Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ಗೆ ಈ ಮೂರು ವಸ್ತುಗಳನ್ನು ಸೇರಿಸಿಕೊಂಡು ಪ್ರತೀ ಶುಕ್ರವಾರ ನೀವೇನಾದ್ರು ನಿಮ್ಮ ಮನೆಯ ಮೂಲೆ ಮೂಲೆಗಳಿಗೆ ಸಿಂಪಡಣೆ ಮಾಡಿದ್ರೆ ಸಾಕು ಆರ್ಥಿಕ ಸಮಸ್ಯೆ ನಿಮ್ಮ ಮನೆಯಲ್ಲಿ ಕಾಡಲ್ಲ .. ಮನೆ ಏಳಿಗೆ ಹೊಂದುತ್ತಾ ಹೋಗುತ್ತೆ …!!!

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಹ ಪಾಸಿಟಿವ್ ಎನರ್ಜಿ ಎಂಬುದು ಇರಲೇಬೇಕು ಹೌದು ಈ ಸಕಾರಾತ್ಮಕ ಶಕ್ತಿ ಅಂತ ಏನೋ ಹೇಳ್ತಾರೆ ಇದು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರಬೇಕು ಆಗಲೇ ನಾವು ಈ ಸಮಾಜದಲ್ಲಿ ಒಳ್ಳೆಯ ಗೌರವ ಒಳ್ಳೆಯ ಹೆಸರು ಮಾಡಲು ಸಾಧ್ಯ ಒಬ್ಬ ವ್ಯಕ್ತಿಯ ಪಾಸಿಟಿವ್ ಎನರ್ಜಿ ಇದೆ ಎಂದರೆ ಅವನ ಮುಖದಲ್ಲಿ ಕಾಣುವ ಆ ಹೊಳಪಿನಿಂದಲೇ ಅದು ನಮಗೆ ತಿಳಿದು ಬಿಡುತ್ತದೆ ಅವನಲ್ಲಿರುವ ಆ ಪಾಸಿಟಿವ್ ಎನರ್ಜಿ ಅದರ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರಲೇಬೇಕಾಗುತ್ತದೆ ಆಗಲೇ ನಮ್ಮ ಚಿಂತನೆಗಳು ಮತ್ತು ನಮ್ಮ ಮನಸ್ಸು ಸಹ ಸಕಾರಾತ್ಮಕತೆ ಅನ್ನೂ ಸೆಳೆಯಲು ಸಾಧ್ಯ.

ಹಾಗಾದರೆ ಈ ದಿನದ ಲೇಖನಿಯಲ್ಲಿ ನಾವು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಬೇಕೆಂದರೆ ಮನೆಯಲ್ಲಿರುವ ಕೆಟ್ಟ ಶಕ್ತಿ ಯನ್ನು ತೆಗೆದುಹಾಕಿ ಮನೆಯಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸಲು ಏನು ಮಾಡಬೇಕು ಎಂಬುದರ ತಿಳಿಸಿಕೊಡುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಸಕಾರಾತ್ಮಕ ಶಕ್ತಿ ಇಲ್ಲಿ ನೆಲೆಸಿರುತ್ತದೆ ಅವರ ಮನಸ್ಸು ಅವರ ಆರೋಗ್ಯ ಉತ್ತಮವಾಗಿರುತ್ತದೆ. ಸಕಾರಾತ್ಮಕ ಶಕ್ತಿ ಇದ್ದಲ್ಲಿ ದೇವರ ಅನುಗ್ರಹವಿರುತ್ತದೆ ಎಲ್ಲಿ ಮನಸ್ಸು ಚೆನ್ನಾಗಿರುವುದಿಲ್ಲ ಕೆಟ್ಟ ಆಲೋಚನೆಗಳನ್ನು ಮಾಡುತ್ತಾ ಇರುತ್ತೇವೆ

ಅಲೆ ಎಂದಿಗೂ ಸಹ ದೇವರ ಅನುಗ್ರಹ ವಾಗುವುದಿಲ್ಲ. ಹಾಗಾದರೆ ನಾವು ತಿಳಿಸುವ ಹಾಗೆ ನೀವೂ ಮಾಡಿ ಇದರಿಂದ ನೀವು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಂಡು ದೇವರ ಅನುಗ್ರಹವನ್ನು ಪಡೆದು ಕೊಳ್ಳಬಹುದು ಹೌದು ಸಾಕಷ್ಟು ಮಾಹಿತಿ ನಿಮಗೆ ತಿಳಿಸಿದ್ದೇವೆ ಲಕ್ಷ್ಮೀದೇವಿ ಚಂಚಲೆಯೆಂದು ಲಕ್ಷ್ಮೀದೇವಿ ಎಲೆ ನೆಲೆಸುತ್ತಾಳೆ ಅಂದರೆ ಲಕ್ಷ್ಮೀದೇವಿ ನೆಲೆಸುವುದು ಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಲ್ಲಿ ಸ್ವಚ್ಛತೆ ಇರುತ್ತದೆಯೊ ಅಲ್ಲಿ ಮಾತ್ರ.

ಸಕಾರಾತ್ಮಕ ಶಕ್ತಿ ಚಿಂತನೆ ಹೆಚ್ಚಿಸಲು ಮನೆಯಲ್ಲಿ ಈ ಪರಿಹಾರವನ್ನು ಶುಕ್ರವಾರದಿಂದ ಶುರು ಮಾಡಿ ಪ್ರತಿ ಶುಕ್ರವಾರ ಹೀಗೆ ಮಾಡುತ್ತಾ ಬನ್ನಿ ಇದಕ್ಕಾಗಿ ನೀವು ಮಾಡಬೇಕಿರುವುದು ತುಂಬ ಸುಲಭ ಪರಿಹಾರವಾಗಿರುತ್ತದೆ ಅದೇನೆಂದರೆ ಈ ಪರಿಹಾರ ಮಾಡಲು ಮೊದಲು ನಿಮಗೆ ಬೇಕಾಗಿರುವುದು ಏಲಕ್ಕಿ ಅರಿಶಿಣದ ಕೊಂಬು ಲವಂಗ ಮತ್ತು ಪಚ್ಚಕರ್ಪೂರ ಈಗ ಇಲ್ಲಿ ತಿಳಿಸಿದಂತಹ ಪದಾರ್ಥವನ್ನ ಸಮ ಪ್ರಮಾಣದಲ್ಲಿ ಸ್ವಲ್ಪ ಸ್ವಲ್ಪವೆ ತೆಗೆದುಕೊಳ್ಳಿ ಬಳಿಕ ಇದನ್ನು ಪುಡಿ ಮಾಡಿ ತೆಗೆದುಕೊಂಡು ಇದನ್ನು 1ಸ್ವಚ್ಛವಾದ ಪಾತ್ರೆಗೆ ನೀರನ್ನು ತೆಗೆದುಕೊಂಡು ಈ ಮೇಲೆ ತಿಳಿಸಿದ ಈ ಪದಾರ್ಥದ ಪುಡಿಯನ್ನು ಇದಕ್ಕೆ ಮಿಶ್ರ ಮಾಡಿಕೊಳ್ಳಬೇಕು ಬಳಿಕ ಇದಕ್ಕೆ ಪನ್ನೀರನ್ನು ಮಿಶ್ರ ಮಾಡಬೇಕು.

ಈ ನೀರನ್ನು ಮನೆಗೆ ಸಿಂಪಡಿಸಬೇಕು ಇರುತ್ತದೆ ಈ ರೀತಿ ಮಾಡುತ್ತಾ ಬನ್ನಿ ನಿಮ್ಮ ಮನೆಯಲ್ಲಿಯೇ ಕೆಟ್ಟ ಶಕ್ತಿಯಿದ್ದರೆ ಆ ಕೆಟ್ಟ ಶಕ್ತಿ ಮನೆಯಿಂದ ಆಚೆ ಹೋಗಲು ಸಹಕಾರಿಯಾಗುತ್ತದೆ ಇದರ ಜೊತೆಗೆ ನೀವು ಸ್ಪಟಿಕದ ಮಣಿಯ ಹೆಸರನ್ನ ಕೇಳಿರುತ್ತೀರಾ ಈ ಸ್ಪಟಿಕದ ಮಣಿಯನ್ನು ತೆಗೆದುಕೊಂಡು ಇದರ ಜೊತೆಗೆ 1ಹಿಡಿ ಕಲ್ಲುಪ್ಪನ್ನು ತೆಗೆದುಕೊಂಡು ಇದನ್ನು ಅರಿಶಿಣದ ಬಟ್ಟೆಗೆ ಹಾಕಿ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು. ಈ ರೀತಿ ನೀವು ಮನೆಯ ಮುಖ್ಯ ದ್ವಾರದಲ್ಲಿ ಈ ಪದಾರ್ಥದ ಗಂಟನ್ನು ಕಟ್ಟುವುದರಿಂದ ಮನೆಯೊಳಗೆ ಯಾವ ಕೆಟ್ಟ ಶಕ್ತಿ ಪ್ರವೇಶ ಮಾಡುವುದಿಲ್ಲ ಜೊತೆಗೆ ಮನೆಯಲ್ಲಿರುವ ಕೆಟ್ಟ ಶಕ್ತಿಯೂ ಸಹ ಆಚೆ ಹೋಗುತ್ತದೆ

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿ ಮನೆಯಲ್ಲಿರುವ ಸದಸ್ಯರ ಆರೋಗ್ಯವೂ ಹೆಚ್ಚುತ್ತದೆ ಸಕಾರಾತ್ಮಕ ಚಿಂತನೆಯೂ ಸಹ ಹೆಚ್ಚುತ್ತದೆ ಹೀಗೆ ಈ ಸುಲಭ ಪರಿಹಾರವನ್ನು ಪಾಲಿಸಿ ಇದನ್ನು ನೀವು ಶುಕ್ರವಾರದಿಂದ ಪ್ರಾರಂಭ ಮಾಡಬೇಕು ಪ್ರತಿ ಶುಕ್ರವಾರ ಈ ಮೇಲೆ ತಿಳಿಸಿದ ಪರಿಹಾರವನ್ನ ಪಾಲಿಸಿಕೊಂಡು ಬನ್ನಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ