ಆಗಿನ ಕಾಲದಲ್ಲಿ ಮೂಗುತಿ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ವಾದ ಒಂದು ಪದ್ಧತಿ ಬಲು ಇಷ್ಟ . ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿ ಹೆಣ್ಣು ಹೆಣ್ಣಿಗೆ ಬೇಗನೆ ಮೂಗುತಿ ಯನ್ನು ಹೆಣ್ಣು ಮಕ್ಕಳಿಗೆ ಮೂಗುತಿ ಯನ್ನು ಚುಚ್ಚಿ ಬಿಡುತ್ತಿದ್ದರು .

ಈಗಿನ ಕಾಲದ ಅಪರೂಪ ವಾಗಿದೆ ಆದರೂ ಕೂಡ ಈ ಸಂಪ್ರದಾಯ ವನ್ನು ಹಳ್ಳಿಯ ಕಡೆ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸ . ಟೆನ್ನಿಸ್ ನಟಿ ಮೂಗುತಿ ಸುಂದರಿ ಅಂತಾನೇ ಸೋನಿಯಾ ಅವರು ಹೆಸರು ಪಡೆದವರು ನಮಗೆಲ್ಲರಿಗೂ ಗೊತ್ತಿರುವ ವಿಷಯ .

ಈಗಲೂ ಈ ಸಂಪ್ರದಾಯ ಕೆಲಮಟ್ಟಿಗೆ ಕಡಿಮೆಯಾದರೂ ಕಾಲೇಜು ಹುಡುಗಿಯರಿಗಂತೂ ಈ ಮೂಗುತಿ ಇಟ್ಟರೆ ಬಹಳ ಸುಂದರ ವಾಗಿ ಕಾಣಲು ಮೂಗುತಿ ಕರಣ ಎಂದರೆ ತಪ್ಪಾಗಲಾರದು ಸಂಸ್ಕೃತಿ ಯಲ್ಲಿ ಮೂಗುತಿಯ ಬಗ್ಗೆ ಏನು ಹೇಳುತ್ತದೆ ಎಂದು ತಿಳಿ ಯೋಣ ಬನ್ನಿ . ಹೆಣ್ಣಿಗೆ ಮೂಗುತಿಯೇ ಸೌಂದರ್ಯ ಇದನ್ನು ಪ್ರತಿಯೊಬ್ಬ ಮಹಿಳೆಯರು ಧರಿಸಬೇಕು ಎಂದು ಸಂಸ್ಕೃತಿ ಹೇಳುತ್ತದೆ ಅಷ್ಟೇ ಅಲ್ಲದೆ ಇದು ಹೆಣ್ಣಿಗೆ ಬಂದ ಒಳಿತು ಭಾಗ್ಯ .

ಇದು ಸೌಂದರ್ಯಕ್ಕೆ ಒಲಿದು ಬಂದ ಇದು ಒಂದೇ ರೀತಿ ಮೂಗುತಿ ಎಲ್ಲರಿಗೂ ಅನ್ವಯಿಸುವುದಿಲ್ಲ ಅವರವರ ಸಂಸ್ಕೃತಿಗೆ ತಕ್ಕಂತೆ ಮೂಗುತಿ ಬದಲಾಗುತ್ತದೆ . ಅಷ್ಟೇ ಅಲ್ಲದೆ ಪ್ರತಿ ಯೊಬ್ಬ ಮಹಿಳೆಗೂ ಅವರವರಿಗೆ ಇಷ್ಟವಾದ ಮೂಗುತಿಯನ್ನು ಧರಿಸಬಹುದು ಸಂಸ್ಕೃತಿ ಹೇಳುತ್ತದೆ ಸಂಸ್ಕೃತಿಯ ಪ್ರಕಾರವೇ ಧರಿಸಬೇಕು ಅಂತ ಏನೂ ಇಲ್ಲ ಸಂಸ್ಕೃತಿ ಪ್ರಕಟಿಸಿರು ವಂತೆ ಪ್ರತಿ ಯೊಬ್ಬ ಮಹಿಳೆ ಮೂಗುತಿಯನ್ನು ಹೊಂದಿರಬೇಕು ಇದು ಶುಭಕರ ಎಂದು ಹೇಳಲಾಗಿದೆ .

ಮೂಗುತ್ತಿ ಹೆಣ್ಣಿಗೆ ಧರಿಸುವುದ ರಿಂದ ಅವರ ಕೋಪ ಕೆಟ್ಟ ಚಟ ಇವುಗ ಳಿಂದ ಮೂಗುತಿ ಯನ್ನು ಹಾಕಿದಂತೆ ಎಂದು ಉಲ್ಲೇಖಿಸಲಾಗಿದೆ ಅಷ್ಟೇ ಅಲ್ಲದೆ ಪ್ರಾಣಿಗಳಿಗೆ ಮೂಗಿಗೆ ಮೂಗುತಿ ಹೇಗೆ ಧರಿಸಿ ಅದನ್ನು ಬಂಧಿಸಿ ಇಡಲಾಗುತ್ತದೆ ಹಾಗೆಯೇ ಹೆಣ್ಣಿಗೆ.

ಮೂಗುತಿ ಯನ್ನು ಧರಿಸುವುದ ರಿಂದ ಮತ್ತೊಂದು ಲಾಭವೆಂದರೆ ತನ್ನ ದೇಹವನ್ನು ಹಿಡಿತದಲ್ಲಿಟ್ಟುಕೊಳ್ಳಲು ದೇಹದ ಆರೋಗ್ಯಕ್ಕೆ ಸಹಾಯವಾಗುತ್ತದೆ ಅಷ್ಟೇ ಅಲ್ಲದೆ ಮೂಗುತಿಯಲ್ಲಿ ಹಲವು ತರಹದ ವಿಧಗಳಿವೆ  ಮದ್ವೆ ಆದವರಿಗೆ ದೊಡ್ಡ ದಾದ ಮೂಗುತಿ ಇರುತದೆ ಮದುವೆ ಆಗದೇ ಇರುವ ಹುಡುಗಿಯರಿಗೆ ಮೂಗುತಿ ಕಾಲೇಜು ಹುಡುಗಿಯರಿಗೆ ಚಿಕ್ಕ ದಾದಾ ಮೂಗುತಿ ನಾವು ಈ ವಿವರಣೆ ಯಲ್ಲಿ ಶಂಸ್ಕ್ರುತಿಯಲ್ಲಿ ಮೂಗುತಿ ಬಗ್ಗೆ ಏನು ಹೇಳಲಾಗಿದೆ.

ಎಂದು ತಿಳಿದು ಕೊಂಡೆವು ಅಷ್ಟೇ ಅಲ್ಲದೆ ಅಲಹು ತರದ ಮೂಗುತಿಯ ಬಗ್ಗೆ ತಿಳಿದುಕೊಂಡೆವು ಎಲ್ಲರೂ ನಮ್ಮ ಶಂಸ್ಕ್ರುತಿ ಯನ್ನು ಮರೆಯಬಾರದು ದಿನ ನಿತ್ಯೆ ನಮ್ಮ ಶಂಸ್ಕ್ರುತಿ ಕಳೆದು ಹೋಗುತ್ತಿದೆ ಗ್ರಾಮಿನ ಕ್ರೀಡೆ ಜಾನಪದ ಇದೆಲ್ಲ ಮಕ್ಕಳಿಗೆ ಕಲಿಸಿ ಕೊಡ ಬೇಕು. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧುಗಳಿಗೆ ಹಂಚಿಕೊಳ್ಳಿ.

 

LEAVE A REPLY

Please enter your comment!
Please enter your name here