Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಮುಖದ ಮೇಲೆ ಇರುವ ಕೂದಲುಗಳು ಶಾಶ್ವತವಾಗಿ ತೊಲಗಬೇಕಾ ಹಾಗಾದ್ರೆ ಈ ಒಂದು ಮನೆ ಮದ್ದನ್ನು ಟ್ರೈ ಮಾಡಿ ನೋಡಿ …!!!

ಮುಖದಲ್ಲಿ ಇರುವ ಕೂದಲಿಗೆ ಶಾಶ್ವತ ಪರಿಹಾರವನ್ನು ಮಾಡಬಹುದಾಗಿದೆ ಹೇಗೆ ಹಾಗೂ ಯಾವ ತರ ಅಂತ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ .ಇದಕ್ಕಾಗಿಯೇ ನಿಮ್ಮ ಸಮಯ ಹೆಚ್ಚು ವ್ಯರ್ಥ ಆಗುವುದಿಲ್ಲ ನಿಮಗೆ ಪಾರ್ಲರ್ ಗೆ ಹೋಗುವ ಅವಶ್ಯಕತೆ ಕೂಡ ಇರುವುದಿಲ್ಲ. ಹಾಗಾದರೆ ಬನ್ನಿ ಈ ಒಂದು ಮಾಹಿತಿಯಲ್ಲಿ ತಿಳಿಯೋಣ ಮುಖದ ಮೇಲಿರುವ ಅನಗತ್ಯ ಕೂದಲಿನ ಸಮಸ್ಯೆಗೆ ಹೇಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬಹುದು.ಎಂದು ನಿಮಗೆ ಮಾಹಿತಿ ಇಷ್ಟ ಆಗಿದೆ ಅಂದಲ್ಲಿ ತಪ್ಪದೆ ನಮ್ಮ ಈ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.ಮೊದಲಿಗೆ ಈ ಅನಗತ್ಯ ಕೂದಲಿನ ಸಮಸ್ಯೆಗೆ ಮಾಡಬೇಕಾಗಿರುವ ಫೇಸ್ ಪ್ಯಾಕ್ ಗೆ ಬೇಕಾಗಿರುವ ಪದಾರ್ಥಗಳು ಯಸ್ಟಿಮಧು ಚೂರ್ಣ ಕಸ್ತೂರಿ ಅರಿಶಿಣ ಮತ್ತು ರೋಸ್ ವಾಟರ್ .ಈ ಚೂರ್ಣ ಗ್ರಂಥಿಕೆ ಅಂಗಡಿ ಅಲ್ಲಿ ಅಥವಾ ಆನ್ ಲೈನ್ ನಲ್ಲಿ ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ ಇದು ಮುಖದ ಮೇಲಿರುವ ಅನಗತ್ಯ ಕೂದಲನ್ನು ತೆಗೆದು ಹಾಕುವುದರಲ್ಲಿ ತುಂಬಾನೇ ಸಹಾಯ ಮಾಡುವುದರ ಜೊತೆಗೆ ಮುಖದ ತ್ವಚೆಗೆ ಯಾವುದೇ ತರಹದ ಹಾನಿಯನ್ನು ಉಂಟು ಮಾಡುವುದಿಲ್ಲ.

ಇನ್ನು ರೋಸ್ ವಾಟರ್ ಇದು ಮುಖಕ್ಕೆ ನೈಸರ್ಗಿಕವಾದ ಕಾಂತಿಯನ್ನು ನೀಡುತ್ತದೆ ಹಾಗೆ ಕಸ್ತೂರಿ ಅರಿಶಿಣ ಇದು ಮುಖದಲ್ಲಿರುವ ಕೂದಲನ್ನು ತೆಗೆದು ಹಾಕುವುದರ ಜೊತೆಗೆ ಮುಖದ ಮೇಲಿರುವ ಕಲೆ ಅನ್ನು ಕೂಡ ಮಾಯ ಮಾಡುತ್ತದೆ.ಮೊದಲಿಗೆ ಚೂರ್ಣವನ್ನು ಒಂದು ಚಮಚ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅರಿಶಿಣವನ್ನು ಬೆರೆಸಿ ನಂತರ ಅದಕ್ಕೆ ರೋಸ್ ವಾಟರ್ ಹಾಕಿ ಒಂದು ಕನ್ಸಿಸ್ಟೆಂಟೆನ್ಸಿ ಗೆ ಕಲೆಸಿಕೊಳ್ಳಬೇಕು ನಂತರ ಇದನ್ನ ಮುಖಕ್ಕೆ ಅಪ್ಲೈ ಮಾಡಿಕೊಳ್ಳುವುದಕ್ಕಿಂತ ಮೊದಲು ಮುಖವನ್ನು ತಣ್ಣೀರಿನಿಂದ ತೊಳೆಯಬೇಕು ಇದೀಗ ಮಾಡಿಟ್ಟು ಕೊಂಡಂತಹ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ.ಈ ಫೇಸ್ಪ್ಯಾಕ್ ಮುಖದ ಮೇಲೆ ಒಣಗಿದ ನಂತರ ಇದನ್ನು ಸಾಮಾನ್ಯವಾದ ಫೇಸ್ ಪ್ಯಾಕ್ ಹಾಕಿಕೊಂಡು ನಂತರ ಮುಖವನ್ನು ತೊಳೆಯುವ ಹಾಗೆ ಮಾಡಬಾರದು ಫೇಸ್ ಪ್ಯಾಕ್ ಒಣಗಿದ ನಂತರ ಅದನ್ನು ಒಂದು ಕಾಟನ್ ನ ಸಹಾಯದಿಂದ ಮುಖವನ್ನು ಉಜ್ಜಿ ತೆಗೆಯಬೇಕು ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು ಈಗ ಯಾವುದೇ ಸೋಪನ್ನು ಬಳಸುವ ಅವಶ್ಯಕತೆ ಇರುವುದಿಲ್ಲ.

ಈ ರೀತಿ ಮಾಡುವುದರಿಂದ ಮುಖದ ಮೇಲಿರುವ ಅನಗತ್ಯ ಕೂದಲು ಮಾಯವಾಗುತ್ತದೆ ಶಾಶ್ವತ ಪರಿಹಾರವನ್ನು ನೀವು ಪಡೆದುಕೊಳ್ಳಬಹುದು. ಇದನ್ನು ವಾರಕ್ಕೆ ಒಮ್ಮೆ ಮಾಡುತ್ತಾ ಬನ್ನಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ.ಹಾಗೆ ರಾತ್ರಿ ಮಲಗುವ ಮುನ್ನ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿ ಮಲಗುವುದರಿಂದ ಮುಖ ಗ್ಲೋ ಆಗುವುದರ ಜೊತೆಗೆ ಮುಖದ ಮೇಲಿರುವ ಕಲೆ ಕೂಡ ದೂರ ಆಗುತ್ತದೆ.ಈ ಮೇಲೆ ತಿಳಿಸಿದಂತ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಅನುಭವಿಸುತ್ತೇನೆ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೂ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ತಪ್ಪದೆ ಫಾಲೋ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ