ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿ ಅಲ್ಲಿ ನಿಮಗೆ ತಿಳಿಸುತ್ತ ಇರುವ ವಿಚಾರ ಏನು ಅಂದರೆ ಮನೆಯಲ್ಲಿ ಹೆಣ್ಣು ಮಕ್ಕಳು ಮಲಗುವ ವಿಚಾರದಲ್ಲಿ ಈ ಕೆಲವೊಂದು ಮಾಹಿತಿಯನ್ನು ತಿಳಿದು ಪಾಲಿಸುತ್ತ ಬಂದರೆ ಆ ಮಹಿಳೆಯರು ಮನೆಯ ಏಳಿಗೆಗೆ ಕಾರಣರಾಗುತ್ತಾರೆ
ಮತ್ತು ನಮ್ಮ ಪೂರ್ವಜರು ಕೂಡ ಈ ಒಂದು ವಿಚಾರಗಳನ್ನ ಪದ್ಧತಿಗಳನ್ನು ಪಾಲಿಸಿಕೊಂಡು ಬಂದಿತು ಶಾಸ್ತ್ರಗಳಲ್ಲಿಯೂ ಕೂಡ ಈ ಕೆಲವೊಂದು ವಿಚಾರಗಳು ಉಲ್ಲೇಖವನ್ನು ಪಡೆದುಕೊಂಡಿದೆ
ಆದಕಾರಣ ಹೆಣ್ಣುಮಕ್ಕಳ ಸಂಪೂರ್ಣವಾಗಿ ವಿಚಾರವನ್ನು ತಿಳಿದು ಪ್ರತಿಯೊಬ್ಬರಿಗೂ ಇವನು ಮಾಹಿತಿಯನ್ನು ಶರ್ಮ ಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಮನೆಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ಈ ವಿಚಾರದ ಬಗ್ಗೆ ತಿಳಿಹೇಳಿ.
ಹೌದು ಆ ವಿಚಾರವೇನು ಅಂದರೆ ಮನೆಯಲ್ಲಿ ಹೆಣ್ಣು ಮಕ್ಕಳು ತಡವಾಗಿ ಮಲಗಬಾರದು ಹೌದು ಕಾರಣವಿಲ್ಲದೆ ಯಾವ ಹೆಣ್ಣು ಮಕ್ಕಳು ಮನೆಯಲ್ಲಿ ತಡವಾಗಿ ಮಲಗುತ್ತಾರೆ ಅಂಥವರ ಮನೆಯ ಗೆ ಏಳಿಗೆಯಾಗುವುದಿಲ್ಲ
ಮತ್ತು ತಡವಾಗಿ ಮಲಗುವುದರಿಂದ ಅವರಲ್ಲಿ ನಕಾರಾತ್ಮಕ ಭಾವನೆಗಳು ಉಂಟಾಗಬಹುದು ಇನ್ನೂ ಕಾರಣವಿಲ್ಲದೆ ಮಲಗುತ್ತಾ ಇದ್ದರೆ ಅಂತಹ ಮನೆಯಲ್ಲಿಯೂ ಕೂಡಾ ದಾರಿದ್ರ್ಯತನ ಹೆಚ್ಚಾಗಬಹುದು.
ಮನೆಯಲ್ಲಿ ಹಿರಿಯರು ಹೇಳ್ತಾ ಇರ್ತಾರೆ ಹೆಣ್ಣು ಮಕ್ಕಳು ಮುಸ್ಸಂಜೆ ವೇಳೆಯಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಮಲಗಲೇಬಾರದು ಅಂತ ಈ ರೀತಿ ಕಾರಣವಿಲ್ಲದೆ ಹೆಣ್ಣುಮಕ್ಕಳು ತಮ್ಮ ಸಮಯವನ್ನೆಲ್ಲ ಮಲಗುವುದರಲ್ಲಿ ಕಳೆದರೆ ಅದು ಮನೆಗೆ ಏಳಿಗೆಯಾಗುವುದಿಲ್ಲ.
ಮತ್ತು ಮನೆಯಲ್ಲಿ ಹೆಣ್ಣುಮಕ್ಕಳು ತಡವಾಗಿಯೂ ಕೂಡ ಮಲಗಬಾರದು ಮತ್ತು ತಡವಾಗಿ ಏಳಬಾರದು ಯಾವಾಗಲೂ ಹೆಣ್ಣುಮಕ್ಕಳು ಬ್ರಾಹ್ಮಿ ಮುಹೂರ್ತದಲ್ಲಿ ಹಾಸಿಗೆಯನ್ನು ಬಿಡಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ.
ನಮ್ಮ ಶಾಸ್ತ್ರ ಸಂಪ್ರದಾಯಗಳಿಗೆ ಸಾಕಷ್ಟು ವೈಜ್ಞಾನಿಕ ಕಾರಣಗಳು ಕೂಡ ಇದು ಹೆಣ್ಣುಮಕ್ಕಳಿಗೆ ಈ ಶಾಸ್ತ್ರ ಸಂಪ್ರದಾಯಗಳು ಹೇಳುವುದೇನೆ ಅಂದರೆ ತಡವಾಗಿ ಮಲುಗುವುದರಿಂದ ಅಥವಾ ತಡವಾಗಿ ಎದ್ದೇಳುವುದರಿಂದ ಅವರಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗಬಹುದು.
ಇನ್ನೂ ಹೆಣ್ಣು ಮಕ್ಕಳು ತಡವಾಗಿ ಎದ್ದರೆ ಆ ಮನೆಯಲ್ಲಿ ಆಲಸ್ಯತನ ಇರುತ್ತದೆ ಆ ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರ ನಿವಾಸ ವಿರುವುದಿಲ್ಲಾ.
ಶಾಸ್ತ್ರಗಳು ತಿಳಿಸುವುದೇನೆಂದರೆ ಹೆಣ್ಣುಮಕ್ಕಳು ಬೇಗ ಎದ್ದು ಮನೆಯನ್ನು ಶುಚಿಗೊಳಿಸಿ ಮನೆಯಲ್ಲಿ ದೀಪಾರಾಧನೆಯನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಮನೆಗೂ ಯಶಸ್ಸು ಮನೆಯ ಹಿರಿಯರಿಗೂ ಯಶಸ್ಸು.
ತಡವಾಗಿ ಎದ್ದು ತಡವಾಗಿ ಮಲಗುವ ಹೆಣ್ಣುಮಕ್ಕಳು ಆ ಮನೆಯಲ್ಲಿ ಇದ್ದರು ಅಂದರೆ ದಾರಿದ್ರ್ಯತನ ಎಂಬುದು ಅಲ್ಲಿ ಇರುತ್ತದೆ ಮತ್ತು ಆ ಮನೆಯಲ್ಲಿ ಯಾವ ನೆಮ್ಮದಿಯೂ ಕೂಡ ಇರುವುದಿಲ್ಲ.
ಆ ಮನೆಯ ವಾತಾವರಣವೇ ಒಂದು ರೀತಿಯಲ್ಲಿ ದಾರಿದ್ರ್ಯ ಬಡತನದಿಂದ ಕೂಡಿರುತ್ತದೆ ಆ ಮನೇಲಿ ಆಲಸ್ಯತನ ಹೆಚ್ಚಿರುತ್ತದೆ. ಮನೆಯ ಸದಸ್ಯರು ಯಾರಿಗೂ ಯಾವ ಕೆಲಸದಲ್ಲಿಯೂ ಕೂಡ ಏಳಿಗೆ ಆಗುತ್ತಾ ಇರುವುದಿಲ್ಲ.
ಮನೆಯ ಆಧಾರ ಸ್ತಂಭ ಗಂಡು ಆದರೂ ಆ ಗಂಡಸಿನ ಯಶಸ್ಸಿಗಾಗಿ ಹೆಣ್ಣು ಮನೆಯಲ್ಲಿ ಶಾಸ್ತ್ರ ಸಂಪ್ರದಾಯ ಪದ್ಧತಿಗಳನ್ನು ಪಾಲಿಸಬೇಕು ಮತ್ತು ಮನೆಯಲ್ಲಿ ಸೂರ್ಯೋದಯವಾಗುವಾಗ ಲೇ ಎದ್ದು ಮನೆಯ ಕೆಲಸ ಕಾರ್ಯಗಳನ್ನು ಮುಗಿಸಿ ಮನೆ ಅನ್ನು ಶುಚಿಗೊಳಿಸಿ
ಮನೆಯ ಹಿರಿಯ ಗಂಡಸು ಆಚೆ ಹೋಗುವುದಕ್ಕಿಂತ ಮುನ್ನ ಅಥವಾ ಮನೆಯ ಸದಸ್ಯರು ಕೆಲಸಕ್ಕೆ ಹೋಗುವ ಮುನ್ನ ಮನೆಯನ್ನು ಶುಚಿಗೊಳಿಸಬೇಕು. ಈ ರೀತಿಯ ನಿಯಮಗಳನ್ನು ಯಾರು ಪಾಲಿಸುತ್ತಾರೆ ಅಂತಹ ಮನೆಗಳಲ್ಲಿ ಲಕ್ಷ್ಮೀದೇವಿಯ ಸ್ಥಿರ ನಿವಾಸವಿರುತ್ತದೆ ನೆಮ್ಮದಿ ಸುಖ ಶಾಂತಿ ನೆಲೆಸಿರುತ್ತದೆ.
Originally posted on November 14, 2020 @ 3:48 pm