ಮನೆಯ ಮುಖ್ಯ ದ್ವಾರದಲ್ಲಿ ನೀವೇನಾದ್ರು ಈ ಒಂದು ಗುರುತನ್ನು ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿಯ ಸ್ಥಿರವಾಸ ಮನೆಯಲ್ಲಿ ಆಗುತ್ತದೆ ಹಾಗೂ ಐಶ್ವರ್ಯ ನಿಮ್ಮದಾಗುತ್ತದೆ!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ಇಂದಿನ ಮಾಹಿತಿಯಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಲಕ್ಷ್ಮೀಯು ಸ್ಥಿರವಾಗಿ ನಿಲ್ಲಬೇಕೆಂದರೆ ನೀವು ಯಾವ ರೀತಿಯಾದಂತಹ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನಿಲ್ಲುತ್ತಾರೆ ಎಂಬ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೆ ಹಲವರು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.ಆದರೆ ಬಹಳಷ್ಟು ಜನ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ತುಂಬಾನೇ ಕಷ್ಟಪಡುತ್ತಿರುತ್ತಾರೆ. ಅಂತವರು ನಾವು ಹೇಳುವ ರೀತಿಯಲ್ಲಿ ಈ ಒಂದು ಗುರುತನ್ನು ಮನೆಯ ಮುಂದೆ ಹಾಕಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನಿಲ್ಲುತ್ತಾರೆ.

ಹಾಗೆಯೇ ನೀವು ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಅದರಲ್ಲಿ ಜಯ ಸಿಗುತ್ತದೆ ಅನ್ನೋದನ್ನು ನಿಮಗೆ ನಾನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಕೆಲವರು ಪ್ರತಿ ಶುಕ್ರವಾರದಂದು ಲಕ್ಷ್ಮಿಯ ಪೂಜೆಯನ್ನು ಮಾಡುತ್ತಿರುತ್ತಾರೆ ಆದರೆ ಅವರಿಗೆ ಪೂಜೆ ಮಾಡುವಂತಹ ವಿಧಾನವು ಗೊತ್ತಿರುವುದಿಲ್ಲ ಸಾಮಾನ್ಯವಾಗಿ ಎಲ್ಲರೂ ಮಾಡುವಹಾಗೆ ಪೂಜೆಯನ್ನು ಮಾಡುತ್ತಾರೆ.ಆದರೆ ಲಕ್ಷ್ಮಿಗೆ ಇಷ್ಟವಾಗುವಂತಹ ಪೂಜೆಯನ್ನು ಮಾಡಿದರೆ ಲಕ್ಷ್ಮಿಯನ್ನು ಸ್ಥಿರವಾಗಿ ಮನೆಯಲ್ಲಿ ಇರಿಸಿಕೊಳ್ಳಬಹುದು ಸ್ನೇಹಿತರೆ.

ಹೌದು ಇಂದು ನಾವು ಹೇಳುವ ಮಾಹಿತಿಯಲ್ಲಿ ನೀವು ಮನೆಯ ಮುಖ್ಯದ್ವಾರದಲ್ಲಿ ಆದರೆ ಮನೆಯ ಪ್ರಧಾನ ಬಾಗಿಲಿನ ಗೋಡೆಯ ಪಕ್ಕದಲ್ಲಿ ಈ ಗುರುತನ್ನು ಹಾಕಿದರೆ ನಿಮಗೆ ಅಂದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀಯು ಸ್ಥಿರವಾಗಿ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ ಸ್ನೇಹಿತರೆ. ಆದರೆ ಆ ಗುರುತು ಯಾವುದೆಂಬುದನ್ನು ನಿಮಗೆ ತಿಳಿಸಿಕೊಡುತ್ತೇನೆ . ಗುರುತು ಯಾವುದೆಂದರೆ ಸ್ವಸ್ತಿಕ್ ಗುರುತು.ಹೌದು ಸ್ನೇಹಿತರೆ ಮುಖ್ಯದ್ವಾರದ ಪಕ್ಕದ ಗೋಡೆಯಲ್ಲಿ ಈ ಸ್ವಸ್ತಿಕ್ ಚಿಹ್ನೆಯನ್ನು ನೀವು ಬರೆಯುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀಯು ಸ್ಥಿರವಾಗಿ ನಿಲ್ಲುತ್ತಾಳೆ.

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ನೀವು ಈ ಕೆಲಸವನ್ನು ಮಾಡಿ ಅಂದರೆ ಈ ಗುರುತನ್ನು ನಿಮ್ಮ ಗೋಡೆಯಲ್ಲಿ ಬರೆದು ನಂತರ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯು ಏಳಿಗೆ ಹೊಂದುತ್ತದೆ.ಯಾಕೆಂದರೆ ಶ್ರಾವಣ ಮಾಸವು ಸಾಮಾನ್ಯವಾಗಿ ಲಕ್ಷ್ಮಿಗೆ ಪ್ರಿಯವಾದ ಮಾಸ ಯಾಕೆಂದರೆ ಲಕ್ಷ್ಮೀಪತಿಯ ಹುಟ್ಟಿದ ಮಾಸವು ಶ್ರಾವಣ ಮಾಸ ಹಾಗಾಗಿ ಅತ್ಯಂತ ಪ್ರಿಯವಾದ ಮಾಸವೆಂದರೆ ಲಕ್ಷ್ಮಿಗೆ ಶ್ರಾವಣಮಾಸ.ನೀವು ಶ್ರಾವಣ ಮಾಸದ ಒಂದು ಈ ಕೆಲಸವನ್ನು ತಪ್ಪದೇ ಮಾಡಿದರೆ ,ನಿಮಗೆ ಆದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ತೊಂದರೆ ಇದ್ದಲ್ಲಿ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಹೀಗೆ ಮುಂತಾದ ಸಮಸ್ಯೆ ಇದ್ದರೆ ಎಲ್ಲವೂ ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ.

ಸ್ವಸ್ತಿಕ್ ಗುರುತು ಗಳಲ್ಲಿ ಎರಡು ವಿಧಗಳಿವೆ ಸ್ವಯ ಸ್ವಸ್ತಿಕ್ ಮತ್ತು ಅಪ ಸ್ವಸ್ತಿಕ್. ನೀವು ಯಾವಾಗಲೂ ಸ್ವಸ್ತಿಕ್ ಗುರುತನ್ನು ಹಾಕುವಾಗ ಸ್ವಯಸ್ವಸ್ತಿಕ್ ಗುರುತನ್ನು ಹಾಕಬೇಕು.ಹೌದು ಸ್ನೇಹಿತರೆ ನೀವು ಯಾವಾಗಲೂ ನಿಮ್ಮ ಪೂಜಾ ಮಂದಿರದಲ್ಲಿ ಪೂಜೆ ಮಾಡುವಾಗ ಸ್ವಸ್ತಿಕ್ ಚಿಹ್ನೆಯನ್ನು ಹಾಕಿ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಯನ್ನು ಕೂಡಾ ನಿವಾರಣೆಯಾಗುತ್ತದೆ.ಹಾಗೂ ಲಕ್ಷ್ಮಿ ಕಟಾಕ್ಷವು ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಯಾವಾಗಲೂ ಸ್ಥಿರವಾಗಿ ನಿಲ್ಲಿಸುತ್ತಾಳೆ ಸ್ನೇಹಿತರೆ.ಸ್ನೇಹಿತರೆ ನೀವು ಕೂಡ ಒಂದು ಬಾರಿ ಈ ಶ್ರಾವಣಮಾಸದಲ್ಲಿ ಹೀಗೆ ಮಾಡಿ ನೋಡಿ.ಹಾಗೂ ಲಕ್ಷ್ಮಿ ಕಟಾಕ್ಷವನ್ನು ಪಡೆದುಕೊಳ್ಳಿ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *