ಮಲಬದ್ಧತೆಯಿಂದ ನೀವು ಭಾದೆ ಪಡುತ್ತಿದ್ದರೆ ತಕ್ಷಣವೇ ಹೀಗೆ ಮಾಡಿ ಸಾಕು .. ಮ’ಲವಿಸರ್ಜನೆ ಕೂಡ ಸರಾಗವಾಗಿ ಆಗುತ್ತದೆ ..!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ನಿಮಗೆ ಮಲಬದ್ಧತೆ ಎನ್ನುವುದು ನಿಮಗೆ ಉಂಟಾಗಿ ಅದರಿಂದ ಸಾಕಷ್ಟು ಬಾದೆ ಪಡುತ್ತಿದ್ದರೆ ಈ ರೀತಿಯಾಗಿ ಒಂದು ಲೇಖನದಲ್ಲಿ ಹೇಳಿರುವಂತಹ ಕೆಲವೊಂದು ಸರಳ ಉಪಾಯಗಳನ್ನು ಒಂದು ಬಾರಿ ಪಾಲಿಸಿ ನೋಡಿ ಸ್ನೇಹಿತರೆ ಮಲಬದ್ಧತೆ ಕಡಿಮೆಯಾಗುತ್ತದೆ ಒಂದು ಟೀ ಚಮಚದಷ್ಟು ಹಸಿ ಶುಂಠಿಯ ರಸ ಎರಡು ಟೀ ಚಮಚದಷ್ಟು ನಿಂಬೆಹಣ್ಣಿನ ರಸ , ಇನ್ನೆರಡು ಟೀ ಚಮಚದಷ್ಟು ಪುದೀನಾ ಸೊಪ್ಪಿನ ರಸ , ಎಂಟು ಸ್ಪೂನಿನಷ್ಟು ಜೇನುತುಪ್ಪ ಬೆರೆಸಿ ,  ದಿನವೂ ಎರಡೆರಡು ಬಾರಿ ಸೇವಿಸುತ್ತಿದ್ದರೆ ಮಲಬದ್ಧತೆ ನಿವಾರಣೆ ಆಗುವುದು .ಜೇನುತುಪ್ಪವನ್ನು ಕನಿಷ್ಠ ಪ್ರಮಾಣದಲ್ಲಿ ದಿನವೂ ಸೇವಿಸುತ್ತಿರುವುದರಿಂದಲೂ ಮಲಬದ್ದತೆಯ ತೊಂದರೆ ಕಡಿಮೆ ಆಗುವದು . ಸೇಬನ್ನು ಸಿಪ್ಪೆಸಹಿತ ತಿನ್ನುವುದರಿಂದ ಮಲಬದ್ದತೆಯ ರೋಗ ನಿವಾರಣೆ ಆಗುವುದು . ಉಪ್ಪು ಮತ್ತು ಜೇನುತುಪ್ಪವನ್ನು ನಂಬಿಕೊಂಡು , ಹೀಚು ಮಾವಿನಕಾಯಿ ತಿಂದರೆ ಮಲಬದ್ದತೆಯ ರೋಗ ನಿಲ್ಲುತ್ತದೆ .

ಮಾವಿನಹಣ್ಣನ್ನು ಊಟವಾದ ನಂತರ ಉಪಯೋಗಿಸುವುದರಿಂದ ಮಲಬದ್ಧತೆಯ ರೋಗ ದೂರ ಆಗುವುದು ,  ಬಾಳೆಯ ಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿನ್ನುವುದರ  ಮೂಲಕವೂ ಮಲಬದ್ಧತೆ ಕಡಿಮೆ ಮಾಡಿಕೊಳ್ಳಬಹದು .ಊಟ ಆದನಂತರ ದಿನವೂ ಬಾಳೆಯ ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯ ನಿವಾರಣೆ ಆಗುವುದು ,  ಸಿಪ್ಪೆ ತೆಗೆದ ಪರಂಗಿ ಕಾಯಿಯನ್ನು ಸಣ್ಣ ಹೋಳುಗಳಾಗಿ ಮಾಡಿ , ಕಾಳು ಮೆಣಸುಪುಡಿ , ನಿಂಬೆರಸ , ಉಪ್ಪು ಬೆರೆಸಿ , ತಿನ್ನುವುದರಿಂದಲೂ ಮಲಬದ್ಧತೆ ಯಿಂದ  ಪಾರಾಗಬಹುದು .ಕರುಳಿನಲ್ಲಿರುವ ರುಂಡು ಹುಳು ನಾಶವಾಗಿ ಮಲಬದ್ಧತೆಯ ನಿವಾರಣೆ ಆಗುವುದು  ದ್ರಾಕ್ಷಿ ಹಣ್ಣನ್ನು ದಿನವೂ ಬಿಡದೆ ಎರಡು ಮೂರು ದಿನ ತಿನ್ನುತ್ತಿದ್ದರೆ ಮಲಬದ್ಧತಿಯ ಭಯ ಇರುವುದಿಲ್ಲ .

ಆಲೂಗಡ್ಡೆಯನ್ನು ಕೆಂಡದ ಮೇಲಿಟ್ಟು ಸುಟ್ಟು ತಿನ್ನುತ್ತಿದ್ದರೆ ಮಲಬದ್ಧತೆಯ ಖಂಶ ಆಗಬಹುದು ,  ಪ್ರತಿದಿನವೂ ಬಾಳೆಹಣ್ಣಿನೊಂದಿಗೆ ಯಾಲಕ್ಕಿ ಸೇವಿಸುತ್ತಿದ್ದರೆ ಮಲಬದ್ಧತೆ ಯಿಂದ ಸಂಪೂಣಾಗಿಸಾಗಬಹುದು ,ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಇರದು .  ಬಿಳಿ ಜೋಳದ ರೊಟ್ಟಿ ಮಾಡಿ , ಚೆನ್ನಾಗಿ ಅಗಿದು ತಿಂದರೆ ಮಲಬದ್ಧತೆ ದೂರ ಆಗುತ್ತದೆ . ಬೀಟ್‌ರೂಟ್ ಸೇವನೆಯಿಂದ ಮಲಬದ್ಧತೆಯ ರೋಗ ದೂರ ಆಗುವುದು .ಸಬ್ಬಕ್ಕಿ ಸೊಪ್ಪಿನ ಪಲ್ಯ ಈ ವ್ಯಾಧಿಯನ್ನು ಗುಣಪಡಿಸುವುದರಲ್ಲಿ ತುಂಬಾ ಕುಮಾರಿ .ಹಸಿರು ಮೆಣಸಿನಕಾಯಿಯನ್ನು ಹಿತಮಿತವಾಗಿ ಬಳಸುವುದರಿಂದ  , ಹರಿ ಸೊಪ್ಪನ್ನು ಬಳಸುತ್ತಿದ್ದರೆ ಮಲಬದ್ಧತೆ ಉಂಟಾಗದು .

ಮೂಲಂಗಿಯ  ಹೋಳುಗಳಿಗೆ ಕಾಳು  ಮೇಣಸುಪುಡಿ , ಉಪ್ಪು ಬೆರೆಸಿ , ಅಂದರೆ ಮಲವಿಸರ್ಜನೆಯಲ್ಲಿ ಗಳಾಗುವುದು , ಮಗುವಿಗೆ ಮಲ ಕಟ್ಟಿದ್ದರೆ ಒಂದು ಟೀ ಝಗಿಖೆಷ್ಟು ಸೋಂಪುಕಾಳಿನ ಕಷಾಯವನ್ನು ಹಾಲಿನೊಂದಿಗೆ ಕುಡಿಸಿದರೆ ಸುಲಭವಾಗಿ ಮಲವಿಸರ್ಜನೆ ಆಗುವುದು ,ಈ ಕಷಾಯವನ್ನು ಸ್ವಲ್ಪಸ್ವಲ್ಪವಾಗಿ ತಪ್ಪದೆ ಕುಡಿಸುವುದರಿಂದ ಮಗುವಿಗೆ ಜೀರ್ಣಶಕ್ತಿಯೂ ಹೆಚ್ಚುವುದು . ನಿಂಬೆಹಣ್ಣಿನ ರಸದಲ್ಲಿ ಹರಳೆಯನ್ನು ಸ್ವಲ್ಪ ಸೇರಿಸಿ ಕುಡಿದರೆ ಚೆನ್ನಾಗಿ ಭೇದಿ ಆಗುವುದು ,ಹುರುಳಿ ಕಾಳನ್ನು ನೀರಿನಲ್ಲಿ ಬೇಯಿಸಿ , ಬಸಿದು ಅದಕ್ಕೆ ನಿಂಬೆರಸ , ಉಪ್ಪು ಸೇರಿಸಿ , ಒಂದು ಬಟ್ಟಲಿನಷ್ಟು ಕುಡಿದರೆ ಮಲಬದ್ಧತೆ ದೂರ ಆಗುವುದು ,  ನವಿಲು ಕೋಸನ್ನು ಬೇಯಿಸಿ  .

ಪಲ್ಯ ಮಾಡಿ ತಿನ್ನುವುದರಿಂದ ಮಲಬದ್ಧತೆ ಬಾಧಿಸದು . ಗೋಣಿ ಸೊಪ್ಪನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗದು ಚಕ್ರ ಮುಗಿಸಿದ್ದನ್ನು ಬೇಯಿಸಿ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತೋರಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *