಯನ್ನು ಬೇರೆಯವರೊಂದಿಗೂ ಕೂಡ ಹಂಚಿಕೊಳ್ಳಿ.ಹೌದು ಈಕೆಯ ಹೆಸರು ವೀಣಾ ರವಿಕುಮಾರ್ ಎಂದು ಈಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ದೇವನೂರು ತಾಲೂಕಿನ ಒಂದು ಗ್ರಾಮಕ್ಕೆ ಸೇರಿದವರು 

ಈಕೆ ಗೃಹಿಣಿಯಾದರೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.ಹಾಗೂ ಬಾಳೆ ಶುಂಠಿ ಇಂತಹ ಬೆಳೆಯನ್ನು ಬೆಳೆದು ಇದೀಗ ಸಾಕಷ್ಟು ಲಾಭವನ್ನು ಪಡೆದು ಕೃಷಿ ಗಾರಿಕೆಯಲ್ಲಿ ಒಂದು ಮಾದರಿಯ ಹೆಣ್ಣುಮಗಳಾಗಿ ಇಡೀ ಸಮಾಜವನ್ನೇ ತಮ್ಮತ್ತ ತಿರುಗಿ ನೋಡುವಂತಹ ಕೆಲಸವನ್ನು ಮಾಡಿದ್ದಾರೆ.ಹೌದು ಇಂದಿನ ದಿನಗಳಲ್ಲಿ ಕೃಷಿ ಗಾರಿಕೆಯಲ್ಲಿ ಬಳಸುವಂತಹ ಸಾಕಷ್ಟು ಪದಾರ್ಥಗಳು ರಾಸಾಯನಿಕದಿಂದ ತಯಾರಾಗುವಂತಹ ವಸ್ತುಗಳೇ ಆಗಿರುವ ಕಾರಣದಿಂದಾಗಿಯೇ ಬೆಳೆಯುವಂತಹ ಬೆಳೆಯು ಕೂಡ ರಾಸಾಯನಿಕ ಯುಕ್ತ ವಾಗಿಯೇ ಇರುತ್ತದೆ ಹೀಗಾಗಿ ಯಾವ ಬೆಳೆಯೂ ಕೂಡ ನೈಸರ್ಗಿಕವಾಗಿ ಬೆಳೆಯುತ್ತಿಲ್ಲ, ಇದರಿಂದಾಗಿ ಮಣ್ಣಿನ ಫಲವತ್ತತೆಯೂ ಕೂಡಾ ಕಡಿಮೆಯಾಗುತ್ತಿದೆ.ಇನ್ನು ವೀಣಾ ರವಿಕುಮಾರ್ ಅವರು ತಮ್ಮ ಒಂದು ಎಕರೆಯ ಜಮೀನಿನಲ್ಲಿ ಇಪ್ಪತ್ತು ಚೀಲ ಶುಂಠಿಯನ್ನು ಬಳಸಿ ನಾಟಿ ಮಾಡಿ ಇದೀಗ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೇ ಕೇವಲ ನೈಸರ್ಗಿಕವಾಗಿ ದೊರೆಯುವಂತಹ ಗೊಬ್ಬರವನ್ನು ಬಳಸಿ ಹಾಗೂ ಹನಿ ನೀರಾವರಿಯನ್ನು ಬಳಸಿ ಶುಂಠಿಯನ್ನು ಬೆಳೆದಿದ್ದಾರೆ,

ಶುಂಠಿಯನ್ನು ಹಾಕಿ ಎರಡನೇ ತಿಂಗಳಿನಲ್ಲಿ ಶುಂಠಿಯಲ್ಲಿ ರೋಗ ಕಂಡು ಬಂದರೂ ಅದಕ್ಕೆ ಬೇಕಾದಂತಹ ಔಷಧಿಯನ್ನು ನೀಡಿ ಇದೀಗ ಒಂಬತ್ತು ತಿಂಗಳಿಗೆ ಶುಂಠಿ ಸಾಕಷ್ಟು ಉತ್ತಮವಾಗಿ ಬೆಳೆದು ನಿಂತಿದೆ.ಇನ್ನು ಸ್ನೇಹಿತರೆ ವೀಣಾ ರವಿಕುಮಾರ್ ಅವರು ತಮ್ಮ ಕೆಲಸದ ಬಗ್ಗೆ ಕುರಿತು ಹಾಗೂ ತಾವು ಶುಂಠಿಯನ್ನು ಬೆಳೆದಂತಹ ವಿಧಾನವನ್ನು ಕುರಿತು ಹೇಳಿಕೊಂಡಾಗ ಅವರು ಶುಂಠಿಯನ್ನು ಬೆಳೆಯುವುದಕ್ಕಾಗಿ ಯಾವುದೇ ರೀತಿಯ ರಾಸಾಯನಿಕ ಗೊಬ್ಬರವನ್ನು ಬೆಲೆಯಿಲ್ಲವೆಂದು ಹೇಳಿಕೊಂಡಿದ್ದು ಹಾಗೂ ಅವರೇ ಸ್ವತಃ ಕಾಳುಗಳನ್ನು ತಂದು ಅದರಿಂದ ಹಿಂಡಿಯನ್ನು ಬಿಡಿಸಿ ಅದನ್ನು ತಾವು ಬೆಳೆಯುವಂತಹ ಬೆಳೆಗೆ ಹಾಕಲಾಗುತ್ತದೆ ಅಂತ ಕೂಡ ಹೇಳಿಕೊಂಡಿದ್ದಾರೆ.ವೀಣಾ ರವಿಕುಮಾರ್ ಅವರು ಇಂದಿನ ಯುವ ಪೀಳಿಗೆಯ ರೈತರಿಗೆ ಕೂಡ ಕಿವಿಮಾತನ್ನು ತಿಳಿಸಿದ್ದಾರೆ

 

ಅದೇನೆಂದರೆ ಕೃಷಿ ಗಾರಿಕೆಯಲ್ಲಿ ಯಾವುದು ಕೂಡ ಕಷ್ಟವಲ್ಲ ಹಾಗೆಯೇ ಕಷ್ಟಪಡದೇ ಯಾವ ಕೆಲಸವೂ ಕೂಡ ಪ್ರತಿಫಲ ನೀಡುವುದಿಲ್ಲ, ಅದರಿಂದ ನೀವು ಕೂಡ ಭೂಮಿ ತಾಯಿಯ ಸೇವೆಯನ್ನು ಮಾಡಿ ಕೃಷಿಗಾರಿಕೆ ಯಲ್ಲಿ ದೊಡ್ಡ ಸಾಧನೆಯನ್ನೇ ಮಾಡಬಹುದು ಎಂಬ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ ವೀಣಾ ರವಿಕುಮಾರ್ ಅವರು.ಆದ್ದರಿಂದ ಈಗಲೂ ಕೂಡ ಸಾಕಷ್ಟು ಯುವಜನರಿಗೆ ರೈತರಾಗಬೇಕು ಅನ್ನೋ ಒಂದು ಹಂಬಲ ಕಾಡುತ್ತಿದೆ ಆದ್ದರಿಂದ ನೀವು ಕೃಷಿಗಾರಿಕೆ ಯಲ್ಲಿ ಸಾಧನೆ ಮಾಡಬೇಕು ಅಂದರೆ ಯಾವ ಗಾಳಿ ಸುದ್ದಿಯನ್ನು ಕೇಳದೆ ಭೂಮಿ ತಾಯಿಯ ಸೇವೆಯನ್ನು ಮಾಡಿ, ನೀವು ಭೂಮಿ ತಾಯಿಯ ಸೇವೆಯನ್ನು ಮಾಡಿದರೆ ಆಕೆ ನಿಮ್ಮ ಕೈಯನ್ನು ಎಂದಿಗೂ ಕೂಡ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *