ಮಿಸ್ ಆಗಿ ಕಾಲ್ ಹೋಗಿದ್ದಕ್ಕೆ ಅಪ್ಪು ಅವರು ಶೈನ್ ಶೆಟ್ಟಿ ಅವರಿಗೆ ಯಾವ ರೀತಿ ಮೆಸೇಜ್ ಮಾಡಿದ್ದರಂತೆ ಗೊತ್ತ ಇಷ್ಟೊಂದು ಸರಳ ಗುಣ ಹೊಂದಿರುವ ವ್ಯಕ್ತಿ ಇನ್ನೆಲ್ಲೂ ಸಿಗಲ್ಲ ಕಣ್ರೀ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಅಪ್ಪು ಅವರನ್ನ ನಾವೆಲ್ಲಾ ಕಳೆದುಕೊಂಡ ನಂತರ ಅವರನ್ನು ಇನ್ನೂ ಹೆಚ್ಚು ಪ್ರೀತಿಸಲು ಶುರು ಮಾಡಿದ್ದೇವೆ. ಹೌದು ಯಾಕೆ ಅನ್ನುವ ಕಾರಣ ನಿಮಗೆ ಈಗಾಗಲೇ ತಿಳಿದಿದೆ. ಹೌದು ಅಪ್ಪು ಅವರು ಸರಳ ಸಜ್ಜನಿಕೆಯ ವ್ಯಕ್ತಿ ಅದ್ಭುತ ವ್ಯಕ್ತಿತ್ವ ಉಳ್ಳ ವ್ಯಕ್ತಿ ಎಂಬುದು ನಮಗೆ ತಿಳಿದಿದೆ. ಆದರೆ ಅವರು ಅದೆಷ್ಟು ಧಾರಾಳ ಕೊಡುಗೈ ದಾನಿ ಎಂಬ ವಿಚಾರ ಮಾತ್ರ ನಮಗೆ ತಿಳಿದೇ ಇರಲಿಲ್ಲ ಯಾಕೆ ಅಂದರೆ ಅವರು ಮಾಡಿದ ಯಾವ ಕೆಲಸವೂ ಸಹ ಅವರು ಬದುಕಿರುವವರೆಗೂ ಬೆಳಕಿಗೆ ಬಂದಿರಲಿಲ್ಲ ಯಾಕೆ ಅಂದರೆ ಅದಕ್ಕೆ ಕಾರಣ ಕೂಡ ಅವರೇ ಆಗಿದ್ದರು. ತಾವು ಮಾಡಿದ ಸಹಾಯವನ್ನು ಯಲ್ಲಿಯೂ ಸುಹಾ ಹೇಳಿಕೊಳ್ಳುತ್ತಾ ಇರಲಿಲ್ಲ ಹಾಗೂ ಸಹಾಯ ಪಡೆದುಕೊಂಡಿರುವವರು ಸಹ ಅಪ್ಪು ಅವರ ಸಹಾಯವನ್ನು ಹೇಳಿಕೊಳ್ಳುವಂತಿರಲಿಲ್ಲಾ.

ಅಪ್ಪು ಅವರು ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿದರೂ ಇದೇ ವೇಳೆ ಅವರ ಅಭಿಮಾನಿಗಳು ಅಪ್ಪು ಅವರ ಸರಳತೆಯ ಬಗ್ಗೆ ಹೇಳಿಕೊಳ್ಳುತ್ತಿದ್ದರು ಹಾಗೂ ಅವರ ಜೊತೆ ಕೆಲಸ ಮಾಡಿದವರು ಸಹ ಅಪ್ಪು ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾ ಇದ್ದು, ಅಂಥವರಲ್ಲಿ ಶೈನ್ ಶೆಟ್ಟಿ ಅವರು ಕೂಡ ಒಬ್ಬರು. ಹೌದು ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರು ಸಹ ಅಪ್ಪು ಅವರ ಜೊತೆ ಕೆಲಸ ಮಾಡಿದ್ದಾರೆ ಹೌದು ಅಪ್ಪು ಅವರ ಕೊನೆಯ ಸಿನಿಮಾ ಆಗಿದ್ದ ಜೇಮ್ಸ್ ಸಿನೆಮಾದಲ್ಲಿ ಶೈನ್ ಶೆಟ್ಟಿ ಅವರು ಸಹ ನಟನೆ ಮಾಡಿದ್ದಾರೆ. ಹೌದು ಇದೇ ಮೊದಲ ಬಾರಿಗೆ ಶೈನ್ ಶೆಟ್ಟಿ ಅವರು ಅಪ್ಪು ಅವರ ಜೊತೆ ಅಭಿನಯ ಮಾಡಿದ್ದು ಮತ್ತು ಈ ಸಿನೆಮಾದ ಚಿತ್ರೀಕರಣದ ವೇಳೆಯೇ ಶೈನ್ ಶೆಟ್ಟಿ ಅವರು ಪೋರನ ಮೊದಲು ಭೇಟಿ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಸಾಕಷ್ಟು ವಿಚಾರಗಳನ್ನು ಶೈನ್ ಶೆಟ್ಟಿ ಅವರು ಅಪಸ್ವರ ಕುರಿತು ಹೇಳಿಕೊಂಡಿದ್ದು ನಿಜಕ್ಕೂ ಹೊಟ್ಟೆ ಅಲ್ಲಿ ಸಂಕಟ ಆಗುತ್ತದೆ ಅಪ್ಪು ಅವರ ಕುರಿತು ಕೆಲವೊಂದು ವಿಚಾರಗಳನ್ನು ಕೇಳುತ್ತಾ ಇತರೆ ಹೌದು ಇಂತಹ ಬಂಗಾರದ ಮನುಷ್ಯನನ್ನು ಇಷ್ಟು ಬೇಗ ನಮ್ಮಿಂದ ಕಸಿದುಕೊಂಡನಲ್ಲ ಎಂದು ಕೋಪ ಕೂಡ ಬರುತ್ತದೆ. ಹೌದು ಶೈನ್ ಶೆಟ್ಟಿ ಅವರು ಅಪ್ಪು ಅವರನ್ನ ಕಂಡು ನಿಮ್ಮ 5ನಿಮಿಷ ಸಮಯವನ್ನು ನಮಗೆ ನೀಡುತ್ತೀರಾ ಎಂದು ಕೇಳಿದಾಗ ಅಪ್ಪು ಅವರು ಶೈನ್ ಶೆಟ್ಟಿ ಅವರ ಜೊತೆ ಸುಮಾರು ಎರಡೂವರೆ ಗಂಟೆಗಳ ಕಾಲ ಸಮಯ ಕಳೆದಿದ್ದರಿಂದ ಮತ್ತು ಅವರನ್ನ ಮಾತನಾಡಿಸುತ್ತ ಇದ್ದರೆ, ನಮ್ಮ ಕುಟುಂಬದವರು ಅನ್ನೋ ಅಷ್ಟು ಹತ್ತಿರವಾಗಿ ಅಪ್ಪು ಅವರು ಎಲ್ಲರನ್ನು ಮಾತನಾಡಿಸುತ್ತಾರೆ ಅಷ್ಟೇ ಅಲ್ಲ ಶೈನ್ ಶೆಟ್ಟಿ ಅವರನ್ನು ಮೊದಲ ಬಾರಿಗೆ ಅಪ್ಪು ಅವರನ್ನೂ ನೋಡಿದಾಗ, ನಿಮ್ಮದೊಂದು ಲಂಚ್ ಟ್ರಕ್ ಇದೆ ಅಲ್ವಾ ಎಂದು ನನ್ನನ್ನು ಗುರುತಿಸಿದ್ದರು.

ನನಗೆ ಆ ವೇಳೆ ಬಹಳ ಖುಷಿಯಾಗಿತ್ತು ಇದೇ ವೇಳೆ ನನ್ನ ಬನಶಂಕರಿ ಹೋಟೆಲ್ ಗೆ ಇನ್ನೂ ಗ್ರೇಶನ್ ಗಾಗಿ ಸ್ಪೆಷಲ್ ಗೆಸ್ಟ್ ಆಗಿ ಬರುವುದಾಗಿ ಕೇಳಿದೆ ಅಷ್ಟೆ ಇದೇ ವೇಳೆ ಅಪ್ಪು ಅವರು ಖುಷಿಯಿಂದ ನನಗೆ ಕಾಲ್ ಮಾಡಿ ಐ ವಿಲ್ ಬಿ ದೇರ್ ಎಂದು ಹೇಳಿದ್ದರು ನನಗೆ ಬಹಳ ಖುಷಿ ಆಗಿತ್ತು ಮತ್ತು ನನ್ನ ತಾಯಿಯ ಫೋಟೊ ಅನ್ನೋ ನಾನು ಒಂದು ಬಾರಿ ಮಾತ್ರ ಅಪ್ಪು ಅವರಿಗೆ ತೋರಿಸಿದ್ದೆ, ಆದರೆ ಹೋಟೆಲ್ ಇನಾಗುರೇಷನ್ ದಿವಸ ನನ್ನ ತಾಯಿ ಅನ್ನೂ ಗುರುತಿಸಿ ಮಾತನಾಡಿಸಿದರು.ಇದೆ ಅವರ ಸರಳತೆ ಅನ್ನೂ ಮತ್ತು ಅವರನ್ನು ಹೆಚ್ಚು ಪ್ರೀತಿಸುವುದಕ್ಕೆ ಪ್ರೇರೇಪಿಸುವ ಗುಣ ಆಗಿದೆ. ನಿಜಕ್ಕೂ ಅಪ್ಪು ಅವರನ್ನು ನಾನು ಮಾತನಾಡಿಸುವವರೆಗೂ ಅವರನ್ನು ಅಪ್ಪು ಸರ್ ಅಂತ ಕರೆಯುತ್ತಿದ್ದೆ ಅವರನ್ನು ಮಾತನಾಡಿಸಿದ ನಂತರ ಅವರನ್ನು ಅಪ್ಪು ಅಣ್ಣ ಅಂತ ಕರೆಯುತ್ತಿದ್ದೆ ಎಂದು ಶೈನ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ. ನಿಜಕ್ಕೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಶೈನ್ ಶೆಟ್ಟಿ ಹೇಳಿಕೊಂಡಿದ್ದು ಅಪ್ಪು ಅವರು ಅಂದರೆ ಪ್ರತಿಯೊಬ್ಬರಿಗೂ ಇಷ್ಟ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ವೃದ್ಧರು ಇಷ್ಟಪಡುವ ವ್ಯಕ್ತಿತ್ವ ಅವರದ್ದು.

Leave a Reply

Your email address will not be published. Required fields are marked *