ಎಲ್ಲ ಹೆಣ್ಣು ಮಕ್ಕಳಲ್ಲಿ ಕೂಡ ಇದೊಂದು ಸಾಮಾನ್ಯವಾಗಿ ಯೋಚನೆ ಇದ್ದೇ ಇರುತ್ತದೆ ಅದು ಏನು ಅಂತೀರಾ ಹುಡುಗರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅನ್ನೋದು ಹಾಗಾದರೆ ಹುಡುಗರು ನಿಮ್ಮ ಬಗ್ಗೆ ನಿಜವಾಗಿಯೂ ಏನು ಅಂದುಕೊಳ್ಳುತ್ತಾರೆ ಅನ್ನುವುದನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತವೆ ಹಾಗಾದರೆ ಬನ್ನಿ ಸ್ನೇಹಿತರೇ ಹುಡುಗರು ಹುಡುಗಿಯರ ಬಗ್ಗೆ ಏನೇನೆಲ್ಲ ಯೋಚಿಸುತ್ತಾರೆ ಮತ್ತು ಅವರು ಗಮನವಿಟ್ಟು ಹುಡುಗಿಯರಲ್ಲಿ ನೋಡುವುದಾದರೂ ಏನು ಅನ್ನೋದನ್ನು ಇಲ್ಲಿ ತಿಳಿಯೋಣ ,
ಸಂಪೂರ್ಣವಾಗಿ ಮಾಹಿತಿಯನ್ನು ಓದಿದ ನಂತರ ತಪ್ಪದೇ ನಿಮ್ಮ ಗೆಳೆಯರಿಗೂ ಈ ಒಂದು ಲೇಖನವನ್ನು ಶೇರ್ ಮಾಡಿ ಮತ್ತು ನಮ್ಮ ಪೇಜನ್ನು ತಪ್ಪದೇ ಲೈಕ್ ಮಾಡಿ . ಒಂದು ಹುಡುಗ ಹುಡುಗಿ ವಯಸ್ಸಿಗೆ ಬಂದರೆ ಅಂದರೆ ಟೀನೇಜ್ ಗೆ ಬಂದರೆ ಹುಡುಗಿಯರು ಅಂದುಕೊಳ್ಳುತ್ತಾರೆ ಹುಡುಗರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಿದ್ದಾರೆ.
ಮತ್ತು ನಾವು ಚೆನ್ನಾಗಿ ಕಾಣಿಸುತ್ತಿದ್ದೇವೆ ಇಲ್ಲವೂ ನಾವು ಅವರಿಗೆ ಆಕರ್ಷಕ ರಾಗಬೇಕು ಅಂದರೆ ಏನು ಮಾಡಬೇಕು ಅಂತೆಲ್ಲಾ ಸಾವಿರಾರು ಚಿಂತನೆಗಳನ್ನು ಮಾಡುತ್ತಾರೆ ಆದರೆ ನೀವು ಚಿಂತೆ ಮಾಡುವ ಹಾಗೆ ಹುಡುಗರು ನಿಮ್ಮ ಬಗ್ಗೆ ಯೋಚಿಸುವುದಿಲ್ಲ ಹುಡುಗಿಯರೇ ಹಾಗಾದರೆ ಹುಡುಗರು ನಿಮ್ಮಲ್ಲಿ ಗಮನಿಸುವಂತಹ ಆ ಅಂಶಗಳು ಯಾವುವು ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳಿ .
ಯಾವುದೇ ಹುಡುಗನಾಗಲೀ ಹುಡುಗಿಯ ಬಣ್ಣವಾಗಲಿ ಅಥವಾ ಅವಳು ದಪ್ಪಗಿದ್ದು ತೆಳ್ಳಗಿದ್ದಾಳೆ ಅನ್ನೋದನ್ನು ನೋಡುವುದಿಲ್ಲ ಅವಳ ವಾಡಿಯಾ ಔಟ್ ಸಿಟ್ಟನ್ನು ನೋಡುತ್ತಾನೆ ನಂತರ ಹುಡುಗರು ಹೆಚ್ಚಾಗಿ ಹುಡುಗಿಯರಲ್ಲಿ ಗಮನಿಸು ವಂಥದ್ದು ಏನು ಅಂದರೆ ಹುಡುಗಿಯರ ಸ್ಥನಗಳನ್ನು , ಹೌದು ಹುಡುಗರು ಹೆಚ್ಚಾಗಿ ಹುಡುಗಿಯರಲ್ಲಿ ಗಮನಿಸುವಂತಹ ಒಂದು ಅಂಶವೇನು ಅಂದರೆ ಹುಡುಗಿಯರ ಸ್ತನಗಳನ್ನು ಮತ್ತು ಹುಡುಗಿಯರು ಹುಡುಗರನ್ನು ಆಕರ್ಷಿಸಲೆಂದು ಹೆಚ್ಚು ಫ್ಯಾಷನ್ ಮಾಡುತ್ತಾರೆ ಆದರೆ ಹುಡುಗರು ಹುಡುಗಿಯರಲ್ಲಿ ನೋಡುವುದು ಹುಡುಗಿಯರು ಫಿಟ್ಟಾಗಿರುವುದನ್ನು ಅಷ್ಟೇ .
ಹುಡುಗಿಯರು ಹುಡುಗರನ್ನು ಆಕರ್ಷಿಸಲೆಂದು ತರ ತರಹದ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಾರೆ ಮತ್ತು ಹುಡುಗರು ನಮ್ಮನ್ನು ನೋಡಲೆಂದು ಫೇರ್ ಕಾಣಲೆಂದು ಸಾಕಷ್ಟು ತಲೆ ಕೆಡಿಸಿಕೊಂಡು ಬೆಳ್ಳಗಾಗಲು ಪ್ರಯತ್ನಿಸುತ್ತಾರೆ ಆದರೆ ಹುಡುಗಿಯರಲ್ಲಿ ಹುಡುಗರು ಇದ್ಯಾವುದನ್ನು ಅಷ್ಟಾಗಿ ಗಮನಿಸುವುದಿಲ್ಲ ಅವರು ಹೆಚ್ಚಾಗಿ ಗಮನಿಸುವುದು ಹುಡುಗಿಯರ ದೇಹದ ಆಕಾರವನ್ನು ಮತ್ತು ಅವಳು ಗೆಲ್ಲದಿದ್ದರೂ ಪರವಾಗಿಲ್ಲ ಉದ್ದ ಗಿದ್ದರೂ ಪರವಾಗಿಲ್ಲ ಹೆಚ್ಚು ಗಮನ ಹರಿಸುವುದು ಅವರ ಲುಕ್ ಮತ್ತು ಹುಡುಗಿಯರ ಕಾನ್ಫಿಡೆನ್ಸ್ ಅನ್ನು .
ಹುಡುಗಿಯರು ನೋಡಲು ಕಾನ್ಫಿಡೆಂಟ್ ಆಗಿ ಇದ್ದರೆ ಹುಡುಗರು ಅಲ್ಲೇ ಮೊದಲನೇ ಬಾರಿಗೆ ಫ್ಲ್ಯಾಟ್ ಆಗಿಬಿಡುತ್ತಾರೆ ಹುಡುಗರು ಕೂಡ ಇಂತಹ ಹುಡುಗಿಯರನ್ನೇ ಗಮನಿಸುತ್ತ ಇರುತ್ತಾರೆ , ಅಂತಹ ಹುಡುಗಿಯರು ಕಂಡರೆ ಹುಡುಗರಿಗೆ ಸಾಕಷ್ಟು ಖುಷಿ ಮತ್ತು ಅಂತಹ ಹುಡುಗಿಯರೇ ಹುಡುಗರಿಗೆ ಹೆಚ್ಚು ಇಷ್ಟವಾಗುವುದು ಕೂಡ .
ಆದ್ದರಿಂದ ನಿಮ್ಮಲ್ಲಿ ಇರದೆ ಇರುವಂತಹದ್ದನ್ನು ನೀವು ಹೆಚ್ಚು ಆಸೆ ಪಡಬೇಡಿ ಇರುವುದರಲ್ಲಿಯೇ ಖುಷಿ ಪಡಿ ಮತ್ತು ನಿಮ್ಮಲ್ಲಿ ಏನು ಇದೆಯೋ ಅದನ್ನೇ ಹುಡುಗರು ಇಷ್ಟಪಡುತ್ತಾರೆ ಮತ್ತು ನೀವು ಕಾನ್ಫಿಡೆಂಟ್ ಆಗಿ ಇದ್ದಾರೆ ಸಾಕು ನಿಮ್ಮನ್ನು ನೋಡಿ ಹುಡುಗರು ಫಸ್ಟ್ ಟೈಮ್ಗೆ ಫ್ಲಾಟ್ ಆಗುತ್ತಾರೆ ಮತ್ತು ನಿಮ್ಮ ಬಾಡಿ ಫಿಟ್ ಅನ್ನು ನೋಡಿ ಕೂಡ ಹುಡುಗರು ಫ್ಲ್ಯಾಟ್ ಆಗುತ್ತಾರೆ .ಆದ್ದರಿಂದ ಎಲ್ಲಾ ಹುಡುಗಿಯರೇ ನಿಮ್ಮಲ್ಲಿ ಏನಿದೆಯೋ ಅದನ್ನು ನೀವು ಇಷ್ಟಪಡಿ ಯಾರೋ ಒಬ್ಬರಿಗೆ ನೀವು ಬದಲಾಗಬೇಡವೇ ನಿಮ್ಮನ್ನು ನೀವು ಗೌರವಿಸಿ ನಿಮ್ಮನ್ನು ನೀವು ಪ್ರೀತಿಸಿ .