ಎಲ್ಲರಿಗೂ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಭಾರತದ ನೆಲದಲ್ಲಿ ಹಿಂದೂ ಧರ್ಮದ ಪವಾಡಗಳು ಅಚ್ಚರಿಗಳ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ ಇನ್ನು ನಾವು ಪ್ರತಿನಿತ್ಯವೂ ದೇವರ ಪವಾಡಗಳ ಬಗ್ಗೆ ಕೇಳುತ್ತಲೇ ಇರುತ್ತೀರಿ ಅದನ್ನು ನಾವು ಅನುಭವ ಕೂಡ ಮಾಡಿರುತ್ತಿವೆ ಹೌದು ಸ್ನೇಹಿತರೆ ಕಷ್ಟ ಎಂದಾಗ ನಮಗೆ ಮೊದಲು ನೆನಪಿಗೆ ಬರುವುದು ದೇವರು ಇನ್ನೂ ಕಷ್ಟ ಎಂದಾಗ ನಾವು ದೇವಸ್ಥಾನಗಳಿಗೆ ಹೋಗಿ ದೇವರಲ್ಲಿ ಬೇಡಿಕೆಗಳನ್ನು ಇಟ್ಟು ನಮ್ಮನ್ನು ಕಾಪಾಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ ಹಾಗೆಯೇ ಬಂದ ಭಕ್ತಾದಿಗಳಿಗೆ ಅವರು ಬೇಡಿದ ವರವನ್ನು ನೀಡಿ ದೇವರು ಭಕ್ತಾದಿಗಳನ್ನು ಖುಷಿ ಯಿಂದ ನೆಮ್ಮದಿಯಿಂದ ಇರಲು ದೇವರು ಆಶೀರ್ವದಿಸುತ್ತಾನೆ.
ಹೌದು ಸ್ನೇಹಿತರೆ ದೇವರನ್ನು ನಂಬಿ ಯಾರೂ ಕೆಟ್ಟಿಲ್ಲ ನಾವು ಇಂದು ಇಷ್ಟು ನೆಮ್ಮದಿಯಿಂದ ಇದ್ದೇವೆ ಎಂದರೆ ನಮ್ಮನ್ನು ಕಾಯುತ್ತಿರುವ ಆ ದೈವ ಶಕ್ತಿಯೇ ಅದಕ್ಕೆ ಕಾರಣ ಅಲ್ವಾ ಸ್ನೇಹಿತರೇ . ಇನ್ನೂ ದುಷ್ಟಶಕ್ತಿ ಎಲ್ಲಿ ಇರುತ್ತದೋ ಅಲ್ಲಿ ಶಿಷ್ಟ ಶಕ್ತಿ ಇದ್ದೇ ಇರುತ್ತದೆ ಅದು ನಮ್ಮನ್ನು ಕಾಡುತ್ತಲೇ ಇರುತ್ತದೆ .
ನಮ್ಮ ಹಿಂದೂ ಧರ್ಮದಲ್ಲಿ ದೇವರುಗಳಿಗೆ ಕಡಿಮೆ ಏನೂ ಇಲ್ಲ ಸುಮಾರು ಮೂರು ಕೋಟಿ ದೇವರುಗಳನ್ನು ನಾವು ಪೂಜಿಸುತ್ತೇವೆ . ಹಾಗು ನಮ್ಮ ಭಾರತದಲ್ಲಿ ದೇವಾಲಯಗಳಿಗೆ ಕಡಿಮೆಯೇನೂ ಇಲ್ಲ ಸ್ನೇಹಿತರೆ ಪ್ರತಿಯೊಂದು ದೇವಾಲಯಗಳಿಗೂ ಸಹ ಅದರದೇ ಆದ ಪುರಾಣ ಕಥೆಗಳು ಇವೆ ಮತ್ತು ಆ ದೇವಾಲಯಗಳಲ್ಲಿ ಹಲವಾರು ಪವಾಡಗಳು ಸಹ ಜಾರಿಯಿರುತ್ತದೆ.
ವಿಡಿಯೋ ಕೆಳಗೆ ಇದೆ ….
ಸ್ನೇಹಿತರೆ ಇನ್ನು ಅಂತಹದ್ದೇ ಒಂದು ಪವಾಡದ ಬಗ್ಗೆ ಇಂದು ತಿಳಿಸಲು ಬಂದಿದ್ದೇವೆ ಈ ಮೇಲೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಆ ಪವಾಡದ ಬಗ್ಗೆ ನೀವು ಸಹ ತಿಳಿದುಕೊಳ್ಳಿ ಮತ್ತು ವಿಡಿಯೊವನ್ನು ಶೇರ್ ಮಾಡುವ ಮುಖಾಂತರ ನಿಮ್ಮ ಸ್ನೇಹಿತರಿಗೂ ಸಹ ಅದನ್ನು ತಿಳಿಸಿಕೊಡಿ ಶ್ರೀ ಮೈಲಾರಲಿಂಗೇಶ್ವರ ದೇವರ ಕೃಪೆ ಎಲ್ಲರ ಮೇಲೆಯೂ ಇರಲಿ .ಹೌದು ಸ್ನೇಹಿತರೇ ಶ್ರೀ ಈಶ್ವರನ ಬಗ್ಗೆ ನೀವೆಲ್ಲರೂ ತಿಳಿದಿರುತ್ತೀರಿ ಮುಕ್ಕಣ್ಣ ನನ್ನು ಅದೆಷ್ಟೋ ಹಲವು ನಾಮಗಳಿಂದ ಕರೆಯುತ್ತಾರೆ ಇಂತಹ ಈಶ್ವರನ ದೇವಾಲಯ ಅದು ಮೈಲಾರ ಲಿಂಗೇಶ್ವರ ದೇವಾಲಯ ಸ್ನೇಹಿತರ ಇಲ್ಲಿ ಒಂದು ಪವಾಡ ಜರುಗುತ್ತಿದೆ ಅದರ ವಿಡಿಯೋ ನಾವು ನಿಮಗೆ ತೋರಿಸುತ್ತೇವೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಮೈಲಾರ ಲಿಂಗೇಶ್ವರನ ಈ ಪವಾಡವನ್ನು ನೀವು ನಿಮ್ಮ ಕಣ್ಣಾರೆ ನೋಡಿ ಖುಷಿಪಡಿ .ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಸ್ನೇಹಿತರೇ ಮತ್ತು ವಿಡಿಯೋವನ್ನು ನೋಡಿದ ನಂತರ ಈ ಮೈಲಾರಲಿಂಗೇಶ್ವರನ ಪವಾಡವನ್ನು ನೀವು ನಂಬಿದ್ದರೆ ಓಂ ಎಂದು ಕಮೆಂಟ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು .