ಮನೆಯಲ್ಲಿ ವಿಪರೀತ ಕಷ್ಟವಿದ್ದಲ್ಲಿ ಈ ಒಂದು ಎಲೆಯಿಂದ ಈ ರೀತಿಯಾಗಿ ಶನಿವಾರದಂದು ಈ ದೀಪಾರಾಧನೆ ಮಾಡಿ ನಿಮ್ಮ ಕಷ್ಟಗಳೆಲ್ಲವೂ ಕೂಡ ನೀರಿನಂತೆ ಕರಗಿ ಹೋಗುತ್ತವೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾನು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಈ ರೀತಿಯಾಗಿ ಅಂದರೆ ನಾವು ಹೇಳುವಂತಹ ಈ ಒಂದು ರೀತಿಯಾದಂತಹ ನೀವು ದೀಪಾರಾಧನೆಯ ನೀವು ಮನೆಯಲ್ಲಿ ಶನಿವಾರ ದಿವಸ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ ಹಾಗೆಯೇ ನಿಮ್ಮ ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಬರುವುದಿಲ್ಲ ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಹಾಗಾದರೆ ಈ ರೀತಿಯ ದೀಪವನ್ನು ಹಚ್ಚುವುದು ಹೇಗೆ ಹೇಗೆ ಹಚ್ಚಬೇಕು ಹಾಗೂ ಯಾವ ದಿನದಂದು ಹಚ್ಚಬೇಕು ಎನ್ನುವ ಮಾಹಿತಿಯನ್ನು ಮುಂದೆ ತಿಳಿಯೋಣ.ಹೌದು ಸ್ನೇಹಿತರೆ ಹಲವಾರು ಜನರು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಹೆಚ್ಚಾಗಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ಸಂಖ್ಯೆ ಹೆಚ್ಚಾಗಿದೆ ಹಾಗಾಗಿ ಈ ರೀತಿಯಾಗಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ರೀತಿಯಾಗಿ ಒಂದು ಸಾಧನೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿ ಆದಂತ ಕಷ್ಟಗಳು ಕೂಡ ತೊಲಗುತ್ತದೆ ಎಂದು ಹೇಳಲಾಗುತ್ತದೆ.

ಯಾವುದೇ ಸಮಸ್ಯೆಯಾದರೂ ಸರಿ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಹಾಗೆ ಅದನ್ನು ಪರಿಹಾರ ಮಾಡಿಕೊಳ್ಳಲು ಕೂಡ ಪರಿತಪಿಸುತ್ತಾರೆ ಹಾಗಾಗಿ ಯಾವ ರೀತಿಯ ಸಮಸ್ಯೆಗೆ ನಾವು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ.ಮೊದಲನೆಯದಾಗಿ ನೀವು ಈ ಒಂದು ದೀಪಾರಾಧನೆ  ಶನಿವಾರ ದಿವಸ ಪ್ರಾರಂಭ ಮಾಡಬೇಕು.ನಂತರ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇರುವಂತಹ ಅರಳಿಮರದ ಹತ್ತಿರ ಹೋಗಿ ಅಲ್ಲಿ ಬಿದ್ದಿರುವಂತಹ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಮನೆಗೆ ಬರಬೇಕು ತದನಂತರ ಅದನ್ನು ಚೆನ್ನಾಗಿ ತೊಳೆದುಕೊಂಡು ಒಂದು ತಟ್ಟೆಯಮೇಲೆ ಅಂದರೆ ಪೂಜೆಯನ್ನು ಮಾಡುವಂತಹ ಒಂದು ಹಿತ್ತಾಳೆಯ ತಟ್ಟೆಯ ಮೇಲೆ ಇಡಬೇಕು. ಮೊದಲಿಗೆ ತಟ್ಟೆಗೆ ಕುಂಕುಮವನ್ನು ಹಚ್ಚಬೇಕು

ನಂತರ ಅರಳಿ ಮರದ ಎಲೆಯನ್ನು ತಟ್ಟೆಯ ಮೇಲೆ ಇಟ್ಟು ಅರಳಿಮರದ ಎಲೆಗೆ ಮತ್ತೆ ಕುಂಕುಮವನ್ನು ಹಚ್ಚಿ ಅದರ ಮೇಲೆ ಹೊಸದಾಗಿ ತಂದಿರುವಂತಹ ಮಣ್ಣಿನ ದೀಪವನ್ನುಇಡಬೇಕು .ದೀಪವು ನೆಟ್ಟ ನಂತರ ಅದಕ್ಕೆ ನಾಲ್ಕು ಬತ್ತಿಗಳನ್ನು ಹಾಕಬೇಕು. ನಂತರ ಅಂದರೆ ಬತ್ತಿಗಳನ್ನು ಹಾಕಿದ ನಂತರ ಅದಕ್ಕೆ ತುಪ್ಪದಿಂದ ಅಥವಾ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಯನ್ನು ಮಾಡಬೇಕು.ಸಾಮಾನ್ಯವಾಗಿ ತುಪ್ಪದಿಂದ ದೀಪರದನೆ ಮಾಡಿದರೆ ತುಂಬಾನೆ ಒಳ್ಳೆಯದು. ಹಾಗಾಗಿ ನೀವು ತುಪ್ಪದಿಂದ ದೀಪಾರಾಧನೆ ಮಾಡುವುದು ಒಳ್ಳೆಯದು. ಈ ರೀತಿಯಾಗಿ ನೀವು ಮಣ್ಣಿನ ದೀಪಕ್ಕೆ ದೀಪವನ್ನು ಹಚ್ಚಿದ ನಂತರ ನಿಮ್ಮ ದೇವರಕೋಣೆಯಲ್ಲಿ ದೇವರಿಗೆ ಮುಖಮಾಡಿ ಆ ದೀಪವನ್ನು ಅಂದರೆ ಹಿತ್ತಾಳೆಯ ತಟ್ಟೆಯನ್ನು ದೇವರಿಗೆ ಮುಖ ಮಾಡಿ ಇಡಬೇಕು.

ಹಾಗೆಯೇ ಅರಳಿ ಎಲೆಯ ಮುಂಭಾಗ ದೇವರ ಎದುರಿಗೆ ಕಾಣುವಂತೆ ಇಡಬೇಕು ತೊಟ್ಟು ಹಿಂಬಾಗ ಇರಬೇಕು.ಈ ರೀತಿಯಾಗಿ ನೀವು ಪ್ರತಿ ಶನಿವಾರ ಅಂದರೆ ಮೂರು ಶನಿವಾರ 5 ಶನಿವಾರ ಹಾಗೂ 7 ಶನಿವಾರ ನೀವು ಇದನ್ನು ಮಾಡಿದರೆ ನಿಮ್ಮ ಮನೆಯಲ್ಲಿರುವ ಅಂತಹ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *