ಮೂರು ವೀಳ್ಯದೆಲೆಯಿಂದ ಮೂರು ಬುಧವಾರ ಮನೆಯಲ್ಲಿ ಹೀಗೆ ಮಾಡಿದ್ರೆ ಸಾಕ್ಷಾತ್ ಲಕ್ಷ್ಮೀ ನೆಲೆಸುತ್ತಾಳೆ ವೀಳ್ಯದೆಲೆ ರಹಸ್ಯ ಈಗಲೇ ಹೀಗೆ ಮಾಡಿ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ಹಿಂದಿನ ಮಾಹಿತಿಯಲ್ಲಿ ನಾನು ವೀಳ್ಯದೆಲೆ ಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ವಿಚಾರವನ್ನು ಇಂದಿನ ಮಾಹಿತಿ ಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತ ರೇ,ಹೌದು ಸ್ನೇಹಿತರೆ ಈ ವೀಳ್ಯದೆಲೆಯನ್ನು ಎಲ್ಲಾ ರೀತಿಯ ಪೂಜೆಗಳಲ್ಲಿ ಉಪಯೋಗಿಸಲಾಗುತ್ತದೆ. ಹಾಗೆಯೇ ಪೂಜೆಗಳಲ್ಲಿ ಮುಖ್ಯವಾಗಿ ಬೇಕಾದದ್ದು ಎಂದರೆ ಈ ವೀಳ್ಯದೆಲೆ.ಇಲ್ಲಿ ಇನ್ನೂ ಹಲವಾರು ಬೇರೆ ಬೇರೆ ಕೆಲಸಗಳಿಗೆ ಉಪಯೋಗಿಸಲಾಗುತ್ತದೆ. ತಾಂಬೂಲಕ್ಕೆ ಪ್ರಮುಖವಾಗಿ ಬೇಕಾದದ್ದು ಅಂದರೆ ಈ ವೀಳ್ಯದೆಲೆ. ಊಟವಾದ ನಂತರ ಈ ವೀಳ್ಯವನ್ನು ಹಾಕುವುದು ಸರ್ವೇಸಾಮಾನ್ಯ.ಹಾಗಾಗಿ ಇದನ್ನು ತಾಂಬೂಲದ ಸಮಯದಲ್ಲಿ ಎಲೆಯನ್ನು ಉಪಯೋಗಿಸುತ್ತಾರೆ. ಹೌದು ಸ್ನೇಹಿತರೆ ಈ ಎಲೆಯನ್ನು ತಾಂಬೂಲಕ್ಕೆ ಮಾತ್ರವಲ್ಲದೆ ನಾನಾತರಹದ ಪೂಜೆ ಗಳಲ್ಲಿಯೂ ಕೂಡ ಉಪಯೋಗಿಸುತ್ತಾರೆ.

ವರಮಹಾಲಕ್ಷ್ಮಿ ಪೂಜೆ ,ಸ್ವರ್ಣಗೌರಿ ವ್ರತ, ಸೋಮವಾರ ವ್ರತ ,ನಾಗರಪಂಚಮಿ ಹೀಗೆ ಮುಂತಾದ ಪೂಜೆಗಳಿಗೆ ವೀಳ್ಯದೆಲೆ ಸರ್ವೇಸಾಮಾನ್ಯ. ಜನ ಹೇಗೆ ಉಪಯೋಗಿಸುತ್ತಾರೆ.ಎಂದರೆ ಎಲ್ಲ ಪೂಜೆಗಳಿಗೂ ಕಳಶವು ಸರ್ವೇಸಾಮಾನ್ಯ.ಕಳಶ ವಿಲ್ಲದೆ ಯಾವ ಪೂಜೆಯು ಕೂಡ ಪರಿಪೂರ್ಣವಾಗುವುದಿಲ್ಲ ಮುಖ್ಯವಾಗಿ ವರಮಹಾಲಕ್ಷ್ಮಿ ವೃತ ,ಸ್ವರ್ಣ ಗೌರಿ ವೃತ, ಮಂಗಳ ಗೌರಿ ವೃತ, ಕಳಶವಿಲ್ಲದೇ ಪರಿಪೂರ್ಣವಾಗುವುದಿಲ್ಲ..ಹಾಗಾಗಿ ಈ ಈ ಕಳಶದಲ್ಲಿ ಒಂದು ತಂಬಿಗೆಯಲ್ಲಿ ನೀರನ್ನು ಹಾಕಿ ಅದರ ಮೇಲೆ ಕಾಯಿಯನ್ನು ಇಟ್ಟು ಅದರ ಪಕ್ಕದಲ್ಲಿ ವೀಳ್ಯದೆಲೆಯನ್ನು ಜೋಡಿಸುತ್ತಾರೆ. ಹೀಗಾಗಿ ಕಳಶವನ್ನು ಸಿದ್ಧಮಾಡಲು ಈ ವೀಳ್ಯದೆಲೆ ಬೇಕೇಬೇಕು ಸ್ನೇಹಿತರೆ.

ಎಲೆಯಲ್ಲಿ ಹಲವಾರು ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆಯೂ ಕೂಡ ಇದೆ. ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುವ ಹಾಗೆ ಈ ಎಲೆಯಲ್ಲಿ ಹಲವಾರು ದೇವತೆಗಳು ನೆಲೆಸಿದ್ದಾರೆ ಕೂಡ.ಎಲೆಯ ತೊಟ್ಟಿನಲ್ಲಿ ಮತ್ತು ತುದಿಯಲ್ಲಿ ದರಿದ್ರ ದೇವತೆ ಇರುತ್ತಾರೆ ಎಂಬ ನಂಬಿಕೆಯು ಕೂಡ ಇದೆ.ಹೌದು ಸ್ನೇಹಿತರೆ ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದಿದ್ದರೆ ನಾವು ಹೇಳುವ ರೀತಿಯಾಗಿ ನೀವು ವೀಳ್ಯದೆಲೆ ಯಿಂದ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿ ನೆಲೆಸುತ್ತಾಳೆ.ಹಾಗೂ ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ. ಹೌದು ಸ್ನೇಹಿತರೆ ನಾವು ಹೇಳುವ ಈ ಮಾಹಿತಿಯಲ್ಲಿ ನೀವು ಮೂರು ವೀಳ್ಯದೆಲೆ ತೆಗೆದುಕೊಂಡು ಮೂರು ವಾರ ಮಾಡಬೇಕು .ಅದು ಯಾವ ವಾರ ಎಂದರೆ ಬುಧವಾರ ದಿನ ನೀವು ಇದನ್ನು ಮಾಡಬೇಕು.

ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಕಾರ್ಪಣ್ಯಗಳು ಎಲ್ಲವೂ ದೂರವಾಗುತ್ತವೆ. ಈ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಬುಧವಾರ ದಿನ ನೀವು ದೇವರ ಕೋಣೆಯನ್ನು ಶುಭ್ರಗೊಳಿಸಿ ನಂತರ ಮೂರು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು.ವೀಳ್ಯದೆಲೆ ತೆಗೆದುಕೊಂಡ ನಂತರ ವೀಳ್ಯದೆಲೆ ತೊಟ್ಟನ್ನು ತೆಗೆಯಬೇಕು. ನಂತರ ಎಲೆಯನ್ನು ತೊಳೆದುಕೊಳ್ಳಬೇಕು. ಪ್ರಮುಖವಾಗಿ ವಿಳೆದೆಲೆಯ ಮಧ್ಯಭಾಗ ಮಧ್ಯಭಾಗದಲ್ಲಿ ಮತ್ತು ತುದಿಯಲ್ಲಿ ಕುಂಕುಮವನ್ನು ಅರ್ಚನೆ ಮಾಡಬೇಕು ಅಂದರೆ ಮಧ್ಯಭಾಗಕ್ಕೆ ಮತ್ತು ತುದಿಯ ಭಾಗಕ್ಕೆ ಕುಂಕುಮವನ್ನು ವೀಳ್ಯದೆಲೆಗೆ ಹಚ್ಚಬೇಕು.

ನೀರಿನಿಂದ ಕುಂಕುಮವನ್ನು ಕಲಸಿಕೊಂಡು ಮಧ್ಯಭಾಗದಲ್ಲಿ ಮತ್ತು ತುದಿಯ ಭಾಗಕ್ಕೆ ಕುಂಕುಮವನ್ನು ಹಚ್ಚಬೇಕು. ಹೀಗೆ ನೀ ವು ತೆಗೆದುಕೊಂಡ ಮೂರು ಎಲೆಗಳಿಗೂ ಕೂಡ ಕುಂಕುಮವನ್ನು ಹಚ್ಚಬೇಕು. ನಂತರ ಎಲೆಗಳನ್ನು ಮೂರು ದೇವರು ಫೋಟೋಗಳ ಮುಂದೆ  ಇಟ್ಟು ನಿಮಗೆ ಇರುವಂತಹ ಕಷ್ಟಗಳನ್ನು ಹೇಳಿಕೊಂಡು ದೇವರ ಎದುರುಗಡೆ ಪ್ರಾರ್ಥನೆಯನ್ನು ಅಂದರೆ ಸಂಕಲ್ಪವನ್ನು ಮಾಡಬೇಕು.ನಂತರ ಪೂಜೆಯಾದ ನಂತರ ಮೂರು ಎಲೆಗಳಲ್ಲಿ ಒಂದು ಎಲೆಗಳನ್ನು ನೀವು ಹಣವನ್ನು ಇಡುವ ಸ್ಥಳದಲ್ಲಿ ಇಡಬೇಕು. ಇನ್ನೊಂದು ಎಲೆಯನ್ನು ಪರ್ಸ್ನಲ್ಲಿಟ್ಟುಕೊಳ್ಳಬೇಕು.ಹಾಗೆಯೇ ಮತ್ತೊಂದು ಎಲೆಯನ್ನು ಮುಖ್ಯವಾಗಿ ತುಳಸಿಕಟ್ಟೆ ಅಥವಾ ನೀವು ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಇದನ್ನು ಇಡಬೇಕು. ನಂತರ ಈ ಒಂದು ವಿಲೇದೆಲೆ ಇನ್ನು ಒಂದು ವಾರದ ನಂತರ ಅಂದರೆ ಎರಡನೇ ವಾರದಲ್ಲಿ ಎಲೆಯನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಬೇಕು.

ಹೀಗೆ ಮೂರು ವಾರಗಳ ಕಾಲ ಅಂದರೆ ಮೂರು ವಾರಗಳ ಕಾಲ ನೀವು ಇದೇ ರೀತಿಯಾಗಿ ಮಾಡಬೇಕು. ಈ ರೀತಿಯಾಗಿ ನೀವು ಬುಧವಾರ ಬರುವವರೆಗೂ ವೀಳ್ಯದೆಲೆಯನ್ನು ಅದೇ ಸ್ಥಳದಲ್ಲಿ ಇಡಬೇಕಾಗುತ್ತದೆ.ಹೀಗೆ ನೀವು ಮೂರು ವಾರಗಳ ಕಾಲ ಮಾಡಿದರೆ.ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಕಾರ್ಪಣ್ಯಗಳು ದೂರವಾಗಿ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.ಹಾಗೆಯೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *