ಮೋದಿ ಗುಹೆ ಒಳಗಡೆ ಹೋದರು!ಆದ್ರೆ ಒಳಗಡೆ ಆಗಿದ್ದೇ ಬೇರೆ….

ಭಾರತ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಜೀ ಅವರು ಶನಿವಾರದಂದು ಕೇದಾರನಾಥ ಆಲಯದಲ್ಲಿ ಹೋಗಿ ಶನಿವಾರ ರಾತ್ರಿಯಂದು ಧ್ಯಾನಕ್ಕೆ ಕುಳಿತಿದ್ದಾರೆಂದು ನೀವೆಲ್ಲರೂ ತಿಳಿದಿದ್ದೀರಾ ಇನ್ನು ಮೋದಿಜಿಯವರು ಧ್ಯಾನಕ್ಕೆ ಕುಳಿತಿದ್ದು ಇದೀಗ ಈ ಈ ವಿಷಯವು ಸಾಕಷ್ಟು ವೈರಲ್ ಆಗಿದ್ದು ನರೇಂದ್ರ ಮೋದಿಯವರು ದೇಶದ ಹಿತಕ್ಕಾಗಿ ಕೇದಾರನಾಥ ದೇವಾಲಯದಲ್ಲಿ ಧ್ಯಾನಕ್ಕೆ ಕುಳಿತಿದ್ದರು ಎಂದು ಸಹ ಹೇಳಲಾಗಿದೆ .

ಕೇದಾರನಾಥ ಆಲಯವು ನಮ್ಮ ಭಾರತ ದೇಶದಲ್ಲಿ ಇದ್ದು ಇದು ಒಂದು ವಿಶಿಷ್ಟವಾದ ಪುಣ್ಯ ಪ್ರದೇಶ ಸಮುದ್ರ ಮಟ್ಟದಿಂದ ಹನ್ನೆರಡು ಸಾವಿರ ಎತ್ತರದಲ್ಲಿರುವ ಈ ಕೇದಾರನಾಥ ಆಲಯವೂ ಒಂದು ನಮ್ಮ ಹಿಂದೂ ಧರ್ಮದ ಪುಣ್ಯ ಕ್ಷೇತ್ರವಾಗಿದ್ದು ಇಲ್ಲಿ ಶನಿವಾರದ ರಾತ್ರಿಯಂದು ನರೇಂದ್ರ ಮೋದಿಯವರು ಧ್ಯಾನಕ್ಕೆ ಕುಳಿತಿದ್ದರು ಇನ್ನು ಈ ಗುಹೆಯಲ್ಲಿ ಧ್ಯಾನಕ್ಕೆ ಕುಳಿತಿದ್ದ ನರೇಂದ್ರ ಮೋದಿಯವರು ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಾ ಇದೆ ನೀವು ಸಹ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಮುಖಾಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ .

ಸತತವಾಗಿ ದೀರ್ಘ ಕಾಲದವರೆಗೂ ಧ್ಯಾನಕ್ಕೆ ಕುಳಿತ ಮೋದಿಯವರು ಆ ಗುಹೆಯಲ್ಲಿ ಸಿಸಿಟಿವಿ ಕ್ಯಾಮೆರಾ ವನ್ನು ಸಹ ಅಳವಡಿಸಲಾಗಿತ್ತು ಮತ್ತು ಈ ಗುಹೆಯಲ್ಲಿ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ತಿನ ವ್ಯವಸ್ಥೆಯೂ ಸಹ ಇದ್ದು ಇದನ್ನು ಹಲವಾರು ದಿನಗಳ ಹಿಂದೆಯೇ ಈ ಗುಹೆಯಲ್ಲಿ ಮಾಡಲಾಗಿತ್ತು ಎಂದು ಸಹ ಹೇಳಿದ್ದು ಮತ್ತು ಈ ಗುಹೆಯು ಕಳೆದ ವರ್ಷವೂ ಬಂಡೆಗಳನ್ನು ತುದಿಯಲ್ಲಿ ಕತ್ತರಿಸಿ ಇನ್ನು ಆ ಗುಹೆಯಲ್ಲಿ ಕಿಟಕಿಯೂ ಸಹ ಇದ್ದು ಹಾಗೂ ಕಿಟಕಿಯಿಂದ ಪುರಾತನ ದೇವಾಲಯವು ಸಹ ಕಾಣುತ್ತದೆ .

ಈ ಗುಹೆಯಲ್ಲಿ ಹಲವು ದಿವಸಗಳ ಹಿಂದೆಯೇ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು ಮತ್ತು ಕಳೆದ ವರ್ಷವೇ ಗುಹೆಯನ್ನು ಸಾಕಷ್ಟು ರಿನೋವೇಷನ್ ಕೂಡ ಮಾಡಲಾಗಿದ್ದು ಸೀಲಿಂಗ್ ವ್ಯವಸ್ಥೆ ಕೂಡ ಈ ಗುಹೆಯಲ್ಲಿ ಇದೆ ಎಂದು ಹೇಳಲಾಗಿದೆ ಇನ್ನು ಈ ಗುಹೆಯಲ್ಲಿ ನೀರಿನ ವ್ಯವಸ್ಥೆ ಶೌಚಾಲಯದ ವ್ಯವಸ್ಥೆ ಎಲ್ಲವೂ ಮಾಡಲಾಗಿದೆ .ದೇಶದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥ ಆಲಯದಲ್ಲಿ ಧ್ಯಾನಕ್ಕೆ ಕುಳಿತಿದ್ದರು ಮತ್ತು ಈ ದೇವಾಲಯದ ಮುಖ್ಯ ಪೂಜಾರಿಯವರು ನರೇಂದ್ರ ಮೋದಿಯವರನ್ನು ಕುರಿತು ಮೋದಿಜಿಯವರು ಮಾಡಿದ ಧ್ಯಾನ ಒಳ್ಳೆಯ ಕಾರ್ಯಕ್ಕಾಗಿ ಇನ್ನು ಇವರು ಮಾಡಿದ ಧ್ಯಾನ ನಮ್ಮ ದೇಶದ ಇನ್ನೂ ಎಲ್ಲಾ ಜನರಿಗೂ ಸಹ ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ .

Video ಕೆಳಗೆ ಇದೆ …

ಈ ವೀಡಿಯೋವನ್ನು ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಕಾಮೆಡ್ ಮುಖಾಂತರ ತಿಳಿಸಿ ಮತ್ತು ಈ ವಿಡಿಯೊವನ್ನು ಶೇರ್ ಮಾಡಿ ಧನ್ಯವಾದಗಳು .

Leave a Reply

Your email address will not be published. Required fields are marked *