ಮನೆಗಳಲ್ಲಿ ಜೋಡಿ ಗಿಳಿಗಳನ್ನು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಒಂದಲ್ಲ ಒಂದು ರೀತಿಯ ಪ್ರಾಣಿಗಳನ್ನು ಅಥವಾ ಪಕ್ಷಿಗಳನ್ನು ಸಾಕಿರುತ್ತಾರೆ ಅದು ಕೆಲವರ ಮನೆಯಲ್ಲಿ ಒಂದು ಹವ್ಯಾಸವಾಗಿರುತ್ತದೆ.ಕೆಲವೊಂದು ಶಾಸ್ತ್ರಗಳ ಪ್ರಕಾರ ಪಕ್ಷಿಗಳನ್ನು ಸಾಕುವುದು ಒಂದು ರೀತಿಯಾದಂತಹ ಹವ್ಯಾಸವಾಗಿದೆ.ಆದರೆ ಶಾಸ್ತ್ರ ಪ್ರಕಾರ ಪ್ರಾಣಿಗಳನ್ನು ಪಕ್ಷಿಗಳನ್ನು ಸಾಕಿದರೆ ಮನೆಯಲ್ಲಿ ಇರುವಂತಹ ವಾಸ್ತು ದೋಷಗಳನ್ನು ಸರಿಪಡಿಸಬಹುದು.

ಎಂದು ಕೆಲವು ಶಾಸ್ತ್ರಜ್ಞರು ಹೇಳುತ್ತಾರೆ.ಅವರು ಹೇಳುವ ಪ್ರಕಾರ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ದೋಷಗಳನ್ನು ಈ ಪ್ರಾಣಿಗಳನ್ನು ಅಥವಾ ಪಕ್ಷಗಳನ್ನು ಸಾಕುವುದರಿಂದ ಹೊಡೆದೋಡಿಸಬಹುದು ಎಂದು ಹೇಳುತ್ತಾರೆ ಆದರೆ ಕೆಲವರ ಮನೆಯಲ್ಲಿ ಗಿಳಿಗಳನ್ನ ಸಾಕಿರುತ್ತಾರೆ ಈ ರೀತಿಯಾಗಿ ಇವುಗಳನ್ನು ಮನೆಯಲ್ಲಿ ಸಾಕುವುದರಿಂದ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ತೊಲಗುತ್ತವೆ ಎಂಬ ನಂಬಿಕೆ ಕೂಡ ಇದೆ.

ಹಾಗಾಗಿ ಮನೆಯಲ್ಲಿ ಗಿಳಿಗಳನ್ನು ಸಾಕುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಉತ್ತಮವಾದಂತಹ ಸಂತೋಷಕರವಾದ ವಾತಾವರಣ ಉಂಟಾಗುತ್ತದೆ ಹಾಗೂ ಲಕ್ಷ್ಮಿಯ ಕಟಾಕ್ಷ ವಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸುತ್ತಾಳೆ ಎನ್ನುವ ನಂಬಿಕೆಯಿದೆ.ಈ ಒಂದು ಗಿಳಿಯನ್ನು ಒಂದು ರೀತಿಯಾದಂತಹ ಲಕ್ಷ್ಮಿಯ ಪ್ರತೀಕ ಎಂದು ಹೇಳಲಾಗುತ್ತದೆ ಹಾಗೆಯೇ ಈ ರೀತಿಯಾಗಿ ನೀವು ಬೆಳೆಯನ್ನು ಸಾಕಿದ್ದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಮೃದ್ಧಿಯಾಗಿರುತ್ತದೆ ಎಂದು ಹೇಳಬಹುದು.

ಹಾಗಾದರೆ ಸ್ನೇಹಿತರೆ ಈ ಗಿಳಿಗಳನ್ನು ಮನೆಗಳಲ್ಲಿ ಸಾಕುವುದರಿಂದ ಯಾವ ರೀತಿಯಾದಂತಹ ಪ್ರಯೋಜನಗಳು ಅಂದರೆ ಲಾಭಗಳು ಉಂಟಾಗುತ್ತವೆ ಎನ್ನುವ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಯೋಣ.ಸಾಮಾನ್ಯವಾಗಿ ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಮನೆಯಲ್ಲಿ ನಡುವ ನಡೆಯುವಂತಹ ಅಶುಭ ಮತ್ತು ಶುಭ ಗಳ ಬಗ್ಗೆ  ತಿಳಿದಿರುತ್ತದೆ.ಹಾಗಾಗಿ ಅದರಲ್ಲಿಯೇ ಪಕ್ಷಿಗಳನ್ನು ಸಾಕುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಮುಂದೆ ನಡೆಯುವಂತಹ ಒಂದು ಸೂಚನೆಗಳನ್ನು ಈ ಪಕ್ಷಿಗಳು ನೀಡುತ್ತವೆ.

ಸಾಮಾನ್ಯವಾಗಿ ಗಿಳಿಗಳನ್ನು ಸಾಕುವುದರಿಂದ ನಿಮ್ಮ ಮನಸ್ಸಿಗೆ ಒಂದು ರೀತಿಯಾದಂತಹ ನೆಮ್ಮದಿಯನ್ನು ಸಿಗುತ್ತದೆ ಗಿಳಿಗಳು ಸಾಮಾನ್ಯವಾಗಿ ಬುದ್ಧಿವಂತ ಪಕ್ಷಿಗಳ ಆಗಿರುವುದರಿಂದ ಇವುಗಳಿಗೆ ಅಂದರೆ ಇವುಗಳ ಜೊತೆ ನಾವು ಇರುವುದರಿಂದ ನಮ್ಮ ಮನಸ್ಸಿಗೆ ಒಂದು ರೀತಿಯಾದಂತಹ ನೆಮ್ಮದಿ ಮತ್ತು ಸುಖ ಸಂತೋಷವು ಸಿಗುತ್ತದೆ.ಹಾಗೆಯೇ ಜೋಡಿಗಳನ್ನು ಸಾಕುವುದರಿಂದ ನಿಮ್ಮ ಮನೆ ಯಾವಾಗಲೂ ಸಮೃದ್ಧಿಯಿಂದ ಕೂಡಿರುತ್ತದೆ.ಸಾಮಾನ್ಯವಾಗಿ ಗಿಳಿಗಳನ್ನು ಸಾಕಲು ಬಹಳ ಕರ್ಚು ಮಾಡಬೇಕೆಂದೇನಿಲ್ಲ ನಿಮ್ಮ ಮನೆಯಲ್ಲಿ ಇರುವಂತಹ ಆಹಾರವನ್ನು ಅವುಗಳಿಗೆ ನೀಡಿದರೆ ಸಾಕು.

ಸಾಮಾನ್ಯವಾಗಿ ನಿಮ್ಮ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತವೆ. ಇನ್ನೊಂದು ಲಾಭವಿದೆ ಏನೆಂದರೆ ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಮಕ್ಕಳಿಗೆ ಸಾಮಾನ್ಯವಾಗಿ ದೃಷ್ಟಿ ಮತ್ತು ಅವುಗಳು ಸರಿಯಾಗಿ ನಿದ್ದೆ ಮಾಡದಿದ್ದರೆ ಹಾಗೂ ಕಿರಿಕಿರಿ ಮಾಡುತ್ತಿದ್ದರೆ ನೀವು ಒಂದು ಮೆಣಸಿನಕಾಯಿ ತೆಗೆದುಕೊಂಡು ಮಕ್ಕಳ ತಲೆಯ ಮೇಲಿಂದ ಏಳು ಬಾರಿ ನಿವಾಳಿಸಿ ಆ ಮೆಣಸಿನಕಾಯಿಯನ್ನು ಗಿಳಿಗೆ ನೀಡಿದರೆ ಈ ಒಂದು ಅಂದರೆ ಯಾವುದೇ ರೀತಿಯಾದಂತಹ ನಿಮ್ಮ ಮಗುವಿಗೆ ದೃಷ್ಟಿಯಾಗಿದ್ದರೆ ಅಂತಹ ದೃಷ್ಟಿಯನ್ನು ತೊಲಗಿಸಬಹುದು.ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಗಿಳಿಗಳನ್ನು ತಂದು ಸಾಕಿದರೆ  ಉಸಿರನ್ನು ಬೇಗನೆ ಚೆಲ್ಲುತ್ತವೆ.

ಹಾಗಾಗಿ ಗಿಳಿಗಳನ್ನು ತಂದ ನಂತರ ಅವುಗಳು ಬೇಗನೆ ಉಸಿರಿನ ಚೆಲ್ಲಿದರೆ ಮತ್ತೆ ಗಿಳಿಗಳನ್ನು ಸಾಕಲು ಹೋಗಬೇಡಿ ಯಾಕೆಂದರೆ ಅದು ಒಂದು ರೀತಿಯಾದಂತಹ ಅಶುಭಸೂಚಕವಾಗಿದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಏನಮ್ಮ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ರೀತಿಯಾದಂತಹ ಮೆಚ್ಚುಗೆ ಕೊಡಿ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *