Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿರುವ ಅಕ್ಕಿಯಿಂದ ನೀವೇನಾದ್ರು ಹೀಗೆ ಮಾಡಿದ್ರೆ ಸಾಕು ಜೀವನದಲ್ಲಿ ಅತೀ ಬೇಗ ಶ್ರೀಮಂತ ರಾಗುತ್ತೀರಾ …!!!

ಇಂದಿನ ಜಗತ್ತಿನಲ್ಲಿ ನಿಮ್ಮ ಹತ್ತಿರ ಹಣ ಇದ್ದರೆ ಮಾತ್ರವೇ ಪ್ರತಿಯೊಬ್ಬರೂ ನಿಮ್ಮನ್ನು ಇಷ್ಟ ಪಡುತ್ತಾರೆ ಹಾಗೂ ನಿಮ್ಮನ್ನು ಗೌರವದಿಂದ ನೋಡುತ್ತಾರೆ ಇಲ್ಲವಾದಲ್ಲಿ ನಿಮ್ಮ ಹತ್ತಿರ ಯಾರೂ ಕೂಡ ಬರುವುದಿಲ್ಲ ಹಾಗೂ ನಿಮ್ಮನ್ನ ಯಾರೂ ಕೂಡ ಇಷ್ಟಪಡುವುದಿಲ್ಲ. ಅದಕ್ಕೆಲ್ಲ ಕಾರಣ ನಿಮ್ಮ ಹತ್ತಿರ ಇರುವಂತ ಹಣ. ಪೂರ್ವಿಕರು ಹೇಳಿರುವಂತಹ  ಗಾದೆಯ ಹಾಕಿ ಹಣ ನೋಡಿದರೆ ಬದುಕದೆ ಇರುವಂತಹ ಜೀವ ಕೂಡ ಎದ್ದು ನಿಲ್ಲುತ್ತದೆ ಏನು ಅಂತಹ ಮಾತನ್ನು ನಾವು ನೆನಪಿಸಿಕೊಳ್ಳಬಹುದು.

ಆದರೆ ತುಂಬಾ ಜನರು ಒಂದು ದಿನದಲ್ಲಿ ಕಷ್ಟಪಟ್ಟು ಈ ಹಣಕ್ಕೆ ತಮ್ಮ ಜೀವನವನ್ನೇ ಪಣಕ್ಕಿಟ್ಟು ಕೆಲಸವನ್ನು ಮಾಡುತ್ತಾರೆ ಅದನ್ನೆಲ್ಲ ನೋಡಿದರೆ ಕೆಲವರಿಗೆ ಹತ್ತು ರೂಪಾಯಿ ನೂರು ರೂಪಾಯಿ ನೂರು ದೊಡ್ಡಮಟ್ಟದ ಹಣ ವಾಗಿರುತ್ತದೆ ಅದೇ ಕೆಲವರಿಗೆ ಅದು ಯಾವ ರೂಪದಲ್ಲೋ ಕೂಡ ದೊಡ್ಡಮಟ್ಟದ ಹಣ ಆಗಿರುವುದಿಲ್ಲ. ಏನೇ ಆದರೂ ಮನುಷ್ಯನಾಗಿ ಹುಟ್ಟಿದ ನಂತರ ನಾವು ನಮ್ಮ ನಂಬಿದವರನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಲು ನಾವು ಹಣವನ್ನು ಮಾಡಲೇಬೇಕು ಇಲ್ಲವಾದಲ್ಲಿ ಅವರು ಬೀದಿಗೆ ಬರುವುದು ಖಂಡಿತ.

ಇವಾಗಿನ ಪ್ರಪಂಚದಲ್ಲಿ ಇನ್ನೊಬ್ಬರು ಏನಾದರೂ ಹಾಳಾಗಿದ್ದರೆ ಎಂದರೆ ಅವರನ್ನು ಮೇಲಕ್ಕೆ ಎತ್ತಲು ಯಾರೂ ಕೂಡ ಮುಂದೆ ಬರುವುದಿಲ್ಲ, ಅವರನ್ನು ನೋಡಿ ನಗಾಡುತ್ತಾರೆ ಹೊರತು ಅವರನ್ನು ಕಾಪಾಡಬೇಕು ಹಾಗೂ ಅವರನ್ನ ಮೊದಲನೇ ಸ್ಥಿತಿಗೆ ತರಬೇಕು ಎನ್ನುವಂತಹ ಆಲೋಚನೆಯನ್ನು ಯಾರು ಕೂಡ ಇವಾಗಿನ ಕಾಲದಲ್ಲಿ ಮಾಡುವುದಿಲ್ಲ.

ಆದುದರಿಂದ ಪ್ರತಿಯೊಬ್ಬ ಮನುಷ್ಯನಿಗೂ ಹಣ ಎನ್ನುವುದು ತುಂಬಾ ಮುಖ್ಯ ಹಣಕ್ಕೋಸ್ಕರ ನಾವು ಆಲೋಚನೆಯನ್ನು ಮಾಡಿ ಕೆಲಸವನ್ನು ಮಾಡಿದರೆ ಮಾತ್ರವೇ ನಾವು ಹಣವನ್ನು ಸಂಪಾದನೆ ಮಾಡಬಹುದು ಆದರೆ, ಕೆಲವೊಂದು ಬಾರಿ ನಾವು ಎಷ್ಟೇ ನಿಷ್ಠೆಯಿಂದ ಕೆಲಸ ಮಾಡಿದರು ಹಾಗೂ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ಹಣವು ನಮ್ಮ ಕೈಗೆ ಸೇರುವುದಿಲ್ಲ ಹಾಗೂ ಎಲ್ಲೋ ಒಂದು ಕಡೆ ಹಣವು ಹಾಳಾಗುತ್ತದೆ.ಹಾಗಾದ್ರೆ ಬನ್ನಿ ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳನ್ನು ಬಳಕೆ ಮಾಡಿಕೊಂಡು ಹೇಗೆ ನಮ್ಮ ಕೈಯಲ್ಲಿ ಬಿಟ್ಟು ಹೋಗುತ್ತಿರುವ ಅಂತಹ ಹಣವನ್ನು ಸುಭದ್ರ ರೀತಿಯಲ್ಲಿ ಇಟ್ಟುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ. ನೀವೇನಾದರೂ ಅಕ್ಕಿಕಾಳನ್ನು ಈ ರೀತಿಯಾಗಿ ಬಳಕೆ ಮಾಡಿದ್ದಲ್ಲಿ ನೀವು ಅದೃಷ್ಟವಂತರು ಆಗುತ್ತಿರುವ ನಿಮ್ಮ ಜೀವನದಲ್ಲಿ ಯಾವಾಗಲೂ ನಗು ಅನ್ನೋದು ತುಂಬಿರುತ್ತದೆ.

ಇದಕ್ಕಾಗಿ ನೀವು ಒಂದು ಕೆಲಸವನ್ನು ಮಾಡಬೇಕು ಒಂದು ಒಳ್ಳೆಯ ಮೂರ್ತದ ಸಮಯದಲ್ಲಿ ಒಂದು ಚಿಕ್ಕ ಕೆಂಪು ಬಟ್ಟೆಯಲ್ಲಿ 21 ಅಕ್ಕಿಕಾಳನ್ನು ಹಾಕಬೇಕು,  ಅದಾದ ನಂತರ ಅದನ್ನು ಚೆನ್ನಾಗಿ ಮಡಿಚಿ ಅರಿಶಿನದಿಂದ ಹಚ್ಚಬೇಕು, ಹೀಗೆ ವರ್ಷದಿಂದ ಹಚ್ಚಿದ ನಂತರ ಆ ಬಟ್ಟೆಯನ್ನು ನೀವು ದಿನನಿತ್ಯ ಪೂಜೆ ಮಾಡುತ್ತಿರುವಂತಹ ದೇವರಕೋಣೆಯಲ್ಲಿ ಲಕ್ಷ್ಮಿಯ ಎದುರುಗಡೆ ಮೂಟೆಯನ್ನು ಇಡಬೇಕು.

ಹೀಗೆ ದಿನನಿತ್ಯ ನೀವೇನಾದರೂ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳು ನೆರವೇರುತ್ತದೆ , ಏಕೆಂದರೆ ದೇವರು ದೇವತೆಗಳಿಗೆ ಅಕ್ಕಿಕಾಳು ಎನ್ನುವುದು ತುಂಬಾ ಇಷ್ಟವಾಗುವಂತಹ ಒಂದು ವಸ್ತು, ಅದಲ್ಲದೆ ಶಿವ ಪಾರ್ವತಿಗೆ ಅಕ್ಕಿಕಾಳು ಎಂದರೆ ತುಂಬಾ ಇಷ್ಟ ಆದ ಕಾರಣದಿಂದಾಗಿ ನೀವು ಶಿವನ ದೇವಸ್ಥಾನಕ್ಕೆ ಹೋಗಿ 1ಕೆಜಿ ಅಥವಾ ಎರಡು ಕೆಜಿ ಅಕ್ಕಿಯನ್ನು ದೇವರ ಮುಂದೆ ಇಡಬೇಕು ಅದರಲ್ಲಿ ಸ್ವಲ್ಪ ಅಕ್ಕಿಕಾಳನ್ನು ತೆಗೆದುಕೊಂಡು ಅದರಿಂದ ಅಡಿಗೆಯನ್ನು ಮಾಡಿ ತಿನ್ನಬೇಕು ಹೀಗೆ ಉಳಿದಂತಹ ಹಕ್ಕಿಗಳನ್ನು ಬಡವರಿಗೆ ದಾನ ಮಾಡಿದರೆ ತುಂಬಾ ಒಳ್ಳೆಯದು.

ನಿಮಗೆ ಗೊತ್ತಿರಬಹುದು ಮದುವೆ ಸಂದರ್ಭದಲ್ಲಿ ಅಕ್ಕಿಕಾಳು ಹಾಕು ಅರಿಶಿಣವನ್ನು ಬೆರಿಕೆ ಮಾಡಿ ಆಶೀರ್ವಾದ ಮಾಡುವಂತಹ ಪ್ರತಿಯೊಬ್ಬ ಜನರಿಗೂ ಕೂಡ ಅದನ್ನು ಕೊಟ್ಟು ಅಕ್ಷತೆಯನ್ನು ಹಾಕಲಾಗುತ್ತದೆ ಇದಕ್ಕೆ ಇರುವಂತಹ ವೈಜ್ಞಾನಿಕ ಕಾರಣವನ್ನು ನಾವು ಹೇಳಬೇಕಾದರೆ ಅಕ್ಷರ ಎನ್ನುವುದು ಆಂಟಿ-ಬ್ಯಾಕ್ಟಿರಿಯಾ ಹೊಂದಿರುವಂತಹ ಒಂದು ವಸ್ತು ಇದನ್ನು ನಾವು ಆ ಸಮಯದಲ್ಲಿ ಎಲ್ಲರ ಮೇಲೆ ಹಾಕುವುದರಿಂದ ಅಲ್ಲಿನ ವಾತಾವರಣ ಬ್ಯಾಕ್ಟೀರಿಯ ಇಲ್ಲದೆ ಇರುವ ಪ್ರೀತಿಯಲ್ಲಿ ಇರುವಂತಹ ವಾತಾವರಣವಾಗಿ ಸೃಷ್ಟಿಯಾಗಲಿ ಅಂತ ಹೇಳಿ ನಮ್ಮ ಪೂರ್ವಿಕರು ಆವತ್ತಿನ ಸಮಯದಲ್ಲಿ ಇದರ ಬಗ್ಗೆ ಆಲೋಚನೆಯನ್ನು ಮಾಡಿದ್ದ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆ ಹಂಚಿಕೊಳ್ಳಿ …

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ