ಕುಂಭಕರ್ಣನ ಹೆಸರನ್ನು ಸಾಕಷ್ಟು ಜನ ತಿಳಿದಿದ್ದೀರಾ ಈ ಹೆಸರನ್ನು ಕೇಳಿದರೆ ಸಾಕು ನಮಗೆಲ್ಲರಿಗೂ ನೆನಪಿಗೆ ಬರುವುದು ದೈತ್ಯ ಮಾನವ ಲೋಡುಗಟ್ಟಲೆ ಆಹಾರವನ್ನು ಸೇವಿಸುವ ರಾಕ್ಷಸ ಎಂದು ಆದರೆ ಈ ಕುಂಭಕರ್ಣನು ಯಾಕೆ ಆರು ಸಂವತ್ಸರಕ್ಕೊಮ್ಮೆ ಎದ್ದೇಳುತ್ತಾರೆ.
ಹಾಗೂ ಈ ಕುಂಭಕರ್ಣನನ್ನು ವಾದಿಸಿದವರು ಯಾರು ಹಾಗೆ ರಾಮಾಯಣದಲ್ಲಿ ಈ ಕುಂಭ ಕರ್ಣನ ಬಗ್ಗೆ ಹೇಗೆ ಹೇಳಲಾಗಿದೆ ಎಂಬುದನ್ನು ಪೂರ್ತಿ ಮಾಹಿತಿ ತಿಳಿಸುತ್ತೇವೆ ಈ ಉಪಯುಕ್ತ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಮಾಹಿತಿ ತಿಳಿದ ನಂತರ ನಿಮ್ಮ ಮಿತ್ರರೊಂದಿಗೆ ಮಾಹಿತಿ ಶೇರ್ ಮಾಡುವುದನ್ನು ಮರೆಯದಿರಿ .
ರಾವಣನ ಸಹೋದರನಾಗಿರುವ ಕುಂಭಕರ್ಣನ ಬಗ್ಗೆ ರಾಮಾಯಣದಲ್ಲಿ ತಿಳಿಸಲಾಗಿದೆ ಉತ್ತರಕಾಂಡದಲ್ಲಿ ಈ ರಾವಣ ಮತ್ತು ರಾವಣನ ಸಹೋದರರ ಬಗ್ಗೆ ತಿಳಿಸಲಾಗಿದೆ , ಈ ರಾಕ್ಷಸ ಸಹೋದರರು ಮೂರು ಜನ ರಾವಣ ವಿಧುಶರ ಹಾಗೆ ಕುಂಭಕರ್ಣ . ಹೊಟ್ಟೆ ತುಂಬಾ ತಿಂದು ಮತ್ತೆ ಮಲಗುವ ಈ ಕುಂಭ ಕರ್ಣ ಆರು ಮಾಸಗಳಿಗೊಮ್ಮೆ ಮಾತ್ರ ಎಚ್ಚರಗೊಳ್ಳುವುದು.
ಹಾಗೆ ಆ ದಿನ ಮತ್ತೆ ಭೂಮಿ ಮೇಲೆ ಇರುವಂತಹ ಎಲ್ಲ ಆಹಾರ ಪದಾರ್ಥಗಳನ್ನು ತಿಂದು ಮತ್ತೆ ಮಲಗುತ್ತಾನೆ ಹೀಗೆ ನಿರಂತರ ನಿದ್ರೆ ಮಾಡುವಂತಹ ಕುಂಭಕರ್ಣ ಇದರ ಹಿಂದೆ ಇರುವಂತಹ ಕಾರಣವಾದರೂ ಏನು ಎಂಬುದು ಹೆಚ್ಚಾಗಿ ಯಾರಿಗು ತಿಳಿದಿಲ್ಲ .
ಹಾಗಾದರೆ ಇದಕ್ಕೆ ಉತ್ತರವನ್ನು ತಿಳಿಯೋಣ ಈ ವಿಚಾರವನ್ನು ರಾಮಾಯಣದ ಉತ್ತರಾಖಂಡದಲ್ಲಿ ಪ್ರಸ್ತಾಪಿಸಲಾಗಿದೆ ಹಾಗೂ ಒಮ್ಮೆ ರಾಕ್ಷಸ ಸಹೋದರರಾದ ಈ ಮೂರು ಜನರು ತಪಸ್ಸಿಗೆ ಕೂರುತ್ತಾರೆ ನಂತರ ಈ ಮೂರು ಜನರ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ .
ಆಗ ಮೊದಲು ರಾವಣನಿಗೆ ಏನು ವರ ಬೇಕೆಂದು ಬ್ರಹ್ಮ ಕೇಳಿದಾಗ ರಾವಣನು ತನಗೆ ಅಮರತ್ವವನ್ನು ಪ್ರಸಾದಿಸುವುದಾಗಿ ಕೇಳಿದಾಗ ಬ್ರಹ್ಮ ತಿರಸ್ಕರಿಸುತ್ತಾರೆ ಆದರೆ ರಾವಣನಿಗೆ ಪ್ರಾಣಿಗಳಿಂದಾಗಲಿ ದೇವಾನು ದೇವತೆಗಳಿಂದಾಗಲಿ ಅಥವಾ ಮನುಷ್ಯ ರಾಕ್ಷಸರಿಂದದಾಗಲಿ ಮರಣ ಸಂಭವಿಸುವುದಿಲ್ಲ ಎಂಬ ವರವನ್ನು ನೀಡುತ್ತಾರೆ ಬ್ರಹ್ಮಾ .
ವಿದುರನ ಬೇಡಿಕೆ ಹೇಗಿತ್ತು ತಾನು ಸಾಯುವವರೆಗೂ ನ್ಯಾಯ ನೀತಿಯಿಂದ ಎಲ್ಲವನ್ನೂ ಸ್ವೀಕರಿಸಬೇಕು ಎಂಬ ವರವನ್ನು ಪ್ರಸಾಧಿಸು ಎಂದು ಬೇಡಿಕೊಳ್ಳುತ್ತಾರೆ ಬ್ರಹ್ಮ ಅದಕ್ಕೆ ತಥಾಸ್ತು ಎನ್ನುತ್ತಾರೆ.ಇದೀಗ ಕುಂಭಕರ್ಣನ ಸರದಿ ಬ್ರಹ್ಮನು ಕುಂಭಕರ್ಣನ ಬೇಡಿಕೆ ಏನೆಂದು ಮೊದಲೇ ತಿಳಿದಿದ್ದು ಅದನ್ನು ಹೇಗಾದರೂ ತಪ್ಪಿಸಬೇಕೆಂಬ ದೃಷ್ಟಿಯಿಂದ ತನ್ನ ಹೆಂಡತಿಯಾದ ಸರಸ್ವತಿಗೆ ಕೋರಿಕೊಳ್ಳುತ್ತಾರೆ ಬ್ರಹ್ಮ ಅದೇನೆಂದರೆ ಕುಂಭಕರ್ಣ ವರವನ್ನು ಕೇಳುವಾಗ ಆತನ ನಾಲಿಗೆಯನ್ನು ನಿಯಂತ್ರಿಸಬೇಕು ಎಂದು ಕೇಳುತ್ತಾರೆ .
ಜಗತ್ತನ್ನೇ ನಾಶ ಮಾಡಬಹುದಾದಂತಹ ಶಕ್ತಿ ಕುಂಭಕರ್ಣ ನಲ್ಲಿ ಇರುತ್ತದೆ ಇನ್ನು ಇಂದ್ರನ ಬೇಕೆಂಬುದು ಕುಂಭಕರ್ಣನ ಕೋರಿಕೆಯಾಗಿತ್ತು , ಬ್ರಹ್ಮ ಈತನಿಗೆ ಈ ವರವನ್ನು ಕರುಣಿಸಿದರೆ ಕುಂಭಕರ್ಣ ಜಗತ್ತನ್ನೇ ನಾಶಪಡಿಸಿ ರಾಕ್ಷಸರ ಅಟ್ಟಹಾಸ ಹೆಚ್ಚುತ್ತದೆ ಎಂಬ ಕಾರಣದಿಂದಾಗಿ ಹೀಗೆ ಸರಸ್ವತಿಯ ಬಳಿ ಉಪಾಯ ಮಾಡಿ ಕೋರಿಕೊಳ್ಳುತ್ತಾರೆ .
ನಂತರ ಬ್ರಹ್ಮದೇವನು ಕುಂಭಕರ್ಣನ ಬಳಿ ವರವನ್ನು ಕೇಳಲು ಬಂದಾಗ ಸರಸ್ವತಿಯು ಕರುಣಿಸಿದ ಹಾಗೆ ಕುಂಭ ಕರ್ಣ ಇಂದ್ರಾಸನ ಬೇಕೆಂದು ಕೇಳಲು ಹೋಗಿ ನಾಲಿಗೆಯನ್ನು ತಡವರಿಸಿ ನಿದ್ರಾಸನ ವರವನ್ನು ಕೇಳಿಕೊಳ್ಳುತ್ತಾನೆ ಕುಂಭಕರ್ಣ .ಅದಕ್ಕೆ ಬ್ರಹ್ಮ ಇನ್ನೇನು ತಥಾಸ್ತು ಎನ್ನಬೇಕು ಮಧ್ಯದಲ್ಲಿ ರಾವಣ ಪ್ರವೇಶಿಸಿ ಹೀಗೆ ಪೂರ್ತಿಯಾಗಿ ಕುಂಭ ಕರ್ಣ ನಿದ್ರೆಗೆ ಜಾರಿದರೆ ಕಷ್ಟವಾಗುತ್ತದೆ.
ಎಂದು ಬ್ರಹ್ಮನ ಬಳಿ ಕೇಳಿಕೊಂಡಾಗ ಆಗ ಬ್ರಹ್ಮ ಕುಂಭಕರ್ಣನ ಆರು ಮಾಸವು ಮಲಗಿರುತ್ತಾನೆ ನಂತರ ಒಂದು ದಿನ ಎಚ್ಚರಗೊಂಡು ಭೂಮಿ ಮೇಲೆ ಇರುವಂತಹ ಆಹಾರ ಪದಾರ್ಥವನ್ನು ತಿಂದು ನಂತರ ಮತ್ತೆ ನಿದ್ರೆಗೆ ಜಾರುತ್ತಾನೆ ಎಂಬ ವರವನ್ನು ಕರುಣಿಸುತ್ತಾರೆ