Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಹಿಳೆಯರಲ್ಲಿ ಈ ಮೂರು ಗುಣಗಳಿದ್ದರೆ ಗಂಡ ಕುಬೇರನಾಗುತ್ತಾನೆ ಅಂತವರಿಗೆ ಅದೃಷ್ಟ ಅನ್ನುವುದು ಹುಡುಕಿಕೊಂಡು ಬರುತ್ತದೆ !!!!

ಚಾಣಕ್ಯರು ಹೇಳಿದ್ದಾರೆ ಜೀವನದಲ್ಲಿ ಐದು ವಿಚಾರಗಳು ಮಾತ್ರ ಜೀವನದಲ್ಲಿ ಮೊದಲೇ ತೀರ್ಮಾನವಾಗಿರುತ್ತದೆ ಎಂದು, ಮೊದಲನೆಯದ್ದು ಆಯಸ್ಸು ಎರಡನೆಯದ್ದು ಕರ್ಮ ಮತ್ತು ಮೂರನೆಯದ್ದು ಧನ ನಾಲ್ಕನೆಯದ್ದು ವಿದ್ಯೆ ಹಾಗೆ ಕೊನೆಯದ್ದು ಮೃತ್ಯು.

ಈ ವಿಚಾರಗಳು ನಮ್ಮ ಜೀವನದಲ್ಲಿ ಮುಂಚೆಯೆ ನಿರ್ಧಾರವಾಗಿ ಬಿಟ್ಟಿರುತ್ತದೆ ಹಾಗೆ ಚಾಣಕ್ಯರು ಹೇಳಿದ್ದಾರೆ ಜೀವನದಲ್ಲಿ ಯಾವುದೂ ಕೂಡ ಶಾಶ್ವತವಲ್ಲ ಕೇವಲ ಜೀವನದಲ್ಲಿ ನಾವು ಪಡೆದುಕೊಳ್ಳುವ ಅನುಭವಗಳು ಮಾತ್ರ ನಮ್ಮ ಜೊತೆ ಇರುತ್ತವೆ.

ಹುಟ್ಟಿದ ಮೇಲೆ ಆತ ಸಾಧು ಮಹಾತ್ಮರ ಸಂಗವನ್ನು ಮಾಡಬೇಕು ಇದರಿಂದ ಆತನ ಜೀವನದಲ್ಲಿ ಕುಲ ಉಜ್ವಲವಾಗುತ್ತದೆ, ಆದರೆ ಯಾವಾಗ ಬೇರೆಯವರ ಸಂಘವನ್ನು ಮಾಡುತ್ತಾನೋ ಅವನು ಜೀವನದಲ್ಲಿ ಕೇವಲ ಕೆಡಕುಗಳ ಉಂಟಾಗುತ್ತದೆ.

ತಕ್ಷಣಕ್ಕೆ ಸುಖ ಪಡೆದರೂ ಆ ಸುಖ ಎಂಬುದು ನೆಮ್ಮದಿ ಎಂಬುದು ಕ್ಷಣಿಕ ಕಾಲ ಇರುತ್ತದೆ ದೀರ್ಘಕಾಲ ಆ ಒಂದು ಖುಷಿ ನೆಲೆಸುವುದಿಲ್ಲ, ಆದರೆ ಸಜ್ಜನರ ಸಂಗ ಹಾಗಿರುವುದಿಲ್ಲ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬ ಮಾತಿದೆ, ಆದ ಕಾರಣ ಜೀವನದಲ್ಲಿ ನೆಮ್ಮದಿ ದೀರ್ಘ ಕಾಲವಾಗಿ ಇರಬೇಕೆಂದರೆ ಸಜ್ಜನರ ಸಂಘವನ್ನು ಮಾಡುವುದು ಉತ್ತಮ.

ಜೀವನದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಬೇಕು ವಿದ್ಯೆ ಎಂಬುದು ಕಾಮಧೇನು ಇದ್ದ ಹಾಗೆ ಈ ವಿದ್ಯೆ ನಮ್ಮ ಕೆಟ್ಟ ಕಾಲದಲ್ಲಿಯೂ ಕೂಡ ಒಳ್ಳೆಯ ಫಲವನ್ನು ನೀಡುತ್ತದೆ, ವಿದೇಶಗಳಲ್ಲಿ ಈ ವಿದ್ಯೆಯನ್ನು ತಾಯಿಯ ಸಮಾನವಾಗಿ ಕಾಣುತ್ತಾರೆ ಯಾರೇ ನಮಗೆ ಕೈಕೊಟ್ಟರೂ ಈ ವಿದ್ಯೆ ನಮ್ಮೊಂದಿಗೆ ಯಾವಾಗಲೂ ಇರುತ್ತದೆ ಆದ ಕಾರಣವೇ ಈ ವಿದ್ಯೆಗೆ ಗುಪ್ತ ಧನ ಅಂತ ಕೂಡ ಕರೆಯುತ್ತಾರೆ.

ಚಾಣಕ್ಯರು ಒಂದು ಮಾತನ್ನು ಹೇಳ್ತಾರೆ ಒಬ್ಬ ದೀರ್ಘ ಕಾಲದ ಮೂರ್ಖ ಮಗನಿಗಿಂತ ಅಲ್ಪಾಯಸ್ಸು ಉಲ್ಲಾ ಬುದ್ಧಿವಂತ ಮಗನೇ ಲೇಸು ಅಂತ ಯಾಕೆ ಅಂದರೆ ದೀರ್ಘಕಾಲದ ಮೂರ್ಖ ಮಗನ ಜೊತೆ ಇರುವುದರಿಂದ ಅವನು ನೀಡುವ ನೋವು ದುಃಖ ಇವೆಲ್ಲವನ್ನು ಜೀವನ ಪರಿ ಅಂತ ಅನುಭವಿಸುವುದಕ್ಕಿಂತ ಅಲ್ಪಾಯಸ್ಸು ಹಳ್ಳ ಮಾರನೆಯ ಲೇಸು ಅಂತ.

ಜೀವನದಲ್ಲಿ ಇವೆಲ್ಲವೂ ಒಂದೇ ಬಾರಿ ಬರುವುದು, ಸುಪುತ್ರ ಪತಿವ್ರತೆ ಸ್ತ್ರೀ ಮತ್ತು ಸಜ್ಜನ ಸಂಘ, ಇವುಗಳನ್ನು ಯಾವತ್ತಿಗೂ ದೂರ ಮಾಡಿಕೊಳ್ಳಬೇಡಿ ಮತ್ತು ಚಾಣಕ್ಯರು ಹೇಳ್ತಾರೆ ಇಂತಹ ಜಾಗದಲ್ಲಿ ಇರಲೇಬಾರದು ಎಂದು, ಅದು ಯಾವುದು ಅಂದರೆ ಕೆಟ್ಟ ಗ್ರಾಮ, ಜಗಳ ಮಾಡೊ ಸ್ತ್ರೀ, ನೀಚ ಕುಲದ ಸೇವೆ, ಕೆಟ್ಟ ಭೋಜನ, ಮೂರ್ಖ ವ್ಯಕ್ತಿ, ವಿಧವೆ ಕಮ್ಮೆ.

ತಪಸ್ಸನ್ನು ಒಂಟಿಯಾಗಿ ಮಾಡಿದರೆ ಅಧ್ಯಾಯನವನ್ನು ಇಬ್ಬರು ನಡೆಸಬೇಕು ಗೀತ ಗಾಯನವನ್ನು ಮೂವರೊಂದಿಗೆ ಮಾಡಿದರೆ ಯಾತ್ರೆ ನಾಲ್ವರೊಂದಿಗೆ ಮತ್ತು ಕೃಷಿ ಐವರೊಂದಿಗೆ, ಆದರೆ ಯುದ್ಧ ಮಾತ್ರ ಸಾಕಷ್ಟು ಜನರೊಂದಿಗೆ ಮಾಡುತ್ತಾರೆ.

ಚಾಣಕ್ಯರು ಏನನ್ನೇ ಹೇಳಿದರೂ ಅದು ಮನುಷ್ಯನ ಜೀವನದ ಒಳಿತಿಗಾಗಿ, ಅವನ ಏಳಿಗೆಗಾಗಿಯೆ ಆಗಿರುತ್ತದೆ. ಆದ ಕಾರಣ ಜೀವನದಲ್ಲಿ ಚಾಣಕ್ಯರು ಹೇಳುವ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಬನ್ನಿ,

ನಿಮ್ಮ ಜೀವನವನ್ನು ಕೂಡ ನೆಮ್ಮದಿಯಾಗಿ ಇರಿಸಿಕೊಳ್ಳಿ ಮತ್ತು ಜೀವನವೆಂಬುದು ಒಂದೇ ಬಾರಿ ಬರುವುದು ಇದರಲ್ಲಿ ನಾವು ಸಜ್ಜನ ಸಂಗದ ಸಹವಾಸವನ್ನು ಮಾಡಿದರೆ ನಮ್ಮೊಟ್ಟಿಗೆ ಒಳ್ಳೆಯ ನೆನಪುಗಳು ಒಳ್ಳೆಯ ಪುಣ್ಯ ಕಾರ್ಯಗಳು ಮತ್ತು ನಾವು ಮಾಡಿದ ಕೆಲಸದಿಂದ ನಾವು ಹೊತ್ತಿ ಕೊಂಡಂತಹ ಪುಣ್ಯ ನಮ್ಮ ಜೊತೆ ಬರುತ್ತದೆ ಹೊರತು ಯಾರೂ ನಮ್ಮೊಟ್ಟಿಗೆ ಇರುವುದಿಲ್ಲ.

Leave a Reply

Your email address will not be published. Required fields are marked *