ಮಹಿಳೆಯರು ರಾತ್ರಿ ವೇಳೆ ಈ ಕೆಲಸ ಮಾಡಬಾರದು ಇದು ನಿಮಗೆ ಗೊತ್ತ….

ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಆ ಮನೆ ನಂದಗೋಕುಲ ಅಂತ ಹೇಳಲಾಗುತ್ತದೆ ಮತ್ತು ಹೆಣ್ಣನ್ನು ಆದಿಶಕ್ತಿ ಮತ್ತು ದೇವತೆಗೆ ಹೋಲಿಸಲಾಗುತ್ತದೆ , ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳ ನಡವಳಿಕೆಯಿಂದ ಅಥವಾ ಗುಣಲಕ್ಷಣಗಳಿಂದ ಮನೆಯ ಮೇಲೆ ಸಾಕಷ್ಟು ರೀತಿಯ ಪರಿಣಾಮಗಳು ಆಗುತ್ತಾ ಇರುತ್ತದೆ.

ಹಾಗಾದರೆ ನಾವು ಇಂದಿನ ಲೇಖನದಲ್ಲಿ ಹೆಣ್ಣು ಮಕ್ಕಳು ಹೇಗೆಲ್ಲಾ ಇರಬೇಕು ಮತ್ತು ಹೆಣ್ಣು ಮಕ್ಕಳು ಮನೆಯಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಸಂಜೆ ವೇಳೆಯಲ್ಲಿ ಹೆಣ್ಣು ಮಕ್ಕಳು ಯಾವ ಕಾರ್ಯವನ್ನು ಕೈಗೊಳ್ಳಬಾರದು ಅನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಆದ್ದರಿಂದ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ಓದಿ ನಿಮ್ಮ ಗೆಳೆಯರಿಗೂ ಕೂಡಾ ತಪ್ಪದೇ ಶೇರ್ ಮಾಡಿ . ಇಂತಹ ಸಾಕಷ್ಟು ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದ ನಮ್ಮ ಪೇಜನ್ನು ಲೈಕ್ ಮಾಡಿ .

ಹೆಣ್ಣು ಮನೆಗೆ ಕಣ್ಣು ಅಂತಾನೇ ಹೇಳಬಹುದು ಮನೆಯ ಗೃಹಿಣಿ ಹೆಣ್ಣಾಗಿರುತ್ತಾರೆ ತಾಯಿಯೂ ಕೂಡ ಹೆಣ್ಣಾಗಿರುತ್ತಾರೆ ಮತ್ತು ನಮ್ಮೊಡನೆ ಹುಟ್ಟಿರುವಂತಹ ಅಕ್ಕ ತಂಗಿಯರು ಕೂಡ ಹೆಣ್ಣಾಗಿರುತ್ತಾರೆ , ಆದ್ದರಿಂದ ಹೆಣ್ಣು ಪ್ರತಿಯೊಂದು ಬಾಂಧವ್ಯದಲ್ಲಿ ಕೂಡ ಇರುವ ಕಾರಣದಿಂದಾಗಿ ಗಂಡಿನ ಏಳಿಗೆಯಲ್ಲಿ ಕೂಡ ಹೆಣ್ಣು ಹೆಚ್ಚಿನ ಪಾತ್ರವನ್ನು ವಹಿಸಿರುತ್ತಾಳೆ .

ಹಾಗಾದರೆ ಮನೆಯಲ್ಲಿರುವಂತಹ ಹೆಣ್ಣು ಮಗಳು ಮನೆಯಲ್ಲಿ ಯಾವೆಲ್ಲಾ ಕೆಲಸವನ್ನು ಮಾಡಬಾರದು ಸಂಜೆಯ ಸಮಯದಲ್ಲಿ ಆಕೆ ಹೇಗಿರಬೇಕು ಅನ್ನೋದರ ಬಗ್ಗೆ ನಮ್ಮ ಪೂರ್ವಜರು ಸಾಕಷ್ಟು ಪದ್ಧತಿಗಳನ್ನು ನಿಯಮಗಳನ್ನು ಮಾಡಿದ್ದಾರೆ . ನಮ್ಮ ಪೂರ್ವಿಕರು ಮಾಡಿರುವಂತಹ ಆ ನಿಯಮಗಳು ಕಟ್ಟುನಿಟ್ಟುಗಳು ಆದರೂ ಏನು ಅಂತ ಹೇಳೋದಾದರೆ ಸಂಜೆ ಸಮಯದಲ್ಲಿ ಹೆಣ್ಣುಮಕ್ಕಳು ಯಾವತ್ತಿಗೂ ಕೂಡ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು ಈ ರೀತಿ ಮಾಡುವುದರಿಂದ ಅದು ರಾಕ್ಷಸರ ನಡವಳಿಕೆ ಆಗಿರುವ ಕಾರಣದಿಂದಾಗಿ ಮನೆಗೆ ಲಕ್ಷ್ಮಿ ಒಲಿಯುವುದಿಲ್ಲ ಅಂತ ನಂಬಲಾಗಿದೆ .

ಹೆಣ್ಣುಮಕ್ಕಳು ಸಂಜೆಯ ಸಮಯದಲ್ಲಿ ತಂತ್ರ ಮಂತ್ರ ಮನೆಯಿಂದ ಆಚೆ ಹೋಗಬಾರದು ರೀತಿ ಮಾಡುವುದರಿಂದ ಮನೆಗೆ ಒಳಿತಲ್ಲ ದಾರಿದ್ರ್ಯ ಎದುರಾಗುತ್ತದೆ ಅಂತ ನಮ್ಮ ಪೂರ್ವಜರು ನಂಬುತ್ತಿದ್ದರು .
ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ನಂತರ ಸ್ನಾನ ಮಾಡಬೇಕೆಂದು ಹೇಳಲಾಗುತ್ತದೆ ಯಾಕೆ ಅಂದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ನಂತರ ಹೆಣ್ಣು ಮಕ್ಕಳು ಸ್ನಾನ ಮಾಡದೆ ಇದ್ದರೆ ಅವರಿಗೆ ನಕಾರಾತ್ಮಕ ಶಕ್ತಿಯು ಒಲಿಯುತ್ತದೆ ಅವರ ಮೇಲೆ ಆಕ್ರಮಿಸುತ್ತದೆ ಅನ್ನುವುದನ್ನು ಕೂಡ ನಂಬಲಾಗುತ್ತದೆ .

ಸಂಜೆಯಾದ ನಂತರ ಹೆಣ್ಣು ಮಕ್ಕಳು ಮಸಾಣಕ್ಕೆ ಹೋಗಬಾರದು ಅಂತ ಕೂಡ ಹೇಳಲಾಗುತ್ತದೆ ಮತ್ತು ಮೆಹಂದಿಯನ್ನು ಹಚ್ಚಿಕೊಂಡು ರಾತ್ರಿ ವೇಳೆ ಹೆಣ್ಣುಮಕ್ಕಳು ಮಲಗಬಾರದು ಅಂತ ಕೂಡ ಹೇಳಲಾಗುತ್ತದೆ . ಹೆಣ್ಣು ಮಕ್ಕಳು ಆಚೆಗೆ ಹೊರಟರೆ ಸ್ನಾನ ಮಾಡಿಕೊಂಡೇ ಹೋಗಬೇಕು ಅನ್ನೋ ಒಂದು ಮಾತನ್ನು ಕೂಡ ಹೇಳಲಾಗುತ್ತದೆ .

ಈ ಮೇಲೆ ತಿಳಿಸಿದಂತಹ ಮಾಹಿತಿಯನ್ನು ಹೆಣ್ಣುಮಕ್ಕಳು ಪಾಲಿಸಬೇಕು ಯಾಕೆ ಎಂದರೆ ನಮ್ಮ ಹಿರಿಯರು ಇದೇ ರೀತಿ ಹೆಣ್ಣುಮಕ್ಕಳು ಇರಬೇಕೆಂದು ಕೆಲವೊಂದು ನಿಯಮಗಳನ್ನು ಮಾಡಿರುತ್ತಾರೆ ಮತ್ತು ಆ ರೀತಿ ಹೆಣ್ಣು ಮಕ್ಕಳು ನಡೆದುಕೊಳ್ಳುವುದರಿಂದ ಮನೆಗೂ ಕೂಡ ಶ್ರೇಷ್ಠ ಮತ್ತು ಹೆಣ್ಣುಮಕ್ಕಳ ಜೀವನಕ್ಕೂ ಕೂಡ ಒಳ್ಳೆಯದಾಗುತ್ತದೆ ಅನ್ನು ಒಂದು ಯೋಚನೆ ಆಧಾರದ ಮೇಲೆ ಇಂತಹ ನಿಯಮಗಳನ್ನು ಅಂದಿನ ಕಾಲದಿಂದಲೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದಿದ್ದಾರೆ .

ಯಾವುದೋ ಪಾಶ್ಚಾತ್ಯ ಸಂಪ್ರದಾಯಕ್ಕೆ ಮಾರು ಹೋಗಿ ನಮ್ಮ ಜನರು ನಮ್ಮ ಸಂಪ್ರದಾಯಕ್ಕೆ ಗೌರವ ನೀಡುವುದಿಲ್ಲ ಆದರೆ ಯಾವುದೇ ರೀತಿಯ ಒಳಿತು ಮಾಡದೇ ಇರುವಂತಹ ಸಂಪ್ರದಾಯಗಳನ್ನು ಪಾಲಿಸಿ ಯಾವುದೇ ಮಾತ್ರ ಯೋಜನೆ ವಿರುವುದಿಲ್ಲ ಆದ್ದರಿಂದ ನಮ್ಮ ಪದ್ಧತಿಗಳಿಗೆ ಸಾಕಷ್ಟು ವೈಜ್ಞಾನಿಕವಾಗಿಯೂ ಕೂಡ ಕಾರಣಗಳಿರುತ್ತದೆ ಆದ್ದರಿಂದ ಯಾವುದೇ ಪದ್ಧತಿಯನ್ನು ಪಾಲಿಸುವ ಮುಂಚೆ ಅದರ ಹಿಂದೆ ಇರುವಂತಹ ಒಳ್ಳೆಯ ಸದುದ್ದೇಶವನ್ನು ನಾವು ಗಮನಿಸಬೇಕಾಗುತ್ತದೆ .

Leave a Reply

Your email address will not be published. Required fields are marked *