ಮೂಲಂಗಿ ತಿಂದ ಮೇಲೆ ನೀವು ಯಾವುದೇ ಕಾರಣಕ್ಕೂ ಇವುಗಳನ್ನು ತಿನ್ನಬಾರದು ಯಾಕೆ ಗೊತ್ತ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ

ಸಾಮಾನ್ಯವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಏಕೆಂದರೆ ಆರೋಗ್ಯ ಎಂಬುದು ಎಷ್ಟು ಮುಖ್ಯವೆಂದರೆ ಅದನ್ನ ಹೇಳಲು ಸಾಧ್ಯವಾಗುವುದಿಲ್ಲಾ. ಆರೋಗ್ಯವೆಂಬುದು ಪ್ರತಿಯೊಂದು ಜೀವಿಗೂ ಕೂಡಾ ತುಂಬಾ ಅಗತ್ಯವಾಗಿ ಬೇಕಾಗಿರುವಂತದ್ದು ಈ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವರು ಅನೇಕ ರೀತಿಯಲ್ಲಿ ಪ್ರಯತ್ನವನ್ನು ಪಡುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ‍.ಆದರೆ ಈ ಆರೋಗ್ಯವನ್ನ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಬಹುಮುಖ್ಯವಾದ ಪಾಲನ್ನು ಆಹಾರ ಪದಾರ್ಥಗಳು ವಹಿಸುತ್ತವೆ ಎಂಬುದರ ಕಡೆ ಹೆಚ್ಚು ನಾವು ಗಮನ ಹರಿಸುವುದಿಲ್ಲ ಅದನ್ನ ಬಿಟ್ಟು ನಾವು ಅತಿ ಹೆಚ್ಚಾಗಿ ಮಾತ್ರೆ ಔಷಧಿಗಳ ಕಡೆ ಗಮನ ಕೊಡುತ್ತೇವೆ.

ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿ ಬೇಕಾಗಿರುವಂತದ್ದು ಆಹಾರ ಪದಾರ್ಥಗಳು ಈ ಆಹಾರ ಪದಾರ್ಥಗಳು ಯಾವ ರೀತಿ ಇರಬೇಕು ಯಾವ ಹಣ್ಣು ತರಕಾರಿಗಳಿಂದ ನಮಗೆ ಯಾವ ರೀತಿಯ ಪೌಷ್ಟಿಕಾಂಶ ಸಿಗುತ್ತದೆ ಎಂಬುದನ್ನು ನಾವು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು ಅದಕ್ಕೆ ಅನುಗುಣವಾಗಿ ನಾವು ಪ್ರತಿನಿತ್ಯ ಆಹಾರವನ್ನು ಸೇವಿಸಬೇಕು.ಆದರೆ ಈ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುವಂತ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳನ್ನು ನಾವು ಮಾಡಬಾರದು ಆ ತಪ್ಪುಗಳು ಯಾವುವು ಮತ್ತು ಯಾಕೆ ಆ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಸುಲಭವಾಗಿ ದೊರೆಯುವಂತ ತರಕಾರಿಯೆಂದರೆ ಮೂಲಂಗಿ ಮತ್ತು ಹಲವರು ಇದನ್ನು ಇಷ್ಟಪಡುತ್ತಾರೆ ಈ ಮೂಲಂಗಿಯನ್ನು ಎರಡೂ ರೀತಿಯಾಗಿ ಸೇವಿಸಬಹುದು, ಅಂದರೆ ಬೇಯಿಸಿ ಕೂಡ ಸೇವಿಸಬಹುದು ಅಥವಾ ಬೇಯಿಸದೆ ಹಸಿಯಾಗಿಯೂ ಸೇವಿಸಬಹುದು.ಈ ಮೂಲಂಗಿಯನ್ನು ಬೇಯಿಸದೆ ಸೇವಿಸಿದರೆ ಎಷ್ಟು ಉಪಯೋಗವಿದೆಯೋ ಬೇಯಿಸಿ ಸೇವಿಸಿದರು ಕೂಡ ಅಷ್ಟೇ ಉಪಯೋಗವಿದೆ. ಆದರೆ ಈಗ ನಾವು ಈ ದಿನ ಚರ್ಚಿಸುತ್ತಿರುವ ವಿಷಯವೇನೆಂದರೆ ಈ ಮೂಲಂಗಿ ತಿಂದ ನಂತರ ಅಥವಾ ಮೂಲಂಗಿ ಸೇವಿಸುವ ಮೊದಲು ನಾವು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು

ಅದು ಏನೆಂದರೆ ಮೂಲಂಗಿಯನ್ನು ಸೇವಿಸುವ ಮೊದಲು ಅಥವಾ ನಂತರ ಈಗ ನಾವು ಹೇಳುವಂತಹ ಮೂರು ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ನೀವು ಸೇವಿಸಬಾರದು ಹಾಗೇನಾದರೂ ನೀವು ಮರೆತು ಸೇವಿಸಿದರೆ ಅಂದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಬಂದಿತ್ತು ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.ಆ ಮೂರು ಆಹಾರ ಪದಾರ್ಥಗಳು ಯಾವುವು ಅದರಿಂದ ನಮಗೆ ಏನು ಅನಾನುಕೂಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ .ಮೊದಲನೆಯದಾಗಿ ಕಿತ್ತಲೆ ಹಣ್ಣು ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ನಮ್ಮ ದೇಹಕ್ಕೆ ವಿಟಮಿನ್ ಸಿ ಹೆಚ್ಚಾಗಿ ಸಿಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ

ಆದರೆ ಈ ಮೂಲಂಗಿಯನ್ನು ಸೇವಿಸುವ ಮೊದಲು ಅಥವಾ ನಂತರ ಈ ಕಿತ್ತಳೆ ಹಣ್ಣನ್ನು ಸೇವಿಸಬಾರದು ಆ ರೀತಿ ಏನಾದರೂ ಸೇವಿಸಿದಿರಿ ಎಂದರೆ ನಿಮ್ಮ ದೇಹದಲ್ಲಿ ಹೆಚ್ಚು ಅನಾನುಕೂಲ ಆಗುತ್ತದೆ ಅದೇನೆಂದರೆ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗುವುದಿಲ್ಲಸರಿಯಾಗಿ ಜೀರ್ಣ ಕ್ರಿಯೆ ಆಗದೇ ಇದ್ದರೆ ದಪ್ಪ ಆಗುವ ಸಾಧ್ಯತೆ ಇದೆ ಆದ್ದರಿಂದ ಮೂಲಂಗಿಯನ್ನು ಸೇವಿಸಬಾರದು ಅದರ ಜೊತೆಯಲ್ಲಿ ಹಾಗಲಕಾಯಿಯನ್ನು ಕೂಡ ಮೂಲಂಗಿಯನ್ನು ಸೇವಿಸುವ ಮೊದಲು ಅಥವಾ ನಂತರ ಯಾವುದೇ ಕಾರಣಕ್ಕೂ ಯಾವುದೆ ಪರಿಸ್ಥಿತಿಯಲ್ಲೂ ಕೂಡ ಸೇವಿಸಬೇಡಿ.
ಮತ್ತೊಂದು ಮುಖ್ಯವಾದ ಆಹಾರ ಪದಾರ್ಥ ಎಂದರೆ ಹಾಲುಇದನ್ನೂ ಕೂಡ ಮೂಲಂಗಿಯನ್ನು ತಿಂದು ಎರಡು ಗಂಟೆಯ ಒಳಗೆ ಸೇವಿಸಬಾರದು ಎರಡು ಗಂಟೆಯ ನಂತರ ಬೇಕಾದರೆ ಅವಶ್ಯಕತೆಯಿದ್ದರೆ ಸೇವಿಸಬಹುದು ಎಷ್ಟೊಂದು ಜನರಿಗೆ ಸಣ್ಣಪುಟ್ಟ ಮಾಹಿತಿಗಳು ತಿಳಿದಿರುವುದಿಲ್ಲ ಈ ಮಾಹಿತಿಯನ್ನು ನೀವು ತಿಳಿದುಕೊಂಡ ನಂತರ ಬೇರೆಯವರಿಗೆ ತಲುಪಿಸಿ ಧನ್ಯವಾದ.

Leave a Reply

Your email address will not be published. Required fields are marked *