ಮಲಗುವುದಕ್ಕಿಂತ ಮೊದಲು ನೀವೇನಾದ್ರು ಈ ವಸ್ತುಗಳನ್ನು ಹಾಸಿಗೆಯ ಕೆಳಗೆ ಇಟ್ಟು ಮಲಗಿದರೆ ಸಾಕು ನಿಮ್ಮ ಮನೆಯಲ್ಲಿ ಧನಾಗಮನ ಆಗುತ್ತದೆ ಲಕ್ಷ್ಮೀ ತಾಂಡವ ಮಾಡುತ್ತಾಳೆ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದರೂ ಮಲಗುವ ಕೋಣೆಯಲ್ಲಿ ನಿಮ್ಮ ಹಾಸಿಗೆಯ ಕೆಳಗೆ ಈ ಒಂದು ವಸ್ತುವನ್ನು ಇಟ್ಟು ಮಲಗುವುದರಿಂದ ನಿಮ್ಮಲ್ಲಿ ಆಗುವ ಬದಲಾವಣೆ ಎಷ್ಟಿದೆ ಗೊತ್ತಾ. ಹೌದು ನೀವು ಈ ಒಂದು ಕೆಲಸವನ್ನು ಮಲಗುವ ಮುನ್ನ ಮಾಡುತ್ತಾ ಬನ್ನಿ ಇದರಿಂದ ನಿಮಗೆ ಆಗುವಂತಹ ಲಾಭಗಳು ಅಪಾರವಾದದ್ದು ಯಾಕೆ ನೀವು ಈ ಪರಿಹಾರವನ್ನು ಅತ್ಯಂತ ಸುಲಭ ಪದಾರ್ಥಗಳನ್ನು ಬಳಸಿ ಮಾಡಬಹುದಾಗಿದ್ದು ಇದಕ್ಕಾಗಿ ನೀವು ಮಾಡಬೇಕಾಗಿರುವುದು ಏನು ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ, ಈ ರೀತಿ ನೀವು ಮಾಡುತ್ತಾ ಬನ್ನಿ ಇದರಿಂದ ಆಗುವ ಲಾಭಗಳನ್ನು ನೀವೆ ಕಾಣಬಹುದು.ನೀವೇನಾದರೂ ನೀವು ಬಳಸುವ ಅಂದರೆ ನೀವು ನಿಮ್ಮ ತಲೆ ಕೆಳಗೆ ಇಟ್ಟುಕೊಳ್ಳುವಂತಹ ದಿಂಬಿನ ಕೆಳಗೆ ಇಂತಹ ವಸ್ತುಗಳನ್ನು ಇಟ್ಟುಕೊಂಡು ಮಲಗುವುದರಿಂದ ಇದರಿಂದ ನಿಮಗೆ ದೊರೆಯುವ ಲಾಭಗಳೇನು ಅನ್ನುವುದನ್ನು ಕೂಡ ತಿಳಿಯುವುದರೊಂದಿಗೆ ಆ ವಸ್ತುಗಳು ಯಾವುವು ಎಂಬುದನ್ನು ಕೂಡ ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ.

ಮೊದಲನೆಯದಾಗಿ ಒಂದು ಅರಿಶಿಣದ ಬಟ್ಟೆಯನ್ನು ತೆಗೆದುಕೊಳ್ಳಿ ಇದರೊಳಗೆ ಅರಿಶಿಣವನ್ನು ಹಾಕಿ ನೀವು ಅರಿಶಿಣದ ಬಣ್ಣದ ಬಟ್ಟೆಯನ್ನೇ ತೆಗೆದುಕೊಳ್ಳಿ ಅಥವಾ ಬಿಳಿ ವಸ್ತ್ರಕ್ಕೆ ಅರಿಶಿಣವನ್ನು ಹಚ್ಚಿ ಅಥವಾ ಅರಿಶಿಣದ ನೀರಿನ ಒಳಗೆ ಒಂದು ಬಿಳಿ ವಸ್ತ್ರವನ್ನು ಹಾಕಿ ಬಟ್ಟೆಯನ್ನು ಒದ್ದೆ ಮಾಡಿ ಅದನ್ನು ಒಣಗಿಸಿ ಈ ಒಂದು ಬಟ್ಟೆಯ ಒಳಗೆ ನೀವು ಅರಿಶಿಣದ ಕೊಂಬು ಅಥವಾ ಅರಿಶಿಣವನ್ನು ಹಾಕಿ ಒಂದು ಗಂಟನ್ನು ಹಾಕಿ, ಇದನ್ನು ನೀವು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು.ಈ ರೀತಿ ಮಾಡುವುದರಿಂದ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಆಗುವ ಬದಲಾವಣೆಗಳು ಏನು ಅಂದರೆ ಈ ಅರಿಶಿನದಲ್ಲಿ ಇರುವ ಶಕ್ತಿಯ ಬಗ್ಗೆ ನಿಮಗೆ ತಿಳಿದೇ ಇದೆ, ನಮ್ಮ ತಲೆಯ ನೆತ್ತಿಯ ಭಾಗದಲ್ಲಿ ಒಂದು ಮಸ್ತಿಷ್ಕದ ಭಾಗ ಇರುತ್ತದೆ, ಇದರಲ್ಲಿ ಚೈತನ್ಯ ಶಕ್ತಿ ಇರುತ್ತದೆ, ಈ ಒಂದು ಪರಿಹಾರದಿಂದ ನಿಮ್ಮ ಚೈತನ್ಯ ಶಕ್ತಿ ವೃದ್ಧಿಯಾಗುತ್ತದೆ.

ಈ ಒಂದು ಪರಿಹಾರದಿಂದ ನಿಮಗೆ ಆಗುವ ಮತ್ತೊಂದು ಲಾಭ ಏನು ಅಂದರೆ ನಿಮ್ಮ ಜೀವನದಲ್ಲಿ ಎದುರಾಗುವಂತಹ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೆ ಹಣಕಾಸಿನ ವಿಷಯದಲ್ಲಿ ನೀವೇನಾದರೂ ಆಚೆ ಹೋದರೆ ಆ ವಿಚಾರದಲ್ಲಿ ಅಡೆತಡೆಗಳು ಆಗುವುದನ್ನು ಈ ಒಂದು ಪರಿಹಾರ ನಿವಾರಿಸುತ್ತದೆ ಮತ್ತು ಒಳ್ಳೆಯ ಲಾಭಾಂಶವನ್ನು ನೀವು ಪಡೆದು ಕೊಳ್ತೀರಾ.ಆದರೂ ಇರುವ ಅಂಗಡಿಯಲ್ಲಿ ರಕ್ತಚಂದನ ದೊರೆಯುತ್ತದೆ ಇದನ್ನು ನೀವು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಿಮ್ಮ ಜೀವನದಲ್ಲಿ ಯಾವುದಾದರೂ ಹಣ ಬರಬೇಕಿದ್ದರೆ ಆ ಹಣ ನಿಮಗೆ ಬೇಗನೆ ದೊರೆಯುತ್ತದೆ ಮತ್ತು ಯಾವುದಾದರೂ ದೊಡ್ಡ ಕೆಲಸ ನಿಮಗೆ ದೊರೆತು ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಾ.

ಬಟ್ಟಲಿನಲ್ಲಿ ನೀರನ್ನು ತೆಗೆದುಕೊಳ್ಳಿ ಅದಕ್ಕೆ ನೀವು ಸಿಲ್ವರ್ ಫಿಶ್ ಅನ್ನ ಹಾಕಬೇಕು ಹೌದು ಈ ಸಿಲ್ವರ್ ಫಿಶ್ ಆಯುರ್ವೇದದ ಅಂಗಡಿಯಲ್ಲಿ ಅಥವಾ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೂಡ ಚಿಕ್ಕದಾದ ಸಿಲ್ವರ್ ಫಿಶ್ ದೊರೆಯುತ್ತದೆಅದನ್ನು ನೀವು ಈ ಬಟ್ಟಲಿನಲ್ಲಿ ಹಾಕಿ ನೀವು ಮಲಗುವ ಕೋಣೆಯಲ್ಲಿ ಇಟ್ಟುಕೊಂಡು ಮಲಗುವುದರಿಂದ ನಿಮಗೆ ಒಂದೊಳ್ಳೆಯ ಪ್ರಯೋಜನ ಆಗುತ್ತದೆ ಮತ್ತು ಸಾಕ್ಷಾತ್ ಮತ್ಸಾವತಾರದಲ್ಲಿ ಇರುವ ವಿಷ್ಣುವನ್ನು ಪೂಜಿಸಿದಂತೆ ವಿಷ್ಣುವಿನ ಅನುಗ್ರಹವನ್ನು ಪಡೆದುಕೊಳ್ಳಬಹುದು.ಕೊನೆಯ ಪರಿಹಾರ ಏನು ಅಂದರೆ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಐದು ಹನಿ ಜೇನು ತುಪ್ಪವನ್ನು ಸೇರಿಸಿ, ಒಂದು ಚಿಕ್ಕ ಬಂಗಾರದ ಒಡವೆಯನ್ನು ಇದರೊಳಗೆ ಹಾಕಿ ನೀವು ಇದನ್ನು ನಿಮ್ಮ ಕೋಣೆಯಲ್ಲಿ ಇಟ್ಟುಕೊಂಡು ಮಲಗುವುದರಿಂದ ಕೂಡ, ನಿಮಗೆ ಒಂದೊಳ್ಳೆ ನಿಮ್ಮ ಜೀವನದಲ್ಲಿ ಬದಲಾವಣೆ ದೊರೆಯುತ್ತದೆ.

Leave a Reply

Your email address will not be published. Required fields are marked *