Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಮುದ್ದಿನ ಜೋಡಿ ಆಗಿದ್ದ ನಮ್ಮ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ಅವರ ಮಧ್ಯ ವಯಸ್ಸಿನ ಅಂತರ ಎಷ್ಟಿತ್ತು ಗೊತ್ತ … !!!

ಅಪ್ಪು ಅವರ ಅಗಲಿಕೆಯ ನಂತರ ನಮಗೆ ತಿಳಿದು ಬಂದದ್ದು ಆ ವಿಚಾರ ಏನು ಅಂದರೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಇನ್ನೂ ಅಪ್ಪು ಅವರು ಇದ್ದಾಗ ಅದೆಷ್ಟೋ ಸರಳತೆ ಅಲಿ ಬದುಕುತ್ತಿದ್ದರೋ ಅವರು ಸೆಲೆಬ್ರಿಟಿ ಎಂದು ಎಲ್ಲಿಯೂ ಕೂಡ ತೋರಿಸಿಕೊಳ್ಳುತ್ತಾ ಇರಲಿಲ್ಲ ಇನ್ನೂ ಯಾಕೆ ಪುನೀತ್ ರಾಜ್ ಕುಮಾರ್ ಅವರನ್ನು ಜನರು ಅಷ್ಟು ಪ್ರೀತಿಸುತ್ತಾ ಇದ್ದರೂ ಅನ್ನುವುದಕ್ಕೆ ಹಲವು ಉದಾಹರಣೆಗಳು ಇವೆ ಇನ್ನು ಅಪ್ಪು ಅವರು ಪ್ರೀತಿಸಿ ಮದುವೆ ಆದದ್ದು ಈ ವಿಚಾರ ನಮಗೆ ತಿಳಿದೇ ಇದೆ ಹೌದು ಅಪ್ಪು ಅವರು ಅಶ್ವಿನಿ ಅವರನ್ನ ಪ್ರೀತಿಸಿ ಮದುವೆಯಾದದ್ದು ಎಂದು ಎಷ್ಟೋ ಜನರಿಗೆ ತಿಳಿದಿರಲಿಲ್ಲ ಹಾಗೆ ಈ ವಿಚಾರ ಹೆಚ್ಚಿನ ಜನರಿಗೆ ತಿಳಿದಿದ್ದು ಅಪ್ಪು ಅವರನ್ನ ಕಳೆದುಕೊಂಡ ಮೇಲೆಯೇ .

ಇದೀಗ ಹೆಚ್ಚಿನ ಜನರಿಗೆ ಕಾಡುತ್ತಾ ಇರುವ ಪ್ರಶ್ನೆ ಏನು ಅಂದರೆ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದದ್ದು ಆದರೆ ಈ ಪ್ರೀತಿ ವಿಚಾರ ಮನೆಯಲ್ಲಿ ಹೇಗೆ ತಿಳಿಯಿತು ಇದನ್ನು ಅಪ್ಪು ಅವರೇ ಹೇಳಿದರು ಎಂದು ಹೌದು ಇವರ ಪ್ರೀತಿ ವಿಚಾರ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ. ಹೌದು ಅಪ್ಪು ಅವರು ಅಶ್ವಿನಿ ಅವರನ್ನು ಪ್ರೀತಿಸುವ ವಿಚಾರ ಸ್ವತಃ ಅಪ್ಪು ಒಬ್ಬರೇ ಮನೆಯಲ್ಲಿ ತಿಳಿಸಿದರು ಮೊದಲು ಅಪ್ಪನ ಬಳಿ ಈ ವಿಚಾರವನ್ನ ಹೇಳಿದಾಗ ನನಗೆ ಒಪ್ಪಿಗೆ ಇದೆ ನಿಮ್ಮ ತಾಯಿಯವರ ಬಳಿ ಒಮ್ಮೆ ಕೇಳು ಎಂದು ಅಪ್ಪು ಅಪ್ಪು ಅವರ ಪ್ರೀತಿಗೆ ಸಮ್ಮತಿ ನೀಡಿದ್ದರು ಆ ನಂತರ ತಾಯಿಯ ಬಳಿ ಕೇಳಿದಾಗ ಅಮ್ಮನ ಆಶೀರ್ವಾದವೂ ಕೂಡ ಅಪ್ಪು ಅವರ ಪ್ರೀತಿಗೆ ಸಿಕ್ಕಿತ್ತು.

ಮನೆಯವರನ್ನೆಲ್ಲಾ ಒಪ್ಪಿಸಿ ಅಪ್ಪು ಅವರು ಅಶ್ವಿನಿ ಅವರ ಮದುವೆ ಆಗುತ್ತಾರೆ ಆ ನಂತರ ಅಪ್ಪು ಅಶ್ವಿನಿ ಅವರು 1999ರಲ್ಲಿ ಮದುವೆ ಆಗುತ್ತಾರೆ ಈ ದಂಪತಿಗಳ ನಡುವಿನ ವಯಸ್ಸಿನ ಅಂತರ ಎಷ್ಟು ಎಂಬುದು ಕೂಡ ಹಲವು ಜನರಿಗೆ ಕಾಡುತ್ತಿರುವ ಕುತೂಹಲಕಾರಿ ಪ್ರಶ್ನೆ ಆಗಿದೆ. ಹೌದು ಅಪ್ಪು ಅವರಿಗೆ ಹಾಗೂ ಅಶ್ವಿನಿ ಅವರಿಗೆ 2ವರ್ಷಗಳ ವಯಸ್ಸಿನ ಅಂತರ ಅಂದರೆ ಅಶ್ವಿನಿ ಅವರಿಗೆ ಇದೀಗ 44 ವಯಸ್ಸು ಹಗೆ ಅಪ್ಪು ಅವರಿಗೆ 46ವಯಸ್ಸು ಆಗಿತ್ತು. ಈ ದಂಪತಿಗಳು ಅದೆಷ್ಟು ಅನ್ಯೋನ್ಯವಾಗಿಯೇ ಇದ್ದರು ಎಂದು ನಾವು ನೀವೆಲ್ಲರೂ ಫೋಟೋಗಳಲ್ಲಿ ವೀಡಿಯೋಗಳಲ್ಲಿ ನೋಡಿದ್ದೇವೆ ಸ್ವಲ್ಪ ದಿನಗಳ ಹಿಂದೆ ಅಪ್ಪು ಅವರು ತಮ್ಮ ಪತ್ನಿ ಅಶ್ವಿನಿ ಅವರ ಜನುಮ ದಿನವನ್ನು ಸಹ ಅದ್ದೂರಿಯಾಗಿ ಆಚರಣೆ ಮಾಡಿದ್ದರು.

ಅಶ್ವಿನಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ ಹೌದು ಅಪ್ಪು ಅವರ ಪತ್ನಿ ಅಶ್ವಿನಿ ಅವರು ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನೂ ನೋಡಿಕೊಳ್ಳುತ್ತಾ ಇದ್ದರೂ, ಹಾಗೆ ಮನೆಯ ಜವಾಬ್ದಾರಿ ಅನ್ನೋ ಸಹ ನೋಡಿಕೊಂಡು ಮಕ್ಕಳನ್ನು ಸಹ ನೋಡಿಕೊಂಡು ಸಂಸಾರ ವನ್ನೂ ಉತ್ತಮವಾಗಿ ನಿಭಾಯಿಸುತ್ತಾ ಇದ್ದರೂ ಅಶ್ವಿನಿ. ಇದೀಗ ಅಪ್ಪು ಅವರ ಅಗಲಿಕೆಯ ನಂತರ ಅಶ್ವಿನಿ ಅವರೇ ಸ್ವತಃ ಅಪ್ಪು ಅವರ ವ್ಯವಹಾರಗಳನ್ನು ನೋಡಿಕೊಳ್ಳಬೇಕಾಗಿದ್ದು ಅಶ್ವಿನಿ ಅವರು ಸಹ ಎಜುಕೇಟೆಡ್ ಹಾಗೂ ಅಪ್ಪು ಅವರ ಅಗಲಿಕೆ ಯಿಂದ ಮನನೊಂದಿದ್ದರು ಸಹ ತಮ್ಮ ಕರ್ತವ್ಯವನ್ನು ನೆರವೇರಿಸಿರುವ ಅಶ್ವಿನಿ ಅವರಿಗೆ ತಮ್ಮ ಪತಿ ಕಳೆದು ಕೊಂಡಿರುವ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಹಾಗೆ ಅಪ್ಪು ಅವರ ಅಭಿಮಾನಿಗಳು ಸಹ ಸದಾ ಅಶ್ವಿನಿ ಅವರ ಜೊತೆ ಇರುತ್ತಾರೆ ಎಂಬುದು ಮಾತ್ರ ಸತ್ಯದ ಮಾತು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ