ಯಾಕೆ ಹಾಡುಗಾರರು ಹಾಡುವಾಗ ಕಿವಿಯನ್ನು ಮುಚ್ಚಿಕೊಳ್ಳುತ್ತಾರೆ ಗೊತ್ತ …. ಇದರ ಹಿಂದಿನ ಮರ್ಮ ಇಲ್ಲಿದೆ ನೋಡಿ …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ಎಲ್ಲರಿಗೂ ಕೂಡ ಸಾಮಾನ್ಯವಾಗಿ ಹಾಡುಗಳು ಎಂದರೆ ಅತಿ ಹೆಚ್ಚು ಇಷ್ಟವಾಗುತ್ತದೆ ಖುಷಿಯಾಗಿದ್ದಾಗ ದುಃಖ ವಾಗಿದ್ದಾಗ ಅಥವಾ ಮನಸ್ಸಿಗೆ ಯಾವುದೇ ರೀತಿಯ ದಂತಹ ಬೇಸರವಾದರೂ ಕೂಡ ಜನರು ಹಾಡುಗಳ ಮೊರೆ ಹೋಗುತ್ತಾರೆ .ಏಕೆಂದರೆ ಇವು ಮನಸ್ಸಿನ ಭಾವನೆಗಳಿಗೆ ಸಂಬಂಧಿಸಿದ ಸಂಬಂಧಿಸಿರುತ್ತವೆ ಯಾರೂ ಕೂಡ ಹಾಡುಗಳು ಇಷ್ಟ ಇಲ್ಲ ಎಂದು ಹೇಳುವುದೇ ಇಲ್ಲ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯ ದಂತಹ ಹಾಡುಗಳು ತಮ್ಮ ಮನಸ್ಸನ್ನು ಗೆದ್ದಿರುತ್ತವೆ ಆದರೆ ಈ ಹಾಡನ್ನು ಹಾಡುವವರನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ .

ಯಾವ ಗಾಯಕ ಅಥವಾ ಗಾಯಕಿ ಯಾದರೂ ಸರಿ ಯಾವ ರೀತಿಯ ಹಾಡುಗಳನ್ನು ಹಾಡುವಾಗಲಾದರೂ ಸರಿ ಅವರು ತಮ್ಮ ಒಂದು ಕೈಯಲ್ಲಿ ಮೈಕನ್ನು ಹಿಡಿದುಕೊಂಡಿರುತ್ತಾರೆ ಮತ್ತು ಮತ್ತೊಂದು ಕೈಯಲ್ಲಿ ತಮ್ಮ ಒಂದು ಕಿವಿಯನ್ನು ಮುಚ್ಚಿಕೊಂಡಿರುತ್ತಾನೆ ಇದನ್ನು ನಾವು ಸಾಮಾನ್ಯವಾಗಿ ಎಲ್ಲರೂ ಕೂಡ ಗಮನಿಸಿರುತ್ತೇವೆ ಆದರೆ ಯಾರೂ ಕೂಡ ಆ ರೀತಿ ಯಾಕೆ ಮಾಡಿರುತ್ತಾರೆ.

ಎಂದು ಯಾರೂ ಕೂಡ ಪ್ರಶ್ನೆಯನ್ನು ಗಾಯಕ ಗಾಯಕಿಯರಿಗೆ ಕೇಳಿರುವುದಿಲ್ಲ ಮತ್ತು ಅದರ ಬಗ್ಗೆ ಕುತೂಹಲ ಇದ್ದರೂ ಕೂಡ ಉತ್ತರವನ್ನು ಹುಡುಕುವ ಪ್ರಯತ್ನ ಕೂಡ ನಾವು ಯಾರೂ ಮಾಡಿರುವುದಿಲ್ಲ ಆದರೆ ಆ ಒಂದು ಸಂಶಯಕ್ಕೆ ನಾವು ಈ ದಿನ ನಿಮಗೆ ಉತ್ತರವನ್ನು ನೀಡುವ ಮೂಲಕ ತೆರೆ ಎಳೆಯುತ್ತೇವೆ .

ಸ್ನೇಹಿತರೇ ಎಲ್ಲಾ ಗಾಯಕ ಗಾಯಕಿಯು ಈ ರೀತಿ ಯಾಕೆ ಮಾಡುತ್ತಾರೆ ಗೊತ್ತೇ ಅದರಲ್ಲೂ ಕೂಡ ಸುಮಧುರ ಸಂಗೀತ ಅಂದರೆ ಮೆಲೋಡಿ ಹಾಡುಗಳನ್ನು ಹಾಡುವಾಗ ಈ ರೀತಿ ಮಾಡುವುದು ಸಾಮಾನ್ಯ ಅದಕ್ಕೆ ಮುಖ್ಯವಾದ ಕಾರಣ ಏನು ಗೊತ್ತೆ .

ಸಾಮಾನ್ಯವಾಗಿ ಹಾಡುಗಳನ್ನು ಹಾಡುವಾಗ ಕೆಲವೊಂದು ಅಕ್ಷರಗಳನ್ನು ಒತ್ತಿ ಹೇಳಬೇಕು ಅಂದರೆ ಹೆಚ್ಚು ಉಸಿರಿನೊಂದಿಗೆ ಹೇಳಬೇಕು ಅದಕ್ಕೆ ಕಾರಣ ನಮ್ಮ ಕನ್ನಡ ವರ್ಣಮಾಲೆ ಅದು ಇರುವುದೇ ಹಾಗೆ ಕೆಲವೊಂದು ಅಕ್ಷರಗಳನ್ನು ಉಚ್ಚಾರ ಮಾಡುವಾಗ ಕಡಿಮೆ ಗಾಳಿಯನ್ನು ಕೊಟ್ಟು ಉಚ್ಚಾರ ಮಾಡಬೇಕು .

ಮತ್ತು ಕೆಲವೊಂದು ಅಕ್ಷರಗಳನ್ನು ಉಚ್ಚಾರ ಮಾಡುವಾಗ ಹೆಚ್ಚು ಗಾಳಿಯನ್ನು ಕೊಟ್ಟು ಉಚ್ಚಾರ ಮಾಡಬೇಕು ಏಕೆಂದರೆ ಕನ್ನಡದಲ್ಲಿರುವ ವರ್ಣಮಾಲೆಯನ್ನು ಸ್ವರಗಳು ವ್ಯಂಜನಗಳು ಯೋಗ ವಾಹಕಗಳು ಎಂದು ವಿಭಾಗ ಮಾಡಿದ್ದಾರೆ .

ಅದರ ಜೊತೆಗೆ ಹ್ರಸ್ವಸ್ವರ ದೀರ್ಘ ಸ್ವರ ಅನುನಾಸಿಕಗಳು ವರ್ಗೀಯ ವ್ಯಂಜನ ಅವರ್ಗೀಯ ವ್ಯಂಜನ ಎಂದೆಲ್ಲ ವರ್ಗೀಕರಣ ಮಾಡಿಕೊಂಡಿರುವುದರಿಂದ ಅವುಗಳನ್ನು ಉಚ್ಚಾರ ಮಾಡುವುದಕ್ಕೆ ಅದರದೇ ಆದಂತಹ ಒಂದು ರೀತಿ ನೀತಿ ಇರುತ್ತದೆ.

ಸಾಮಾನ್ಯವಾಗಿ ಅ ಆ ಇ ಈ ಅಕ್ಷರಗಳನ್ನು ಉಚ್ಚಾರ ಮಾಡುವಾಗ ಯಾವುದೇ ರೀತಿಯ ದಂತಹ ಹೆಚ್ಚು ಉಸಿರಿನ ಅಗತ್ಯವಿರುವುದಿಲ್ಲ ಆದರೆ ಆದೇ ಶ ಷ ಅಕ್ಷರಗಳನ್ನು ಉಚ್ಚಾರ ಮಾಡುವಾಗ ಹೆಚ್ಚಿನ ಉಸಿರಿನ ಒತ್ತಡವಿರುತ್ತದೆ ಆ ರೀತಿಯ ದಂತಹ ಅಕ್ಷರಗಳನ್ನು ಉಚ್ಚಾರ ಮಾಡುವಾಗ ಉಸಿರಿನ ಒತ್ತಡ ಎಷ್ಟಿರುತ್ತದೆ .

ಎಂದು ತಿಳಿದುಕೊಳ್ಳುವ ಒಂದೇ ಒಂದು ಕಾರಣದಿಂದಾಗಿ ಕಿವಿಯನ್ನು ಮುಚ್ಚಿಕೊಳ್ಳುತ್ತಾರೆ, ಅದರ ಜೊತೆಯಲ್ಲಿ ಸುಮಧುರ ಗೀತೆಗಳನ್ನು ಅಂದರೆ ಮೆಲೋಡಿ ಹಾಡುಗಳನ್ನು ಹಾಡುವಾಗ ಎಲ್ಲ ಅಕ್ಷರಗಳು ಕೂಡ ಒಂದೇ ಸಮನಾಗಿ ಉಚ್ಛರವಾಗಲಿ ಎಂಬ ಕಾರಣದಿಂದಲೂ ಕೂಡ ಈ ರೀತಿ ಒಂದು ಕಿವಿಯನ್ನು ಮುಚ್ಚಿಕೊಂಡು ಮತ್ತೊಂದು ಕಿವಿಯಲ್ಲಿ ಮೈಕನ್ನು ಹಿಡಿದುಕೊಳ್ಳುವುದು.

ಎಲ್ಲಾ ಗಾಯಕ ಗಾಯಕಿಯರ ಒಂದು ಅಭ್ಯಾಸವಾಗಿದೆ, ನೀವು ಕೂಡ ಒಂದು ಬಾರಿ ನಿಮ್ಮ ಒಂದು ಕೈಯಿಂದ ಒಂದು ಕಿವಿಯನ್ನು ಮುಚ್ಚಿಕೊಂಡು ಯಾವುದಾದರೂ ಮೆಲೋಡಿ ಹಾಡನ್ನು ಒಂದು ಬಾರಿ ಹಾಡಿ ನೋಡಿ ಅದರ ಅನುಭವ ನಿಮಗೂ ಕೂಡ ಆಗುತ್ತದೆ ಈ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿದ ಧನ್ಯವಾದಗಳು.

Leave a Reply

Your email address will not be published. Required fields are marked *