ಮೊನ್ನೆ ಅಷ್ಟೇ ನಿಶಿತಾರ್ಥ ಮಾಡಿಕೊಂಡ ಕ್ಯೂಟ್ ಜೋಡಿಯ ಹೊಸದಾದ ಫೋಟೋಶೂಟ್ ವೀಡಿಯೋ ಹೇಗಿದೆ ಗೊತ್ತ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಾಯ್ ಫ್ರೆಂಡ್ಸ್ ಧಾರಾವಾಹಿಗೆ ಬಂದು ಭಾರಿ ಸದ್ದು ಮಾಡಿದ ಈ ಜೋಡಿಗಳು ಇದೀಗ ರಿಯಲ್ ಲೈಫ್ ನಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹೌದು ಅವರು ಬೇರ್ಯಾರೂ ಅಲ್ಲ ಚಿನ್ನು ಮತ್ತು ಚಂದನ್ . ಹೌದು ಇವರು ನಿಜ ಜೀವನದಲ್ಲಿ ಕವಿತಾ ಗೌಡ ಹಾಗೂ ಚಂದನ್ ಆಗಿ ಈಗಾಗಲೇ ಏಪ್ರಿಲ್ ತಿಂಗಳಿನಲ್ಲಿಯೇ ನಿಶ್ಚಿತಾರ್ಥವನ್ನು ಮಾಡಿಕೊಂಡಿರುವ ಈ ಜೋಡಿಗಳು ಇನ್ನೇನು ಸದ್ಯದಲ್ಲೇ ಮದುವೆ ಅನ್ನೂ ಕೂಡ ಅಗಲಿದ್ದಾರೆ. ಈಗಾಗಲೇ ಕವಿತಾ ಗೌಡ ಹಾಗೂ ಚಂದನ್ ಅವರು ನಿಶ್ಚಿತಾರ್ಥ ಮಾಡಿಕೊಂಡ ವೀಡಿಯೊಗಳು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ.

ಇದೀಗ ಫೋಟೋ ಶೂಟ್ ಮಾಡಿಸಿಕೊಂಡಿರುವ ಈ ಜೋಡಿಗಳು ಇವರು ಮಾಡಿಸಿಕೊಂಡಿರುವ ಹೊಸ ಫೋಟೋ ಶೂಟ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ ಈ ಫೋಟೋಗಳ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಲೇಖನದಲ್ಲಿ ನಾವು ನಿಮಗೆ ಈ ಕ್ಯೂಟ್ ಕಪಲ್ ಹೊಸ ಫೋಟೋ ಶೂಟ್ ಫೋಟೋ ಗಳನ್ನು ವಿಡಿಯೋ ಮೂಲಕ ತೋರಿಸುತ್ತೇವೆ ಇಂದಿನ ಲೇಖನದಲ್ಲಿ.

ಈ ಜೋಡಿಗಳು ನಿಮಗೂ ಕೂಡ ಫೇವರಿಟ್ ಆಗಿದ್ದಲ್ಲಿ ತಪ್ಪದೆ ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ವೀಕ್ಷಣೆ ಮಾಡಿ ನಿಮ್ಮ ಅನಿಸಿಕೆ ಅನ್ನೂ ಕಾಮೆಂಟ್ ಮಾಡಿ ಹಾಗೂ ಚಂದನ್ ಮತ್ತು ಕವಿತಾ ಗೌಡ ಅವರ ಈ ಹೊಸ ಫೋಟೋ ಶೂಟ್ ಫೋಟೋಸ್ ಗಳ ವಿಡಿಯೋ ನಿಮಗೂ ಕೂಡ ಇಷ್ಟವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವ ಮೂಲಕ ಮಾಹಿತಿಗೆ ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಕವಿತಾ ಗೌಡ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ಬಹಳ ಸದ್ದನ್ನು ಮಾಡಿದರು ಹಾಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿಯೂ ಕೂಡಾ ಅಭಿನಯ ಮಾಡಿರುವ ಕವಿತಾ ಗೌಡ ಅವರು ಜನರ ಮೆಚ್ಚುಗೆ ಅನ್ನೋ ಪಡೆದುಕೊಂಡು ಬಹಳ ಅಭಿಮಾನಿಗಳನ್ನು ಕೂಡ ಪಡೆದುಕೊಂಡಿದ್ದಾರೆ ಇನ್ನೂ ರಿಯಾಲಿಟಿ ಶೋ ಮೂಲಕ ಬಂದು ಚಂದನ್ ಗೌಡ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿ ಜನರಿಗೆ ಹತ್ತಿರ ಆದರೂ, ಹಾಗೆ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡು ಒಂದಾನೊಂದು ಕಾಲದಲ್ಲಿ ಚಂದನ್ ಅವರು ಕೂಡ ಹುಡುಗಿಯರ ಕ್ರಶ್ ಆಗಿದ್ದರೂ

ಈ ಮುದ್ದಾದ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಇವರ ಜೀವನ ಸುಖಮಯವಾಗಿ ಸಂತೋಷದಿಂದ ಇರಲಿ ಎಂದು ಕೇಳಿಕೊಳ್ಳೋಣ. ಇವರಿಬ್ಬರನ್ನು ತೆರೆ ಮೇಲೆ ಕಂಡು ಸಾಕಷ್ಟು ಜನರು ಇವರು ಜೀವನದಲ್ಲಿ ಕೂಡ ಒಳ್ಳೆಯ ಜೋಡಿ ಗಳಾಗಲಿ ಅಂತ ಎಷ್ಟೋ ಬಾರಿ ಹೇಳಿದ್ದುಂಟು, ಅದೇ ಮಾತು ಇದೀಗ ಸತ್ಯವಾಗಿದ್ದು ಕವಿತಾ ಗೌಡ ಹಾಗೂ ಚಂದನ್ ಅವರು ದಾಂಪತ್ಯ ಜೀವನಕ್ಕೆ ಇನ್ನೇನು ಸ್ವಲ್ಪ ದಿವಸಗಳಲ್ಲಿಯೇ ಕಾಲಿಡಲಿದ್ದಾರೆ ಈ ಜೋಡಿಗಳಿಗೆ ನೀವು ಕೂಡ ಶುಭ ಹಾರೈಸಿ ಧನ್ಯವಾದಗಳು.

Leave a Reply

Your email address will not be published. Required fields are marked *