ಮಲೆನಾಡಿನಲ್ಲಿ ಅತೀ ಹೆಚ್ಚು ಬೆಳೆಯುವ ಅಡಿಕೆಯನ್ನು ನೀವೇನಾದ್ರು ಈ ರೀತಿ ಬಳಸಿದರೆ ಸಾಕು ಸಕ್ಕರೆ ಕಾಯಿಲೆಯಿಂದ ಮುಕ್ತಿಯನ್ನು ಹೊಂದಬಹುದು .. ಹೇಗೆ ಉಪಯೋಗಿಸಬೇಕು ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮಗೆ ಗೊತ್ತಿರಬಹುದು ಪ್ರತಿಯೊಬ್ಬರಿಗೂ ವಯಸ್ಸಾದ ನಂತರ ಅಂದರೆ 30 ವರ್ಷದ ನಂತರ ಕೆಲವೊಂದು ರೋಗಗಳಿಗೆ ತುತ್ತಾಗುತ್ತಾರೆ ಕೆಲವೊಂದು ರೋಗಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳು ವಂತಹ ರೋಗ ಎಂದರೆ ಅದು ಸಕ್ಕರೆ ಕಾಯಿಲೆ, ಇದು ನಮಗೆ ಹೆಚ್ಚಾಗಿ ಬರುವುದು ಯಾಕಪ್ಪ ಅಂದರೆ ನಾವು ಸರಿಯಾಗಿ ಯೋಗ ಮಾಡದೇ ಇರುವುದು ಹಾಗೂ ನಮ್ಮ ಊಟದ ವ್ಯವಸ್ಥೆ ಸರಿಯಾಗಿ ಇಲ್ಲದೆ ಇರುವ ಕಾರಣ ನಮಗೆ ಸಕ್ಕರೆ ಕಾಯಿಲೆ ಎನ್ನುವುದು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಊಟದ ವ್ಯವಸ್ಥೆ ತುಂಬಾ ಚೆನ್ನಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ವ್ಯಾಯಾಮ ಅಭ್ಯಾಸ ಇಟ್ಟುಕೊಳ್ಳದೆ ಜೀವನವನ್ನು ಸಾಗಿಸಿದರೆ ಸಕ್ಕರೆ ಕಾಯಿಲೆಗೆ ನಾವು ತುತ್ತಾಗುತ್ತೇವೆ.

ಪ್ರತಿಯೊಬ್ಬರಿಗೂ ಕೆಲಸದ ಒತ್ತಡ ಇದ್ದೇ ಇರುತ್ತದೆ ಆದರೆ ಎಲ್ಲಾ ಕೆಲಸದ ಒತ್ತಡದಲ್ಲೂ ನಿಮ್ಮ ಆರೋಗ್ಯದ ಮೇಲೆ ನೀವು ಗಮನವನ್ನು ಇಟ್ಟುಕೊಂಡರೆ ನೀವು ಬದುಕುವಂತಹ ಚಾನ್ಸು ತುಂಬಾ ಜಾಸ್ತಿ ಆಗುತ್ತದೆ ಹಾಗೂ ಜೀವನದಲ್ಲಿ ಸುಖವಾಗಿ ಇರಲು ಆರೋಗ್ಯವೂ ತುಂಬಾ ಚೆನ್ನಾಗಿರಬೇಕು ಆರೋಗ್ಯ ಒಂದು ಸಾರಿ ಹಾಳಾಯಿತು ಅಂದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಶುರುವಾಗುತ್ತವೆ ಎಂದು ಅರ್ಥ . ಯಾಕೆಂದರೆ ನಿಮಗೆ ಆರೋಗ್ಯದ ಸಮಸ್ಯೆ ಕೂಡಿ ಬಂದರೆ ನಿಮ್ಮ ಮಕ್ಕಳಿಗೂ ಹಾಗೂ ನಿಮ್ಮ ಸುತ್ತಮುತ್ತಲ ಇರುವಂತಹ ಪರಿವಾರದವರಿಗೂ ಕೂಡ ನೀವು ಕಷ್ಟವನ್ನು ಕೊಟ್ಟ ಹಾಗೆ ಆಗುತ್ತದೆ.

ಇದಕ್ಕೆಲ್ಲ ಒಂದು ಪರಿಹಾರವನ್ನು ನಾನು ತಂದಿದ್ದೇನೆ ಅದು ಏನಪ್ಪಾ ಅಂದರೆ ಒಂದು ಅಡಿಕೆಯನ್ನು ನೀವೇನಾದರೂ ಈ ರೀತಿ ಬಳಸಿದರೆ ಸಕ್ಕರೆ ಕಾಯಿಲೆಯಿಂದ ಮುಕ್ತಿಯನ್ನು ಪಡೆಯಬಹುದು ಅಂತೆ. ಹಾಗಾದರೆ ಈ ವಿಚಾರ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇನೆ ಯಾವುದೇ ಕಾರಣಕ್ಕೂ ಮರೆಯದೇ ಓದಿ…ನೀವೇನಾದರೂ ಪ್ರತಿದಿನ ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ಜಗಿಯುತ್ತಿದ್ದರೆ ನಿಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಹಾಗೂ ಬಿಪಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಕೆಲವೊಂದು ಆರೋಗ್ಯ ತಜ್ಞರು.

ನೀವು ಗಮನಿಸಬಹುದು ಅಡಿಕೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ತಿನ್ನುತ್ತಿರುವ ಅಂತಹ ಸಂದರ್ಭದಲ್ಲಿ ನಿಮ್ಮ ಬಾಯಿಯಲ್ಲಿ ಒಂದು ತರಹದ ರಸ ಉತ್ಪತ್ತಿ ಯಾಗುತ್ತದೆ. ಅದೇನಾದರೂ ನಿಮ್ಮ ಹೊಟ್ಟೆಗೆ ಸೇರಿದಾಗ ನಿಮ್ಮ ದೇಹದಲ್ಲಿ ಇರುವಂತಹ ರಕ್ತ ಸಂಚಾರ ತುಂಬಾ ಚೆನ್ನಾಗಿ ನಡೆಯುತ್ತದೆ. ಅದಲ್ಲದೆ ನಿಮ್ಮ ದೇಹದಲ್ಲಿ ಇರುವಂತಹ ರಕ್ತದ ಒತ್ತಡವನ್ನು ಗಳೇ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ. ಅಡಿಕೆಯನ್ನು ತಿನ್ನುವಂತಹ ಸಂದರ್ಭದಲ್ಲಿ ಉತ್ಪತ್ತಿಯಾಗುವಂತೆ ನಿಮ್ಮ ಬಾಯಿಯಲ್ಲಿ ಇರುವಂತಹ ಕೆಟ್ಟ ವಾಸನೆ ಹಾಗೂ ಬಾಯಲ್ಲಿ ಇರುವಂತಹ ಹುಣ್ಣುಗಳನ್ನು ಹಾಗೂ ಬಾಯ್ ಹಾಗೂ ಗಂಟಲು ಗಳನ್ನು ಔಷಧಿಯಾಗಿ ಇಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ.

ನಿಮ್ಮ ಹಲ್ಲುಗಳಲ್ಲಿ ಯಾವುದಾದರೂ ತರನಾದ ಸೋಂಕುಗಳು ಇದ್ದರೆ ಅದನ್ನು ಕೂಡ ಸಂಪೂರ್ಣವಾಗಿ ಏ ನಿವಾರಣೆ ಮಾಡಲು ಅಡಿಕೆಯ ತುಂಬಾ ಸಹಕಾರಿಯಾಗುತ್ತದೆ. ಅದಲ್ಲದೇ ಅಡಿಕೇನು ನೀವು ಊಟ ಆದ ನಂತರ ಅದನ್ನು ಸೇವನೆ ಮಾಡುವುದರಿಂದ ನಿಮ್ಮ ಜನಪ್ರಿಯ ಕೂಡ ಉತ್ತಮವಾಗಿ ಆಗಲು ತುಂಬಾ ಸಹಕಾರಿಯಾಗುತ್ತದೆ ಆದುದರಿಂದ ಇದನ್ನು ಊಟ ಮಾಡಿದ ನಂತರ ತಿನ್ನ ಬೇಕು ಎನ್ನುವಂತಹ ಒಂದು ಪ್ರತಿಯನ್ನು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟಿದ್ದಾರೆ.ಹಲವಾರು ಸಂಶೋಧನೆಗಳ ಪ್ರಕಾರ ಅಡಿಕೆಯಲ್ಲಿ ತುಂಬಾ ಔಷಧಿ ಗುಣವಿದ್ದು ಜಂತುನಾಶಕ ಅಂಶವೂ ಕೂಡ ಇದರಲ್ಲಿ ಇರುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಸೋಂಕುಗಳನ್ನು ಕಡಿಮೆ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ.

ಹಾಗು ಹಲವಾರು ಚರ್ಮವ್ಯಾದಿಗಳಿಗೆ ಇದು ರಾಮಬಾಣ ನಿರ್ಧಾರ ಕೆಲವೊಂದು ಆರೋಗ್ಯ ತಜ್ಞರು. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನ ಒಂದು ಶೇರ್ ಮಾಡು ವುದನ್ನು ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *