Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಹಿಳೆಯರು ಏನಾದ್ರು ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ಆ ಮನೆಯಲ್ಲಿ ಧನಪ್ರಾಪ್ತಿಯಾಗಿ ಲಕ್ಷ್ಮೀ ಯಾವಾಗಲೂ ಅಲ್ಲಿಯೇ ನೆಲೆಸುತ್ತಾಳೆ !!!!

ಮನೆಯಲ್ಲಿ ಹೆಣ್ಣಿದ್ದರೆ ಆ ಮನೆಯಲ್ಲಿ ಲಕ್ಷ್ಮೀ ವಾಸವಿದ್ದ ಹಾಗೆ, ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸಬೇಕಾದರೆ ಹೆಣ್ಣು ಮಕ್ಕಳು ಆ ಮನೆಯಲ್ಲಿ ಯಾವಾಗಲೂ ಕೂಡ ಖುಷಿಯಿಂದ ಇರಬೇಕು .ಹೌದು ಎಲ್ಲಿ ಹೆಣ್ಣು ಮಕ್ಕಳು ಖುಷಿಯಿಂದ ಇರುತ್ತಾರೆಯೋ ಅಲ್ಲಿ ಲಕ್ಷ್ಮಿ ದೇವಿಯ ನೆಲೆ ಇರುತ್ತಾರೆ . ಲಕ್ಷ್ಮೀದೇವಿಯ ಸ್ವರೂಪವಾಗಿರುವ ಹೆಣ್ಣು ಮಕ್ಕಳು ಮನೆಯಲ್ಲಿ ನಗುನಗುತ್ತಾ ಓಡಾಡಿಕೊಂಡು ಇರಬೇಕು ಎನ್ನುವ ಹಣೆಗೆ ಬೊಟ್ಟು, ಕಾಲಿಗೆ ಗೆಜ್ಜೆ ಹಾಕಿಕೊಂಡು ಮನೆಯ ಎಲ್ಲಾ ಓಡಾಡುತ್ತಿದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿ ಸಮೃದ್ಧಿಯ ನೆಲೆಯಾಗಿರುತ್ತದೆ ಆ ಒಂದು ಮನೆ ಎಂದು ಹೇಳ್ತಾರೆ ನಮ್ಮ ಶಾಸ್ತ್ರಜ್ಞರು ಮತ್ತು ಹಿರಿಯರು ಕೂಡ.

“ಯತ್ರನಾರೇಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಒಂದು ಮಂತ್ರದ ಅರ್ಥವೇನು ಅಂದರೆ ಎಲ್ಲಿ ಹೆಣ್ಣು ಮಕ್ಕಳನ್ನು ಪೂಜಿಸಲಾಗುತ್ತದೆ ಹೆಣ್ಣನ್ನು ದೇವರಂತೆ ಕಾಣುತ್ತಾರೋ ಹೆಣ್ಣನ್ನು ಗೌರವದಿಂದ ಕಾಣುತ್ತಾರೋ ಅಂತಹ ಜಾಗವು ಸಮೃದ್ಧವಾಗಿರುತ್ತದೆ ದೇವರ ನೆಲೆ ಇರುತ್ತದೆ ಎಂದು ಹೇಳಲಾಗುತ್ತದೆ.ಎಲ್ಲಿ ಒಂದು ಮನೆ ಅಥವಾ ಒಬ್ಬ ವ್ಯಕ್ತಿ ಸಮೃದ್ಧಿ ಇರುತ್ತದೆ ಅಂತ ಅವನ ಹಿಂದೆ ಒಬ್ಬಹೆಣ್ಣು ಇರುತ್ತಾಳೆ ಹಾಗೆ ಒಬ್ಬ ಗಂಡಿನ ನಾಶ ಕ್ಕಾಗಲಿ ಒಂದು ವಂಶದ ನಾಶಕ್ಕಾಗಿ ಅದರ ಹಿಂದೆಯೂ ಕೂಡ ಒಬ್ಬ ಹೆಣ್ಣೇ ಕಾರಣಳಾಗಿರುತ್ತಾರೆ.ಮಹಾಭಾರತದ ಕಥೆಯನ್ನು ಆಧರಿಸಿ ಹೇಳುವುದಾದರೆ ಕುರು ವಂಶ ನಾಶವಾಗುವುದಕ್ಕೆ ಕಾರಣ ದ್ರೌಪದಿ ಹೌದು. ಎಲ್ಲಿ ಹೆಣ್ಣನ್ನು ಪೂಜಿಸುವುದಿಲ್ಲ ಹೆಣ್ಣನ್ನು ಗೌರವಿಸುವುದಿಲ್ಲವೋ ಅಂತಹ ಮನೆ ಅಂತಹ ವಂಶ ಉದ್ಧಾರವಾಗುವುದಿಲ್ಲ ಹಾಗೆ ನಾಶವಾಗಿಬಿಡುತ್ತದೆ ಎಂಬುದಕ್ಕೆ ಈ ಒಂದು ಕಥೆ ನಿದರ್ಶನವಾಗಿದ್ದು.

ಹೆಣ್ಣನ್ನು ಪೂಜಿಸಬೇಕು ಹೆಣ್ಣನ್ನು ಗೌರವಿಸಬೇಕು ಆಗ ಆ ಮನೆಯಲ್ಲಿ ಲಕ್ಷ್ಮೀದೇವಿಯು ಸಂತೋಷದಿಂದ ನೆಲೆಸಿರುತ್ತಾಳೆ ಹಾಗೆ ಹೆಣ್ಣು ಮಕ್ಕಳು ಮನೆಯಲ್ಲಿ ಏನು ಮಾಡಬೇಕು ಅಂದರೆ ಮನೆಯಲ್ಲಿ ದುಃಖಿಸದೇ ಯಾವಾಗಲೂ ಖುಷಿಯಿಂದ ಇರಬೇಕು ಹಾಗೆ ಹೆಣ್ಣುಮಕ್ಕಳನ್ನು ಮನೆಯಲ್ಲಿ ಎಷ್ಟು ಖುಷಿಯಿಂದ ನೋಡಿಕೊಳ್ಳುತ್ತಾರೆಯೊ ಅಷ್ಟೆ ಏಳಿಗೆಯಾಗುತ್ತದೆ ಆ ಮನೆ.ಲಕ್ಷ್ಮೀದೇವಿಯನ್ನು ಕುರಿತು ಈ ಒಂದು ಮಂತ್ರವನ್ನು ಪ್ರತಿದಿನ ಹೆಣ್ಣುಮಕ್ಕಳು ನೂರಾ ಎಂಟು ಬಾರಿ ಪಠಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಸಂತೋಷದಿಂದ ನೆಲೆಸುತ್ತಾಳೆ ಆ ಮನೆ ಏಳಿಗೆಯಾಗುತ್ತದೆ ಮನೆಯಲ್ಲಿರುವ ದಾರಿದ್ರ್ಯವೂ ದೂರವಾಗುತ್ತದೆ ಹಾಗಾದರೆ ಆ ಒಂದು ಮಂತ್ರ ಯಾವುದು ಅಂದರೆ “ಓಂ ಶ್ರೀ ಹರಿವಲ್ಲಬಾಯಿ ನಮಃ ” ಎಂದು.

ಈ ಒಂದು ಮಂತ್ರದ ಅರ್ಥವೇನು ಅಂದರೆ ಹರಿ ಅಂದರೆ ವಿಷ್ಣು ವಲ್ಲಬಾಯಿ ಅಂದರೆ ಲಕ್ಷ್ಮೀದೇವಿ ಯಾವಾಗ ಲಕ್ಷ್ಮೀದೇವಿಯನ್ನು ತನ್ನ ಪತಿಯ ಹೆಸರಿನೊಂದಿಗೆ ಪಠಿಸುತ್ತಾರೆ ಯೋ ಆಗ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಆ ಮನೆ ಅಲ್ಲಿ ಸ್ಥಿರವಾಗಿ ನೆಲೆಸಲು ಇಚ್ಛಿಸುತ್ತಾಳೆ, ಈ ಒಂದು ಮಂತ್ರವನ್ನು ಪ್ರತಿ ದಿನ ಹೆಣ್ಣು ಮಕ್ಕಳು ನೂರಾ ಎಂಟು ಬಾರಿ ಪಠಿಸಿ ಹಾಗೆ ನಿಮ್ಮ ಮನೆಯ ನೆಮ್ಮದಿಯನ್ನು ಕಾಪಾಡಿಕೊಳ್ಳಿ.ಈ ದಿನ ನಾನು ತಿಳಿಸಿಕೊಟ್ಟ ಮಂತ್ರವನ್ನು ತಪ್ಪದೇ ಪ್ರತಿ ದಿನ ಪಠಿಸಿ ಹಾಗೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ, ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗಾಗಿ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದ.

Originally posted on February 10, 2021 @ 7:06 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ