Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮೂರು ನೂರು ವರ್ಷಗಳ ನಂತರ ಮಹಾಶಿವನ ದೇವಸ್ಥಾನದ ಬಾಗಿಲು ತೆಗೆದು ನೋಡಿದಾಗ ಒಳಗೆ ಏನಿತ್ತು ಗೊತ್ತಾ ಇದನ್ನು ನೋಡಿ ಊರಿನ ಎಲ್ಲ ಜನ ಬೆಚ್ಚಿಬಿದ್ದಿದ್ದಾರೆ !!!!

ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಹಾಗೆ ನೀವೂ ಕೂಡ ಶಿವನ ಭಕ್ತರಾಗಿದ್ದು ದಲ್ಲಿ ಸಂಪೂರ್ಣ ಲೇಖನವನ್ನು ತಿಳಿದು ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಹೌದು ಆ ವಿಚಾರವೇನು ಅಂದರೆ ಸುಮಾರು ವರ್ಷಗಳಿಂದ ಬಾಗಿಲು ಮುಚ್ಚಿದಂತಹ ಶಿವನ ದೇವಾಲಯವನ್ನು ಯಾರು ಕೂಡ ತೊರೆಯಲು ಮನಸ್ಸು ಮಾಡಿರಲಿಲ್ಲ ಇನ್ನು ನಮ್ಮ ಪೂರ್ವಜರು ಕೂಡ ಆ ದೇವಾಲಯದ ರಸ್ತೆಯಲ್ಲಿ ಓಡಾಡುತ್ತಿದ್ದರು ಹೊರತು ಆ ದೇವಾಲಯದ ಬಾಗಿಲನ್ನು ತಗೆಯುವ ಹರಸಾಹಸಕ್ಕೆ ಮನಸ್ಸು ಮಾಡಿರಲಿಲ್ಲ.

ಇನ್ನು ಕೆಲವರಂತೂ ಆ ದೇವಾಲಯದ ಹತ್ತಿರ ಕೂಡ ಹೋಗಲು ಮನಸ್ಸು ಮಾಡುತ್ತಿರಲಿಲ್ಲ ಆದರೆ ಇಂದಿನ ಪೀಳಿಗೆಯ ಮಂದಿ ದೇವಾಲಯವನ್ನು ತೆಗಿಯಲೇಬೇಕು ದೇವಾಲಯದ ಒಳಗೆ ಏನಿದೆ ಎಂದು ತಿಳಿಯಲೇ ಬೇಕು ಅಂತ ಒಮ್ಮೆಲೇ ನಿರ್ಧಾರ ಮಾಡಿ

ಆ ದೇವಾಲಯವನ್ನು ತೆರೆಯಲು ಎಲ್ಲ ವ್ಯವಸ್ಥೆಯನ್ನು ಕೂಡ ಮಾಡಿಕೊಂಡರು ಮತ್ತು ದೇವಸ್ಥಾನವನ್ನು ತೆರೆದ ನಂತರ ಪೂಜೆ ಮಾಡುವುದಕ್ಕೂ ಕೂಡ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡಿದ್ದರು.

ಆ ಶಿವನ ದೇವಾಲಯವನ್ನು ತಗೆಯಲು ಜನರು ಮನಸ್ಸು ಮಾಡಿದರು ಮತ್ತು ಶಿವನ ದೇವಾಲಯವನ್ನು ಶಿವರಾತ್ರಿಯ ದಿವಸ ದಂದು ತೆಗೆಯಬೇಕೆಂದು ನಿರ್ಧಾರ ಮಾಡಿದ ಅಲ್ಲಿಯ ಮಂದಿ ಶಿವನ ದೇವಾಲಯವನ್ನು ಶಿವರಾತ್ರಿಗೆ ಎರಡು ಮೂರು ದಿನ ಇದೆ ಅನ್ನೊ ಹಾಗೆ ಶಿವಾಲಯವನ್ನು ತೆರೆಯಲು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡರು.

ಆ ದಿವಸ ದಂದು ಶಿವನ ಆಲಯವನ್ನು ಅರ್ಚಕರು ತೆರೆದಾಗ ಅಲ್ಲೊಂದು ಅಚ್ಚರಿಯ ಸಂಗತಿ ಜರುಗಿತು ಅದನ್ನ ಕಂಡು ಎಲ್ಲರೂ ಕೂಡ ನಿಬ್ಬೆರಗಾದರು ಅಲ್ಲಿ ನಡೆದದ್ದಾದರೂ ಏನು ಅಂತ ಹೇಳೋದಾದರೆ ಶಿವನ ಗುಡಿಯೊಳಗೆ ಅಚ್ಚರಿಯ ಸಂಗತಿ ಜರುಗಿತ್ತು.

ನಾಗ ಲೋಕವೇ ಅಲ್ಲಿ ಇದೆಯೇನೊ ಅನ್ನೊ ಹಾಗೆ ಶಿವನ ಲಿಂಗಕ್ಕೆ ಹಾವುಗಳು ಸುತ್ತಿಕೊಂಡಿದ್ದವು ಇನ್ನೂ ಗುಡಿಯ ತುಂಬ ಹಾವುಗಳು ಹರಿದಾಡುತ್ತಿತ್ತು ಅದನ್ನ ಕಂಡು ಅರ್ಚಕರು ಮತ್ತೆ ಬಾಗಿಲನ್ನು ಮುಚ್ಚಿ ಮತ್ತೆ ಈ ದೇವಾಲಯವನ್ನು ತಗೆಯುವ ಹರ ಸಾಹಸವನ್ನ ಮಾಡುವುದೂ ಬೇಡ

ಈಗಾಗಲೇ ನಾವು ಒಮ್ಮೆ ಬಾಗಿಲನ್ನು ತೆಗೆದು ಅಪಚಾರವನ್ನು ಮಾಡಿದ್ದೇವೆ ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ಒಂದು ದೇವಾಲಯದ ಬಾಗಿಲು ತೆರೆಯುವುದೆ ಬೇಡ. ಇದರಿಂದ ನಾವು ಅಪಚಾರ ಮಾಡಿದಂತೆ ದೇವರ ಕೆಂಗಣ್ಣಿಗೆ ಪಾತ್ರರಾಗಬೇಕಾಗುತ್ತದೆ ಎಂದು ಜನರು ತಂದಿದ್ದ ಪೂಜೆಯ ಸಾಮಾನುಗಳನ್ನು ಅಲ್ಲಿಯೇ ಇಟ್ಟು ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಹೊರಟು ಹೋದರು.

ಅಷ್ಟಕ್ಕೂ ಈ ಒಂದು ಘಟನೆ ಜರುಗಿದ್ದು ಬಿಹಾರ ರಾಜ್ಯದಲ್ಲಿ ಹೌದು ಬಿಹಾರದಲ್ಲಿ ಇರುವ ಈ ಶಿವನ ದೇವಾಲಯದಲ್ಲಿ ಈ ಒಂದು ಅಚ್ಚರಿಯ ಸಂಗತಿ ನೆಡದಿದ್ದು ಇಂದಿಗೂ ಕೂಡ ಈ ದೇವಾಲಯವನ್ನು ಮುಚ್ಚಲಾಗಿದೆ.

ನೀವು ಕೂಡ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ನೀವು ಏನಂತೀರಾ ದೇವಾಲಯದ ಬಾಗಿಲನ್ನ ತಗೆಯಬೇಕು ಅಥವಾ ಅಲ್ಲಿಯ ಒಂದು ಅಚ್ಚರಿ ಅನ್ನು ಹಾಗೆ ಉಳಿಸಿಕೊಂಡು ಹೋಗಬೇಕಾ ಎಂದು ನಿಮ್ಮ ಕಾಮೆಂಟ್ ಅನ್ನು ತಪ್ಪದೆ ಮಾಡಿ.

ಇದು ಇವತ್ತಿನ ಮಾಹಿತಿ ಇದಿಷ್ಟು ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಇಂತಹ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *