ಮೈಜುಂ ಎನಿಸುವ ಮಹಾ ಪವಾಡ! ಭೂಮಿಯ ಮೇಲೆ ಸಿಕ್ಕಿತು ಸಾಕ್ಷಾತ್ ಹನುಮಂತ ದೇವರ ಅಸ್ಥಿಪಂಜರ[ವಿಡಿಯೋ ]

155

ವೀಕ್ಷಕರೇ ಹನುಮನ ಬಗ್ಗೆ ಯಾರಿಗೆ ತಿಳಿದಿಲ್ಲ ಇನ್ನು ಆಂಜನೇಯ ಸ್ವಾಮಿಗೆ ತಲೆಬಾಗುವರು ಯಾರೂ ಇಲ್ಲ ಭಜರಂಗಿಯ ಮಹಾತ್ಮೆ ಎಲ್ಲರಿಗೂ ಸಹ ತಿಳಿದಿದೆ. ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ನಾವು ಹಲವಾರು ಪುರಾಣ ಕಥೆಗಳ ಇತಿಹಾಸವನ್ನು ಕಾಣುತ್ತೇವೆ ಮತ್ತು ಹಲವು ಪುರಾಣ ಕಥೆಗಳನ್ನು ಹೊಂದಿರುವ ದೇವಾಲಯಗಳನ್ನು ಸಹ ನೋಡುತ್ತೇವೆ . ಇನ್ನು ಈ ಭಾರತದ ದೇಶದ ನೆಲದಲ್ಲಿ ನಡೆಯುವ ಹಲವಾರು ಅಚ್ಚರಿ ಪವಾಡಗಳಿಗೆ ಪ್ರಪಂಚಾದ್ಯಂತ ಅಚ್ಚರಿಯೂ ಕೂಡ ಕಂಡು ಬರುತ್ತದೆ .ಸ್ನೇಹಿತರೆ ನಾವೆಲ್ಲರೂ ನಂಬಿರುವ ಆಕೆ ಮತ್ತು ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಹಾಗೆ ದೇವರುಗಳಿಗೆ ಸಾವಿಲ್ಲ ಇನ್ನು ಅವರು ಚಿರಂಜೀವಿ ಎಂದು ಹೇಳಿದ್ದಾರೆ ಮತ್ತು ಹಲವು ಪವಾಡ ಪುರುಷರು ಕೆಲವರ ಶಾಪಕ್ಕೆ ಒಳಗಾಗಿ ಕೆಲವು ಮಹಾಪುರುಷರು ಸಂಹಾರ ಕೂಡ ಆಗಿದ್ದಾರೆ ಸ್ನೇಹಿತರೇ ಅಥವಾ ಇದನ್ನು ಸಹ ನಾವು ನಮ್ಮ ಪುರಾಣ ಗ್ರಂಥಗಳಿಂದಲೇ ತಿಳಿದು ಬಂದಿದೆ ಮತ್ತು ಸ್ನೇಹಿತರೇ ಇವತ್ತು ನಿಮಗೆ ಒಂದು ಅಚ್ಚರಿಯ ಸಂಗತಿಯನ್ನು ತಿಳಿಸಿಕೊಡಲು ಬಂದಿದ್ದೇವೆ.

ಅದೇನೆಂದರೆ ಸ್ನೇಹಿತರೇ ಚಿರಂಜೀವಿಯ ಭಜರಂಗಿಯ ಅಸ್ಥಿಪಂಜರ ದೊರೆತಿದೆ ಎಂದು ಜನರು ಮಾತನಾಡಿಕೊಳ್ಳುತ್ತಾ ಇದ್ದಾರೆ ಇದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಯಬೇಕೆಂದರೆ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೇ ಮತ್ತು ವಿಡಿಯೋವನ್ನು ನೋಡಿದ ನಂತರ ನಿಮಗೆ ಏನನಿಸುತ್ತದೆ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ .ಜಬಲ್ ಪುರ್ ಎಂಬ ಪ್ರದೇಶದಲ್ಲಿ ಒಬ್ಬ ರೈತ ಮಣ್ಣನ್ನು ಆಗಿಯೂವಾಗ ಅವನಿಗೆ ಒಂದು ದೊಡ್ಡ ಅಸ್ತಿಪಂಜರ ಒಂದು ದೊರೆತಿದೆ ಇದನ್ನು ಕಂಡ ಆ ರೈತನು ಇದನ್ನು ಅಧಿಕಾರಿಗಳಿಗೆ ಮತ್ತು ವಿಜ್ಞಾನಿಗಳಿಗೆ ಈ ವಿಷಯವನ್ನು ತಿಳಿಸಿದ್ದಾನೆ .

ವಿಡಿಯೋ ಕೆಳಗೆ ಇದೆ ….

ಹೌದು ಸ್ನೇಹಿತರೇ ಮಣ್ಣಿನಲ್ಲಿ ಈ ಅಸ್ತಿಪಂಜರ ಸಿಕ್ಕ ನಂತರ ಐದಾರು ಜನರ ಸಹಾಯದಿಂದ ಈ ಅಸ್ಥಿಪಂಜರವನ್ನು ಮೇಲೆತ್ತಿದಾಗ ಅದನ್ನು ಜನರು ನೋಡಿ ಇದು ಆಂಜನೇಯ ಸ್ವಾಮಿಯ ಅಸ್ತಿಪಂಜರ ಎಂದು ಮಾತನಾಡಿಕೊಳ್ಳುತ್ತ ಇದ್ದಾರೆ ಎನ್ನುವ ವಿಜ್ಞಾನಿಗಳ ಪ್ರಕಾರ ಇದು ಏಪ್ ಜಾತಿಗೆ ಸೇರಿದ ಮನುಷ್ಯನ ದೇಹ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ .ಈ ಅಸ್ತಿಪಂಜರ ನೋಡಲು ಮೂವತ್ತ ಒಂದು ಅಡಿ ಆರು ಇಂಚು ಉದ್ದ ಇದ್ದು ಈ ಅಸ್ಥಿಪಂಜರಕ್ಕೆ ಬಾಲ ಕೂಡ ಇದೆ ಎಂದು ಹೇಳಿದ್ದಾರೆ ವಿಜ್ಞಾನಿಗಳು . ಆದ್ದರಿಂದ ಬಾಲವನ್ನು ಹೊಂದಿರುವ ಮನುಷ್ಯ ಎಂದರೆ ನಮ್ಮ ಭಾರತ ದೇಶದಲ್ಲಿ ಅದು ಆಂಜನೇಯನೇ ಇದು ಸಾಕ್ಷಾತ್ ಹನುಮನ ಅಸ್ತಿಪಂಜರ ವೆ ಎಂದು ಜನರು ಗಳು ಮಾತನಾಡಿಕೊಳ್ಳುತ್ತಾ ಇದ್ದಾರೆ ಸ್ನೇಹಿತರೇ ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಾ ಇವೆ ನೀವು ಸಹ ವಿಡಿಯೋವನ್ನು ನೋಡಿದ ನಂತರ ನಿಮ್ಮ ಸ್ನೇಹಿತರಿಗೂ ಸಹ ಈ ವಿಡಿಯೊವನ್ನು ಕಳುಹಿಸಿ ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು .

LEAVE A REPLY

Please enter your comment!
Please enter your name here