ಮಹಿಳೆಯರ ಈ ಭಾಗ ದೊಡ್ಡಗಿದ್ದರೆ ಅಂತಹ ಮಹಿಳೆಯ ಗಂಡನಿಗೆ ಯಶಸ್ಸು ಕೀರ್ತಿ ಅವರನ್ನು ಹುಡುಕಿಕೊಂಡು ಬರುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ.ಮದುವೆಯಾದ ಅಂತಹ ಮಹಿಳೆಯರ ಆವಾಗ ಏನಾದರೂ ದೊಡ್ಡದಾಗಿದ್ದರೆ ಗಂಡನಿಗೆ ಸದಾ ಯಶಸ್ಸು ಹಾಗೂ ತವರುಮನೆಗೆ ಮತ್ತು ಗಂಡನ ಮನೆಯೂ ಕೂಡ ಒಳ್ಳೆಯ ಅಭಿವೃದ್ಧಿ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಇಂದಿನ ದಿನ ನಿಮ್ಮ ಮುಂದೆ ನಾವು ಇಡಲಿದ್ದೇವೆ. ಸ್ನೇಹಿತರೆ ಹೆಣ್ಣು ಎಂದರೆ ಸಂಸಾರದ ಕಣ್ಣು. ಮನೆಯಲ್ಲಿ ಹೆಣ್ಣುಮಗಳಿದ್ದರೆ ಮನೆಯು ಯಾವಾಗಲೂ ಒಳ್ಳೆಯ ವಾತಾವರಣದಿಂದ ಕೂಡಿರುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸ್ಥಾನಮಾನವಿದೆ.

ಹಾಗೆ ಹೆಣ್ಣುಮಕ್ಕಳಿಗೆ ಪ್ರಮುಖವಾದ ಸ್ಥಾನವನ್ನು ಕೂಡ ಕೊಡಲಾಗಿದೆ. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಯಾರು ಕೂಡ ಮನೆಯನ್ನು ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ಯಾವುದರಲ್ಲಿಯೂ ಕೂಡ ಕಡಿಮೆ ಇಲ್ಲವೇ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲಾ ರಂಗದಲ್ಲಿಯೂ ಕೂಡ ಇದ್ದಾರೆ. ಗಂಡಸರನ್ನು ಮೀರಿಸುವ ಹಾಗೆ ತಮ್ಮ ಕೆಲಸದ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಹೊಂದಿದ್ದಾರೆ. ನೋಡಿ ಸ್ನೇಹಿತರೆ ಮದುವೆ ಎನ್ನುವುದು ಹೆಣ್ಣುಮಕ್ಕಳ ಒಂದು ಮಹತ್ವವಾದ ಅಂತಹ ಒಂದು ಘಟ್ಟ.ಈ ಸಮಯದಲ್ಲಿ ಹೆಣ್ಣುಮಕ್ಕಳ ಜೀವನವೇ ಬದಲಾಗಿಬಿಡುತ್ತದೆ.ಹಾಗೂ ಕೆಲವು ಹೆಣ್ಣುಮಕ್ಕಳಿಂದ ಅವರು ಕಾಲಿಟ್ಟ ಗಳಿಗೆಯಲ್ಲಿ ತಮ್ಮ ಗಂಡನ ಹಾಗೂ ಗಂಡನ ಮನೆಗೆ ಕೂಡ ಅಭಿವೃದ್ಧಿ ಆಗಿರುತ್ತದೆ.ಹೀಗೆ ಮಹಿಳೆಯರ ಅಂದರೆ ಮದುವೆಯಾದ ಅಂತಹ ಮಹಿಳೆಯರ ಈ ಭಾಗ ದೊಡ್ಡದಾಗಿದ್ದರೆ ಗಂಡನಿಗೆ ಯಾವಾಗಲೂ ಯಶಸ್ಸು ದೊರೆಯುತ್ತದೆ. ಯಾವ ಭಾಗಗಳೆಂದರೆ ಮೊದಲನೆಯದಾಗಿ ಕಿವಿ.

ಹೌದು ಯಾವ ಹೆಣ್ಣುಮಕ್ಕಳ ಕಿವಿಗಳು ದೊಡ್ಡದಾಗಿರುತ್ತವೆ ಅಂತವರ ಗಂಡನ ಮನೆಗೆ ಹಾಗೂ ತವರು ಮನೆಗೆ ತುಂಬಾನೇ ಒಳ್ಳೆಯದಾಗುತ್ತದೆ. ಅಂದರೆ ಗಂಡನಿಗೆ ಯಾವಾಗಲೂ ಯಶಸ್ಸು ಸಿಗುತ್ತದೆ. ಇದ್ದವರು ತುಂಬಾನೇ ಅದೃಷ್ಟವಂತ ಮಹಿಳೆಯರು ಕೂಡ ಆಗಿರುತ್ತಾರೆ.ಯಾರಿಗೆ ಯಾರೂ ಕೂಡ ಸರಿಸಾಟಿ ಇಲ್ಲ ಎನ್ನುವ ರೀತಿಯಲ್ಲಿ ಇರುತ್ತಾರೆ. ಇನ್ನು ಎರಡನೆಯದಾಗಿ ಕಾಲುಗಳು. ಹೌದು ಸ್ನೇಹಿತರೆ ಯಾವ ಮಹಿಳೆಯ ಕಾಲುಗಳು ಉದ್ದವಾಗಿ ನೀಳವಾಗಿರುತ್ತದೆ ಅಂತಹ ಮಹಿಳೆಯರು ತುಂಬಾನೇ ಅದೃಷ್ಟವಂತ ಮಹಿಳೆಯರ ಆಗಿರುತ್ತಾರೆ.ಇಂಥವರು ಯಾವ ಸಮಯದಲ್ಲಿಯೂ ಕೂಡ ತನ್ನ ಗಂಡನನ್ನು ಬಿಟ್ಟು ಕೊಡುವುದಿಲ್ಲ ಹಾಗೆ ಇರುತ್ತಾರೆ ಇಂತಹ ಮಹಿಳೆಯರು. ಅವರ ಮನೆಗೆ ಎಂತಹ ಸಂಕಷ್ಟ ಬಂದರೂ ಕೂಡ ಅದನ್ನು ಸುಲಭವಾಗಿ ಎದುರಿಸುವ ರಾಗಿರುತ್ತಾರೆ.ಮೂರನೆಯದಾಗಿ ಸುಂದರವಾದ ಮತ್ತು ಉದ್ದವಾದ ಕೈಗಳು.ಹೌದು ಯಾವ ಮಹಿಳೆಗೆ ಸುಂದರವಾದ ಮತ್ತು ಉದ್ದವಾದ ಕೈಗಳು ಇರುತ್ತವೆಯೋ ಅಂತಹ ಮಹಿಳೆಯರು ತನ್ನ ಗಂಡನ ಜೀವನವನ್ನೇ ಬದಲಿಸುವ ಹಾಗೆ ಇರುತ್ತಾರೆ. ಜೀವನವು ಯಾವಾಗಲೂ ಕೂಡ ಅದೃಷ್ಟ ದಿಂದ ಕೂಡಿರುತ್ತದೆ.

ಇಂಥವರನ್ನು ಮದುವೆಯಾದರೆ ಅವರು ಕೂಡ ಅದೃಷ್ಟವಂತ ಆಗುತ್ತಾರೆ. ಇನ್ನು ಕೊನೆಯದಾಗಿ ಯಾವ ಹೆಣ್ಣುಮಕ್ಕಳ ಹೊಕ್ಕುಳು ಅಂದರೆ ನಾಬಿ ದೊಡ್ಡದಾಗಿರುತ್ತದೆ ಅಂತಹ ಹೆಣ್ಣು ಮಕ್ಕಳು ತುಂಬಾನೇ ಅದೃಷ್ಟವಂತ ಹೆಣ್ಣುಮಕ್ಕಳ ಆಗಿರುತ್ತಾರೆ.ಇವರು ಎಂತಹ ಕಷ್ಟ ಬಂದರೂ ಅದನ್ನು ಎದುರಿಸುವ ರೀತಿಯಾಗಿ.ಇವರು ಮದುವೆಯಾಗಿ ಹೋಗುವ ಗಂಡನ ಮನೆ ಹಾಗೂ ತವರುಮನೆಗೆ ಒಳ್ಳೆಯ ಕೀರ್ತಿಯನ್ನು ತರುತ್ತಾರೆ ಹಾಗೂ ಇವರ ಗಂಡನಿಗೆ ಯಾವಾಗಲೂ ಸದಾ ಯಶಸ್ಸು ದೊರೆಯುತ್ತದೆ.

ನೋಡಿದ್ರಲ್ಲ ಸ್ನೇಹಿತರೇ ಹೆಣ್ಣುಮಕ್ಕಳಿಗೆ ಭಾಗಗಳು ದೊಡ್ಡದಾಗಿದ್ದರೆ ಗಂಡನಿಗೆ ಅಪಾರ ಕೀರ್ತಿ ಮತ್ತು ಯಶಸ್ಸು ಸಿಕ್ಕೆ ಸಿಗುತ್ತದೆ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *