ಯಶ್ ಮಗಳು ಐರಾಗಾಗಿ ಚಿಕಾಗೋದಿಂದ ಬಂತು ಭರ್ಜರಿ ಉಡುಗೊರೆ ಅದನ್ನು ನೋಡಿದ ರಾಧಿಕಾ ಪಂಡಿತ್ ಶಾಕ್ ಆಗಿದ್ದೇಕೆ …!!!

ತಾಜಾ ಸುದ್ದಿ ಮಾಹಿತಿ ಸಿನಿಮಾ

ಕನ್ನಡ ಚಿತ್ರರಂಗದ ಸೆಂಟ್ರಲ್ ಎಂದೇ ಕರೆಸಿಕೊಳ್ಳುವ ರಾಧಿಕಾ ಪಂಡಿತ್ ಅವರು ಇದೀಗ ತಾಯ್ತತನದ ಅನುಭವವನ್ನು ಅನುಭವಿಸುತ್ತಾ ಇದ್ದಾರೆ ಹಾಗೂ ತಾವು ಹೆಚ್ಚು ಇಷ್ಟ ಪಡುವ ಸಿನಿಮಾ ರಂಗದಿಂದ ದೂರ ಉಳಿದು ತಮ್ಮ ಮಕ್ಕಳ ಪಾಲನೆಯಲ್ಲಿ ನಿರತರಾಗಿರುವ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಜೊತೆ ಆಡುವ ಮೋಜು ಮಸ್ತಿ ಅನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕವನ್ನು ಹೊಂದಿರುವ ರಾಧಿಕಾ ಪಂಡಿತ್ ಅವರು ಇಬ್ಬರು ಮಕ್ಕಳ ತಾಯಿ ಹಾಗೆ ಸದ್ಯಕ್ಕೆ ತಾಯ್ತನದ ಖುಷಿ ಅಲ್ಲಿ ಇರುವ ರಾಧಿಕಾ ಪಂಡಿತ್ ಅವರು ಹಾಗೂ ಅವರ ಮೊದಲನೇ ಮಗಳು ಐರಾ ಮತ್ತೊಂದು ವಿಚಾರದಿಂದ ಮತ್ತೊಮ್ಮೆ ವೈರಲ್ ಆಗಿದ್ದಾರೆ. ಹಾಗಾದರೆ ಆ ವಿಚಾರವೇನು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನದಲ್ಲಿ.

ಹೌದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುವ ಈ ಪುಟಾಣಿ  ಇದೀಗ ಮತದ ವಿಚಾರದಲ್ಲಿ ವೈರಲ್ ಆಗಿದ್ದು ಪುಟಾಣಿ ಆಯ್ರಾಗೆ ಚಿಕಾಗೋ ನಿಂದ ಉಡುಗೊರೆ ಬಂದಿದೆ. ಹಾಗಾದರೆ ಐರಾ ಪುಟಾಣಿಗೆ ಬಂದಿರುವ ಆ ಬಹುಮಾನ ಏನು ಮತ್ತು ಆಕೆಗಾಗಿ ಬಹುಮಾನ ತಂದವರ್ಯಾರು ಎಂಬುದನ್ನು  ತಿಳಿಯೋಣ ಈ ಲೇಖನದಲ್ಲಿ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಫೇಮಸ್ ಆದ ಈ ಪುಟಾಣಿ ಈಕೆಯ ಹೆಸರಿನಲ್ಲಿ ಇನ್ಸ್ಟ್ರಾಗ್ರಾಮ್ ನಲ್ಲಿ ಸಾಕಷ್ಟು ಪೇಜ್ ಗಳು ಇರುವುದನ್ನು ನಾವು  ಗಮನಿಸಬಹುದು.

ಸದ್ಯಕ್ಕೆ ಚಿತ್ರರಂಗದಿಂದ ದೂರವಿದ್ದು ತಮ್ಮ ಮಕ್ಕಳ ಆರೈಕೆಯಲ್ಲಿ ನಿರತರಾಗಿರುವ ರಾಧಿಕಾ ಪಂಡಿತ್ ಅವರ ಸಹೋದರ ಚಿಕಾಗೋ ಅಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ  ಇವರು ಅಂದರೆ ಗೌರವ್ ಪಂಡಿತ್ ಹಾಗೂ ಗೌರವ್ ಅವರ ಪತ್ನಿ ಸಹನಾ ಪಂಡಿತ್ ಅವರು  ರಾಧಿಕಾ ಪಂಡಿತ್ ಅವರ ಮಗಳಿಗೆ ಚಿಕಾಗೋ ನಿಂದ ಉಡುಗೊರೆ ತಂದಿತು ಈ ಉಡುಗೊರೆ ಏನೆಂದರೆ ಐರಾ ಗಾಗಿಯೂ ಓದುವುದಕ್ಕೆ ಟೀಚಿಂಗ್ ಐಟಮ್ ಗಳನ್ನು ಉಡುಗೊರೆಯಾಗಿ ನೀಡಿದರೆ ಸಾಕು ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಎರಡನೆಯ ಮಗನಾದ ಯಥರ್ವ್ ಗೆ ಕೂಡ ಪೇಂಟಿಂಗ್ ಬಾಕ್ಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಿದ್ದು, ಐರೋಲಿ ಸಾಗಿಬಂದ ಉಡುಗೊರೆ ಹೇಗಿದೆ ಎಂಬುದನ್ನು ನೀವು ತಪ್ಪದೆ ಕಮೆಂಟ್ ಮಾಡಿ ಮಕ್ಕಳು ಅಂದರೆ ಸಹಜವಾಗಿ ಪ್ರತಿಯೊಬ್ಬರಿಗೂ ಇಷ್ಟ ಇರುತ್ತದೆ ಅದರಲ್ಲಿಯೂ ತಂದೆ ತಾಯಂದಿರಿಗೆ ತಮ್ಮ ಮಕ್ಕಳೆಂದರೆ ಮುದ್ದು. ಐರಾವತ ನ ಸಾಕಷ್ಟು ವಿಡಿಯೋಗಳಿಂದ ಫೋಟೊಗಳಿಂದ ಕರ್ನಾಟಕದ ಜನರ ಮನಸ್ಸು ಗೆದ್ದಿದ್ದು, ಈಕೆಯ ತುಂಟಾಟ ಈಕೆಯ ತುಂಟ ನಗೆ ಪ್ರತಿಯೊಬ್ಬರಿಗೂ ಫೇವರೇಟ್ ಎಂದೇ ಹೇಳಬಹುದು. ಹಾಗಾದರೆ ನಿಮಗೂ ಕೂಡ ಐರಾ ಮತ್ತು  ಫೋಟೊಗಳು ಇಷ್ಟ ಅನ್ನುವುದಾದರೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *