Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಹಾಶಿವನ ತ್ರಿಶೂಲದ ರಕ್ಷಣೆ ಈ ಹೆಸರಿನವರಿಗೆ ಯಾವಾಗಲೂ ಇರತ್ತೆ .. ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ !!!

ನಮಸ್ಕಾರ ಸ್ನೇಹಿತರೆ, ಇಂದಿನ ದಿನಮಾನಗಳಲ್ಲಿ ಕೆಲವರು ದೇವರನ್ನು ನಂಬುತ್ತಾರೆ ಇನ್ನು ಕೆಲವರು ದೇವರನ್ನು ನಂಬುವುದಿಲ್ಲ. ಕೆಲವರು ದೇವರನ್ನು ನಂಬುವುದಿಲ್ಲ ಯಾಕೆಂದರೆ ಅವರು ಎಷ್ಟೇ ಕಷ್ಟ ಪಟ್ಟರೂ ಕೂಡ ಅವರಿಗೆ ಅಂದರೆ ಅವರ ಸಮಸ್ಯೆ ಪರಿಹಾರವಾಗುವುದಿಲ್ಲ.ಅದಕ್ಕಾಗಿ ಕೆಲವರು ದೇವರನ್ನು ನಂಬುವುದಿಲ್ಲ. ಆದರೆ ಕೆಲವರಿಗೆ ತುಂಬಾ ಇಷ್ಟವಾದ ಅಂತಹ ದೇವರು ಯಾವ ದೇವರೆಂದರೆ ಶಿವ. ಹಲವಾರು ಮಂದಿ ಮಹಾ ಶಿವನನ್ನು ಆರಾಧಿಸುತ್ತಾರೆ.

ಕೆಲವರು ಅವರ ಬಾಯಲ್ಲಿ ಯಾವಾಗಲೂ ಶಿವಶಿವ ಅನ್ನುತ್ತಾ ಇರುತ್ತಾರೆ.ಅಂದರೆ ಅವರಿಗೆ ಶಿವನು ನಮಗೆ ಒಳ್ಳೆಯದು ಮಾಡಿದ್ದಾನೆ ಎಂಬುವ ನಂಬಿಕೆ ಇರುತ್ತದೆ.ಯಾರಿಗೆ ದೇವರ ಮೇಲೆ ಭಕ್ತಿ ಇರುತ್ತದೆಯೋ ಅವರಿಗೆ ಯಾವ ಭಯವೂ ಇರುವುದಿಲ್ಲ.ಶಿವ ಶಿವ ಎಂದರೆ ಭಯವಿಲ್ಲ ಎನ್ನುವ ಮಾತು ನೂರಕ್ಕೆ ನೂರು ಸತ್ಯ. ಶಿವ ಎಂದರೆ ಸಾಕು ನಮ್ಮಲ್ಲಿರುವಂತಹ ಭಯವು ದೂರವಾಗುತ್ತದೆ. ಈ ಶಿವನು ಶಾಂತ ಸ್ವರೂಪ. ಅದೇ ರೀತಿಯಾಗಿ ಶಿವನನ್ನು ಆರಾಧಿಸದೇ ಇರುವ ಭಕ್ತರು ಈ ಪ್ರಪಂಚದಲ್ಲಿ ಯಾರೂ ಕೂಡ ಸಿಗುವುದಿಲ್ಲ.

ಶಿವನು ಎಷ್ಟು ಶಾಂತ ಸ್ವರೂಪಿಯ ಹಾಗೆಯೇ ಅವನಿಗೆ ಕೋಪ ಬಂದರೆ ಯಾರನ್ನು ಕೂಡ ಹಿಂದೆಮುಂದೆ ನೋಡುವುದಿಲ್ಲ ಹಾಗೆಯೇ ತನ್ನ ಕೋಪವನ್ನು ತೀರಿಸಿಕೊಳ್ಳುತ್ತಾನೆ.ಹಾಗೆಯೇ ಶಿವನ ಆಭರಣಗಳು ಆದ ಹಾವು ಡಮರುಗ ಮತ್ತು ತ್ರಿಶೂಲ ಇವೆಲ್ಲವನ್ನೂ ಕೂಡ ನಾವು ದೇವರೆಂದು ನಂಬುತ್ತೇವೆ.ಹೌದು ಸ್ನೇಹಿತರೆ ಈ ಶಿವನ ತ್ರಿಶೂಲದ ರಕ್ಷಣೆಗೆಂದು ಕೆಲವು ಹೆಸರಿನವರಿಗೆ ರಕ್ಷಣೆಯನ್ನು ಗೊತ್ತಿಲ್ಲದೆ ಮಾಡುತ್ತಿರುತ್ತಾನೆ ಹೆಸರುಗಳು ಯಾವುವು ಎಂದು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಈ ಮಹಾ ಶಿವನ ತ್ರಿಶೂಲ ಒಂದು ಆಯುಧ ವಿದ್ದಂತೆ. ಆದರೆ ನಮ್ಮೆಲ್ಲರ ಪಾಲಿಗೆ ಅದು ಒಂದು ದೈವದ ಸಂಕೇತ. ಶಿವನ ಆಯುಧ ಅಂದರೆ ತ್ರಿಶೂಲ ಎಲ್ಲಿರುತ್ತದೆಯೋ ಅಲ್ಲಿ ಭಯ ಇರುವುದಿಲ್ಲ. ತ್ರಿಶೂಲ ವಿದ್ದರೆ ಅಲ್ಲಿ ಹತ್ತಿರ ದುಷ್ಟಶಕ್ತಿಗಳು ಕೂಡ ಸುಳಿಯುವುದಿಲ್ಲ.ಹೌದು ಸ್ನೇಹಿತರೆ ತ್ರಿಶೂಲದ ರಕ್ಷಣೆ ಇರುವ ಒಂಬತ್ತು ಹೆಸರುಗಳು ಯಾವುವು ಎಂದು ತಿಳಿದುಕೊಳ್ಳೋಣ.ಮೊದಲನೆಯದಾಗಿ “G” ಇಂತಹ ಹೆಸರು ಅಕ್ಷರದಿಂದ ಯಾರ ಹೆಸರು ಶುರುವಾಗುತ್ತದೆ ಅಂತವರಿಗೆ ಮಹಾಶಿವರಾತ್ರಿ ತ್ರಿಶೂಲದ ಆಶೀರ್ವಾದ ಯಾವಾಗಲೂ ಇದ್ದೇ ಇರುತ್ತದೆ.

ಇವರು ಎಂಥ ಸಂಕಷ್ಟದ ಸಮಯದಲ್ಲಿ ಇದ್ದರೂ ಕೂಡ ತ್ರಿಶೂಲ್ ಅವರಿಗೆ ಗೊತ್ತಿಲ್ಲದೆ ಸಹಾಯಮಾಡುತ್ತದೆ. ಹಾಗಾಗಿ ಈ ಹೆಸರಿನ ವ್ಯಕ್ತಿಗಳ ಮೇಲೆ ತ್ರಿಶೂಲದ ರಕ್ಷಣೆ ಯಾವಾಗಲೂ ಇರುತ್ತದೆ.ಎರಡನೆಯದಾಗಿ “M” ಈ ಅಕ್ಷರದಿಂದ ಶುರುವಾಗುವ ಅಂತಹ ಹೆಸರುಗಳು ಶಿವನಿಗೆ ತುಂಬಾನೇ ಆತ್ಮೀಯ ವಾದಂತಹ ಹೆಸರುಗಳು. ಹಾಗಾಗಿ ಈ ಹೆಸರುಗಳ ಮೇಲೆ ಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇದ್ದೇ ಇರುತ್ತದೆ.

ಮೂರನೆಯದಾಗಿ “A”.,ಈ ಅಕ್ಷರದಿಂದ ಶುರುವಾಗುವ ಅಂತಹ ಹೆಸರಿನ ವ್ಯಕ್ತಿಗಳು ತುಂಬಾನೇ ಶಾಂತ ಸ್ವರೂಪವಾಗಿ ರುತ್ತಾರೆ. ಶಿವಂ ಅಂತೆಯೇ ಇವರು ಯಾವಾಗಲೂ ಶಾಂತ ಶುಭವನ್ನು ಹೊಂದಿರುವವರಾಗಿರುತ್ತಾರೆ. ಹಾಗಾಗಿ ಕಷ್ಟ ಅಂತ ಬಂದರೆ ಹೆಸರಿನವರಿಗೆ ಶಿವನು ಖುದ್ದಾಗಿ ನಿಂತು ಸಹಾಯವನ್ನು ಮಾಡುತ್ತಾನೆ.ನಾಲ್ಕನೆಯದಾಗಿ “P”,ಪಿ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಹೆಸರುಗಳು ಯಾವಾಗಲೂ ಸಂತೋಷವಾಗಿರುತ್ತಾರೆ ಹಾಗೂ ಇತರರನ್ನು ಯಾವಾಗಲೂ ಸಂತೋಷಪಡಿ ಸುತ್ತಿರುತ್ತಾರೆ. ಹೀಗಾಗಿ ಈ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳ ಮೇಲೆ ಯಾವಾಗಲೂ ಶಿವನ ತ್ರಿಶೂಲದ ರಕ್ಷಣೆಯೂ ಇದ್ದೇ ಇರುತ್ತದೆ ಹಾಗಾಗಿ ಇವರ ಕಷ್ಟವೋ ಬೇಗನೆ ಪರಿಹಾರವಾಗುತ್ತದೆ.

ಐದನೆಯದಾಗಿ “S”,ಈ ಅಕ್ಷರದಿಂದ ಪ್ರಾರಂಭವಾಗುವ ಎಲ್ಲಾ ವ್ಯಕ್ತಿಗಳು ಕೂಡ ಒಳ್ಳೆಯವರಾಗಿರುತ್ತಾರೆ.ಹಾಗೂ ಅವರ ಸುತ್ತಮುತ್ತ ಇರುವವರನ್ನು ಕೂಡ ಒಳ್ಳೆಯವರಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗಾಗಿ ಇವರ ಮೇಲೆ ಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇರುತ್ತದೆ.ಅರನೆಯದಾಗಿ “V”,ಈ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ತುಂಬಾನೇ ಅದೃಷ್ಟವಂತ ರಾಗಿರುತ್ತಾರೆ. ಇವರ ಮೇಲೆ ಶಿವನ ಕೃಪೆ ಯಾವಾಗಲೂ ಇದ್ದೇ ಇರುತ್ತದೆ. ಇವರ ಶತ್ರುತ್ವವನ್ನು  ಬಯಸುವವರಿಗೆ ಶಿವನೇ ಖುದ್ದಾಗಿ ನಿಂತು ಅವರನ್ನು ನಾಶಮಾಡುತ್ತಾನೆ.

ಹಾಗೂ ಶಿವನ ತ್ರಿಶೂಲ ಇವರಿಗೆ ಅಂಗರಕ್ಷಕನಾಗಿದ್ದ ಕೆಲಸ ಮಾಡುತ್ತದೆ. ಮುಂದಿನ ಅಕ್ಷರ “J”..ಈ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಯು ಶಿವನಲ್ಲಿ ಆಗದಂತಹ ನಂಬಿಕೆಯನ್ನು ಇಟ್ಟಿರುತ್ತಾನೆ. ಹಾಗೆಯೇ ಈ ಹೆಸರಿನ ವ್ಯಕ್ತಿಗಳು ಶಿವನನ್ನು ಯಾವಾಗಲೂ ಆರಾಧನೆ ಮಾಡುತ್ತಿರುತ್ತಾರೆ.ಹೀಗಾಗಿ ಇವರ ಮೇಲೆ ಶಿವನ ತ್ರಿಶೂಲದ ರಕ್ಷಣೆಯೂ ಅಂಗರಕ್ಷಕನಾಗಿದ್ದ ಮಾಡುತ್ತದೆ ಎಂದು ಹೇಳಬಹುದು. ಮುಂದಿನ ಅಕ್ಷರ ಯಾವುದೆಂದರೆ ಅದು “C”. ಈ ಅಕ್ಷರದ ಹೆಸರಿನವರು ಶಿವನ ಪೂಜೆ ಮಾಡುವುದು ಕಡಿಮೆ ಆದರೆ ಇವರಿಗೆ ಶಿವನ ಮೇಲೆ ಭಕ್ತಿ ಅಗಾಧವಾಗಿ ಮನಸ್ಸಿನಲ್ಲಿ ಇರುತ್ತದೆ.

ಹಾಗಾಗಿ ಇವರನ್ನು ಇವರಿಗೆ ಎಷ್ಟೇ ಕಷ್ಟ ಬಂದರೂ ಶಿವನು ಇವರನ್ನು ಪಾರು ಮಾಡುತ್ತಾನೆ ಹಾಗೂ ಇವರ ಮೇಲೆ ಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇದ್ದೇ ಇರುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ