Categories
ಆರೋಗ್ಯ ಉಪಯುಕ್ತ ಮಾಹಿತಿ

ಮರಿ ಕೋತಿಯ ಜೀವನವನ್ನ ನಾಶ ಮಾಡಿದ ರೈಲಿಗೆ ತಾಯಿ ಕೋತಿ ಏನು ಮಾಡಿದೆ… ಅನ್ನೋದು ನಿಮಗೆ ಗೊತ್ತ …

ಮರಿ ಕೋತಿಯನ್ನು ಸಾಧಿಸಿದಂತಹ ರೈಲಿಗೆ ತಾಯಿ ಕೋತಿ ಮಾಡಿದ್ದು ಏನು ಗೊತ್ತಾ ನಿಜಕ್ಕೂ ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ ಪ್ರಾಣಿಗಳಲ್ಲಿಯೂ ಕೂಡ ಇಷ್ಟು ಸೇಡು ಇರುತ್ತದೆಯೆ ಅಂತ , ಅದು ಸ್ನೇಹಿತರ ಈ ಘಟನೆ ನೈಜ ಘಟನೆ ಹಾಗೂ ಈ ಘಟನೆ ನಡೆದು ದೂರದ ಸ್ಥಾನದ ಜೋಧಪುರದಲ್ಲಿ .

ರಾಜಸ್ಥಾನದ ಈ ಜೋಧಪುರ ರೈಲ್ವೆ ನಿಲ್ದಾಣದಲ್ಲಿ ಮನುಷ್ಯರಷ್ಟೇ ನಾವು ಕೋತಿಗಳನ್ನು ಕೂಡ ಕಾಣಬಹುದಾಗಿದೆ ಎಲ್ಲಾ ಕೋತಿಗಳು ರೈಲ್ವೆ ಹಳಿಯ ಮೇಲೆ ಕುಳಿತುಕೊಂಡು ಆಟವನ್ನ ಆಡುತ್ತಿರುತ್ತವೆ .ಒಮ್ಮೆ ಒಂದು ಹಳಿಯ ಮೇಲೆ ಮರಿಕೋತಿ ಕುಳಿತುಕೊಂಡು ಆಟವಾಡುತ್ತಿತ್ತು ಆ ರೈಲ್ವೆ ಹಳಿಯ ಮೇಲೆ ದೂರದಿಂದ ಬಂದು ಗೂಡ್ಸ್ ಟ್ರೈನ್ ಕೂಡ ಬರುತ್ತಿತ್ತು ಆ ಮರಿ ಕೋತಿಯನ್ನು ನೋಡದ ಗೂಡ್ಸ್ ಟ್ರೈನ್ ಡ್ರೈವರ್ ಆ ಕೋತಿಯ ಮೇಲೆ ಟ್ರೈನನ್ನು ಹರಿಸಿದ್ದರು .

ಮರಿಕೋತಿ ಹಳಿಯ ಮೇಲೆ ಆಟವಾಡುತ್ತಿದ್ದುದನ್ನು ದೂರದಿಂದಲೇ ನೋಡುತ್ತಿದ್ದ ತಾಯಿ ಕೋತಿ ತನ್ನ ಮರಿ ಸಾಯುವುದನ್ನು ಕಣ್ಣ ಮುಂದೆಯೇ ನೋಡಿತ್ತು ತನ್ನ ಮರಿಯನ್ನು ಆ ರೈಲೇ ಸಾಯಿಸಿತು ಎಂದು ತಿಳಿದು ಅಂದಿನಿಂದ ರೈಲುಗಳ ಮೇಲೆ ಸೇಡನ್ನು ಇಟ್ಟುಕೊಂಡಿತ್ತು .

ಕೇವಲ ರೈಲಿನ ಮೇಲೆ ಮಾತ್ರವಲ್ಲ ಆ ಕೋತಿಯ ಸೇಡು ಆ ರೈಲ್ವೆ ಸ್ಟೇಷನ್ ನಲ್ಲಿ ಯಾರೆಲ್ಲ ಇರುತ್ತಾರೋ ಆ ಜನರ ಮೇಲೆಯೂ ಕೂಡ ಕೋತಿ ತನ್ನ ಸೇಡನ್ನು ತೀರಿಸಿಕೊಳ್ಳಲು ಮುಂದಾಗುತ್ತಿತ್ತು . ತನ್ನ ಮರಿಯನ್ನು ಕಳೆದುಕೊಂಡಾಗಿನಿಂದಲೂ ಕೋತಿ ಮರಿ ಎಲ್ಲರ ಮೇಲೆಯೂ ದ್ವೇಷ ಕಾರುತ್ತಿತ್ತು ತನ್ನ ಸೇಡನ್ನು ತೀರಿಸಿಕೊಳ್ಳಬೇಕೆಂದು ಒದ್ದಾಡುತ್ತಿತ್ತು ಆದ ಕಾರಣದಿಂದಾಗಿ ಪ್ರತಿಯೊಬ್ಬರ ಮೇಲೆಯೂ ಕೂಡ ದಾಳಿ ಮಾಡುತ್ತಿತ್ತು ತಾಯಿ ಕೋತಿ .

ದಿನ ಕಳೆದಂತೆ ತಾಯಿ ಕೋತಿಯ ದ್ವೇಷ ಹೆಚ್ಚಾಗುತ್ತಲೇ ಇತ್ತು ಹಾಗೆ ರೈಲ್ವೇ ಸ್ಟೇಷನ್ ಗೆ ಬರುತ್ತಿದ್ದಂತಹ ಎಲ್ಲ ಜನರ ಮೇಲೆ ಕೋತಿ ದಾಳಿ ಮಾಡುತ್ತಿದ್ದುದನ್ನು ಕಂಡ ಆ ರೈಲ್ವೇ ಸ್ಟೇಷನ್ ಗೆ ಬರುವ ಪ್ಯಾಸೆಂಜರ್ಸ್ ಗಳು ಕೂಡ ಕಡಿಮೆಯಾಗುತ್ತಾ ಹೋಗುತ್ತಾರೆ .
ಇದನ್ನು ಗಮನಿಸಿದ ಆ ರೈಲ್ವೆ ನಿಲ್ದಾಣದ ಅಧಿಕಾರಿಗಳು ಆ ತಾಯಿ ಕೋತಿಯನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕು ಅನ್ನೊ ಚಿಂತನೆಯನ್ನು ಕೂಡ ಮಾಡುತ್ತಾರೆ ಹಾಗೆಯೇ ಒಮ್ಮೆ ಯೋಚಿಸುತ್ತಾರೆ ಸಾಮಾನ್ಯ ಕೋತಿಯನ್ನು ಹಿಡಿಯುವುದೇ ಕಷ್ಟ ಅದರಲ್ಲಿಯೂ ಸೇಡು ಇರುವಂತಹ ಈ ಕೋತಿಯನ್ನು ಹೇಗೆ ಹಿಡಿಯುವುದು ಅಂತ .

ನಂತರ ಅರಣ್ಯ ಇಲಾಖೆಯಿಂದ ಕೆಲವರನ್ನು ಕರೆಸಿದರೂ ಈ ಕೋತಿಯನ್ನು ಹಿಡಿಯಲು , ಆದರೆ ತಾಯಿ ಕೋತಿ ಹೆದರಿ ಹೋಗಿಬಿಡುತ್ತದೆ ವಾರವಾದರೂ ಕೂಡ ಅದು ಬರೆದಿದ್ದನ್ನು ಕಂಡು ಆ ರೈಲ್ವೆ ನಿಲ್ದಾಣದ ಅಧಿಕಾರಿಗಳು ಖುಷಿ ಪಡುತ್ತಾರೆ ಎಲ್ಲ ಜನರು ಕೂಡ ಭಯವಿಲ್ಲದೆ ರೈಲ್ವೆ ನಿಲ್ದಾಣಕ್ಕೆ ಬರಲು ಶುರು ಮಾಡುತ್ತಾರೆ .

ಆದರೆ ಸಂತಸ ಜಾಸ್ತಿ ದಿನ ಇರಲಿಲ್ಲ ಸ್ವಲ್ಪ ದಿನಗಳು ಕಳೆದ ಮೇಲೆ ಆ ತಾಯಿ ಗೋತಿಕ್ ಮತ್ತೆ ಬಂದಿತ್ತು ಆದರೆ ಅದು ಸುಮ್ಮನೆ ಬಂದಿರಲಿಲ್ಲ ಹಿಂಡು ಹಿಂಡು ಕೋತಿಗಳನ್ನು ಕೂಡ ತನ್ನೊಟ್ಟಿಗೆ ಕರೆದುಕೊಂಡು ಬಂದಿತ್ತು . ಇದನ್ನು ಕಂಡು ಅಲ್ಲಿರುವವರೆಲ್ಲರೂ ಗೊಳ್ಳುತ್ತಾರೆ ಆಗ ಮತ್ತೆ ರೈಲ್ವೆ ಅಧಿಕಾರಿಗಳು ದೊಡ್ಡ ಬೋನನ್ನು ತರಿಸಿ ಅರಣ್ಯ ಇಲಾಖೆಯ ಅವರ ಸಹಾಯದಿಂದ ಈ ಕೋತಿಗಳನ್ನು ಮತ್ತೆ ಬೋನ್ಗೆ ಹಾಕುತ್ತಾರೆ .

ಆದರೆ ತಾಯಿ ಕೋತಿ ಅದೃಷ್ಟ ಚೆನ್ನಾಗಿತ್ತು ಆಗಲೂ ಕೂಡ ತಾಯಿ ಕೋತಿ ತಪ್ಪಿಸಿಕೊಂಡಿತ್ತು , ಇದರಿಂದ ತಿಳಿಯುತ್ತದೆ ಬಾಂಧವ್ಯ ಪ್ರೀತಿ ಎಂಬುದು ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಕೂಡ ಇರುತ್ತದೆ ಅವುಗಳಿಗೂ ಕೂಡ ತನ್ನ ಮಕ್ಕಳ ಮೇಲೆ ಬೆಟ್ಟದಷ್ಟು ಪ್ರೀತಿ ಇರುತ್ತದೆ ಬಾಂಧವ್ಯವಿರುತ್ತದೆ . ಈ ಮಾಹಿತಿಯ ಮುಖಾಂತರ ಎಲ್ಲರಲ್ಲಿಯೂ ಕೇಳಿಕೊಳ್ಳುವುದೇನೆಂದರೆ ಕಾಡನ್ನು ಉಳಿಸಿ ಕಾಡು ಪ್ರಾಣಿಗಳನ್ನು ರಕ್ಷಿಸಿ .

Leave a Reply

Your email address will not be published. Required fields are marked *