ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ಮನೆಯಲ್ಲಿ ಯಾವಾಗಲೂ ಯಾವ ಸಮಯಕ್ಕೆ ಕಸವನ್ನು ಗುಡಿಸಬೇಕು ಹಾಗೆ ಯಾವ ಸಮಯಕ್ಕೆ ಕಸವನ್ನು ಗುಡಿಸಬಾರದು ಯಾವ ಸಮಯಕ್ಕೆ ಕಸವನ್ನು ಗುಡಿಸಿದರೆ ಯಾವ ರೀತಿಯಾದಂತಹ ಫಲಗಳನ್ನು ನಾವು ಅನುಭವಿಸುತ್ತೇವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಇದು ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ತಮ್ಮ ಮನೆಗಳನ್ನು ಪ್ರತಿದಿನ ಅಥವಾ ವಾರಕ್ಕೆ ಎರಡು ಬಾರಿ ಕೆಲವರು ಮನೆಯನ್ನು ಸ್ವಚ್ಛ ಮಾಡುತ್ತಾರೆ ಆದರೆ ಕಸವನ್ನು ಮಾತ್ರ ಎಲ್ಲರೂ ಕೂಡ ಅವರವರ ಮನೆಯಲ್ಲಿ ಪ್ರತಿದಿನ ಸ್ವಚ್ಛ ವನ್ನು ಮಾಡಿಕೊಳ್ಳುತ್ತಾರೆ
ಹಾಗಾಗಿ ಇಂದು ನಾವು ಹೇಳುವಂತಹ ಒಂದು ಮಾಹಿತಿಯಲ್ಲಿ ಒಂದು ಸಮಯಕ್ಕೆ ನೀವೇನಾದರೂ ಕಸವನ್ನು ಗುಡಿಸಿದರೆ ನಿಮ್ಮ ಮನೆಯಲ್ಲಿ ಅದೃಷ್ಟ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿದು ಸ್ನೇಹಿತರೆ ಇದು ಸಾಮಾನ್ಯವಾಗಿ ಕಸಗುಡಿಸುವ ರೀತಿಯಲ್ಲಿ ಕೂಡ ಅದೃಷ್ಟವನ್ನು ಪಡೆದುಕೊಳ್ಳಬಹುದುಅದು ಹೇಗೆ ಎಂದರೆ ಸಾಮಾನ್ಯವಾಗಿ ನೀವು ಕಸವನ್ನು ಕೊಡಿಸುವಾಗ ಅಥವಾ ಮನೆಯನ್ನು ಸ್ವಚ್ಛ ಪಡಿಸುವಾಗ ಸೂರ್ಯ ಉದಯ ಕಿಂತ ಮೊದಲು ಅಥವಾ ಸೂರ್ಯಾಸ್ತದ ಮೊದಲು ಕಸವನ್ನು ಗುಡಿಸಬೇಕು ಹಾಗೆಯೇ ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು ಹೌದು ಸ್ನೇಹಿತರೆ ಯಾವುದೇ ಕಾರಣಕ್ಕೂ ಸೂರ್ಯ ಉದಯವಾದ ನಂತರ ಅಥವಾ ಸೂರ್ಯಸ್ತಮ ವಾದ ನಂತರ ಕಸವನ್ನು ಗುಡಿಸಬಾರದು ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ
ಹಾಗೆಯೇ ದರಿದ್ರ ದೇವತೆ ಬಂದು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆಂದು ಹೇಳಲಾಗುತ್ತದೆ ಸ್ನೇಹಿತರೆ.ಹಾಗಾಗಿ ಈ ಒಂದು ಮಧ್ಯದ ಸಮಯದಲ್ಲಿ ನೀವು ಮನೆಯನ್ನು ಸ್ವಚ್ಛ ಪಡಿಸಿಕೊಂಡರೆ ಅಥವಾ ಕಸವನ್ನು ಗುಡಿಸಿ ಕೊಂಡರೆ ನಿಮಗೆ ಅಥವಾ ನಿಮ್ಮ ಮನೆಯ ಸದಸ್ಯರಿಗೆ ಒಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತವೆ ಸ್ನೇಹಿತರೆ.ಆದರೆ ಕೆಲವರು ಸಮಯಕ್ಕೆ ಸರಿಯಾಗಿ ಕಸವನ್ನು ಗುಡಿಸುವುದಿಲ್ಲ ಹಾಗೆ ಮಧ್ಯಾಹ್ನದ ವೇಳೆಗೆ ಕಸವನ್ನು ಗುಡಿಸುತ್ತಾರೆ ಯಾವುದೇ ಕಾರಣಕ್ಕೂ ಕಸವನ್ನು ಮಧ್ಯಾಹ್ನದ ಸಮಯದಲ್ಲಿ ಕುಡಿಸಬಾರದು ಈ ರೀತಿಯಾಗಿ ಮಾಡಿದರೆ ಲಕ್ಷ್ಮಿಯು ಕೋಪಗೊಳ್ಳುವುದು ಖಂಡಿತ ಸ್ನೇಹಿತರೆ.
ಹಾಗಾಗಿ ನೀವು ಯಾವುದೇ ಕಾರಣಕ್ಕೂ ಮಧ್ಯಾಹ್ನದ ಸಮಯದಲ್ಲಿ ಏನೂ ಕಸವನ್ನು ಗುಡಿಸುವುದು ಅಥವಾ ಮನೆಯನ್ನು ಸ್ವಚ್ಛ ಮಾಡುವುದನ್ನು ಮಾಡಬೇಡಿ.ಇನ್ನು ಕೆಲವರು ಯಾವ ರೀತಿ ಮಾಡುತ್ತಾರೆ ಎಂದರೆ ಮನೆಯಲ್ಲಿರುವ ಪತಿಯು ಹೊರಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಅಂದರೆ ಹೊರಟುಹೋದ ಮೇಲೆ ಕಸವನ್ನು ಗುಡಿಸಿ ಸ್ವಚ್ಛ ವನ್ನು ಮಾಡುತ್ತಾರೆ ಈ ರೀತಿಯಾಗಿ ಮಾಡುವುದರಿಂದ ಕೂಡ ನಿಮ್ಮ ಗಂಡ ಅಥವಾ ನಿಮ್ಮ ಪತ್ನಿ ಮಾಡುವ ಕೆಲಸದಲ್ಲಿ ಅವರಿಗೆ ಜಯ ಎನ್ನುವುದು ಸಿಗುವುದಿಲ್ಲ ಎಲ್ಲದರಲ್ಲಿಯೂ ಕೂಡ ಅಪಜಯ ಎನ್ನುವುದು ಉಂಟಾಗುತ್ತದೆ ಸ್ನೇಹಿತರೆಹಾಗಾಗಿ ಗಂಡ ಕೆಲಸ ಹೋಗುವ ಸಮಯದಲ್ಲಿ ಅಥವಾ ಕೆಲಸಕ್ಕೆ ಹೋದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು.ಈ ರೀತಿಯಾಗಿ ಕೆಲವು ನಿಯಮಗಳನ್ನು ನೀವು ಕಸ ಗುಡಿಸುವುದು ರಲ್ಲಿ ಪಾಲಿಸಿದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮಿಕಟಾಕ್ಷ ಯಾವಾಗಲೂ ಆಗುತ್ತದೆ ಎಂದು ಹೇಳಬಹುದು ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.