Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಹಿಳೆಯರು ಎದ್ದ ತಕ್ಷಣ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ನೋಡಬಾರದು ಅಪ್ಪಿ ತಪ್ಪಿ ನೋಡಿದ್ರೆ ಕಷ್ಟ ತಪ್ಪಿದ್ದಲ್ಲ ನಿಮಗೆ ….!!!!

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಹೆಣ್ಣುಮಕ್ಕಳಿಗಾಗಿ ಉಪಯುಕ್ತ ವಿಚಾರವೊಂದನ್ನು ತಿಳಿಸುತ್ತಿದ್ದೇವೆ ಹೌದು ಹೆಣ್ಣು ಮಕ್ಕಳು ದಿನವಿಡೀ ಮನೆಯಲ್ಲಿ ಆಗಲೀ ಅಥವಾ ಮನೆಯಿಂದ ಹೊರಗೆ ಹೋಗಿ ಅಗಲಿ ದುಡಿದು ಬರಬೇಕಾಗಿರುತ್ತದೆ ಆದರೆ ಹೆಣ್ಣು ಮಕ್ಕಳು ಮೊದಲು ಎದ್ದು ಮಾಡುವ ಕೆಲಸವೇ ಅಡುಗೆ ಮನೆಯ ಕೆಲಸ. ಹಾಗಾದರೆ ಅಡುಗೆ ಮನೆಗೆ ಹೋದ ಕೂಡಲೆ ಹೆಣ್ಣು ಮಕ್ಕಳು ಮಾಡಬೇಕಿರುವ ಮೊದಲ ಕೆಲಸ ಏನು ಅಂತ ನೀವು ಏನಾದರೂ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋದಾಗ ಇಂತಹ ವಸ್ತುಗಳನ್ನು ನೋಡಿದರೆ ಆ ದಿನವೆಲ್ಲ ನಿಮಗೇ ನಷ್ಟ ಆಗಲಿ ಮನಸ್ಸಿಗೆ ಕಿರಿಕಿರಿ ನೀವು ಮಾಡಬೇಕಿರುವ ಕೆಲಸ ಪೂರ್ಣ ಆಗದೆ ನಿಮ್ಮ ಕೆಲಸಗಳು ಅಡೆತಡೆಯಿಂದ ಕೂಡಿರುತ್ತದೆ ನಿಮ್ಮ ಆ ದಿನ ಪೂರ್ತಿ ನಷ್ಟವೇ ಉಂಟಾಗುತ್ತಿರುತ್ತದೆ.

ಮನೆ ಶರೀರವಾದರೆ ಮನೆಯ ಅಡುಗೆಮನೆ ಶರೀರದ ಆತ್ಮ ವಾಗಿರುತ್ತದೆ ಹೌದು ಈ ಆತ್ಮವನ್ನು ಸದಾ ಶುಚಿಯಾಗಿರಿಸಬೇಕು ಆಗಲೇ ದೇಹವು ಸಹ ಶುಚಿಯಿಂದ ಇರುತ್ತದೆ. ಮನೆಯಲ್ಲಿ ಸಕಾರಾತ್ಮಕ ಚಿಂತನೆಗಳು ಇರುತ್ತದೆ ಯಾವಾಗ ಅಡುಗೆಮನೆ ಕೊಳಕಾಗಿರುತ್ತದೆ ಆಗ ಮನೆಯಲ್ಲಿರುವ ಮನಸ್ಸುಗಳು ಸಹ ಕೊಳಕಾಗಿರುತ್ತದೆ ಆದ್ದರಿಂದ ಅಡುಗೆ ಮನೆಯನ್ನ ಸದಾ ಸ್ವಚ್ಛವಾಗಿಡಿ ಅದಷ್ಟು ಅಡುಗೆ ಮನೆಯನ್ನ ರಾತ್ರಿ ಮಲಗುವ ಮುನ್ನ ವೇ ಸ್ವಚ್ಚವಾಗಿರಿಸಿ ಮಲಗಿದ ಮಾರನೆಯ ದಿವಸ ಬೆಳಗ್ಗೆ ಅಡುಗೆ ಮನೆಯನ್ನ ನೋಡಿದಾಗ ಮನಸ್ಸಿಗೆ ಖುಷಿ ಆಗ ನೀವು ಸಹ ದಿನವಿಡೀ ಸಕಾರಾತ್ಮಕತೆಯಿಂದ ಕೂಡಿರುತ್ತಿದ್ದ ಒಳ್ಳೆಯ ಚಿಂತನೆಗಳಿಂದ ಜೀವನದಲ್ಲಿ ಏಳಿಗೆ ಕಾಣುತ್ತೀರ.

ಅಡುಗೆ ಮನೆಯಲ್ಲಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕನ್ನಡಿ ಅನ್ನೋ ಇಡಬಾರದು ಹೌದು ಅಡುಗೆ ಮನೆಯಲ್ಲಿ ಕನ್ನಡಿ ಇಟ್ಟರೆ ಇದು ದಾರಿದ್ರ್ಯವನ್ನು ಹೆಚ್ಚಿಸುತ್ತದೆ ಮತ್ತು ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಹೆಚ್ಚುತ್ತಾ ಬರುತ್ತದೆ ಆದ್ದರಿಂದ ಅಡುಗೆ ಮನೆಯಲ್ಲಿ ಇಂತಹ ವಸ್ತುವನ್ನು ಇರಿಸಬೇಡಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳು ಮೊದಲು ಅಡುಗೆ ಮನೆಗೆ ಹೋಗುತ್ತಾರೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗುವ ರೂಢಿ ನಿಮಗಿದ್ದರೆ ಇದನ್ನ ಆದಷ್ಟು ಕಡಿಮೆ ಮಾಡಿ ನೀವು ಸ್ವಚ್ಚವಾಗಿ ಆದರೆ ಬೆಳಿಗ್ಗೇನೆ ಸ್ನಾನ ಮಾಡಿ ಅಡುಗೆ ಕೋಣೆಗೆ ಹೋಗಿ ಈ ರೀತಿ ಮಾಡುವುದರಿಂದ ಅನ್ನಪೂರ್ಣೇಶ್ವರಿ ಪ್ರಸನ್ನಳಾಗುತ್ತಾಳೆ ಬೆಳಿಗ್ಗೆ ಎದ್ದಕೂಡಲೇ ಅನ್ನಪೂರ್ಣೇಶ್ವರಿ ಲಕ್ಷ್ಮೀ ದೇವಿಯ ದರ್ಶನ ಪಡೆಯಿರಿ.

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋದಾಗ ಈ ಚಾಕು ಈಳಿಗೆ ಮಣೆ ಇಂಥ ವಸ್ತುಗಳನ್ನ ನೋಡಬೇಡಿ ಇದರಿಂದ ನಿಮ್ಮ ಮನಸ್ಸಿನ ಮೇಲೆ ಕೆಲವೊಂದು ಕೆಟ್ಟ ಶಕ್ತಿಯ ಪ್ರಭಾವವಾಗುತ್ತದೆ ಆ ದಿನವಿಡೀ ನಿಮಗೆ ಬೇಸರದಿಂದಲೇ ಕಳೆಯುವ ಹಾಗೆ ಆಗುತ್ತದೆ. ಆದ್ದರಿಂದ ಅಡುಗೆ ಮನೆಗೆ ಹೋದಾಗ ಮೊದಲು ಅಕ್ಕಿ ಅಥವಾ ಇಂತಹ ವಸ್ತುಗಳನ್ನು ನೋಡಿ ಮತ್ತು ಮೊದಲು ಮಾಡಿದ ಆಹಾರವನ್ನು ಅದರಲ್ಲಿ ಮೊದಲ ತುತ್ತನ್ನು ಹಸುವಿಗೆ ನೀಡಿ ಕೊನೆಯ ತುತ್ತನ್ನು ನಾಯಿಗೆ ನೀಡಿ ಇದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ ಆ ಅನ್ನಪೂರ್ಣೆಶ್ವರಿ ತಾಯಿಯ ಕೃಪೆ ನಿಮ್ಮ ಮೇಲಿರುತ್ತದೆ.

ನಾವು ತಿಳಿಸುವ ಈ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಿ ಬೆಳಿಗ್ಗೆ ಎದ್ದು ಹಾಲನ್ನು ನೋಡಿದರೂ ಸಹ ನಿಮಗೆ ಅದೃಷ್ಟ ಹೆಚ್ಚುತ್ತದೆ ಯಾವುದೇ ಕಾರಣಕ್ಕೂ ಪದೇಪದೆ ಮನೇಲಿ ಹಾಲು ಉಕ್ಕಿಸಬೇಡಿ. ಈ ರೀತಿ ಅಡುಗೆ ಮನೆಯಲ್ಲಿ ಹೆಣ್ಣುಮಕ್ಕಳು ಪಾಲಿಸಬೇಕಾಗಿರುವ ಕೆಲವೊಂದು ಪದ್ದತಿ ಇವುಗಳ ಆಗಿರುತ್ತದೆ ಈ ಮಾಹಿತಿ ನಿಮಗೆ ಉಪಯುಕ್ತ ವಾಗಿದೆ ಎಂದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ