Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಾತ್ರೆಗಳನ್ನು ಒಟ್ಟೊಟ್ಟಿಗೆ ತಗೋತಿದೀರಾ ಹಾಗಾದ್ರೆ ಈ ಮಾಹಿತಿ ಓದಲೇಬೇಕು !!!

ಮನುಷ್ಯ ಇತ್ತೀಚಿನ ದಿನಗಳಲ್ಲಿ ಅದೆಷ್ಟು ಸೋಂಬೇರಿ ಆಗಿದ್ದಾನೆ. ಅಂದರೆ ಹಣ ಮಾಡುವುದಕ್ಕಾಗಿ ಇಂದಿನ ಒತ್ತಡದ ಜೀವನದಲ್ಲಿ ಸಮಯ ಸಿಗುತ್ತಿಲ್ಲವೆಂದು ಉಚಿತವಾಗಿ ದೊರೆಯುವಂತಹ ವಿಟಮಿನ್ ಡಿ ಅಂಶವನ್ನು ಕೂಡ ಮಾತ್ರೆಯ ಮುಖಾಂತರ ಸೇವಿಸುತ್ತಿದ್ದಾನೆ.ಅಂದರೆ ಈ ಮನುಷ್ಯ ಜಾತಿ ಅದೆಷ್ಟು ಮಾತ್ರೆಗಳ ಮೇಲೆ ಅವಲಂಬಿತವಾಗುತ್ತದೆ ಎಂಬುದನ್ನು ನೀವೇ ಒಮ್ಮೆ ಯೋಚಿಸಿ ಫ್ರೆಂಡ್ಸ್. ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಒಂದು ಉಪಯುಕ್ತವಾದ ಮಾಹಿತಿ ಅನ್ನು ತಿಳಿಸಿಕೊಡಲು ಬಂದಿದ್ದೇನೆ, ಅದೇನೆಂದರೆ ಈ ಎರಡೂ ಮಾತ್ರೆಗಳನ್ನು ಒಟ್ಟಿಗೆ ಸೇವಿಸುವುದರಿಂದ ಆಗುತ್ತದೆ ಹೃದಯಾಘಾತ ಸಮಸ್ಯೆ.

ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹೆಚ್ಚುತ್ತದೆ, ಆ ಮಾತ್ರೆಗಳು ಯಾವುದು ಅದನ್ನು ಯಾಕೆ ಸೇವಿಸಬಾರದು ಇದರಿಂದ ಯಾವ ಅಡ್ಡ ಪರಿಣಾಮಗಳು ಬೀರುತ್ತವೆ ಎಂಬುದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ತಿಳಿಯಿರಿ ಹಾಗೂ ಬೇರೆಯವರಿಗು ಕೂಡ ಮಾಹಿತಿ ಅನ್ನು ತಪ್ಪದೆ ಶೇರ್ ಮಾಡಿ.ಜನರು ಮೂಳೆ ನೋವು ,ಸೊಂಟ ನೋವು, ಬೆನ್ನುನೋವು ಅಂತ ವಯಸ್ಸಾದ ಹಾಗೆ  ಮಾತ್ರೆಗಳನ್ನು ನುಂಗಲು ಮುಂದಾಗ್ತಾರೆ ಇದರ ಜೊತೆಗೆ ವಿಟಮಿನ್ ಡಿ ,ಕ್ಯಾಲ್ಸಿಯಂ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ಆದರೆ ಈ ಎರಡು ಮಾತ್ರೆಗಳು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಅಂತ ನೀವು ಅಂದುಕೊಂಡಿದ್ದರೆ ಅದು ತಪ್ಪು,

2012 ರಲ್ಲಿ ಜರ್ಮನಿ ನಡೆಸಿದ ಸಂಶೋಧನೆಯಲ್ಲಿ ಹೊರ ಬಂದ ಫಲಿತಾಂಶವೇನು ಅಂದರೆ ಹೃದಯಾಘಾತ ಸಮಸ್ಯೆಯಿಂದ ಬಳಲುವ ಹೆಚ್ಚಿನ ಜನರು ಈ ಎರಡೂ ಮಾತ್ರೆಗಳನ್ನು ಪ್ರತಿದಿನ ತೆಗೆದುಕೊಳ್ಳುತ್ತಿದ್ದರೂ ಇದರಿಂದಲೇ ಹದಿನೇಳು ಪರ್ಸೆಂಟ್ ಅಷ್ಟು ಹಾರ್ಟ್ ಅಟ್ಯಾಕ್ ಸಮಸ್ಯೆಗಳಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಅಂತ ತಿಳಿಸಿದ್ದಾರೆ.

ಜರ್ಮನಿ ನಡೆಸಿದ ಸಂಶೋಧನೆಯಿಂದ ಹೊರಬಿದ್ದ ಫಲಿತಾಂಶವು ಇದಾದರೆ ಸಂಶೋಧನಾಕಾರರು ಮತ್ತೊಂದು ಮಹತ್ವಕರವಾದ ಮಾಹಿತಿಯನ್ನು ಕೂಡ ನೀಡಿದ್ದಾರೆ ಅದೇನೆಂದರೆ ಜನರು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದರೆ ಅದನ್ನು ಮಾತ್ರೆಗಳ ಮುಖಾಂತರ ಪಡೆದುಕೊಳ್ಳುವುದರ ಬದಲು ಕ್ಯಾಲ್ಸಿಯಂ ಹೆಚ್ಚಿರುವಂತಹ ಆಹಾರದ ಮುಖಾಂತರ ಪಡೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ ಅಂತ ಹೇಳಿದ್ದಾರೆ.

ವಿಟಮಿನ್ ಡಿ ಮಾತ್ರೆಯನ್ನು ಸೇವಿಸುವುದರಿಂದ ಇದು ದೇಹದಲ್ಲಿ ಕ್ಯಾಲ್ಷಿಯಂ ಮಟ್ಟವನ್ನು ಕೂಡ ಹೆಚ್ಚು ಮಾಡುತ್ತದೆ, ಈ ಸ್ಥಿತಿಯನ್ನು ಹೈಪರ್ ಕ್ಯಾಲೊಮೊಶಿಯ ಅಂತ ಕೂಡ ಕರೆಯಲಾಗುತ್ತದೆ.ಈ ಸ್ಥಿತಿಯು ನಮ್ಮ ದೇಹದಲ್ಲಿ ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮವನ್ನು ಬೀರುವ ಕಾರಣ ಇದರ ಜೊತೆಗೆ ಹೃದಯಾಘಾತ ಸಮಸ್ಯೆಯನ್ನು ಕೂಡ ಉಂಟುಮಾಡುತ್ತದೆ ಈ ಎರಡು ಮಾತ್ರೆಗಳು,

ಆದ ಕಾರಣ ಇಂದಿನಿಂದ ಯಾರು ವಿಟಮಿನ್ ಮಾತ್ರೆಯನ್ನು ಜೊತೆಗೆ ಕ್ಯಾಲ್ಷಿಯಂ ಮಾತ್ರೆಗಳನ್ನು ಸೇವಿಸುತ್ತಿದ್ದೀರ ಅದನ್ನು ನಿಲ್ಲಿಸಿ ಪೋಷಕಾಂಶಗಳು ಹೆಚ್ಚಿರುವ ಆಹಾರ ಪದ್ಧತಿ ಅನ್ನು ಪಾಲಿಸಿ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.ಈ ದಿನ ನಾನು ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಇಂಟ್ರೆಸ್ಟಿಂಗ್ ಆಗಿತ್ತು ಅಂತ ಕೂಡ ನಾನು ಭಾವಿಸುತ್ತೇನೆ ಇನ್ನೂ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಮಾಹಿತಿ ಅನ್ನು ತಪ್ಪದೇ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ನಿಮಗೂ ಕೂಡ ಇನ್ನೂ ಇಂತಹ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಟಿಪ್ಸ್ ಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ತಪ್ಪದೇ ಫಾಲೋ ಮಾಡಿ ಹಾಗೂ ಲೈಕ್ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published. Required fields are marked *