Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಹಿಳೆಯರನ್ನು ಆಕರ್ಷಿಸುವ ರಾಶಿ ಯಾವುದು ಅಂತ ನಿಮಗೆ ಗೊತ್ತಾ ? ನಿಮ್ಮ ರಾಶಿ ಏನಾದರೂ ಇದರಲ್ಲಿ ಇದೆಯಾ, ಇದ್ದರೆ ನೀವು ನಿಜವಾಗಲೂ ರೋಮ್ಯಾಂಟಿಕ್ ಹುಡುಗರು ?

ನಿಮಗೆ ಗೊತ್ತಿರುವ ಹಾಗೆ ಪ್ರತಿಯೊಂದು ಪ್ರಾಣಿ ಹಾಗೂ ಸಸ್ಯ ಗಳನ್ನು ಕೂಡ ಆ ಗಂಡು-ಹೆಣ್ಣು ಎನ್ನುವ ಭೇದ ಇದೆ, ಅದಕ್ಕೆ ಉದಾಹರಣೆ ದುಂಬಿಯು ಹೂವನ್ನು ಚುಂಬಿಸುವುದಕ್ಕೆ ಬರುವುದು.

ಹೀಗೆ ಚುಂಬಿಸಿದ ಅವನ ನಂತರವೇ ಹೂವು ಅರಳುತ್ತದೆ. ನಿಮಗೆ ಗೊತ್ತಿದೆ ಅಂತ ಗೊತ್ತಿಲ್ಲ ಹೂ ಗಳನ್ನೂ ಕೂಡ ಗಂಡು-ಹೆಣ್ಣು ಎನ್ನುವ ಲಿಂಗಬೇಧ ಇರುತ್ತದೆ. ಅದಕ್ಕೆ ಉದಾಹರಣೆ ಎಂದರೆ ವೆನಿಲ್ಲಾ ಗಿಡ .

ಇದರಲ್ಲಿ ಎರಡು ರೀತಿಯ ಹೂಗಳು ಬಿಡುತ್ತವೆ ಈ ಹೂಗಳನ್ನು ಪರಸ್ಪರ ಘರ್ಷಣೆ ಮಾಡಿದರೆ ಮಾತ್ರವೇ ಅದು ವೆನಿಲ ಕಾಯಿಯಾಗಿ ಮಾರ್ಪಾಡಾಗುತ್ತದೆ. ಅದೇ ತರಾನೇ ನಮ್ಮ ಮನುಷ್ಯರು ಕೂಡ,

ಆದರೆ ಮನುಷ್ಯನಿಗೆ ಮನಸ್ಸು ಇದ್ದು ಮನಸ್ಸಿನಲ್ಲಿ ಒಂದು ಅರ್ಥ ಇದೆ ಸ್ನೇಹಿತರೆ ಅವನು ಹುಟ್ಟಿದ ಪ್ರಕಾರ ಕೆಲವೊಂದು ರಾಶಿಯವರಿಗೆ ಮಾತ್ರವೇ ಕೆಲವೊಂದು ಮಹಿಳೆಯರು ತುಂಬಾ ಒಲಿಯುತ್ತಾರೆ.

ಹಾಗೆ ತುಂಬಾ ಇಷ್ಟಪಡುತ್ತಾರೆ, ಅವರ ಏನೇ ಆದರೂ ಕೂಡ ಅವರಿಗೆ ಮನಸೋತು ಬಿಡುತ್ತಾರೆ. ಹಾಗಾದರೆ ಯಾವ ರಾಶಿಯ ಹುಡುಗರಿಗೆ ಮಹಿಳೆಯರು ತುಂಬಾ ಇಷ್ಟಪಡುತ್ತಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ ನೋಡಿ ತಿಳಿದುಕೊಳ್ಳಿ.

ನಮ್ಮ ಪಾಶ್ಚಾತ್ಯ ಜ್ಯೋತಿಷದ ಪ್ರಕಾರ ಕೆಲವೊಂದು ರಾಶಿಯಲ್ಲಿ ಹುಟ್ಟಿದವರು ತುಂಬಾ ಪ್ರಭಾವಿ ಗಳಾಗಿರುತ್ತಾರೆ, ಅವುಗಳ ಆಧಾರದ ಮೇಲೆ ಅವರವರ ವ್ಯಕ್ತಿತ್ವ ಹಾಗೂ  ಸ್ವಭಾವ ಹಾಗೂ ನಡತೆಯನ್ನು ಗುರುತಿಸಬಹುದು.

ಹಾಗೆ ಅವರ ಸಂಬಂಧ ಕೂಡ ಲೆಕ್ಕ ಹಾಕಬಹುದು. ಕೇವಲ ರಾಶಿಯನ್ನು ನೋಡಿದ ಅವರ ಮುಖಾಂತರ ಇವತ್ತಿನ ದಿನ ಕಳೆಯುತ್ತದೆ ಎಂದು ಕೂಡ ನಾವು ಹೇಳ ಬಹುದಾಗಿದೆ.

ಮಹಿಳೆಯರು  ಹೆಚ್ಚು ಇಷ್ಟಪಡುತ್ತಾರೆ ಎನ್ನುವ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇನೆ ನೋಡಿ!!!

ಮದುವೆ ಮಾಡುವುದಕ್ಕಿಂತ ಮುಂಚೆ ಲಗ್ನ-ರಾಶಿ ಎಲ್ಲವನ್ನೂ ನೋಡಿ ಇವಳಿಗೆ ಅಥವಾ ಇವನು ಸರಿಯಾದ ವ್ಯಕ್ತಿ ಅಥವಾ ಇಲ್ಲವೇ ಎಂದು ಮನವರಿಕೆ ಮಾಡಿಕೊಂಡೆ ಮದುವೆ ಮಾಡುವುದಕ್ಕೆ ಮುಂದೆ ಮುಂದೆ ಹೋಗುತ್ತಾರೆ.

ಆದರೆ ಪಾಶ್ಚಿಮಾತ್ಯ ಲೋಕದಲ್ಲಿ ಕೆಲವೊಂದು ರಾಶಿಗಳ ಮುಖಾಂತರ ಮಹಿಳೆಯರು ಯಾವ ರಾಶಿಯವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎನ್ನುವ ಭಯಾನಕ ಮಾಹಿತಿ ಇವಾಗ ಹೊರಗಡೆ ಬಂದಿದೆ. ನಿಜವಾಗಲೂ ನೀವು ಹೋದ ಬೇಕಾದಂತಹ ವಿಚಾರ ಇದಾಗಿದೆ ಕೆಲಸ ಸಂಪೂರ್ಣವಾದ ವಿಚಾರ ಕೊಟ್ಟಿದ್ದೇನೆ ನೋಡಿ.

ಮಿಥುನ ರಾಶಿಯವರು :

ಈ ರಾಶಿಯಲ್ಲಿ ಹುಟ್ಟಿದಂತಹ ಪುರುಷರು ಹೆಚ್ಚಾಗಿ ಅದೃಷ್ಟವಂತ ರಾಗಿರುತ್ತಾರೆ, ಇವರಿಗೆ ಆಯಸ್ಕಾಂತೀಯ ಗುಣ ಹೆಚ್ಚಾಗಿರುತ್ತದೆ ಆದ್ದರಿಂದ ಇವರನ್ನು ತುಂಬಾ ಜನರು ಇಷ್ಟಪಡುತ್ತಾರೆ,

ಸರ್ವೇ ಸಾಮಾನ್ಯವಾಗಿ ರಾಶಿ ಹುಟ್ಟಿದಂತಹ ಪುರುಷರನ್ನು ಮಹಿಳೆಯರು ತುಂಬಾ ಇಷ್ಟಪಡುತ್ತಾರೆ. ಈ ರಾಶಿಯಲ್ಲಿ ಇರುವಂತಹ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಇವರಿಗೆ ರಾಶಿಯ ಪ್ರಭಾವ ಪ್ರೌಢಾವಸ್ಥೆಯಲ್ಲಿ ತುಂಬಾ ಇರುತ್ತದೆ.

ಸಿಂಹ ರಾಶಿಯವರು :

ಈ ರಾಶಿಯವರಿಗೆ ಹೃದಯವಂತಿಕೆ ಹೆಚ್ಚಾಗಿರುತ್ತದೆ, ಈ ರಾಶಿಯವರು ಯಾರೊಂದಿಗಾದರೂ ವ್ಯಾಪಾರ ಮಾಡಲು ನಿಯತ್ತಾಗಿ ವ್ಯವರ ಮಾಡುತ್ತಾರೆ, ಹಾಗೆ ಎಲ್ಲರೊಂದಿಗೂ ಕೂಡ ಸ್ನೇಹ ಮಾಯವಾಗಿ ವ್ಯ ವರಿಸುತ್ತಾರೆ, ಈ ರೀತಿಯ ಗುಣಗಳನ್ನು ಹೊಂದಿರುವಂತಹ ಈ ರಾಶಿಯ ಪುರುಷರು ಹೆಚ್ಚಾಗಿ ಮಹಿಳೆಗೆ ಇಷ್ಟವಾಗುತ್ತಾರೆ.

ಇವರಿಗೆ ಸಂಕೋಚ ಅನ್ನೋದು ಇರೋದೇ ಇಲ್ಲ ಸಂಕೋಚವಿಲ್ಲದೆ ತಮ್ಮ ಮನಸ್ಸಿನಲ್ಲಿ ಏನು ಇರುತ್ತದೆಯೋ ಅದನ್ನು ಅವರ ಹಾಕುತ್ತಾರೆ, ಈ ರೀತಿಯ ಗುಣವನ್ನು ಕೆಲವೊಂದು ಮಹಿಳೆಯರು ಇಷ್ಟ ಪಡುವುದರಿಂದ ಇವರು ಬಲುಬೇಗ ಮಹಿಳೆಯರಿಗೆ ಇಷ್ಟವಾಗುತ್ತಾರೆ.

ತುಲಾ ರಾಶಿಯವರು :

ತುಲಾ ರಾಶಿಯಲ್ಲಿ ಹುಟ್ಟಿದವರಿಗೆ ಕೇಶವಿನ್ಯಾಸ ಎನ್ನುವುದು ತುಂಬಾ ಇಷ್ಟ ವಾಗಿರುತ್ತದೆ, ಅವರು ಯಾವಾಗಲೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಾಗಿ ಗಮನ ಕೊಡುತ್ತಾರೆ, ಹೀಗೆ ಯಾವಾಗಲೂ ಚೆನ್ನಾಗಿ ಕಾಣುವುದಕ್ಕಾಗಿ ತಮ್ಮನ್ನು ತಾವು ಅಂದವಾದ ಇಟ್ಟುಕೊಳ್ಳಲು ತುಂಬಾ ಪ್ರಯತ್ನ ಪಡುತ್ತಾರೆ,

ಕೆಲವೊಂದು ಮಹಿಳೆಯರಿಗೆ ಈ ತರದ ಅನುಭವ ಅಂತಹ ಗಂಡಸರು ತುಂಬಾ ಇಷ್ಟವಾಗುತ್ತಾರೆ ಆದ್ದರಿಂದ ಈ ರಾಶಿಯವರಿಗೆ ಮಹಿಳೆಯರು ಹೆಚ್ಚಾಗಿ  ಆಕರ್ಷಿತರಾಗುತ್ತಾರೆ .

ಮಕರ ರಾಶಿಯವರು:

ಈ ರಾಶಿಯಲ್ಲಿ ಹುಟ್ಟಿದಂತಹ ಗಂಡು ಮಕ್ಕಳು ಯಾವಾಗಲೂ ಹಸನ್ಮುಖಿ ಆಗಿರುತ್ತಾರೆ, ಹಾಗೆಯೇ ರಾಶಿ ಹುಟ್ಟಿದಂತಹ ಶೇಕಡ 90 ರಷ್ಟು ಜನರು ತುಂಬಾ ನೋಡುವುದಕ್ಕೆ ಚಂದವಾಗಿ ಇರುತ್ತಾರೆ,

ಹಾಗೆಯೇ ಈ ರಾಶಿಯಲ್ಲಿ ಇರುವಂತಹ ಪುರುಷರು ಸ್ನೇಹ ಮಣಿಗಳು, ಇವರ ಮಾತಿನ ಶೈಲಿ ಹಾಗೂ ಉಡುಪಿನ ಶೈಲಿ ತುಂಬಾ ವಿಭಿನ್ನವಾಗಿರುವುದರಿಂದ ಹೆಚ್ಚಾಗಿ  ಮಹಿಳೆಯರು ಈ ರಾಶಿಯಲ್ಲಿ ಹುಟ್ಟಿದಂತಹ ಗಂಡಸರಿಗೆ ಮನಸ್ಸು ಕೊಡುವುದರಲ್ಲಿ ಯಾವುದೇ ಡೌಟ್ ಇಲ್ಲ.

ಗೊತ್ತಾಯ್ತಲ್ಲ ಸ್ನೇಹಿತರೆ ಮಹಿಳೆಯರು ಯಾವ ರಾಶಿಯ ಪುರುಷರಿಗೆ ಅತಿ ಹೆಚ್ಚಾಗಿ ಆಕರ್ಷಿತರಾಗುತ್ತಾರೆ ಎಂದು, ನಿಮಗೇನಾದರೂ ಈ ಲೇಖನ ಇಷ್ಟವಾಗದಿದ್ದಲ್ಲಿ ದಯವಿಟ್ಟು ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ನೀವು ಇನ್ನು ನಮ್ಮ ಪ್ರೀತಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ.

Leave a Reply

Your email address will not be published. Required fields are marked *