ಯಾರಿಗೂ ತಿಳಿದಿಲ್ಲ ಮೈಸೂರು ಅರಮನೆಯ ಈ ರಹಸ್ಯಗಳು ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ಹೇಗೆ ಅರಮನೆಯನ್ನು ಕಟ್ಟಿಸುತ್ತಿದ್ದರು ಅಷ್ಟೇ ಪ್ರಾಮುಖ್ಯತೆಯನ್ನು ತಮ್ಮ ರಾಜ್ಯಗಳಲ್ಲಿ ಸುರಂಗ ಮಾರ್ಗವನ್ನು ಕೂಡ ಕಟ್ಟಿಸಿಕೊಳ್ಳುತ್ತಿದ್ದರು.ಯಾಕೆ ಅಂದರೆ ಪಕ್ಕದ ರಾಜ್ಯದವರು ಅಥವಾ ಶತ್ರು ರಾಜ್ಯಗಳು ದಾಳಿಗೆ ಬಂದಾಗ ರಾಜ ಮಹಾರಾಜರು ಈ ಸುರಂಗ ಮಾರ್ಗಗಳನ್ನು ಬಳಸಿ ಸುರಕ್ಷಿತ ತಾಣಕ್ಕೆ ತಲುಪುತ್ತಿದ್ದರೂ ಹಾಗೆ ಅರಮನೆಯಲ್ಲಿ ಇರುವಂತಹ ಕೆಲವೊಂದು ಬೆಲೆಬಾಳುವ ವಸ್ತುಗಳನ್ನು ಈ ಸುರಂಗದಲ್ಲಿ ಬಚ್ಚಿಡುತ್ತಿದ್ದರು ಎಂಬ ಮಾಹಿತಿಯೂ ಕೂಡ .ಅದೇ ರೀತಿಯಲ್ಲಿ ನಮ್ಮ ರಾಜ್ಯದ ಸಾಂಸ್ಕೃತಿಕ ನಾಡು ಅರಮನೆಯ ಬೀಡು ಎಂದು ಕರೆಸಿಕೊಳ್ಳುವ ಮೈಸೂರು ನಗರದಲ್ಲಿ ಕೂಡ ಇದೀಗ ಕೆಲವೊಂದು ಸುರಂಗ ಮಾರ್ಗಗಳು ಬೆಳಕಿಗೆ ಬಂದಿದೆ.

ಸಂಸ್ಕೃತಿಯ ನಾಡಾಗಿರುವ ಅರಮನೆಯ ಬೀಡಾಗಿರುವ ಈ ಮೈಸೂರಿನಲ್ಲಿ ಕೂಡ ಅನೇಕ ಸುರಂಗಗಳಿವೆ ಇತ್ತೀಚೆಗೆ ಬೆಳಕಿಗೆ ಬಂದಿರುವ ಈ ಸುರಂಗ ಮಾರ್ಗವು ಅರಮನೆಯಿಂದ ಇನ್ನು ಬೇರೆ ಬೇರೆ ತಾಣಗಳಿಗೆ ಮಾರ್ಗವಾಗಿದ್ದು.ಈ ಸುರಂಗದ ಬಗ್ಗೆ ಇನ್ನಷ್ಟು ಮಾಹಿತಿಯನ್ನು  ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಪೂರ್ತಿ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ.ವರ್ಷಕ್ಕೆ ಕೋಟ್ಯಂತರ ಪ್ರವಾಸಿಗರನ್ನು ಕಣ್ಸೆಳೆಯುವ ಈಗ ಮೈಸೂರಿನಲ್ಲಿ ಇರುವ ಈ ಒಂದು ಗುಹೆಯ ಅನೇಕ ವರ್ಷಗಳ ಇತಿಹಾಸವನ್ನು ಹೊಂದಿದೆ .ಮತ್ತು ಈ ಗುಹೆಯ ಬಗ್ಗೆ ಹೇಳುವುದಾದರೆ.

ಹದಿನಾಲ್ಕನೇ ಶತಮಾನದಲ್ಲಿ ಟಿಪ್ಪುವಿನ ಮರಣದ ನಂತರ ಮೈಸೂರು ರಾಜರು ತಮ್ಮ ರಾಜಧಾನಿಯಾದ ಶ್ರೀರಂಗಪಟ್ಟಣದ ಬದಲು ಮೈಸೂರನ್ನೇ ತಮ್ಮ ರಾಜಧಾನಿಯನ್ನಾಗಿಸಿಕೊಂಡರು, ಆ ನಂತರ ನಾಲ್ಕನೇ ಮುಮ್ಮಡಿ ಕೃಷ್ಣರಾಜರು ಇನ್ನೂ ಚಿಕ್ಕವರು ಆಗ ಅರಮನೆಗೆ ಅಚಾನಕ್ಕಾಗಿ ಬೆಂಕಿ ಬಿದ್ದಿತ್ತು.ರಾಣಿ ವಾಣಿವಿಲಾಸ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಮಹಾರಾಜ ಕೃಷ್ಣ ಒಡೆಯರ್ ಅಲ್ಲಿಂದ ಜಗನ್ಮೋಹಿನಿ ಅರಮನೆಗೆ ಬಂದರು, ಆಗಲೇ ನಾಲ್ಕನೇ ಕೃಷ್ಣರಾಜ ಒಡೆಯರ್ ಹೊಸ ಅರಮನೆ ಅಂದರೆ ಈಗಿರುವ ಅರಮನೆಯ ನಿರ್ಮಾಣಕ್ಕಾಗಿ ಬ್ರಿಟಿಷ್ ಅಧಿಕಾರಿಯಾದ ಲಾರ್ಡ್ ಹೆನ್ರಿ ಇರ್ವಿನ್ ಗೆ ಅರಮನೆಯ ನಿರ್ಮಾಣದ ಕೆಲಸವನ್ನು ವಹಿಸಿದ್ದರು.

1897 ರಲ್ಲಿ ಶುರುವಾದ ಅರಮನೆ ನಿರ್ಮಾಣದ ಕಾರ್ಯ 1912 ರಲ್ಲಿ ಮುಕ್ತಾಯಗೊಂಡಿತ್ತು ಅಂತಹ ಸಮಯದಲ್ಲಿಯೇ ರಾಜರು ತಮ್ಮ ಸುರಕ್ಷತೆಗಾಗಿ ಅರಮನೆಯೊಳಗೆ ಸುರಂಗ ಮಾರ್ಗವನ್ನು ಕಟ್ಟಿಸಿದ್ದರೂ ಈ ಅರಮನೆಯ ಜಾಗದಲ್ಲಿಯೇ ಅರಮನೆ ನಿರ್ಮಾಣ ಮಾಡುವುದಕ್ಕಿಂತ ಮೊದಲು ಇನ್ನಷ್ಟು ಸುರಂಗ ಮಾರ್ಗಗಳು ಇತ್ತು ಎಂಬ ಮಾಹಿತಿಯೂ ಕೂಡ ನೀಡಲಾಗಿದೆ.ರಾಜ ಮಹಾರಾಜರುಗಳು ಶತ್ರು ರಾಜ್ಯಗಳು ದಾಳಿಗೆ ಬಂದಾಗ ತಪ್ಪಿಸಿಕೊಳ್ಳುವುದಕ್ಕಾಗಿ ಹೇಗೆ ಸುರಂಗ ಮಾರ್ಗವನ್ನು ಕಟ್ಟಿಸಿಕೊಳ್ಳುತ್ತಿದ್ದರು ಅದೇ ರೀತಿಯಲ್ಲಿ ಮೈಸೂರು ರಾಜರು ಕೂಡಾ ಕಟ್ಟಿಸಿರುವ ಸುರಂಗ ಮಾರ್ಗಗಳು ಇದೀಗ ಒಂದು ಸುರಂಗ ಮಾರ್ಗ ಬಳಕೆಗೆ ಬಂದಿದ್ದು ಈ ಸುರಂಗ ಮಾರ್ಗವು ಅರಮನೆಯಿಂದ ಶ್ರೀರಂಗಪಟ್ಟಣಕ್ಕೆ ದಾರಿಯಲ್ಲಿ ನಡೆದು ಮತ್ತೊಂದು ಸುರಂಗ ಮಾರ್ಗವು ರಾಣಿ ಬಂಗಲೆಗೆ ದಾರಿಯನ್ನು ಮಾಡಿಕೊಡುತ್ತದೆ.

ಚೌಕಾಕಾರದಲ್ಲಿ ಇರುವ ಈ ಸುರಂಗ ಮಾರ್ಗದ ಉತ್ತರ ದಿಕ್ಕಿನ ಮಾರ್ಗದೆಡೆಗೆ ಹೋದರೆ ಅಲ್ಲಿ ಹತ್ತು ಅಡಿ ದೂರದಲ್ಲಿ ಒಂದು ಹಳ್ಳವಿದೆ ಅಲ್ಲಿ ಕಲ್ಲನ್ನು ಎಸೆದರೆ ನೀರಿನ ಶಬ್ದ ಕೇಳಿ ಬರುತ್ತಿದೆ ಎಂದು ಹೇಳಲಾಗಿದ್ದು .ಈ ಸುರಂಗ ಮಾರ್ಗದಲ್ಲಿ ಇನ್ನಷ್ಟು ರಹಸ್ಯಗಳು ಅಡಗಿರಬಹುದು ಎಂದು ಕೂಡ ಹೇಳಲಾಗಿದೆ. ಅರಮನೆಯ ನಗರಿಯಾಗಿರುವ ಮೈಸೂರಿನಲ್ಲಿ ಇನ್ನೂ ಅದೆಷ್ಟು ಸುರಂಗ ಮಾರ್ಗಗಳಿವಯೊ ಈ ಸುರಂಗಗಳು ಅದೆಷ್ಟು ರಹಸ್ಯವನ್ನು ಹೊಂದಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *