Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮೈ ಜುಮ್ ಅನ್ನಿಸುವ ಪವಾಡ ಆಸ್ಪತ್ರೆಯಲ್ಲಿ ಆಂಜನೇಯ ಸ್ವಾಮಿ ಮಾಡಿದ ಪವಾಡ ಕೇಳಿದ್ರೆ ತಲೆ ತಿರುಗುತ್ತೆ …!!!!

ನಮಸ್ಕಾರ ಸ್ನೇಹಿತರೇ,ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ಘಟನೆಗಳು ನಡೆದಿರುತ್ತವೆ .ಹಾಗಾಗಿ ಕೆಲವೊಂದು ಘಟನೆಗಳು ನಮ್ಮ ಜೀವನದಲ್ಲಿ ಪವಾಡವನ್ನು ಸೃಷ್ಟಿಸುತ್ತವೆ .ನಿಜವಾಗಲೂ ದೇವರು ಇಲ್ಲ ಎಂದು ನಂಬುವವರು ಈ ರೀತಿಯ ಪವಾಡಗಳನ್ನು ನಂಬಲೇ ಬೇಕಾಗುತ್ತದೆ .ಹಾಗಾಗಿ ಇಂದು ನಾವು ಹೇಳುವ ಈ ಲೇಖನದಲ್ಲಿ ಆಂಜನೇಯನ ಪವಾಡದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ

ನಿಮಗೆ ಗೊತ್ತಿರಬಹುದು ಮನುಷ್ಯನ ಕಷ್ಟದಲ್ಲಿರುವಾಗ ಅವನಿಗೆ ಸಹಾಯದಲ್ಲಿ ಬರುವುದು ದೇವರು ಮಾತ್ರ ಅದು ದೇವರು ಬಂದ್ಬಿಟ್ಟು ಪ್ರತ್ಯಕ್ಷವಾಗಿ ಸಹಾಯವನ್ನು ಮಾಡುವುದಿಲ್ಲ ಅದರ ಬದಲಾಗಿ ಯಾರಾದರೂ ಮನುಷ್ಯರ ರೀತಿಯಲ್ಲಿ ಬಂದು ಮನುಷ್ಯನಿಗೆ ಸಹಾಯ ಮಾಡುವಂತಹ ಕಾಣದ ಕೈಯ ಹಾಗೆ ಕಾಣಿಸಿಕೊಳ್ಳುವ ಅಂತಹ ಒಂದು ಶಕ್ತಿಯನ್ನು ನಾವು ದೇವರು ಅಂತ ಕರೆಯುತ್ತೇವೆ.ನಿಮಗೆ ಗೊತ್ತಿರಬಹುದು ಭಗವಂತನಲ್ಲಿ ಸಿಕ್ಕಾಪಟ್ಟೆ ಶಕ್ತಿಶಾಲಿ ಆಗಿರುವಂತಹ ಭಗವಂತ ಎಂದರೆ ಅದು ಆಂಜನೇಯ ದೇವರು ದೇವರನ್ನು ನೀವೇನಾದ್ರೂ ಉಳಿಸಿಕೊಳ್ಳಲು 11 ದಿನ ಹಾಗೂ 21ದಿನಗಳ ಕಾಲ ಸ್ವತಃ ಮಾಡಿದರೆ ಆಂಜನೇಯನ ಆಶೀರ್ವಾದ ನಿಮಗೆ ದೊರಕುತ್ತದೆ.

ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿಯೊಂದಿಗೆ ಬಂದಿದ್ದೇವೆ ಅದು ಏನಪ್ಪ ಅಂದ್ರೆ ಆಸ್ಪತ್ರೆಯಲ್ಲಿ ಸಾಕ್ಷಾತ್ ಹನುಮಂತ ಚಮತ್ಕಾರ ಮಾಡಿದಂತಹ ಒಂದು ವಿಶೇಷವಾದ ಮಾಹಿತಿ ಇದನ್ನ ನೀವೇನಾದರೂ ಕೇಳಿದರೆ ನಿಜವಾಗಲೂ ಒಂದು ಸಾರಿ ಶಾಕ್ ಆಗ್ತೀರಾ ಈ ವಿಚಾರವನ್ನು ತಿಳಿದು ಕಿಂತ ಮುಂಚೆ ನೀವೇನಾದರೂ ನಮ್ಮ ಪೇಜಿಗೆ ಲೈಕ್ ಮಾಡಿಲ್ಲ ಅಂದ್ರೆ ದಯವಿಟ್ಟು ಲೈಕ್ ಮಾಡಿ ಹೀಗೆ ಮಾಡುವುದರಿಂದ ನಾವು ಇನ್ನಷ್ಟು ಹೆಚ್ಚಿನ ಮಾಹಿತಿ ನಡೆದುಕೊಂಡು ಬರುವುದಕ್ಕೆ ಸ್ಪೂರ್ತಿ ಹಿಡಿದ ಹಾಗೆ ಆಗುತ್ತದೆ.

ಸ್ನೇಹಿತರೆ ಬೆಂಗಳೂರಿಗೆ ಸೇರಿದಂತಹ ಒಬ್ಬ ಮಹಿಳೆ ತಮ್ಮ ತಂದೆ ಹಾಗೂ ತಾಯಿ ಹಾಗೂ ಅಣ್ಣನ ಜೊತೆಗೆ ವಾಸವಾಗಿರುತ್ತಾರೆ ಇವರು ತುಂಬಾ ಸುಸಂಸ್ಕೃತ ವಾದಂತಹ ಮನೆತನದವರು.ಈ ಹುಡುಗಿಯ ತಾಯಿ ಆಂಜನೇಯಸ್ವಾಮಿ ಅಂದರೆ ತುಂಬಾ ಇಷ್ಟ ಯಾವಾಗಲೂ ಆಂಜನೇಯ ಸ್ವಾಮಿಯನ್ನು ತುಂಬಾ ದೈವಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ ಹಾಗೂ ಆಗಾಗ ಪೂಜೆ-ಪುನಸ್ಕಾರ ಕ್ಕೋಸ್ಕರ ಹೊರಗಡೆ ದೇವಸ್ಥಾನಕ್ಕೆ ಹೋಗುತ್ತಿದ್ದರು.ಆದರೆ ಈ ಮಗಳಿಗೆ ತನ್ನ ತಾಯಿ ಮಾಡುತ್ತಿರುವಂತಹ ಈ ರೀತಿಯಾದಂತಹ ವಿಚಾರ ಇಷ್ಟ ಆಗುವುದಿಲ್ಲ ದೇವರನ್ನು ಯಾವಾಗಲೂ ಇಷ್ಟಪಡುವುದು ಮಗಳಿಗೆ ಅಷ್ಟೊಂದು ಇಷ್ಟವಾಗುವುದಿಲ್ಲ.

ಒಂದು ದಿನ ಆ ತಾಯಿ 41 ದಿನಗಳ ಹನುಮಂತನ ರಥವನ್ನ ಮಾಡುತ್ತಿರುತ್ತಾರೆ ಆ ಸಂದರ್ಭದಲ್ಲಿ ಅವರ ಮಗಳಿಗೆ ಯಾವುದೋ ಒಂದು ಇಂಟರ್ವ್ಯೂ ಇರುತ್ತದೆ. ಅವಾಗ ಮಗಳು ತಾಯಿಗೆ ಹೇಳುತ್ತಾಳೆ ನನಗೆ ನಾಳೆ ಇಂಟರ್ವ್ಯೂ ಇದೆ ನನಗೆ ಏನಾದರೂ ಕೆಲಸ ಸಿಕ್ಕಿಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಆಂಜನೇಯ ಇಲ್ಲ ಹಾಗೂ ಆಂಜನೇಯ ಸುಮ್ಮನೆ ರಥವನ್ನು ಮಾಡುತ್ತಿದ್ದೀಯಾ ಅಂತ ಹೇಳ್ತಾಳೆ.ಹೀಗೆ ಹೇಳಿ ಮರುದಿನ ಇಂಟರ್ವ್ಯೂಗೆ ಹೋಗುತ್ತಾಳೆ ಆದರೆ ಯಾವುದೇ ಕಾರಣಕ್ಕೂ ಸೆಲೆಕ್ಟ್ ಆಗುವುದಿಲ್ಲ ಮರುದಿನ ತಾಯಿ ಹನುಮಂತನ ದೀಕ್ಷೆಯಲ್ಲಿ ಕುಳಿತಿರುವ ಅಂತಹ ಸಂದರ್ಭದಲ್ಲಿ ಜೋರಾಗಿ ತಾಯಿಯ ಮಗಳು ಕಿರುಚಾಡುತ್ತಾ ಳೆ ಮಾಡುತ್ತಿದ್ದೀಯ ನನಗೆ ಇಂಟರ್ವ್ಯೂನಲ್ಲಿ ಜಾಬ್ ಸಿಗಲಿಲ್ಲ ದೇವರ್ ಏನಾದ್ರೂ ಇದ್ರೆ ನಿಜವಾಗಲೂ ನಮಗೆ ಜಾಬ್ ಸಿಗುವ ಹಾಗೆ ಮಾಡುತ್ತಿದ್ದರು ಆದುದರಿಂದ ದೇವರನ್ನು ನಂಬಬೇಡ ಅಂತ ಹೇಳಿ ದೊಡ್ಡದಾಗಿ ಕಿರುಚುತ್ತಾಳೆ.

ದಿನದ ನಂತರ ಆಕೆಯ ತಾಯಿಗೆ ತುಂಬಾ ಬೇಸರವಾಗುತ್ತದೆ ಅವತ್ತಿನ ಅವರತ್ತ ಸಂಪೂರ್ಣವಾಗಿ ಪೂರ್ಣಗೊಳ್ಳುವುದಿಲ್ಲ ಒಂದು ದಿನಆಕೆ ಅಣ್ಣನಿಗೆ ದೊಡ್ಡ ಕಾಯಿಲೆ ಬರುತ್ತದೆ ಆಪರೇಷನ್ ಮಾಡಬೇಕಾದಂತಹ ಒಂದು ಪರಿಸ್ಥಿತಿ ಕೂಡ ಬರುತ್ತದೆ ಅದೇ ಸಮಯದಲ್ಲಿ ಇಂದಿಗೂ ಕೂಡ ಆಕ್ಸಿಡೆಂಟ್ ಆಗಿರುವಂತಹ ಸುದ್ದಿ ಕೇಳಿ ಬರುತ್ತದೆ.ಆ ಸಂದರ್ಭದಲ್ಲಿ ಆ ಹುಡುಗಿಗೆ ಏನು ಮಾಡಬೇಕು ಅಂತ ಗೊತ್ತಾಗುವುದಿಲ್ಲ ಒಂದು ಕಡೆ ಅಣ್ಣ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಇದ್ದರೆ ಇನ್ನೊಂದು ಕಡೆ ತಂದೆ ಆಕ್ಸಿಡೆಂಟಾಗಿ ಆಸ್ಪತ್ರೆಯಲ್ಲಿ ಇರುತ್ತಾರೆ ಆ ಸಂದರ್ಭದಲ್ಲಿ ಏನು ಮಾಡುವುದಕ್ಕೆ ದಿಕ್ಕುತೋಚದೆ ಹುಡುಗಿ ಕೂತಿರುತ್ತಾಳೆ ಆ ಸಂದರ್ಭದಲ್ಲಿ ಒಬ್ಬ ಮಹಿಳೆ ಬಂದು ಈ ಹುಡುಗಿಗೆ ಒಂದು ಮಾತನ್ನು ಹೇಳುತ್ತಾರೆ ಮಾತು ಏನಪ್ಪಾ ಅಂದರೆ ನೀವು ದೇವರಿಗೆ ಸಂಬಂಧಪಟ್ಟಂತಹ ಒಂದು ಅಪಚಾರವನ್ನು ಮಾಡಿದ್ದೀರಾ ಇದರಿಂದಾಗಿ ನಿಮಗೆ ಈ ರೀತಿಯಾದಂತಹ ಕಷ್ಟಗಳು ಬಂದಿವೆ.

ಹೀಗೆ ಈ ಮಾತನ್ನು ಈ ಹುಡುಗಿಗೆ ಮತ್ತು ತಾಯಿಗೆ ಹೇಳುತ್ತಾಳೆ ಹೀಗೆ ಹೇಳಿದ ನಂತರ ತಾಯಿಗೆ ತಾನು ಮಾಡಿದಂತಹ 41 ದಿನದ ಮಿತು ಹೋಗಿದ್ದು ನೆನಪಿಗೆ ಬರುತ್ತದೆ ಆದುದರಿಂದ ಮನೆಗೆ ಹೋಗಿ 40 ದಿನ ಮತ್ತೆ ರಥವನ್ನು ಮಾಡುತ್ತಾರೆ ಹೀಗೆ ಮಾಡಿದ ನಂತರ ಆಸ್ಪತ್ರೆಯಲ್ಲಿ ಇದ್ದಂತಹ ತನ್ನ ಮಗ ಸಂಪೂರ್ಣವಾಗಿ ಆರೋಗ್ಯ ಮುಖವಾಗುತ್ತದೆ ಹಾಗೂ ಆಕ್ಸಿಡೆಂಟ್ ಇಂದ ಬರುತ್ತಿದ್ದಂತಹ ತಂದೆ ಗುಣಮುಖರಾಗುತ್ತಾರೆ.ಇದರಿಂದಾಗಿ ದೇವರ ಮೇಲೆ ಕೆಟ್ಟ ಕೆಟ್ಟದಾಗಿ ಮಾತನಾಡಬಾರದು ಎನ್ನುವಂತಹ ಆ ಹುಡುಗಿಯಲ್ಲಿ ಬರುತ್ತದೆ.

ನೀವೇನಾದರೂ ದೇವರನ್ನು ನಂಬಲ್ಲ ಅಂದ್ರೆ ದಯವಿಟ್ಟು ದೇವರನ್ನು ಬಯ್ಯೋದಕ್ಕೆ ಹೋಗಬೇಡಿ ಅವರವರ ನಂಬಿಕೆಗೆ ಅವರವರಿಗೆ ಬಿಟ್ಟಿದ್ದು ಭಾವನೆಗೂ ಧಕ್ಕೆ ಆಗದ ಹಾಗೆ ನಾವು ನೋಡಿಕೊಳ್ಳಬೇಕು.ಈ ಲೇಖನವೇ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಕಮೆಂಟ್ ಮಾಡುವುದರ ಮುಖಾಂತರ ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕೂಡ ತಿಳಿಸಿ ಕೊಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ