ಮಹಿಳೆಯರು ಈ ಬಣ್ಣದ ಬೊಟ್ಟನ್ನು ಧರಿಸಿ ಹೊರಗಡೆ ಹೋದರೆ ಏನಾಗುತ್ತದೆ ಗೊತ್ತಾ!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಹೆಣ್ಣುಮಕ್ಕಳು ಹೊರಗೆ ಹೋಗುವ ಸಮಯದಲ್ಲಿ ಈ ರೀತಿಯಾದಂತಹ ಸಿಂಧೂರವನ್ನು ಇಟ್ಟುಕೊಂಡು ಹೋದರೆ ಮಹಿಳೆಯರಿಗೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾದರೆ ಅವರನ್ನು ಮಹಿಳೆಯರು ತಮ್ಮ ಹಣೆಗೆ ಇಟ್ಟುಕೊಂಡು ಹೋಗಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾಗಿ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು  ಸ್ನೇಹಿತರೆ

ಸಾಮಾನ್ಯವಾಗಿ ಹೆಂಗಸರು ಮನೆಯಿಂದ ಹೊರಗೆ ಹೊರಟರೆ ಹಾಗೆಯೇ ಅವರು ಅಂದವಾದ ಅಂತಹ ಉಡುಗೆ-ತೊಡುಗೆಗಳನ್ನು ತೊಟ್ಟುಕೊಂಡರೆ ಅಂದವಾಗಿ ಕಾಣುತ್ತಾರೆ ಹಾಗಾಗಿ ಯಾವುದಾದರೂ ಒಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಬಂದರೆ ಅವರಿಗೆ ಒಂದು ರೀತಿಯಾದಂತಹ ಸುಸ್ತಿನ ಅನುಭವ ಉಂಟಾಗುತ್ತದೆ ಈ ರೀತಿಯಾದಂತಹ ಸುಸ್ತಿನ ಅನುಭವಕ್ಕೆ ದೃಷ್ಟಿ ಎಂದು ಕರೆಯಲಾಗುತ್ತದೆ ಸ್ನೇಹಿತರೆ ಹಾಗಾಗಿ ಮನೆ ಹೆಂಗಸರು ಹೊರಗೆ ಹೋದಾಗ ಹಾಗೆಯೇ ಮನೆಗೆ ಬರುವಾಗ ಅವರಿಗೆ ಯಾವುದೇ ಕಾರಣಕ್ಕೂ ದೃಷ್ಟಿ ಬೀಳಬಾರದೆಂದು ಒಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ

ಯಾವುದೆಂದರೆ ಅವರು ಒಂದು ರೀತಿಯಾದಂತಹ ಸಿಂಧೂರವನ್ನು ಇಟ್ಟುಕೊಂಡು ಹೋದರೆ ಅವರಿಗೆ ಯಾವುದೇ ಕಾರಣಕ್ಕೂ ದೃಷ್ಟಿ ಬೀಳುವುದಿಲ್ಲ ಹರಿಯ ಯಾವುದೇ ಕಾರಣಕ್ಕೂ ಅವರಿಗೆ ಜನರ ಕಣ್ಣು ಬೀಳುವುದಿಲ್ಲ ಹಾಗಾದರೆ ಯಾವ ರೀತಿಯಾದಂತಹ ಸಿಂಧೂರವನ್ನು ಮನೆಯಿಂದ ಮಹಿಳೆಯರು ಹೊರಗೆ ಹೊರಗಡೆ ಹೊರಡುವಾಗ ಇಟ್ಟುಕೊಳ್ಳಬೇಕು ಎನ್ನುವುದಾದರೆ ಕೆಂಪುಬಣ್ಣದ ಸಿಂಧೂರವನ್ನು ಮಹಿಳೆಯರು ಯಾವಾಗಲೂ ತಮ್ಮ ಹಣೆಗೆ ಎದುರಿಸಬೇಕಾಗುತ್ತದೆ ಸ್ನೇಹಿತರೆ ಒಂದು ರೀತಿಯಾದಂತಹ ಕೆಂಪು ಸಿಂದುರವು ಅವರ ರಕ್ಷಣೆಯನ್ನು ಮಾಡುತ್ತದೆ ಎಂದು ಹೇಳಲಾಗಿದೆ

ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಡುವಾಗ ಕೆಂಪು ಸಿಂಧೂರ ವಿಲ್ಲದೆ ಮಹಿಳೆಯರು ಮನೆಯಿಂದ ಹೊರಗೆ ಹೋಗಬಾರದು ಅದೇ ಕೈಯಲ್ಲಿ ಒಂದು ಕೆಂಪು ಬಣ್ಣದ ಗಾಜಿನ ಬಳೆ ಯನ್ನು ಹಾಕಿಕೊಂಡು ಹೋದರೆ ಇನ್ನು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದಾರೆ ಹಾಗಾಗಿ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ದೃಷ್ಟಿ ಬೀಳಬಾರದೆಂದು ಈ ಎರಡು ಕೆಲಸಗಳನ್ನು ನೀವು ತಪ್ಪದೇ ಮಾಡಬೇಕಾಗುತ್ತದೆ ಸ್ನೇಹಿತರು

ಹಾಗಾದರೆ ಎರಡು ಕೆಲಸಗಳು ಯಾವುದೆಂದರೆ ನೀವು ಮನೆಯಿಂದ ಹೊರಗೆ ಹೋಗುವ ಮುನ್ನ ಹಣೆಗೆ ಸಿಂಧೂರವನ್ನು ಅದರಲ್ಲಿಯೂ ಕೆಂಪು ಸಿಂಧೂರವನ್ನು ಧರಿಸುವುದು ಹಾಗೆಯೇ ಯಾವುದಾದರೊಂದನ್ನು ಧರಿಸುವುದು ಈ ರೀತಿ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯಾದಂತಹ ದೃಷ್ಟಿ ಹಾಗೂ ಬೇರೆಯವರ ಕಣ್ಣು ಬೀಳುವುದಿಲ್ಲ ಎಂದು ಹೇಳಬಹುದು ಸಾಮಾನ್ಯವಾಗಿ ದೃಷ್ಟಿಯೇ ಎನ್ನುವುದು ಒಂದು ನಿಜ ಸಂಗತಿಯಲ್ಲ

ಹೆಣ್ಣುಮಕ್ಕಳು ಯಾವುದಾದರೂ ಒಂದು ಕಾರ್ಯಕ್ರಮಕ್ಕೆ ಹೋದಾಗ ಅವರು ಮನೆಗೆ ಬಂದ ತಕ್ಷಣ ಅವರ ಮನಸ್ಸಿಗೆ ಬರುವಂತಹ ಒಂದು ರೀತಿಯಾದಂತಹ ಸಂಗತಿ ಹಾಗಾಗಿ ಇದನ್ನು ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳಬಾರದು ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *