ಮೇಘನಾ ರಾಜ್ ಅವರ ಮಗ ಜೂನಿಯರ್ ಚಿರು ತನ್ನ ಅಜ್ಜನ ಜೊತೆ ಎಷ್ಟು ಚೆನ್ನಾಗಿ ಆಟವಾಡುತ್ತಾನೆ ಗೊತ್ತ ಒಮ್ಮೆ ವೀಡಿಯೋ ನೋಡಿ ….!!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಚಿರು ಅವರನ್ನು ಕಳೆದುಕೊಂಡ ನಂತರ ಆಗಾಗ ಸುದ್ದಿಯಾಗುತ್ತಲೇ ಇರುವ ಮೇಘನಾ ರಾಜ್ ಅವರು ಮುದ್ದಾದ ಮಗುವಿಗೆ ಜನುಮವನ್ನೂ ನೀಡಿದ್ದರೆ ಇನ್ನೂ ಚಿರು ಅವರು ಇಹಲೋಕ ತ್ಯಜಿಸಿದ ನಂತರ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದನ್ನು ಕಂಡು ಕನ್ನಡ ಜನತೆಯು ಚಿರು ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ ಹಾಗೂ ಚಿರು ಮತ್ತು ಮೇಘನಾ ರಾಜ್ ಅವರ ಮಗು ತುಂಬ ಮುದ್ದಾಗಿದ್ದು, ಜೂನಿಯರ್ ಚಿರು ಅವರ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುವುದನ್ನು ನಾವು ನೀವೆಲ್ಲರೂ ಈಗಾಗಲೇ ನೋಡಿದ್ದೇವೆ.

ಜ್ಯೂನಿಯರ್ ಚಿರು ಅವರ ನಾಮಕರಣದ ಸಲುವಾಗಿ ಧ್ರುವ ಸರ್ಜಾ ಅವರು ಕಾಸ್ಟ್ಲೀ ಉಡುಗೊರೆ ಅನ್ನೂ ಮಗುವಿಗೆ ಗಿಫ್ಟ್ ಆಗಿ ನೀಡಿದ್ದಾರೆ ಹಾಗೆ ಮಗುವನ್ನು ಕುರಿತು ಕೆಲವೊಂದು ಕಾರ್ಯಕ್ರಮಗಳಲ್ಲಿ ಮೇಘನಾ ರಾಜ್ ಅವರ ತಂದೆಯಾದ ಸುಂದರ್ ರಾಜ್ ಅವರು ಸಾಕಷ್ಟು ಮಾತುಗಳನ್ನು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸುಂದರ್ ರಾಜ್ ಅವರು ಜೂನಿಯರ್ ಚಿರೋ ಆದ ತಮ್ಮ ಮೊಮ್ಮಗನೋ ಕೂಡ ಸಿನಿಮಾ ರಂಗಕ್ಕೆ ಬರುತ್ತಾನೆ ಎಂದು ಖಾತ್ರಿ ಪಡಿಸಿದ್ದರು ಈ ವಿಚಾರವು ಚಿರು ಅಭಿಮಾನಿಗಳಿಗೆ ಬಹಳ ಖುಷಿ ಅನ್ನು ಕೂಡ ನೀಡಿತ್ತು ಹಾಗೆ ಇದೀಗ ಮೇಘನಾ ರಾಜ್ ಅವರು ತಮ್ಮ ಮಗುವಿನೊಂದಿಗೆ ಮಗುವಾದ ಬಳಿಕ ಮೊದಲನೇ ಬಾರಿಗೆ ಚಿರು ಅವರ ಮನೆಗೆ ಹೋಗಿದ್ದಾರೆ.

ಜ್ಯೂನಿಯರ್ ಇಲ್ಲಿಯವರೆಗೂ ಮೇಘನಾ ರಾಜ್ ಅವರ ಸ್ವಂತ ಮನೆಯಲ್ಲಿ ಇದ್ದರು ಇದೀಗ ಮಗು ಅಂದರೆ ಜ್ಯೂನಿಯರ್ ಚಿರು ಅವರು ಎಲ್ಲೆಡೆ ಭಾರೀ ಸುದ್ದಿ ಅನ್ನೂ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ ಜೂನಿಯರ್ ಚಿರು ತಮ್ಮ ತಾತನೊಂದಿಗೆ ಆಟವಾಡುತ್ತ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದ್ದು ವಿಡಿಯೋ ಸಕತ್ ಸದ್ದು ಕೂಡ ಮಾಡಿತ್ತು ಹಾಗೂ ಸಾಕಷ್ಟು ವೇವ್ಸ್ ಗಳನ್ನು ಕೂಡ ಪಡೆದುಕೊಂಡಿತ್ತು ಈ ವಿಡಿಯೋವನ್ನು ನೀವೂ ಕೂಡ ನೋಡಬಯಸಿದರೆ ಇಂದಿನ ಲೇಖನದಲ್ಲಿ ನಾವು ಜೂನಿಯರ್ ಅವರು ತಮ್ಮ ತಾತ ಹಾಗೂ ತಾಯಿಯೊಂದಿಗೆ ಮುದ್ದಾಗಿ ಆಟವಾಡುತ್ತ ಇರುವ ವೀಡಿಯೊವನ್ನು ತರಿಸುತ್ತವೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿದು ಜ್ಯೂನಿಯರ್ ಚಿರು ಅವರ ಈ ಮುದ್ದಾದ ವಿಡಿಯೋವನ್ನು ನೀವೂ ಸಹ ವೀಕ್ಷಣೆ ಮಾಡಿ.

ತಮ್ಮ ಈ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಜನತೆಗೆ ಪರಿಚಯಗೊಂಡಿರುವ ಜೂನಿಯರ್ ಅವರು ಹೀಗೆ ಆರೋಗ್ಯದಿಂದಿರಲಿ ಎಂದು ಜನತೆ ಆಶಿಸೋಣ ಹಾಗೂ ಮುದ್ದಾದ ಮಗು ಅದಷ್ಟು ಬೇಗ ಚಲನಚಿತ್ರ ರಂಗಕ್ಕೆ ಬಂದು ತಂದೆಯಂತೆ ಒಳ್ಳೆಯ ಹೆಸರು ಮಾಡಿ ಜನರಿಗೆ ಒಳ್ಳೆಯ ಮನರಂಜನೆ ನೀಡಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

Leave a Reply

Your email address will not be published. Required fields are marked *